School Closed News : ಯಾಗಿ ಚಂಡಮಾರುತದಿಂದಾಗಿ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಲೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ.
ಪ್ರಯಾಗರಾಜ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹUpendra birthday:ಉಪೇಂದ್ರ-ಪ್ರಿಯಾಂಕ ಜೀವನದಲ್ಲಿ ಗಣಪನೇ ಹೀರೋ! ಈ ಜೋಡಿ ಪ್ರೇಮ್ ಕಹಾನಿ ಶುರುವಾಗಿದ್ದು ಎಲ್ಲಿ,ಹೇಗೆ ಗೊತ್ತಾ?ಟಾಯ್ಲೆಟ್ ತೊಳೆಯಬೇಕೆಂಬ ಒಂದು ಕಾರಣಕ್ಕೆ...
ಮುಚ್ಚಲಾಗಿದೆ. ಇಟಾಹ್ ಮತ್ತು ಮಥುರಾದಲ್ಲಿಯೂ 1 ರಿಂದ 12 ನೇ ತರಗತಿಯವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.ಕಳೆದ ವಾರದಿಂದ ಯುಪಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ.ಯಾಗಿ ಚಂಡಮಾರುತದಿಂದಾಗಿ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ.
ಮದ್ಯ ಪ್ರಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಫುಲ್ ಕಮ್ಮಿಯಾಯ್ತು ಎಣ್ಣೆ ರೇಟ್... ಇನ್ಮುಂದೆ ನೀರು ಸಿಕ್ಕಂಗೆ ಸಿಗುತ್ತೆ ಕಾಸ್ಲಿ ಬಿಯರ್-ವಿಸ್ಕಿ
Heavy Rain Alert Wealther Report Cyclone Alert Yagi Cyclone Up Govt ಮಳೆ ಮಳೆ ಆವಾಂತರ ಮಳೆ ಸುದ್ದಿ Latet News In Kannada Kannada Latest News Zee News Kannada Zee Kanada News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Karnataka Weather Report: ರಾಜ್ಯದಲ್ಲಿ 5 ದಿನ ಭಾರೀ ಮಳೆ, ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್!ರಾವಳಿ ಜಿಲ್ಲೆ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಸೂಚನೆ ನೀಡಲಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
और पढो »
ಅಭ್ಯರ್ಥಿಗಳ ಬೇಡಿಕೆಗೆ ಅಸ್ತು ಎಂದ ಸರ್ಕಾರ : ಪಿಎಸ್ಐ ಪರೀಕ್ಷೆ ಮುಂದೂಡಿಕೆ, ಮುಂದಿನ ದಿನಾಂಕವೂ ಪ್ರಕಟಪಿಎಸ್‌ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸರ್ಕಾರ ಮುಂದೂಡಿ ಸರ್ಕಾರ ಆದೇಶ ಹೊರಡಿಸಿದೆ. ಪರೀಕ್ಷೆಯ ಹೊಸ ದಿನಾಂಕವನ್ನು ಕೂಡಾ ಪ್ರಕಟಿಸಿದೆ.
और पढो »
ಇದು ಬರೀ ಮಳೆಯಲ್ಲ, ಮತ್ಸ್ಯ ಮಳೆ !ಮಳೆಯೊಂದಿಗೆ ಆಕಾಶದಿಂದ ಬಿತ್ತು ಸಾವಿರ ಸಾವಿರ ಮೀನು! ಮೀನ ಮಳೆಯ ವಿಡಿಯೋ ಕ್ಯಾಮರಾದಲ್ಲಿ ಸೆರೆFish Rain Video :ಮಳೆ ಅಂದರೆ ನೀರು.ಆದರೆ ನೀರಲ್ಲ ಮೀನು ಎಂದರೆ ಆಶ್ಚರ್ಯವಾಗಬಹುದು.ಆದರೆ ಈ ವಿಡಿಯೋ ನೋಡಿದರೆ ನೀವು ಕೂಡಾ ಹೇಳುತ್ತೀರಿ ಮಳೆ ಅಂದರೆ ನೀರಲ್ಲ ಮೀನು.
और पढो »
ನಾಳೆ ರಾಜ್ಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ..! ಸೋಮವಾರವೂ ರಜೆ, ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು..?School Holiday : ನಾಳೆ ಶನಿವಾರ ಯಾವುದೇ ಸರ್ಕಾರಿ ರಜೆ ಇಲ್ಲ ಆದ್ರೂ ಸರ್ಕಾರ ರಜೆ ಘೋಷಣೆ ಮಾಡಿದೆ.. ಅಸಲಿಗೆ ಏಕಾಎಕಿ ಸ್ಕೂಲ್‌ಗಳಿಗೆ ರಜೆ ಘೋಷಣೆ ಮಾಡಲು ಕಾರಣವೇನು..? ಬನ್ನಿ ನೋಡೋಣ..
और पढो »
ಬಿಜೆಪಿಯವರ ಮಾತು ಕೇಳಿ 15 ಬಿಲ್ ಗಳನ್ನು ವಾಪಾಸ್ ಕಳುಹಿಸಿರುವ ರಾಜ್ಯಪಾಲರು: ಡಿಸಿಎಂ ಡಿ.ಕೆ. ಶಿವಕುಮಾರ್ಯಾರು ಎಷ್ಟೇ ಪ್ರಯತ್ನ ಪಟ್ಟರೂ ಸರ್ಕಾರ ಬೀಳಿಸಲು ಸಾಧ್ಯ ಇಲ್ಲ ಎಂದು ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
और पढो »
ಹೆಣ್ಣು ಮಕ್ಕಳ ಪೋಷಕರೀಗ ನಿರಾಳ ! ಜನನದಿಂದ ವಿವಾಹದವರೆಗೆ ಬೇಡವೇ ಬೇಡವೇ ಚಿಂತೆ ! ಸರ್ಕಾರ ನೀಡುತ್ತಿದೆ ಈ ಸ್ಕೀಮ್ಹೆಣ್ಣು ಮಗುವಿನ ಶಿಕ್ಷಣ ಮತ್ತು ಇತರ ಯೋಗಕ್ಷೇಮಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಟಾಪ್ 5 ಯೋಜನೆಗಳ ಮಾಹಿತಿ ಇಲ್ಲಿದೆ.
और पढो »