2025ರಲ್ಲಿ ಗುರು-ಶುಕ್ರನ ಸಂಯೋಗದಿಂದ ರೂಪುಗೊಳ್ಳಲಿರುವ ಗಜಲಕ್ಷ್ಮಿ ಯೋಗದಿಂದ ಮಿಥುನ, ಸಿಂಹ, ತುಲಾ ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ.
ಗುರು-ಶುಕ್ರನ ಸಂಯೋಗದಿಂದ ರೂಪುಗೊಳ್ಳಲಿರುವ ಗಜಲಕ್ಷ್ಮಿ ಯೋಗದಿಂದ ಕೆಲವು ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ. 2025ರಲ್ಲಿ ಪ್ರಮುಖವಾಗಿ 3 ರಾಶಿಯವರ ಬದುಕಿನಲ್ಲಿ ಶುಭ ಕಾಲ ಶುರುವಾಗಲಿದೆ.ದೈತ್ಯರ ಗುರುವಾಗಿರುವ ಶುಕ್ರನು ಮುಂದಿನ ವರ್ಷದ ಜುಲೈ ತಿಂಗಳಿನಲ್ಲಿ ಮಿಥುನ ರಾಶಿಗೆ ಕಾಲಿಡಲಿದ್ದಾನೆ. ಗುರು ಹಾಗೂ ಶುಕ್ರರ ನಡುವೆ ಈ ಸಂದರ್ಭದಲ್ಲಿ ಸಂಯೋಗ ಉಂಟಾಗಲಿದೆ. ಈ ಸಂಯೋಗವು ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಪ್ರಮುಖವಾದ ಯೋಗಗಳಲ್ಲಿ ಒಂದಾಗಿರುವಂತಹ ಗಜಲಕ್ಷ್ಮಿ ಯೋಗವನ್ನು ನಿರ್ಮಾಣ ಮಾಡಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗುರು-ಶುಕ್ರನ ಸಂಯೋಗದಿಂದ ರೂಪುಗೊಳ್ಳಲಿರುವ ಗಜಲಕ್ಷ್ಮಿ ಯೋಗದಿಂದ ಕೆಲವು ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ. 2025ರಲ್ಲಿ ಪ್ರಮುಖವಾಗಿ 3 ರಾಶಿಯವರ ಬದುಕಿನಲ್ಲಿ ಶುಭ ಕಾಲ ಶುರುವಾಗಲಿದೆ. ಗುರು-ಶುಕ್ರನ ಸಂಯೋಗದಿಂದ ಈ ರಾಶಿಯ ಜನರು ಮುಟ್ಟಿದೆಲ್ಲಾ ಚಿನ್ನವಾಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಯಿರಿ...
Astrology Jyotish Gajalakshmi Yoga Jupiter Venus Conjunction Zodiac Signs Mithuna Simha Tula Financial Gain Good Luck
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾಶಿಫಲ 25 ದಿಸೆಂಬರ್ 2024ಭಾನುವಾರ 25 ದಿಸೆಂಬರ್ 2024 ರಾಶಿಫಲ - ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ
और पढो »
ಗುರು ಗ್ರಹ ಪ್ರಭಾವ.. ಈ ರಾಶಿಯವರಿಗೆ ಅಖಂಡ ಧನಯೋಗ ಶುರು.. ಹಠಾತ್ ಆರ್ಥಿಕ ಲಾಭ ಸಂಪತ್ತಿನಲ್ಲಿ ಅಪಾರ ಹೆಚ್ಚಳ.. ಇನ್ಮುಂದೆ ಹೋದಲ್ಲೆಲ್ಲಾ ಗೆಲುವಿನದ್ದೇ ರಾಯಭಾರ!Jupiter Transit In Gemini Effects: ಗುರು ಗ್ರಹವು 2025 ರಲ್ಲಿ ಮಿಥುನ ರಾಶಿಗೆ ಪ್ರವೇಶಿಸಲಿದೆ. ಇದರಿಂದ ಈ ಕೆಳಗಿನ ರಾಶಿಯವರಿಗೆ ತುಂಬಾ ಶುಭವಾಗಲಿದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.
और पढो »
ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಯಶಸ್ಸು!ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ ಚಿನ್ನ ಧರಿಸಿದರೆ ಅದೃಷ್ಟ ಕೈ ಹಿಡಿಯುವುದು. ಸಿಂಹ, ಕನ್ಯಾ, ತುಲಾ ಮತ್ತು ಧನು ರಾಶಿಯವರು ಚಿನ್ನದ ಉಂಗುರ ಧರಿಸುವುದರಿಂದ ಲಾಭವಾಗುತ್ತದೆ.
और पढो »
2025ರಲ್ಲಿ ಗಜಕೇಸರಿ ಯೋಗದಿಂದ ನಾಲ್ಕು ರಾಶಿಗಳಿಗೆ ಅಪಾರ ಲಾಭ2025ರ ಹೊಸ ವರ್ಷದಲ್ಲಿ ಗಜಕೇಸರಿ ಯೋಗದಿಂದ ಹಲವು ರಾಶಿಗಳಿಗೆ ಅಪಾರ ಲಾಭವಾಗಲಿದೆ. ಮಿಥುನ, ತುಲಾ, ಧನು ಮತ್ತು ಕನ್ಯಾ ರಾಶಿಯವರಿಗೆ ಅಪಾರ ಸುಖ-ಸಂಪತ್ತು ದೊರಕಲಿದೆ.
और पढो »
ಗುರು ಬಲ: ಈ ರಾಶಿಯವರಿಗೆ ಒಂದು ದಿನವೂ ಕಾಡಲ್ಲ ಹಣದ ಕೊರತೆ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ!Guru Dese: ರೋಹಿಣಿ ನಕ್ಷತ್ರಕ್ಕೆ ಬೃಹಸ್ಪತಿ ಪ್ರವೇಶದೊಂದಿಗೆ ಕೆಲವರ ಜಾತಕದಲ್ಲಿ ಗುರು ದೆಸೆ ಆರಂಭವಾಗಿದ್ದು, ಈ ಸಮಯದಲ್ಲಿ ಅವರ ಜೀವನದಲ್ಲಿ ಸುಖ-ಸಮೃದ್ಧಿಯನ್ನು ಕಾಣಲಿದ್ದಾರೆ.
और पढो »
ಶುಕ್ರ ದೆಸೆ: ಮೂರು ರಾಶಿಯವರಿಗೆ 20 ವರ್ಷಗಳ ಅತ್ಯಂತ ಸುಖದ ಕಾಲ!ಶುಕ್ರದ ಮಹಾದೆಸೆ 20 ವರ್ಷಗಳವರೆಗೆ ಮೂರು ರಾಶಿಯವರಿಗೆ ಯಶಸ್ಸು, ಸಂತೋಷ, ಸಂಪತ್ತು ಮತ್ತು ಸುಖವನ್ನು ಲಭ್ಯ ರಚಿಸಲಿದೆ.
और पढो »