ಗೋಲ್ಡ್‌ ಡ್ರೆಸ್‌ ಧರಿಸಿ ಬೋಲ್ಡ್‌ ಆಗಿ ಪೋಸ್‌ ಕೊಟ್ಟ ನಟಿ..! ಸೌಂದರ್ಯಕ್ಕೆ ಪ್ರತಿರೂಪವೇ ಈ ಬಾಲಿವುಡ್‌ ಬ್ಯೂಟಿ

Disha Patani समाचार

ಗೋಲ್ಡ್‌ ಡ್ರೆಸ್‌ ಧರಿಸಿ ಬೋಲ್ಡ್‌ ಆಗಿ ಪೋಸ್‌ ಕೊಟ್ಟ ನಟಿ..! ಸೌಂದರ್ಯಕ್ಕೆ ಪ್ರತಿರೂಪವೇ ಈ ಬಾಲಿವುಡ್‌ ಬ್ಯೂಟಿ
TollywoodTollywood ActressDisha Patani
  • 📰 Zee News
  • ⏱ Reading Time:
  • 25 sec. here
  • 38 min. at publisher
  • 📊 Quality Score:
  • News: 139%
  • Publisher: 63%

Disha patani: ಸಾಮಾನ್ಯವಾಗಿ ನಟಿಯರು ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಸ್‌ ಶೇರ್‌ ಮಾಡಿಕೊಳ್ಳುತ್ತಾ, ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಅದರಲ್ಲಿ ಅಂತೂ ನಟಿಯರ ಹಾಟ್‌ ಫೋಟೋಸ್‌ಗೆ ಪಡ್ಡೆ ಹುಡುಗರು ಮನಸ್ಸು ಬಿಸಾಡುತ್ತಾರೆ. ಇದೀಗ ಬಾಲಿವುಡ್‌ ಬ್ಯೂಟಿ ಹಂಚಿಕೊಂಡಿರುವ ಫೋಟೋಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ , ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾಮಾನ್ಯವಾಗಿ ನಟಿಯರು ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಸ್‌ ಶೇರ್‌ ಮಾಡಿಕೊಳ್ಳುತ್ತಾ, ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಅದರಲ್ಲಿ ಅಂತೂ ನಟಿಯರ ಹಾಟ್‌ ಫೋಟೋಸ್‌ಗೆ ಪಡ್ಡೆ ಹುಡುಗರು ಮನಸ್ಸು ಬಿಸಾಡುತ್ತಾರೆ. ಇದೀಗ ಬಾಲಿವುಡ್ ‌ ಬ್ಯೂಟಿ ಹಂಚಿಕೊಂಡಿರುವ ಫೋಟೋಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ನಟಿಯಾರು ಯಾವಾಗಲು ಹೊಸತನವನ್ನು ಹುಡುಕುತ್ತಿರುತ್ತಾರೆ, ನಟಿಯರ ಫ್ಯಾಶನ್‌ ಸೆನ್ಸ್‌ ಕಂಡು ಅಭಿಮಾನಿಗಳು ನಟಿಯರನ್ನು ಪಾಲೋ ಮಾಡುವುದುಂಟು, ಇದೇ ಹಾದಿಯಲ್ಲಿರುವ ದಿಶಾ ಪಟಾನಿ ತಮ್ಮ ಡಿಫರೆಂಟ್‌ ಸ್ಟೈಲ್‌ನಿಂದ ಹುಡುಗರನ್ನು ತನ್ನತ್ತ ಸೆಳೆದಿದ್ದಾರೆ. ತಮ್ಮ ವಿಭಿನ್ನವಾದ ಉಡುಪಗಳಿಂದ ಜನರನ್ನು ಆಕರ್ಷಿಸುವ ದಿಶಾ ಪಟಾನಿ ಇದೀಗ ಮತ್ತೊಂದು ಹೊಸ ರೂಪದ ಉಡುಪಿನಿಂದ ಹುಡುಗರನ್ನು ಫಿದಾ ಮಾಡಿದ್ದಾರೆ. 2016ರಲ್ಲಿ ಎಂ. ಎಸ್‌. ಧೋನಿ ಅನ್‌ಟೋಲ್ಡ್‌ ಸ್ಟೋರಿ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ದಿಶಾ ಪಟಾನಿ, ಈ ಸಿನಿಮಾ ಹಿಟ್‌ ಆದ ನಂತರ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Tollywood Tollywood Actress Disha Patani Disha Patani Hot Photos Disha Patani Latest Photos Disha Patani Disha Patani Pics Disha Patani Instagram Bollywood Entertainment Disha Patani Disha Patani Pics Disha Patani Instagram Bollywood Entertainment Kalki 2889 AD Movie Yodha Movie ದಿಶಾ ಪಟಾನಿ ದಿಶಾ ಪಟಾನಿ ಚಿತ್ರಗಳು ದಿಶಾ ಪಟಾನಿ Instagram ಬಾಲಿವುಡ್ ಮನರಂಜನೆ ದಿಶಾ ಪಟಾನಿ ದಿಶಾ ಪಟಾನಿ ಚಿತ್ರಗಳು ದಿಶಾ ಪಟಾನಿ Instagram ಬಾಲಿವುಡ್ ಮನರಂಜನೆ ದಿಶಾ ಪಠಾನಿ ಫೋಟೋಶೂಟ್ ಹಾಟ್ ಫೋಟೋಸ್ ವೈರಲ್ ಫೋಟೋಸ್ ಬಾಲಿವುಡ್ ಹೀರೋಯಿನ್ ಟೈಗರ್ ಶ್ರಾಫ್ ಮತ್ತು ದಿಶಾ ಪಠಾನಿ ಬಾಲಿವುಡ್​ ನ್ಯೂಸ್ ಕನ್ನಡ ನ್ಯೂಸ್ ಯೋಧ ಸಿನಿಮಾ ಕಲ್ಕಿ 2898 AD ಪ್ರಭಾಸ್​

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಿತ್ರರಂಗಕ್ಕೆ ಕಾಲಿಟ್ಟಾಗ 7000ರೂ ಸಂಭಾವನೆ ಪಡೆದ ನಟಿ, ಇದೀಗ ಬಾಲಿವುಡ್ ನ ಹಾಟ್ ಬ್ಯೂಟಿ ಕ್ವೀನ್...!ಚಿತ್ರರಂಗಕ್ಕೆ ಕಾಲಿಟ್ಟಾಗ 7000ರೂ ಸಂಭಾವನೆ ಪಡೆದ ನಟಿ, ಇದೀಗ ಬಾಲಿವುಡ್ ನ ಹಾಟ್ ಬ್ಯೂಟಿ ಕ್ವೀನ್...!Bollywood Actress : ಬಾಲಿವುಡ್ ನಟಿ ಸದ್ಯ ತಮ್ಮ ಸಿನಿಮಾಗಳ ಮೂಲಕ ಹಾಟ್ ಅಂಡ್ ಬ್ಯೂಟಿ ಕ್ವೀನ್ ಆಗಿ ಮೆರೆದಿದ್ದಾರೆ
और पढो »

ಬಿಕಿನಿ ತುಟ್ಟು ಬೋಲ್ಡ್‌ ಆಗಿ ಪೋಸ್‌ ಕೊಟ್ಟ ನಟಿ..ಈಕೆಯ ವಯಸ್ಸೆಷ್ಟು ಗೆಸ್‌ ಮಾಡಿಬಿಕಿನಿ ತುಟ್ಟು ಬೋಲ್ಡ್‌ ಆಗಿ ಪೋಸ್‌ ಕೊಟ್ಟ ನಟಿ..ಈಕೆಯ ವಯಸ್ಸೆಷ್ಟು ಗೆಸ್‌ ಮಾಡಿAnshu ambani: ಸಿನಿಮಾಗಳಲ್ಲಿ ನಟಿಸಲು ಹಲವಾರು ವರ್ಷಗಳ ತಪಸ್ಸು ಮಾಡಬೇಕಾಗುತ್ತದೆ. ಅದರಲ್ಲೂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕು ಅಂದರೆ ಅದೆಷ್ಟೋ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಸಿಕ್ಕ ಅವಕಾಶವನ್ನು ಸದುಉಪಯೋಗ ಪಡೆಸಿಕೊಂಡು 16 ರ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸ್ಟಾರ್‌ ನಟಿ ಈಕೆ.
और पढो »

ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!ಇತ್ತೀಚಿಗಷ್ಟೇ ವೈರಲ್ ಆಗಿರುವ ಬಾಲಿವುಡ್ ನಟಿ ಊರ್ವಶಿ ಅವರ ಖಾಸಗಿ ಬಾತ್ರೂಮ್ ವಿಡಿಯೋ ಲೀಕ್ ಆಗಿದ್ದು, ಈ ಕುರಿತು ನಟಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
और पढो »

ವಿರಾಟ್ ಕೊಹ್ಲಿ ಡೇಟಿಂಗ್ ವದಂತಿ, ಇದಾದ ನಂತರ ನನ್ನಿಂದ ಅವರು...! ಮುಕ್ತವಾಗಿ ಮಾತನಾಡಿದ ತಮನ್ನಾವಿರಾಟ್ ಕೊಹ್ಲಿ ಡೇಟಿಂಗ್ ವದಂತಿ, ಇದಾದ ನಂತರ ನನ್ನಿಂದ ಅವರು...! ಮುಕ್ತವಾಗಿ ಮಾತನಾಡಿದ ತಮನ್ನಾVirat Kohli : ವಿರಾಟ್ ಕೊಹ್ಲಿ ಡೇಟಿಂಗ್ ವದಂತಿಯ ಹಿನ್ನೆಲೆ ಮಿಲ್ಕ್ ಬ್ಯೂಟಿ ಈ ಕುರಿತಂತೆ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ.
और पढो »

3.5 ಕೋಟಿ ಸಾಲ.. ವಿಚ್ಛೇದನದ ಬಳಿಕ ಬೀದಿಗೆ ಬಂತು ಸ್ಟಾರ್‌ ನಟಿಯ ಬದುಕು! 20 ರೂಪಾಯಿ ಊಟಕ್ಕೂ ಪರದಾಟ !3.5 ಕೋಟಿ ಸಾಲ.. ವಿಚ್ಛೇದನದ ಬಳಿಕ ಬೀದಿಗೆ ಬಂತು ಸ್ಟಾರ್‌ ನಟಿಯ ಬದುಕು! 20 ರೂಪಾಯಿ ಊಟಕ್ಕೂ ಪರದಾಟ !Rashmi Desai Life Story: ಈ ನಟಿ ಇತ್ತೀಚೆಗೆ ಮನೆಯಿಂದ ಹೊರಹಾಕಲ್ಪಟ್ಟಾಗ ಎದುರಿಸಿದ ಕಷ್ಟದ ದಿನಗಳ ಕುರಿತು ಹೇಳಿಕೊಂಡಿದ್ದಾರೆ.
और पढो »

Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood Star Actress: ಈ ನಟಿ ಬಳಿ ಮಗು ಬೇಕು ಎಂದು ಪತಿ ಕೇಳಿದ ಒಂದೇ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ.
और पढो »



Render Time: 2025-02-16 12:44:42