Walking in winter for weight loss: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಚಳಿಗಾಲ ಅತ್ಯುತ್ತಮವಾದ ಋತು. ಈ ಋತುವಿನಲ್ಲಿ ಕೇವಲ ವಾಕಿಂಗ್ ಮಾಡುವುದರಿಂದಲೇ ನೀವು ನಿಮ್ಮ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು.
Weight Loss In Winter: ವಾಕಿಂಗ್ ಮಾಡುವೂದ್ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ. ಅದರಲ್ಲೂ ಚಳಿಗಾಲದಲ್ಲಿ ವಾಕಿಂಗ್ ಮಾಡುವುದರಿಂದ ಇದರ ಪ್ರಯೋಜನ ದುಪ್ಪಟ್ಟಾಗುತ್ತದೆ.
ಬೆಂಗಳೂರು: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಚಳಿಗಾಲ ಅತ್ಯುತ್ತಮವಾದ ಋತು. ಈ ಋತುವಿನಲ್ಲಿ ಕೇವಲ ವಾಕಿಂಗ್ ಮಾಡುವುದರಿಂದಲೇ ನೀವು ನಿಮ್ಮ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸರ್ವತೋಮುಖ ಆರೋಗ್ಯದ ದೃಷ್ಟಿಯಿಂದ ವಾಕಿಂಗ್ ಮಾಡುವುದು ಒಳ್ಳೆಯದು. ಪ್ರತಿನಿತ್ಯ ವಾಕಿಂಗ್ ಮಾಡುವವರೂ ಸಹ ಚಳಿಗಾಲದಲ್ಲಿ ಚಳಿ, ಶೀತದ ಕಾರಣಕ್ಕೆ ವಾಕಿಂಗ್ ಮಾಡುವುದನ್ನು ತಪ್ಪಿಸುತ್ತಾರೆ. ಆದರೆ, ಚಳಿಗಾಲದಲ್ಲಿ ವಾಕಿಂಗ್ ಮಾಡುವುದರಿಂದ ಸುಲಭವಾಗಿ ತೂಕ ಇಳಿಕೆ ಮಾಡಬಹುದು.
Danger Of Walking In Cold Weather Walking In Winter Benefits Walking In Winter Benefits How To Stop Walking In Winter Walking In Cold Weather Benefits Walking In Cold Weather Burn More Calories ವಾಕಿಂಗ್ ಪ್ರಯೋಜನ ಚಳಿಗಾಲದಲ್ಲಿ ತೂಕ ನಷ್ಟ ಸಲಹೆ ಚಳಿಗಾಲದಲ್ಲಿ ವಾಕಿಂಗ್ ಪ್ರಯೋಜನ ತೂಕ ನಷ್ಟ ಸಲಹೆ ವಾಕಿಂಗ್ Benefits Of Walking In Winter For Weight Loss Best Time To Lose Weight Winter Or Summer Why Am I Losing Weight In Winter Is Winter Good For Weight Loss How To Lose Weight In Winter Without Exercise
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಉಪವಾಸವೂ ಬೇಕಿಲ್ಲ, ಜಿಮ್ ಕೂಡ ಅಗತ್ಯವಿಲ್ಲ: ಊಟದ ಬಳಿಕ ಈ ಕೆಲಸ ಮಾಡಿದ್ರೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುತ್ತೆ!Weight Loss Tips: ತೂಕ ಇಳಿಸಿ ಸ್ಥೂಲಕಾಯತೆಯಿಂದ ಪರಿಹಾರ ಪಡೆಯಲು ಡಯಟ್, ಜಿಮ್, ಕಠಿಣ ದಿನಚರಿ ಏನೂ ಬೇಕಿಲ್ಲ. ಬದಲಿಗೆ ಒಂದು ಟ್ರಿಕ್ ಅನುಸರಿಸಿದರೆ ಸಾಕು ಡೊಳ್ಳು ಹೊಟ್ಟೆ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.
और पढो »
ಚಳಿಗಾಲದಲ್ಲಿ ಸಿಗುವ ಈ ತರಕಾರಿ ಸೇವಿಸಿದರೆ ಸುಲಭವಾಗಿ ಇಳಿಸಿಕೊಳ್ಳಬಹುದು ದೇಹ ತೂಕ !ಒಮ್ಮೆ ಟ್ರೈ ಮಾಡಿಮೂಲಂಗಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ತಡೆಯುತ್ತದೆ.
और पढो »
ಚಳಿಗಾಲದಲ್ಲಿ ಕೂದಲಿನ ಸಮಸ್ಯೆಗಳಿಂದ ಪರಿಹಾರಕ್ಕಾಗಿ ಈ ಸುಲಭ ಟಿಪ್ಸ್ ಅನುಸರಿಸಿ!Winter Hair Care: ಚಳಿಗಾಲದಲ್ಲಿ ಕೂದಲು ಉದುರುವಿಕೆ, ತಲೆಹೊಟ್ಟು, ಕೂದಲು ಕಳೆಗುಂದುವಂತಹ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿ ಕಾಡುತ್ತದೆ. ಆದರೆ, ಸಣ್ಣ ಕಾಳಜಿ ವಹಿಸುವ ಮೂಲಕ ಚಳಿಗಾಲದಲ್ಲಿ ಕಾಡುವ ಕೂದಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
और पढो »
ಚಳಿಗಾಲದಲ್ಲಿ ಬಿಸಿ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಸೊಂಟ ಮತ್ತು ಹೊಟ್ಟೆ ಭಾಗದ ಬೊಜ್ಜು ಕರಗಿ ನೀರಾಗುವುದು!ಒಂದೇ ವಾರದಲ್ಲಿ ವ್ಯತ್ಯಾಸ ಗಮನಿಸಬಹುದುಬೆಳಿಗ್ಗೆ ಎದ್ದ ಕೂಡಲೇ ಈ ಒಂದು ಆರೋಗ್ಯಕರ ಪಾನೀಯವನ್ನು ಸೇವಿಸಿದರೆ,ತೂಕ ನಿಯಂತ್ರಣದಲ್ಲಿಡಬಹುದು. ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆ ಭಾಗದ ಹೆಚ್ಚುವರಿ ಬೊಜ್ಜು ಕರಗಿಸಲು ಇದು ಸಹಾಯ ಮಾಡುತ್ತದೆ.
और पढो »
ಚಳಿಗಾಲದಲ್ಲಿ ಮಾತ್ರ ಸಿಗುವ ಈ ಹಣ್ಣನ್ನು ಸೇವಿಸಿದರೆ ಜೋತು ಬಿದ್ದಿರುವ ಹೊಟ್ಟೆ ಮತ್ತೆ ಚಪ್ಪಟೆಯಾಗುವುದು !ವಿಶೇಷವಾಗಿ ಚಳಿಗಾಲದಲ್ಲಿ, ದೇಹಕ್ಕೆ ಹೆಚ್ಚುವರಿ ಶಕ್ತಿ ಮತ್ತು ಪೋಷಣೆಯ ಅಗತ್ಯವಿರುವಾಗ, ವಾಟರ್ ಚೆಸ್ಟ್ನಟ್ ಉತ್ತಮ ಆಯ್ಕೆಯಾಗಿದೆ. ಇದರ ನಿಯಮಿತ ಸೇವನೆಹು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
और पढो »
ತೂಕ ಇಳಿಸಿಕೊಳ್ಳಲು ಶೇಂಗಾ ಸಾಕು..! ಬೆಟ್ಟದಷ್ಟು ಕೊಬ್ಬು ಬೆಣ್ಣೆಯಂತೆ ಕರಗುತ್ತೆ..Peanuts for weight loss : ಕಡಲೆಕಾಯಿಯಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು... ಅಂತ ನಿಮ್ಗೆ ಗೊತ್ತೆ..?.. ಅಡುಗೆಗಷ್ಟೇ ಅಲ್ಲ, ಇದನ್ನು ತಿಂದು ಬೆಟ್ಟದಂತಹ ದೇಹವನ್ನು ಸರಳವಾಗಿ ಕರಗಿಸಿಬಹುದು. ಆದ್ರೆ ಹೇಗೆ ಎನ್ನುವ ವಿಚಾರ ನಿಮ್ಗೆ ತಿಳಿದಿರಬೇಕು... ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿಯೋಣ..
और पढो »