Budha Uday: ದೀಪಾವಳಿಗೂ ಮೊದಲೇ ಈ ರಾಶಿಯವರಿಗೆ ಲಕ್ಷ್ಮೀ ಕೃಪೆ, ಕೈತುಂಬಾ ಹಣ!

Mercury Rising समाचार

Budha Uday: ದೀಪಾವಳಿಗೂ ಮೊದಲೇ ಈ ರಾಶಿಯವರಿಗೆ ಲಕ್ಷ್ಮೀ ಕೃಪೆ, ಕೈತುಂಬಾ ಹಣ!
Mercury Rising EffectDeepavali Lucky Zodiac SignsBudh Rise In Libra 2024 Effects
  • 📰 Zee News
  • ⏱ Reading Time:
  • 24 sec. here
  • 21 min. at publisher
  • 📊 Quality Score:
  • News: 79%
  • Publisher: 63%

Budh Uday Effects: ಶೀಘ್ರದಲ್ಲೇ ಗ್ರಹಗಳ ರಾಜಕುಮಾರ ಬುಧ ಉದಯಿಸಲಿದ್ದಾನೆ. ಇದರ ಪರಿಣಾಮವಾಗಿ ದೀಪಾವಳಿ ಹಬ್ಬಕ್ಕೂ ಮೊದಲೇ ಕೆಲವು ರಾಶಿಯವರ ಬದುಕಿನಲ್ಲಿ ತಾಯಿ ಲಕ್ಷ್ಮಿ ಸಂಪತ್ತಿನ ಸುರಿಮಳೆಗೈಯಲಿದ್ದಾಳೆ.

ಬೆಂಗಳೂರು: ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಪ್ರತಿಯೊಬ್ಬರ ಜೀವನದ ವೃತ್ತಿ-ವ್ಯವಹಾರದಲ್ಲಿ ಪ್ರಮುಖ ಬದಲಾವಣೆಗಳನ್ನು ಉಂಟು ಮಾಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...27 ಅಕ್ಟೋಬರ್ 2024ರಂದು ಬುಧ ಉದಯಿಸಲಿದ್ದಾನೆ. ಗಮನಾರ್ಹವಾಗಿ ದೀಪಾವಳಿಗೂ ಒಂದೆರಡು ದಿನ ಮೊದಲೇ ಬುಧನ ಉದಯವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೀಪಾವಳಿಗೂ ಮೊದಲೇ ಬುಧ ಉದಯನಾಗುವುದರಿಂದ ಈ ಸಮಯದಲ್ಲಿ ಮೂರು ರಾಶಿಯವರ ಬದುಕಿನಲ್ಲಿ ಲಕ್ಷ್ಮಿ ಕೃಪೆಯಿಂದ ಬಾರೀ ಅದೃಷ್ಟ ಒಲಿದು ಬರಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Mercury Rising Effect Deepavali Lucky Zodiac Signs Budh Rise In Libra 2024 Effects Budh Gochar Effects On Zodiac Signs ಬುಧ ಉದಯ ಬುಧ ಉದಯ ಪ್ರಭಾವ ದೀಪಾವಳಿ ಲಕ್ಷ್ಮಿ ಕೃಪೆ ಬುಧ ಗೋಚಾರ ತುಲಾ ರಾಶಿಯಲ್ಲಿ ಬುಧ ಗೋಚಾರ ಬುಧ ಉದಯ ಯಾರಿಗೆ ಲಾಭ ಬುಧ ಉದಯ ಯಾವ ರಾಶಿಯವರಿಗೆ ಅದೃಷ್ಟ ಅದೃಷ್ಟದ ರಾಶಿಗಳು ಯಾವ ರಾಶಿಗೆ ಬುಧ ದೆಸೆ? ಬುಧ ಸಂಚಾರ 2024 ತುಲಾ ರಾಶಿಯಲ್ಲಿ ಬುಧ ಸಂಚಾರ ರಾಶಿಗಳ ಮೇಲೆ ಬುಧ ಸಂಚಾರದ ಪ್ರಭಾವ Astrology News In Kannada Kannada Astrology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Neechbhang Yoga 2024: ನೀಚಭಂಗ ರಾಜಯೋಗದಿಂದ ಈ 3 ರಾಶಿಯವರಿಗೆ ಅಪಾರ ಹಣ & ಖ್ಯಾತಿ ಸಿಗಲಿದೆ!Neechbhang Yoga 2024: ನೀಚಭಂಗ ರಾಜಯೋಗದಿಂದ ಈ 3 ರಾಶಿಯವರಿಗೆ ಅಪಾರ ಹಣ & ಖ್ಯಾತಿ ಸಿಗಲಿದೆ!ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಂದು ಜಾತಕದಲ್ಲಿ ಕ್ಷೀಣಗೊಂಡ ಗ್ರಹವು ತನ್ನ ಕ್ಷೀಣ ಸ್ಥಿತಿಯನ್ನು ಕೊನೆಗೊಳಿಸಿ ಬಲಿಷ್ಠ ಗ್ರಹವಾಗುವ ಸ್ಥಾನದಲ್ಲಿದ್ದರೆ, ಅದು ನೀಚಭಂಗ ರಾಜಯೋಗದಂತಹ ಪ್ರಬಲ ರಾಜಯೋಗವನ್ನು ರೂಪಿಸುತ್ತದೆ.
और पढो »

ನಿರಂತರ 17 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಕಷ್ಟ, ಸೋಲು ಹತ್ತಿರವೂ ಸುಳಿಯದು!ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು,ಕೈ ಇಟ್ಟಲೆಲ್ಲಾ ಹಣನಿರಂತರ 17 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಕಷ್ಟ, ಸೋಲು ಹತ್ತಿರವೂ ಸುಳಿಯದು!ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು,ಕೈ ಇಟ್ಟಲೆಲ್ಲಾ ಹಣಈ ರಾಶಿಯವರು ೧೭ ವರ್ಷಗಳ ಕಾಲ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಸಾಗಿಸುತ್ತಾರೆ. ಸ್ವಲ್ಪವೂ ಕಷ್ಟ ನಷ್ಟ ಇಲ್ಲದ ಐಶಾರಾಮಿ ಬದುಕು ಇವರದ್ದು.
और पढो »

ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿ ಮಳೆ!ಪ್ರತಿ ಕಾರ್ಯದಲ್ಲೂ ಸ್ವಯಂ ಲಕ್ಷ್ಮಿಯೇ ಜೊತೆಯಾಗುತ್ತಾಳೆಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿ ಮಳೆ!ಪ್ರತಿ ಕಾರ್ಯದಲ್ಲೂ ಸ್ವಯಂ ಲಕ್ಷ್ಮಿಯೇ ಜೊತೆಯಾಗುತ್ತಾಳೆಈ ಬಾರಿ ರೂಪುಗೊಳ್ಳುತ್ತಿರುವ ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯುವುದು. ಪ್ರತಿ ಹಂತದಲ್ಲಿಯೂ ಗೆಲುವು ನಿಮ್ಮದಾಗುವುದು.
और पढो »

ದಿನಭವಿಷ್ಯ 29-08-2024: ಈ ದಿನ ಗುರುವಾರ ಆರ್ದ್ರಾ ನಕ್ಷತ್ರ, ಸಿದ್ಧಿ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ದಿದಿನಭವಿಷ್ಯ 29-08-2024: ಈ ದಿನ ಗುರುವಾರ ಆರ್ದ್ರಾ ನಕ್ಷತ್ರ, ಸಿದ್ಧಿ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ದಿGuruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿಯ ಈ ದಿನ ಗುರುವಾರ ಆರ್ದ್ರಾ ನಕ್ಷತ್ರ, ಸಿದ್ಧಿ ಯೋಗ ಇರಲಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

SmilePay: ಕ್ಯಾಶ್, ಕಾರ್ಡ್, ಮೊಬೈಲ್‌ ಬೇಕಿಲ್ಲ.. ಒಂದು ಸ್ಮೈಲ್‌ ಸಾಕು ಹಣ ಪಾವತಿಸಲು !SmilePay: ಕ್ಯಾಶ್, ಕಾರ್ಡ್, ಮೊಬೈಲ್‌ ಬೇಕಿಲ್ಲ.. ಒಂದು ಸ್ಮೈಲ್‌ ಸಾಕು ಹಣ ಪಾವತಿಸಲು !SmilePay: ಇದರೊಂದಿಗೆ ಗ್ರಾಹಕರು ಕೇವಲ ಕ್ಯಾಮರಾದಲ್ಲಿ ನಗುವ ಮೂಲಕ ಹಣ ಪಾವತಿಸಲು ಸಾಧ್ಯವಾಗುತ್ತದೆ. ಈ ವಹಿವಾಟಿಗೆ ನಿಮಗೆ ಕ್ಯಾಶ್, ಕಾರ್ಡ್ ಅಥವಾ ಮೊಬೈಲ್ ಅಗತ್ಯವಿಲ್ಲ.
और पढो »

18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !ರಾಹುವಿನ ಮಹಾದಶಾ 18 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಐಷಾರಾಮಿ ಜೀವನ, ಸುಖ, ಸಮೃದ್ದಿ, ನೆಮ್ಮದಿ ಒಲಿದು ಬರುವುದು.
और पढो »



Render Time: 2025-02-19 04:45:35