ಬೆಳಿಗ್ಗೆ ಎದ್ದ ಕೂಡಲೇ ಈ ಒಂದು ಆರೋಗ್ಯಕರ ಪಾನೀಯವನ್ನು ಸೇವಿಸಿದರೆ,ತೂಕ ನಿಯಂತ್ರಣದಲ್ಲಿಡಬಹುದು. ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆ ಭಾಗದ ಹೆಚ್ಚುವರಿ ಬೊಜ್ಜು ಕರಗಿಸಲು ಇದು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಬಿಸಿ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಸೊಂಟ ಮತ್ತು ಹೊಟ್ಟೆ ಭಾಗದ ಬೊಜ್ಜು ಕರಗಿ ನೀರಾಗುವುದು!ಒಂದೇ ವಾರದಲ್ಲಿ ವ್ಯತ್ಯಾಸ ಗಮನಿಸಬಹುದು
ಜೀವನಶೈಲಿಯ ಹೊರತಾಗಿ, ಬೊಜ್ಜು ಹೆಚ್ಚಾಗುವುದು ಅಥವಾ ದೇಹದ ತೂಕವನ್ನು ಹೆಚ್ಚಾಗುವುದು ನಾವು ಸೇವಿಸುವ ಆಹಾರವನ್ನೇ ಅವಲಂಬಿತವಾಗಿರುತ್ತದೆ. ಬೆಳಗಿನ ಉಪಾಹಾರವು ಆರೋಗ್ಯಕರವಾಗಿಲ್ಲದಿದ್ದರೆ ದೇಹವು ಶಕ್ತಿಯನ್ನು ಪಡೆಯುವುದಿಲ್ಲ. ಆಗ ಕಡುಬಯಕೆಗಳು ಹೆಚ್ಚುತ್ತವೆ. ಪದೇ ಪದೇ ಹಸಿವಾಗುವ ಕಾರಣದಿಂದಾಗಿ, ನೀವು ದಿನವಿಡೀ ಅನಾರೋಗ್ಯಕರ ಆಹಾರವನ್ನು ಸೇವಿಸುವಂತಾಗುತ್ತದೆ. ಪರಿಣಾಮ ತೂಕದಲ್ಲಿ ಗಣನೀಯವಾಗಿ ಹೆಚ್ಚಳ ಕಂಡು ಬರುತ್ತದೆ. ಇನ್ನು ರಾತ್ರಿ ಊಟದ ನಂತರ ನೇರವಾಗಿ ಮಲಗಲು ಹೋಗುವುದರಿಂದ ಬೊಜ್ಜು, ಅದರಲ್ಲಿಯೂ ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬೆಳಗಿನ ಉಪಹಾರದಂತೆ, ರಾತ್ರಿ ನಾವು ಏನನ್ನು ತಿನ್ನುತ್ತೇವೆ ಮತ್ತು ಯಾವ ಸಮಯದಲ್ಲಿ ತಿನ್ನುತ್ತೇವೆ ಎನ್ನುವುದು ನಮ್ಮ ದೇಹ ತೂಕದ ಮೇಲೆ ಬಹಳ ಪರಿಣಾಮ ಬೀರುತ್ತದೆ.ಹಾಗೆಯೇ ಬೆಳಿಗ್ಗೆ ಎದ್ದ ಕೂಡಲೇ ಈ ಒಂದು ಆರೋಗ್ಯಕರ ಪಾನೀಯವನ್ನು ಸೇವಿಸಿದರೆ, ತೂಕ ನಿಯಂತ್ರಣದಲ್ಲಿಡಬಹುದು.
Weight Lose Tips Tips To Loose Weight Easy Tips To Loose Weight Cinnamon Water To Burn Belly Fat Cinnamon And Black Pepper Water To Lose Weight Cinnamon And Black Pepper Water To Burn Belly Fat How To Use Cinnamon To Lose Belly Fat Overnight How To Make Cinnamon Water For Belly Fat Loss When To Drink Cinnamon Water For Weight Loss Cinnamon To Burn Belly Fat Overnight How Many Cinnamon To Burn Belly Fat Best Time To Drink Cinnamon To Burn Belly Fat Cinnamon Weight Loss In A Week Does Cinnamon Burn Belly Fat In A Week
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜಿಮ್, ಡಯಟ್ ಇಲ್ಲದೇ... ನೀರಿಗೆ ಈ ಮಸಾಲೆ ಹಾಕಿ ಕುಡಿದರೆ ಹೊಟ್ಟೆಯ ಬೊಜ್ಜು ವಾರದಲ್ಲೇ ಕರಗುವುದು!Cinnamon water to lose weight: ನೀರಿಗೆ ಈ ಮಸಾಲೆ ಹಾಕಿ ಕುಡಿದರೆ ಹೊಟ್ಟೆಯ ಬೊಜ್ಜು ಒಂದೇ ವಾರದಲ್ಲಿ ಕರಗಿ ಹೋಗುತ್ತದೆ.
और पढो »
ತೆಂಗಿನ ಎಣ್ಣೆಯೊಂದಿಗೆ ಈ ಪುಡಿ ಬೆರೆಸಿ ಹಚ್ಚಿದ್ರೆ ಸಾಕು ಒಂದೇ ವಾರದಲ್ಲಿ ಮೊನಕಾಲುದ್ದ, ಕಡುಕಪ್ಪು ಕೂದಲು ನಿಮ್ಮದಾಗುತ್ತೆ!hair Growth: ತೆಂಗಿನ ಎಣ್ಣೆ ಕೂದಲಿನ ಪೋಷಣೆ ಮತ್ತು ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದಕ್ಕೆ ಈ ಪುಡಿಯನ್ನು ಸೇರಿಸಿ ಹಚ್ಚಿಕೊಳ್ಳುವುದರಿಂದ ಅದರ ಗುಣಗಳು ದ್ವಿಗುಣಗೊಳ್ಳುತ್ತದೆ.
और पढो »
ಪ್ರತಿದಿನ ಹಾಲಿನಲ್ಲಿ ಈ ಪದಾರ್ಥ ಬೆರೆಸಿ ಕುಡಿದರೆ.. ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿ ನೀರಾಗುತ್ತೆ..!Milk for weight loss: ಹೊಟ್ಟೆಯ ಬೊಜ್ಜು ಸಾಮಾನ್ಯವಾಗಿ ಹಲವರನ್ನು ಕಾಡುವ ಸಮಸ್ಯೆ. ಹೊಟ್ಟೆಯ ಜೊಜ್ಜನ್ನು ಕರಗಿಸಲು ಹಲವಾರು ಹಲವಾರು ರೀತಿಗಳಲ್ಲಿ ಪ್ರಯತ್ನ ಮಾಡುತ್ತಾರೆ. ಅಷ್ಟೆ ಏಕೆ ಜಿಮ್ ಡಯಟ್ ಅದು ಇದು ಅಂತಾ ಹಲವಾರು ಕಸರತ್ತು ಮಾಡುತ್ತಾರೆ. ಆದರೆ ಹೊಟ್ಟೆ ಬೊಜ್ಜು ಕರಗಿಸಲು ಈ ಕಸರತ್ತುಗಳು ಯಾವುದು ಬೇಡ.
और पढो »
Weight Loss: ನಿತ್ಯ ಒಂದೇ ಒಂದು ಗ್ಲಾಸ್ ಈ ಜ್ಯೂಸ್‌ಗಳನ್ನು ಕುಡಿದರಷ್ಟೇ ಸಾಕು, ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತೆBelly Fat Reduce Tips: ಬಲೂನ್ ರೀತಿ ಊದಿರುವ ಹೊಟ್ಟೆಯನ್ನು ಕರಗಿಸಲು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳೇ ಸಾಕು. ಇವುಗಳ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತದೆ.
और पढो »
ಬಿಸಿ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಾಕು, ಕಿಡ್ನಿ ಬ್ಲಾಕೇಜ್ ಮತ್ತು ಸ್ಟೋನ್ ಸುಲಭವಾಗಿ ತೆರವಾಗುವುದು ! ನೋವು ಕೂಡಾ ತಿಳಿಯುವುದಿಲ್ಲಮೂತ್ರಪಿಂಡದಲ್ಲಿ ಬ್ಲೋಕೆಜ್ ಕಾಣಿಸಿಕೊಂಡಾಗ ಅದರ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.ಇದು ಮೂತ್ರಪಿಂಡ ವೈಫಲ್ಯ ಮತ್ತು ಅಧಿಕ ರಕ್ತದೊತ್ತಡದಂತಹ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
और पढो »
ಬೊಜ್ಜು ಸಮಸ್ಯೆಯೇ.. ಈ ಡ್ರೈ ಫ್ರೂಟ್‌ನ್ನು ನೀರಿನಲ್ಲಿ ನೆನೆಯಿಟ್ಟು ತಿನ್ನಿ, ಒಂದೇ ವಾರದಲ್ಲಿ ಜೋತು ಬಿದ್ದ ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುವುದು!Drinks To Loose Belly Fat: ಈ ನೀರನ್ನು ಕುಡಿದರೆ ಆರೋಗ್ಯಕರವಾಗಿ ತೂಕ ಕಡಿಮೆಯಾಗುವುದಲ್ಲದೆ, ತ್ವಚೆಯು ಯೌವನದಿಂದ ಕೂಡಿರುತ್ತದೆ. ಸುಕ್ಕುಗಳಿಂದ ಮುಕ್ತವಾಗಿರುತ್ತದೆ.
और पढो »