ಚಪ್ಪಲಿಯಿಂದ ಹೊಡಿತಿನಿ ನಿಂಗೆ..! ಆ ಸ್ಟಾರ್‌ ಹಿರೋಗೆ ವಾರ್ನ್‌ ಮಾಡಿದ ನಟಿ ಖುಷ್ಬೂ.. ಏಕೆ ಗೊತ್ತೆ..?

Khushbu Sundar समाचार

ಚಪ್ಪಲಿಯಿಂದ ಹೊಡಿತಿನಿ ನಿಂಗೆ..! ಆ ಸ್ಟಾರ್‌ ಹಿರೋಗೆ ವಾರ್ನ್‌ ಮಾಡಿದ ನಟಿ ಖುಷ್ಬೂ.. ಏಕೆ ಗೊತ್ತೆ..?
Khushbu Sundar On Casting CouchKhushbu Sundar NewsKhushbu Sundar Controversy
  • 📰 Zee News
  • ⏱ Reading Time:
  • 26 sec. here
  • 13 min. at publisher
  • 📊 Quality Score:
  • News: 52%
  • Publisher: 63%

Khushbu Sundar : ನಟಿ ಖುಷ್ಬು ಅವರ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಚಿತ್ರರಂಗದ ಜೊತೆಗೆ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸದ್ಯ, ಖುಷ್ಬೂ ಅವರು ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.. ನಟಿಯ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

ನಟಿ ಖುಷ್ಬು ಅವರ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಚಿತ್ರರಂಗದ ಜೊತೆಗೆ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸದ್ಯ, ಖುಷ್ಬೂ ಅವರು ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.. ನಟಿಯ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಜಾಸ್ತಿ ಎಂಬ ಸುದ್ದಿ ಮಧ್ಯದಲ್ಲಿ ಹೆಚ್ಚುತ್ತಲೇ ಇದೆ. ಅದರಲ್ಲೂ ಮಲಯಾಳಂ ಇಂಡಸ್ಟ್ರಿಯಲ್ಲಿ ಹೇಮಾ ಸಮಿತಿ ನೀಡಿರುವ ವರದಿ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

ನನ್ನ ಶೂ ಸೈಜ್ 41.. ಇಲ್ಲಿ ಹೊಡೆಯಬೇಕಾ.. ಎಲ್ಲರ ಮುಂದೆ ಹೊಡೆಯಬೇಕಾ ಎಂದು ಪ್ರತಿಕ್ರಿಯಿಸಿದ್ದರು ಎಂದು ಹೇಳಿದ್ದಾರೆ... . ನನ್ನ ಮಾತುಗಳನ್ನು ಕೇಳಿ ಅವರು ಅಲ್ಲಿಂದ ಹೊರಟು ಹೋದರು. ಈ ಕ್ರಮದಲ್ಲಿ, ಮಹಿಳೆಯರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವುದೇ ಘಟನೆಗಳಿಗೆ ಪ್ರತಿಯಾಗಿ ಪ್ರತಿಕ್ರಿಯಿಸಬೇಕು ಎಂದು ನಟಿ ಹೇಳಿಕೊಂಡಿದ್ದಾರೆ.. ಅಲ್ಲದೆ, ಮಹಿಳೆಯರು ಆತ್ಮಸ್ಥೈರ್ಯದಿಂದ ಕಿರುಕುಳ ಎದುರಿಸಿ ಮುನ್ನಡೆಯಬೇಕು ಎಂದು ನಟಿ ಖುಷ್ಬೂ ಅವರು ಸಲಹೆ ನೀಡಿದರು. ಸದ್ಯ ಖುಷ್ಬೂ ಅವರ ಕಾಮೆಂಟ್‌ಗಳು ಚಿತ್ರರಂಗದಲ್ಲಿ ಸದ್ದು ಮಾಡುತ್ತಿವೆ. ಆ ನಾಯಕ ಯಾರು..? ಎಂದು ಹಲವಾರು ನೆಟ್ಟಿಗರು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Khushbu Sundar On Casting Couch Khushbu Sundar News Khushbu Sundar Controversy Khaushbu Harassed Khushbu Sundar Controversy Iffi Goa Hero Misbehave With Khushbu Chance Mil Jayega Kya Comments Khashbu Hot Pics Khushbu Controversy

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮದುವೆಯಾಗಿ ಮಕ್ಕಳಿದ್ದರೂ ಆ ಸ್ಟಾರ್ ಹೀರೋ ನನಗೆ ಬೇಕು ಎಂದು ರಾದ್ಧಾಂತ ಮಾಡಿದ್ದ ಕನ್ನಡದ ಖ್ಯಾತ ನಟಿ ಈಕೆ!ಮದುವೆಯಾಗಿ ಮಕ್ಕಳಿದ್ದರೂ ಆ ಸ್ಟಾರ್ ಹೀರೋ ನನಗೆ ಬೇಕು ಎಂದು ರಾದ್ಧಾಂತ ಮಾಡಿದ್ದ ಕನ್ನಡದ ಖ್ಯಾತ ನಟಿ ಈಕೆ!Famous Kannada Actress: ಈ ನಾಯಕಿ ಸಂಪ್ರದಾಯಕ್ಕೆ ಹೆಚ್ಚಿನ ಗೌರವ ನೀಡಿ ಸಿನಿಮಾ ಮಾಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.. ಆದರೆ ಹದಿಹರೆಯದಲ್ಲಿ ಪ್ರೇಮಪಾಶಕ್ಕೆ ಸಿಲುಕಿ ವಿವಾದಕ್ಕೀಡಾಗಿದ್ದರು ಕನ್ನಡದ ಖ್ಯಾತ ನಟಿ.. ಹಾಗಾದ್ರೆ ಯಾರು?
और पढो »

ನಟಿ ಕಸ್ತೂರಿ ಶಂಕರ್ ಯಾರು? ಬಂಧನಕ್ಕೆ ಕಾರಣವೇನು.. ಕನ್ನಡದಲ್ಲಿ ಮಿಂಚಿರುವ ಇವರು ಕೋಟಿ ಕೋಟಿ ಆಸ್ತಿ ಸಂಪಾದಿಸಿರುವುದು ಹೇಗೆ?ನಟಿ ಕಸ್ತೂರಿ ಶಂಕರ್ ಯಾರು? ಬಂಧನಕ್ಕೆ ಕಾರಣವೇನು.. ಕನ್ನಡದಲ್ಲಿ ಮಿಂಚಿರುವ ಇವರು ಕೋಟಿ ಕೋಟಿ ಆಸ್ತಿ ಸಂಪಾದಿಸಿರುವುದು ಹೇಗೆ?Kasthuri Shankar: ತೊಂಬತ್ತರ ದಶಕದಲ್ಲಿ ಸೌತ್‌ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದ ನಟಿ ಕಸ್ತೂರಿ ಶಂಕರ್.
और पढो »

52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್‌ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »

ಸೂಪರ್‌ಸ್ಟಾರ್‌ ಜೊತೆ ಶ್ರೀದೇವಿಯ ಮದುವೆ ಫಿಕ್ಸ್‌ ಆಗಿತ್ತು ..!! ಆದರೆ ನಟಿಯ ಜೀವನದಲ್ಲಿ ಬೋನಿ ಕಪೂರ್‌ ಸಡನ್‌ ಎಂಟ್ರಿ ಕೊಟಿದ್ದು ಹೇಗೆ..?ಸೂಪರ್‌ಸ್ಟಾರ್‌ ಜೊತೆ ಶ್ರೀದೇವಿಯ ಮದುವೆ ಫಿಕ್ಸ್‌ ಆಗಿತ್ತು ..!! ಆದರೆ ನಟಿಯ ಜೀವನದಲ್ಲಿ ಬೋನಿ ಕಪೂರ್‌ ಸಡನ್‌ ಎಂಟ್ರಿ ಕೊಟಿದ್ದು ಹೇಗೆ..?Sridevi: ನಟಿ ಶ್ರೀದೇವಿ ಅವರು ಬೋನಿ ಕಪೂರ್‌ ಅವರನ್ನು ಮದುವೆಯಾಗಿದ್ದು ಗೊತ್ತೆ ಇದೆ, ಆದರೆ ಬೋನಿ ಕಪೂರ್‌ ಅವರಿಗೂ ಮುಂಚೆ ಈ ಸ್ಟಾರ್‌ ನಟನ ಜೊತೆ ಮದುವೆ ಮಾಡಲು ನಟಿ ಶ್ರೀದೇವಿ ಅವರ ತಾಯಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರಂತೆ, ಹಾಗಾದರೆ ಆ ಸ್ಟಾರ್‌ ನಟ ಯಾರು ತಿಳಿಯಲು ಮುಂದೆ ಓದಿ...
और पढो »

ಕ್ರಿಕೆಟ್‌ ಅಭಿಮಾನಿಗಳ ಕಣ್ಣಂಚಲ್ಲಿ ನೀರು.. ಸ್ಟಾರ್‌ ಆಟಗಾರನ ವೃತ್ತಿ ಜೀವನ ಅಂತ್ಯ!? ಅಪಾಯದಲ್ಲಿ ಟೀಂ ಇಂಡಿಯಾ!!ಕ್ರಿಕೆಟ್‌ ಅಭಿಮಾನಿಗಳ ಕಣ್ಣಂಚಲ್ಲಿ ನೀರು.. ಸ್ಟಾರ್‌ ಆಟಗಾರನ ವೃತ್ತಿ ಜೀವನ ಅಂತ್ಯ!? ಅಪಾಯದಲ್ಲಿ ಟೀಂ ಇಂಡಿಯಾ!!Team India star cricketer career: ದೇಶ-ವಿದೇಶಗಳಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ಸ್ಟಾರ್‌ ಕ್ರಿಕೆಟಿಗನ ವೃತ್ತಿಜೀವನ ಅಪಾಯದಲ್ಲಿದೆ.. ಹಾಗಾದ್ರೆ ಯಾರು ಆ ಆಟಗಾರ ಎಂದು ಇಲ್ಲಿ ತಿಳಿಯೋಣ..
और पढो »

ಪ್ರೀತಿಗಾಗಿ ಸಿನಿರಂಗ ತೊರೆದು ತನಗಿಂತ 16 ವರ್ಷ ಹಿರಿಯ ಪ್ಲೇಬಾಯ್ ನಟನನ್ನು ಮದುವೆಯಾದ ಕನ್ನಡದ ನಟಿ ಈಕೆ! ಅಪ್ಪು ಜೊತೆ ಕೂಡ ನಟಿಸಿದ್ರು!!ಪ್ರೀತಿಗಾಗಿ ಸಿನಿರಂಗ ತೊರೆದು ತನಗಿಂತ 16 ವರ್ಷ ಹಿರಿಯ ಪ್ಲೇಬಾಯ್ ನಟನನ್ನು ಮದುವೆಯಾದ ಕನ್ನಡದ ನಟಿ ಈಕೆ! ಅಪ್ಪು ಜೊತೆ ಕೂಡ ನಟಿಸಿದ್ರು!!Famous Kannada Actress: ದೊಡ್ಡ ಕೋಟ್ಯಾಧಿಪತಿಯಾಗಿದ್ದರೂ, ಟಾಪ್ ಹೀರೋಯಿನ್ ಆಗಿರುವಾಗಲೇ ತನಗಿಂತ 16 ವರ್ಷ ಹಿರಿಯ ನಟನನ್ನು ಮದುವೆಯಾಗಿ ಸಿನಿಮಾ, ಡ್ಯಾನ್ಸ್ ಮೇಲಿನ ಮೋಹದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಯಾರೆಂದು ಈಗ ನೋಡೋಣ..
और पढो »



Render Time: 2025-02-19 09:08:25