ಗರ್ಭಿಣಿಯರಿಗೆ ಉಚಿತ ಆಟೋ ಸೇವೆ :ನಮ್ಮ ಅಟೋ ಆಪ್ ಮೂಲಕ ನೋಂದಣಿ ಮಾಡಿದರೆ ನೀವಿದ್ದಲ್ಲಿಗೆ ಬರುತ್ತದೆ ಆಟೋ

Free Auto For Women समाचार

ಗರ್ಭಿಣಿಯರಿಗೆ ಉಚಿತ ಆಟೋ ಸೇವೆ :ನಮ್ಮ ಅಟೋ ಆಪ್ ಮೂಲಕ ನೋಂದಣಿ ಮಾಡಿದರೆ ನೀವಿದ್ದಲ್ಲಿಗೆ ಬರುತ್ತದೆ ಆಟೋ
Free Auto For Women Namma AutoNamma Auto AppNamma Auto App Vijayapura
  • 📰 Zee News
  • ⏱ Reading Time:
  • 54 sec. here
  • 10 min. at publisher
  • 📊 Quality Score:
  • News: 53%
  • Publisher: 63%

ಮನೆಯಲ್ಲಿ ಗರ್ಭಿಣಿಯಿದ್ದರೆ ಆಸ್ಪತ್ರೆಗೆ ಉಚಿತವಾಗಿ ದಾಖಲಾಗಲು ಕೇವಲ ಒಂದು ಫೋನ್ ಕಾಲ್ ಅಥವಾ ಆಪ್ ಮೂಲಕ ನೋಂದಾಯಿಸಿದರೆ ಸಾಕು ನಿಮ್ಮ ಮನೆ ಮುಂದೆ ಆಟೋ ಬಂದು ನಿಲ್ಲುತ್ತದೆ.

Abhishek Sharma

ಗರ್ಲ್’ಫ್ರೆಂಡ್ ಆತ್ಮಹತ್ಯೆ ನೋವು ಕಾಡುತ್ತಿದ್ದರೂ ದೇಶಕ್ಕಾಗಿ ಆಡುತ್ತಾ ಮಿಂಚುತ್ತಿದ್ದಾನೆ ಟೀಂ ಇಂಡಿಯಾದ ಈ ಕ್ರಿಕೆಟಿಗ! ಆತ ಬೇರಾರು ಅಲ್ಲ…ಶಾರುಖ್‌ ಮನೆ ಸೊಸೆಯಾಗವಳಾ ಈ ಸುಂದರಿ... ಡೇಟಿಂಗ್‌ ವದಂತಿ ಮಧ್ಯೆ ಖ್ಯಾತ ನಟಿಯ ಜೊತೆ ಆರ್ಯನ್‌ ಖಾನ್‌ ಪಾರ್ಟಿ ಬಲು ಜೋರು! ರಾಜ್ಯ ಸರ್ಕಾರ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾಗ್ಯ ಕಲ್ಪಿಸಿದೆ.ಇನ್ನೊಂದೆಡೆ, ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳುವ ಗರ್ಭಿಣಿಯರಿಗಾಗಿ ರಾಜ್ಯದಲ್ಲಿ ಉಚಿತ ಆಟೋ ಭಾಗ್ಯ ಕೂಡಾ ಕಲ್ಪಿಸಲಾಗಿದೆ. ಮೂಲಕ ಈ ಉಚಿತ ಆಟೋ ಸೇವೆಯ ಲಾಭವನ್ನು ಪಡೆಯಬಹುದು. ಅಥವಾ 7483869896 ಟೋಲ್ ಫ್ರೀ ನಂಬರ್ ಗೆ ಡಯಲ್ ಮಾಡಿ ಕೂಡಾ ಗರ್ಭಿಣಿಯರಿಗೆ ಉಚಿತ ಆಟೋ ಸೌಲಭ್ಯ ಪಡೆದುಕೊಳ್ಳಬಹುದು. ನಮ್ಮ ಅಟೋ ಅನ್ನುವ ಆಪ್ ಮೂಲಕ ನರೇಂದ್ರ ನಂದಿಕೋಲಮಠ ಈ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ.ಗರ್ಭಿಣಿಯರಿಗೆ ಈ ಸೌಲಭ್ಯವನ್ನ ಕಲ್ಪಿಸಿ ಕೊಡಲಾಗಿದೆ.

ವಿಜಯಪುರ ನಗರದಲ್ಲಿ ಇದೊಂದು ವಿನೂತನ ಪ್ರಯತ್ನಕ್ಕೆ ನರೇಂದ್ರ ನಂದಿಕೋಲಮಠ ಎನ್ನುವ ಯುವಕ ಕೈ ಹಾಕಿದ್ದಾರೆ. ತನ್ನ ಸ್ನೇಹಿತನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡುವ ವೇಳೆ ಆದಂತಹ ಕಹಿ ಅನುಭವ ಹಿನ್ನೆಲೆಯಲ್ಲಿಅವರು ಉಚಿತ ಆಟೋ ಸೇವೆ ಒದಗಿಸಲು ಸಂಕಲ್ಪ ತೊಟ್ಟಿದ್ದಾರೆ.ಉಚಿತ ಆಟೋ ಸೇವೆಗಾಗಿ ಲಕ್ಷಾಂತರ ಖರ್ಚು ಮಾಡಿ ನಮ್ಮ ಅಟೋ ಆಪ್ ಅಭಿವೃದ್ಧಿಪಡಿಸಿ ಏಳು ಆಟೋಗಳನ್ನು ಖರೀದಿಸಿದ್ದಾರೆ.7 ಆಟೋ ಜೊತೆಗೆ 9 ಆಟೋ ಚಾಲಕರು ಕೈಜೋಡಿಸಿ ಒಟ್ಟು 16 ಆಟೋಗಳು ಫೀಲ್ಡ್ ನಲ್ಲಿ ಸೇವೆ ನೀಡುತ್ತಿವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Free Auto For Women Namma Auto Namma Auto App Namma Auto App Vijayapura Vijayapura Namma Auto App Free Auto For Pregnent Free Auto App For Pregnent Technology News In Kannada Kannada Technology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜೂನ್ 17ರಂದು ನಮ್ಮ ಮೆಟ್ರೋ ಸಂಚಾರ ಸ್ಥಗಿತ, ಈ ಮಾರ್ಗಗಳಲ್ಲಿ ಸೇವೆ ರದ್ದು!!ಜೂನ್ 17ರಂದು ನಮ್ಮ ಮೆಟ್ರೋ ಸಂಚಾರ ಸ್ಥಗಿತ, ಈ ಮಾರ್ಗಗಳಲ್ಲಿ ಸೇವೆ ರದ್ದು!!Namma Metro : ಜೂನ್ 17ರಂದು ಸೋಮವಾರ ನಮ್ಮ ಮೆಟ್ರೋ ರೈಲು ಸೇವೆ ರದ್ದಾಗಿದ್ದು, ಮೆಟ್ರೋ ನಿಲ್ದಾಣದಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಮೆಟ್ರೋ ರೈಲು ಸೇವೆ ಸ್ಥಗಿತವಾಗಲಿದೆ ಎಂದು ಬಿಎಂ ಆರ್ ಸಿಎಲ್ ತಿಳಿಸಿದೆ.
और पढो »

Good News: ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 300 ಯೂನಿಟ್ ಉಚಿತ ವಿದ್ಯುತ್!Good News: ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 300 ಯೂನಿಟ್ ಉಚಿತ ವಿದ್ಯುತ್!ಕೇಂದ್ರ ಸರ್ಕಾರವು ಸುಮಾರು 1 ಕೋಟಿ ಮನೆಗಳಿಗೆ ʼಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆʼಯ ಮೂಲಕ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೆ ತರಲಿದೆ.
और पढो »

ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸ್‌ ಇಲಾಖೆಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸ್‌ ಇಲಾಖೆShocking News: ಚಿಂತಾಮಣಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್ ಹಾಗೂ ತಂಡ ನಗರ ಭಾಗದ ವಿವಿಧ ಸರ್ಕಲ್ ಗಳಲ್ಲಿ ದಾಖಲೆಗಳು ಹಾಗೂ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಓಡಿಸುತ್ತಿದ್ದ ಆಟೋ (Auto) ರಿಕ್ಷಗಳನ್ನು ಹಿಡಿದು ದಂಡ ವಿಧಿಸಿ ಕಳುಹಿಸಿದ್ದಾರೆ.
और पढो »

ವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋWhatsApp : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
और पढो »

ಗೂಗಲ್ ಮ್ಯಾಪ್ ಫಾಲೋ ಮಾಡುತ್ತಾ ಹೋದವರು ಸೇರಿದ್ದು ನದಿಯನ್ನು ! ಬದುಕಿ ಬಂದಿದ್ದೇ ಪವಾಡಗೂಗಲ್ ಮ್ಯಾಪ್ ಫಾಲೋ ಮಾಡುತ್ತಾ ಹೋದವರು ಸೇರಿದ್ದು ನದಿಯನ್ನು ! ಬದುಕಿ ಬಂದಿದ್ದೇ ಪವಾಡಗೂಗಲ್ ಮ್ಯಾಪ್ ಮೂಲಕ ಸುಲಭವಾಗಿ ತಾವು ಸೇರಬೇಕಾಗಿರುವ ಸ್ಥಳಕ್ಕೆ ತಲುಪುತ್ತೇವೆ ಅಂದುಕೊಂಡಿದ್ದ ಇವರಿಗೆ ಎದುರಾದದ್ದು ಅಪಾಯಕಾರಿ ತಿರುವು.
और पढो »

ಮಧುಮೇಹ ನಿಯಂತ್ರಣಕ್ಕೆ ಈ ಎಲೆಯೊಂದಿದ್ದರೆ ಸಾಕು !ಯಾವ ಹೊತ್ತಲ್ಲಾದರೂ ಸರಿ ದಿನಕ್ಕೊಮ್ಮೆ ಸೇವಿಸಿ !ಮಧುಮೇಹ ನಿಯಂತ್ರಣಕ್ಕೆ ಈ ಎಲೆಯೊಂದಿದ್ದರೆ ಸಾಕು !ಯಾವ ಹೊತ್ತಲ್ಲಾದರೂ ಸರಿ ದಿನಕ್ಕೊಮ್ಮೆ ಸೇವಿಸಿ !ತುಳಸಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಸಾರಭೂತ ತೈಲಗಳು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ.
और पढो »



Render Time: 2025-02-13 15:17:18