ಗುರು ಉದಯದಿಂದ ಕುಬೇರ ಯೋಗ : ಈ ರಾಶಿಗಳಿಗೆ ಹಣದ ಸುರಿಮಳೆ, ವೃತ್ತಿಯಲ್ಲಿ ಪ್ರಗತಿ.. ಸಂಪತ್ತಿನ ಸುರಿಮಳೆ, ಪ್ರತಿ ಕೆಲಸದಲ್ಲೂ ಹಿಂಬಾಲಿಸುವುದು ಅದೃಷ್ಟ !

ಗುರು ಬಲ समाचार

ಗುರು ಉದಯದಿಂದ ಕುಬೇರ ಯೋಗ : ಈ ರಾಶಿಗಳಿಗೆ ಹಣದ ಸುರಿಮಳೆ, ವೃತ್ತಿಯಲ್ಲಿ ಪ್ರಗತಿ.. ಸಂಪತ್ತಿನ ಸುರಿಮಳೆ, ಪ್ರತಿ ಕೆಲಸದಲ್ಲೂ ಹಿಂಬಾಲಿಸುವುದು ಅದೃಷ್ಟ !
ಗುರು ಉದಯGuru UdayGuru Bala
  • 📰 Zee News
  • ⏱ Reading Time:
  • 25 sec. here
  • 21 min. at publisher
  • 📊 Quality Score:
  • News: 79%
  • Publisher: 63%

Guru Uday In Vrushabh Rashi Effects: ಗುರು ಗ್ರಹ ಸಂಪತ್ತು, ಶಿಕ್ಷಣ, ಜ್ಞಾನ, ಮದುವೆ, ಮಕ್ಕಳು, ದಾನ ಇತ್ಯಾದಿಗಳ ಅಂಶಕ್ಕೆ ಸಂಬಂಧಿಸಿದೆ. ಮೇ 1 ರಂದು ಗುರು ವೃಷಭರಾಶಿ ಪ್ರವೇಶಿಸಿದ್ದಾನೆ.

ಗುರು ಉದಯ ದಿಂದ ಕುಬೇರ ಯೋಗ : ಈ ರಾಶಿಗಳಿಗೆ ಹಣದ ಸುರಿಮಳೆ, ವೃತ್ತಿಯಲ್ಲಿ ಪ್ರಗತಿ.. ಸಂಪತ್ತಿನ ಸುರಿಮಳೆ, ಪ್ರತಿ ಕೆಲಸದಲ್ಲೂ ಹಿಂಬಾಲಿಸುವುದು ಅದೃಷ್ಟ !ವೃಷಭ ರಾಶಿಯಲ್ಲಿ ಗುರು ಕುಳಿತಿರುವುದು ಹಲವು ರಾಶಿಗಳಿಗೆ ಲಾಭದಾಯಕವಾಗಿದೆ. ಮೇ 07 ರಂದು ಗುರು ಅಸ್ತಮಿಸಿದ್ದು, ಜೂನ್ 6 ರಂದು ಉದಯಿಸುತ್ತಾನೆ. ಜೂನ್‌ನಲ್ಲಿ ಗುರು ಉದಯ ಅತ್ಯಂತ ಪ್ರಮುಖ ಜ್ಯೋತಿಷ್ಯ ಘಟನೆ ಎಂದು ಪರಿಗಣಿಸಲಾಗಿದೆ.ಗುರು ಗ್ರಹ ಸಂಪತ್ತು, ಶಿಕ್ಷಣ, ಜ್ಞಾನ, ಮದುವೆ, ಮಕ್ಕಳು, ದಾನ ಇತ್ಯಾದಿಗಳ ಅಂಶಕ್ಕೆ ಸಂಬಂಧಿಸಿದೆ. ಮೇ 1 ರಂದು ಗುರು ವೃಷಭರಾಶಿ ಪ್ರವೇಶಿಸಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Guru Uday Effects : ಗುರು ಉದಯದ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಬೀರುತ್ತದೆ. ಕೆಲವು ರಾಶಿಗಳಿಗೆ ಅತಿಯಾದ ಪ್ರಯೋಜನ ದೊರೆಯುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ವೃಷಭ ರಾಶಿ: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಕೆಲಸ ದೊರೆಯಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಗುರು ಉದಯ Guru Uday Guru Bala Jupiter Rise In Taurus ವೃಷಭ ರಾಶಿಯಲ್ಲಿ ಗುರು ಉದಯ ಗುರು ಗೋಚಾರ 2024 ಗುರು ಉದಯ ದ ಪರಿಣಾಮ ವೃಷಭದಲ್ಲಿ ಗುರು ಸಂಚಾರ Jupiter Rise In Taurus Effects Jupiter Rise In Taurus Date ಕುಬೇರ ದೇವ ಕುಬೇರ ಯೋಗ Jupiter Rise In Taurus 2024 Jupiter In Taurus Effects Jupiter Transit Guru Gochar 2024 Kuber Yog Kuber Yog Effects Kuber Dev Blessings

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Buddha Purnima 2024: ಬುದ್ಧ ಪೂರ್ಣಿಮೆಯಂದು ಮಹಾ ಯೋಗ ನಿರ್ಮಾಣ, ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆBuddha Purnima 2024: ಬುದ್ಧ ಪೂರ್ಣಿಮೆಯಂದು ಮಹಾ ಯೋಗ ನಿರ್ಮಾಣ, ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆGajalaxmi Rajayog on buddha purnima: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬುದ್ಧ ಪೂರ್ಣಿಮೆಯ ದಿನ ವೃಷಭ ರಾಶಿಯಲ್ಲಿ ಗುರು-ಶುಕ್ರರ ಸಂಯೋಗದಿಂದ (Guru Shukra Yuti) ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಗಜಲಕ್ಷ್ಮಿ ಯೋಗ ರಚನೆಯಾಗುತ್ತಿದೆ.
और पढो »

ಮೇಷ ರಾಶಿಯಲ್ಲಿ ಮಂಗಳ... ರುಚಕ ರಾಜಯೋಗದಿಂದ ಈ 4 ರಾಶಿಗಳಿಗೆ ಗೋಲ್ಡನ್‌ ಟೈಮ್, ವೃತ್ತಿಯಲ್ಲಿ ಪ್ರಗತಿ.. ಧನ ಸಂಪತ್ತಿನ ಸುರಿಮಳೆ!ಮೇಷ ರಾಶಿಯಲ್ಲಿ ಮಂಗಳ... ರುಚಕ ರಾಜಯೋಗದಿಂದ ಈ 4 ರಾಶಿಗಳಿಗೆ ಗೋಲ್ಡನ್‌ ಟೈಮ್, ವೃತ್ತಿಯಲ್ಲಿ ಪ್ರಗತಿ.. ಧನ ಸಂಪತ್ತಿನ ಸುರಿಮಳೆ!Mars Transit in Aries: ಮಂಗಳ ಸಂಚಾರದಿಂದ ರುಚಕ ರಾಜಯೋಗ ರೂಪುಗೊಳ್ಳಲಿದೆ. ಇದು ಕೆಲವು ರಾಶಿಗಳ ಜನರ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ತರಲಿದೆ.
और पढो »

ಶನಿ ನಕ್ಷತ್ರ ಬದಲಾವಣೆ.. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್‌, 5 ತಿಂಗಳ ಕಾಲ ಸಂಪತ್ತಿನ ಸುರಿಮಳೆ.. ಯಶಸ್ಸಿನ ಉತ್ತುಂಗಕ್ಕೇರುವರು, ರಾಜವೈಭೋಗ!ಶನಿ ನಕ್ಷತ್ರ ಬದಲಾವಣೆ.. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್‌, 5 ತಿಂಗಳ ಕಾಲ ಸಂಪತ್ತಿನ ಸುರಿಮಳೆ.. ಯಶಸ್ಸಿನ ಉತ್ತುಂಗಕ್ಕೇರುವರು, ರಾಜವೈಭೋಗ!Saturn Transit Effects: ಶನಿ ದೇವನು ನಕ್ಷತ್ರ ಬದಲಾವಣೆಯಿಂದ ಈ 3 ರಾಶಿಗಳಿಗೆ ಅದೃಷ್ಟ ಒಲಿಯಲಿದೆ.
और पढो »

Budhaditya Rajyoga: ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಯವರ ಮೇಲೆ ಸಂಪತ್ತಿನ ಸುರಿಮಳೆ!Budhaditya Rajyoga: ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಯವರ ಮೇಲೆ ಸಂಪತ್ತಿನ ಸುರಿಮಳೆ!ವೃಷಭ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಜನೆಯು ಸಿಂಹ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ರಾಶಿಯ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಕೆಲಸ ಮಾಡುವವರಿಗೆ ಸಮಯ ಉತ್ತಮವಾಗಬಹುದು. ನಿಮ್ಮ ಕೆಲಸವನ್ನು ಅವಲಂಬಿಸಿ ಬಡ್ತಿ ಪಡೆಯಬಹುದು ಮತ್ತು ನಿಮ್ಮ ಸಂಬಳವೂ ಹೆಚ್ಚಾಗುವ ಸಾಧ್ಯತೆಗಳಿವೆ.
और पढो »

ಬೆಟ್ಟದಷ್ಟು ಸಾಲವಿರಲಿ, ಈ ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹದಿಂದ ಹಣದ ಸುರಿಮಳೆ!ಬೆಟ್ಟದಷ್ಟು ಸಾಲವಿರಲಿ, ಈ ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹದಿಂದ ಹಣದ ಸುರಿಮಳೆ!ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಬುಧನಿಗೆ ಹಿಂಗು ಅತ್ಯಂತ ಪ್ರಿಯವಾದ ವಸ್ತು. ಬುಧನ ಅನುಗ್ರಹವಿದ್ದರೆ ಉದ್ಯೋಗದ ವಿಷಯದಲ್ಲಿ ಅಭಿವೃದ್ಧಿ ಕಾಣಬಹುದು. ವ್ಯಾಪಾರದಲ್ಲೂ ವಿವಿಧ ರೀತಿ ಅಭಿವೃದ್ಧಿ ಹೊಂದಬಹುದು ಮತ್ತು ಹಣವು ಕೈಯಲ್ಲಿ ಚೆನ್ನಾಗಿ ಓಡಾಡುತ್ತದೆ. ಸಾಲದ ಸುಳಿಯಿಂದ ನೀವು ಬೇಗ ಹೊರಬರಬಹುದು.
और पढो »

ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಮಹಾದೆಸೆ.. ಬಯಸಿದ್ದೆಲ್ಲ ಸಿಗುವ ಅದೃಷ್ಟದ ಸಮಯ, ಕೀರ್ತಿ ಗೌರವದ ಜೊತೆ ಧನ ಸಂಪತ್ತು ವೃದ್ಧಿ!ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಮಹಾದೆಸೆ.. ಬಯಸಿದ್ದೆಲ್ಲ ಸಿಗುವ ಅದೃಷ್ಟದ ಸಮಯ, ಕೀರ್ತಿ ಗೌರವದ ಜೊತೆ ಧನ ಸಂಪತ್ತು ವೃದ್ಧಿ!Venus in Taurus: ವೃಷಭ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಮಾಲವ್ಯ ಯೋಗ ಉಂಟಾಗುತ್ತದೆ. ಈ ರಾಜಯೋಗದ ಪ್ರಯೋಜನಗಳಿಂದ ಕೆಲವು ರಾಶಿಗಳ ಅದೃಷ್ಟ ಹೊಳೆಯಲಿದೆ.
और पढो »



Render Time: 2025-02-14 00:33:51