ಗೃಹ ಲಕ್ಷ್ಮೀ ಹಣ ಕೂಡಿಟ್ಟು ಊರ ದೇವಿಗೆ ಬೆಳ್ಳಿ ಕಿರೀಟ ಹಾಕಿದ ಗೃಹಿಣಿ

Griha Lakshmi Scheme समाचार

ಗೃಹ ಲಕ್ಷ್ಮೀ ಹಣ ಕೂಡಿಟ್ಟು ಊರ ದೇವಿಗೆ ಬೆಳ್ಳಿ ಕಿರೀಟ ಹಾಕಿದ ಗೃಹಿಣಿ
Griha Lakshmi Scheme MoneyGriha Lakshmi Yojan MoneySilver Crown
  • 📰 Zee News
  • ⏱ Reading Time:
  • 23 sec. here
  • 8 min. at publisher
  • 📊 Quality Score:
  • News: 33%
  • Publisher: 63%

ಗೃಹ ಲಕ್ಷ್ಮಿ ಯೋಜನೆಯಡಿ ಕೊಟ್ಟ ಹಣವನ್ನು ಕೂಡಿಟ್ಟು ಮಹಿಳೆ ದೇವಿಗೆ 25 ತೊಲೆಯ ಬೆಳ್ಳಿ ಕಿರೀಟ ವನ್ನು ಮಾಡಿಸಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯಡಿ ಕೊಟ್ಟ ಹಣವನ್ನು ಕೂಡಿಟ್ಟು ಮಾಡಿಸಿದ ಕಿರೀಟಅವನ 3 ಮದುವೆ ವಿಚಾರ ಮುಚ್ಚಿಟ್ಟು ನನ್ನನ್ನು ಗರ್ಭಿಣಿ ಮಾಡಿದ್ದ! ಕನ್ನಡದ ದಿಗ್ಗಜ ನಟ ಟೈಗರ್ ಪ್ರಭಾಕರ್ ಬಗ್ಗೆ ಖ್ಯಾತ ನಟಿ ಶಾಕಿಂಗ್‌ ಹೇಳಿಕೆಬೆಳಗಿನ ಜಾವ ಈ ಹಣ್ಣು ತಿಂದ್ರೆ ಸಾಕು ಯಾವ ರೋಗವೂ ಹತ್ತಿರ ಸುಳಿಯಲ್ಲ.. ದಿನವಿಡೀ ಆಕ್ಟಿವ್ ಆಗಿರಬಹುದುವಿರಾಟ್‌ ಕೊಹ್ಲಿ ಅಲ್ಲ.. ಈ ಖ್ಯಾತ ಕ್ರಿಕೆಟಿಗನ ಪತ್ನಿ ಸೌಂದರ್ಯಕ್ಕೆ ಕೇರಾಫ್..

ದೇವಿಗೆ 25 ತೊಲೆ ಬೆಳ್ಳಿ ಕಿರೀಟ ಮಾಡಿಸಿ ಹಾಕಿದ್ದಕ್ಕೆ ಗ್ರಾಮಸ್ಥರು ಮಹಿಳೆಗೆ ಧನ್ಯವಾದ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯಹಾಕುವದರಿಂದ ಸಾಕಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ನವರ ಸೇವೆ ಹಿಗೇ ಮುಂದುವರೆಯಲಿ ಹಾಗೂ ತಾಯಿಯ ಆಶೀರ್ವಾದ ಸಿದ್ದರಾಮಯ್ಯ ನವರ ಮೇಲಿರಲಿ ಎಂದು ಬೆಳ್ಳಿ ಕಿರೀಟ ಮಾಡಿಸಿ ಹಾಕಿದ್ದಾಗಿ ಹೇಳುತ್ತಾರೆ ಗೃಹಿಣಿ ಭಾಗಮ್ಮ ಬಿರಾದಾರ.ಮತ್ತೊಂದೆಡೆ, ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವ ಸಣ್ಣಕ್ಕಿ ವ್ಮ್ಬ ಮಹಿಳೆ ಗೃಹ ಲಕ್ಷ್ಮಿ ಹಣ ಕೂಡಿಟ್ಟು ಪುತ್ರನಿಗೆ ಬೈಕ್ ಕೊಡಿಸಿದ್ದಾರೆ.ತಾಯಿ ನೀಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Griha Lakshmi Scheme Money Griha Lakshmi Yojan Money Silver Crown Lakshmi Hebbalkar Latest News Today Today Latest News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Budha Uday: ದೀಪಾವಳಿಗೂ ಮೊದಲೇ ಈ ರಾಶಿಯವರಿಗೆ ಲಕ್ಷ್ಮೀ ಕೃಪೆ, ಕೈತುಂಬಾ ಹಣ!Budha Uday: ದೀಪಾವಳಿಗೂ ಮೊದಲೇ ಈ ರಾಶಿಯವರಿಗೆ ಲಕ್ಷ್ಮೀ ಕೃಪೆ, ಕೈತುಂಬಾ ಹಣ!Budh Uday Effects: ಶೀಘ್ರದಲ್ಲೇ ಗ್ರಹಗಳ ರಾಜಕುಮಾರ ಬುಧ ಉದಯಿಸಲಿದ್ದಾನೆ. ಇದರ ಪರಿಣಾಮವಾಗಿ ದೀಪಾವಳಿ ಹಬ್ಬಕ್ಕೂ ಮೊದಲೇ ಕೆಲವು ರಾಶಿಯವರ ಬದುಕಿನಲ್ಲಿ ತಾಯಿ ಲಕ್ಷ್ಮಿ ಸಂಪತ್ತಿನ ಸುರಿಮಳೆಗೈಯಲಿದ್ದಾಳೆ.
और पढो »

ಗುತ್ತಿಗೆದಾರ ಚಲುವರಾಜು ಮನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ : ಸಚಿವರ ಎದುರು ಕಣ್ಣೀರು ಹಾಕಿದ ಕುಟುಂಬ ಸದಸ್ಯರುಗುತ್ತಿಗೆದಾರ ಚಲುವರಾಜು ಮನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ : ಸಚಿವರ ಎದುರು ಕಣ್ಣೀರು ಹಾಕಿದ ಕುಟುಂಬ ಸದಸ್ಯರುಬಿಬಿಎಂಪಿ ಗುತ್ತಿಗೆದಾರರಾದ ಚಲುವರಾಜು ನಿವಾಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿದ್ದಾರೆ. ಇದೇ ವೇಳೆ ಕುಟುಂಬ ಸದಸ್ಯರಿಗೆ ಅವರು ಸಾಂತ್ವನ ಹೇಳಿದ್ದಾರೆ.
और पढो »

ದೇಶದ ರೈತರಿಗೆ ನವರಾತ್ರಿ ಕೊಡುಗೆ!ಸರ್ಕಾರದ ವತಿಯಿಂದ ಅಕ್ಟೋಬರ್ 5 ರಂದು ಖಾತೆಗೆ ಬೀಳುವುದು ಇಷ್ಟು ಹಣ !ದೇಶದ ರೈತರಿಗೆ ನವರಾತ್ರಿ ಕೊಡುಗೆ!ಸರ್ಕಾರದ ವತಿಯಿಂದ ಅಕ್ಟೋಬರ್ 5 ರಂದು ಖಾತೆಗೆ ಬೀಳುವುದು ಇಷ್ಟು ಹಣ !ನವರಾತ್ರಿ ಸಂದರ್ಭದಲ್ಲಿ ದೇಶಾದ್ಯಂತ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಹಣ ವರ್ಗಾಯಿಸಲಿದೆ. ಅಕ್ಟೋಬರ್ 5 ರಂದು ರೈತರ ಖಾತೆಗೆ ಹಣ ಬಂದು ಸೇರಲಿದೆ.
और पढो »

Gruha Lakshmi: ಗೃಹ ಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಈ ದಿನದಂದು ನಿಮ್ಮ ಖಾತೆ ಸೇರಲಿದೆ ರೂ.6000 ಹಣ?Gruha Lakshmi: ಗೃಹ ಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಈ ದಿನದಂದು ನಿಮ್ಮ ಖಾತೆ ಸೇರಲಿದೆ ರೂ.6000 ಹಣ?Gruha Lakshmi: ರಾಜ್ಯದ ಗೃಹಲಕ್ಷ್ಮಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಶುಭ ಸುದ್ದಿ ನೀಡಿದ್ದಾರೆ. ಎರಡು ತಿಂಗಳಿನಿಂದ ಖಾತೆ ಸೇರದೆ ಇರುವ ಗೃಹಲಕ್ಷ್ಮಿ ಹಣ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಸುಳಿವು ಬಿಚ್ಚಿಟ್ಟಿದ್ದಾರೆ.
और पढो »

ಮಹಾಲಯ ಅಮಾವಾಸ್ಯೆ.. ಈ ರಾಶಿಗಳಿಗೆ ಅದೃಷ್ಟದ ಪರ್ವಕಾಲ, ಅಷ್ಟದಿಕ್ಕುಗಳಿಂದ ಹರಿದು ಬರುತ್ತೆ ಅಷ್ಟೈಶ್ವರ್ಯ.. ದುಡ್ಡಿನ ಮಹಾಮಳೆ ಪ್ರತಿ ಕೆಲಸದಲ್ಲೂ ಜಯ !ಮಹಾಲಯ ಅಮಾವಾಸ್ಯೆ.. ಈ ರಾಶಿಗಳಿಗೆ ಅದೃಷ್ಟದ ಪರ್ವಕಾಲ, ಅಷ್ಟದಿಕ್ಕುಗಳಿಂದ ಹರಿದು ಬರುತ್ತೆ ಅಷ್ಟೈಶ್ವರ್ಯ.. ದುಡ್ಡಿನ ಮಹಾಮಳೆ ಪ್ರತಿ ಕೆಲಸದಲ್ಲೂ ಜಯ !Sarva Pitru Amavasya: ಮಹಾಲಯ ಅಮಾವಾಸ್ಯೆ ಈ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಇವರಿಗೆ ಎಲ್ಲ ಕಡೆಯಿಂದಲೂ ಹಣ ಹರಿದು ಬರುತ್ತದೆ.
और पढो »

ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿ ಮಳೆ!ಪ್ರತಿ ಕಾರ್ಯದಲ್ಲೂ ಸ್ವಯಂ ಲಕ್ಷ್ಮಿಯೇ ಜೊತೆಯಾಗುತ್ತಾಳೆಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿ ಮಳೆ!ಪ್ರತಿ ಕಾರ್ಯದಲ್ಲೂ ಸ್ವಯಂ ಲಕ್ಷ್ಮಿಯೇ ಜೊತೆಯಾಗುತ್ತಾಳೆಈ ಬಾರಿ ರೂಪುಗೊಳ್ಳುತ್ತಿರುವ ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯುವುದು. ಪ್ರತಿ ಹಂತದಲ್ಲಿಯೂ ಗೆಲುವು ನಿಮ್ಮದಾಗುವುದು.
और पढो »



Render Time: 2025-02-22 07:23:13