ಚಹಾ ಕಾಫಿ ಜೊತೆಗೆ ರಸ್ಕ್ ತಿನ್ನುತ್ತೀರಾ? ಈ ಅಭ್ಯಾಸ ಎಷ್ಟು ದೊಡ್ಡ ರಿಸ್ಕ್ ಅನ್ನುವುದಕ್ಕೆ ಈ ವಿಡಿಯೋ ಸಾಕ್ಷಿ!

Rusk Making Video समाचार

ಚಹಾ ಕಾಫಿ ಜೊತೆಗೆ ರಸ್ಕ್ ತಿನ್ನುತ್ತೀರಾ? ಈ ಅಭ್ಯಾಸ ಎಷ್ಟು ದೊಡ್ಡ ರಿಸ್ಕ್ ಅನ್ನುವುದಕ್ಕೆ ಈ ವಿಡಿಯೋ ಸಾಕ್ಷಿ!
Side Effects Of RuskRish Side EffectsSide Effects Of Rusk Tea
  • 📰 Zee News
  • ⏱ Reading Time:
  • 44 sec. here
  • 12 min. at publisher
  • 📊 Quality Score:
  • News: 56%
  • Publisher: 63%

side Effects of Rusk With Tea :ಗರಿಗರಿಯಾಗಿಸುವ ಉದ್ದೇಶದಿಂದ ರಸ್ಕ್‌ ಅನ್ನು ಮತ್ತೆ ಮತ್ತೆ ಬೇಯಿಸಲಾಗುತ್ತದೆ.ಇದು ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ.

ಚಹಾ, ಕಾಫಿ ಹೀರುವಾಗ ರಸ್ಕ್‌ ತಿನ್ನುವ ಹವ್ಯಾಸ ಅನೇಕರಿಗೆ ಇರುತ್ತದೆ.ಈ ಎಣ್ಣೆ ಹಚ್ಚಿದ 2 ನಿಮಿಷಕ್ಕೆ ಬುಡದಿಂದಲೇ ಗಾಢ ಕಪ್ಪಾಗುತ್ತದೆ ಬಿಳಿಕೂದಲು: ಎಷ್ಟೇ ಬೆಳ್ಳಗಾಗಿದ್ದರೂ ಒಮ್ಮೆ ಹಚ್ಚಿದ್ರೆ ಸಾಕು... ಒಂದು ತಿಂಗಳವರೆಗೆ ಚಿಂತೆಯೇ ಇರಲ್ಲತಾಳಲಾರದ ದುಃಖ..ಗೆಳೆಯನ ನೆನಪಲ್ಲಿ ಕಣ್ಣಿರಿಟ್ಟ ಸಲ್ಮಾನ್‌ ಖಾನ್‌! ಭಾಯಿಜಾನ್‌ ಸ್ಥಿತಿ ಕಂಡು ಭಾವುಕರಾದ ಫ್ಯಾನ್ಸ್‌..ಫೋಟೋ ವೈರಲ್‌ಮನೆಯಂಗಳದಲ್ಲಿ ಅರಳಿ ನಿಂತಿರುವ ಈ ಹೂವನ್ನು ಬಾಯಿಗೆ ಹಾಕಿಕೊಂಡರೆ ನಾರ್ಮಲ್ ಆಗಿ ಬಿಡುವುದು ಬ್ಲಡ್ ಶುಗರ್ !ಒಮ್ಮೆ ಟ್ರೈ ಮಾಡಿ ನೋಡಿ ಸಾಕು !ಈ ಎಲೆಯನ್ನು ಮನೆಯ ಬಾಗಿಲು ಮತ್ತು ಕಿಟಕಿ ಬಳಿ ಇಟ್ಟರೆ ಸಾಕು..

ಇದೀಗ ರಸ್ಕ್ ಗೆ ಸಂಬಂಧಿಸಿದ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ. ಅಸಲಿಗೆ ಈ ವಿಡಿಯೋವನ್ನು ಡಯಟಿಷಿಯನ್ ಒಬ್ಬರು ಪೋಸ್ಟ್ ಮಾಡಿದ್ದಾರೆ., ಸಕ್ಕರೆ ಮತ್ತು ಅಗ್ಗದ ಎಣ್ಣೆಗಳ ಮಿಶ್ರಣವಾಗಿದೆ .ಇದು ಬಹಳಷ್ಟು ಟ್ರಾನ್ಸ್ ಫ್ಯಾಟ್ ಮತ್ತು ಸಕ್ಕರೆಯನ್ನು ಹೊಂದಿರುತ್ತದೆ. ಇದು ಹೃದಯದ ಆರೋಗ್ಯ ಮತ್ತು ತೂಕದ ಮೇಲೆ ಕೆಟ್ಟ ಪರಿನಮಾ ಬೀರುತ್ತದೆ. ಇದಲ್ಲದೆ,ಗ್ಲುಟನ್ ಮತ್ತು ಇನ್ನಿತರ ಪದಾರ್ಥಗಳನ್ನು ಇದಕ್ಕೆ ಸೇರಿಸುವುದರಿಂದ ಇದು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.

ಒಮ್ಮೆ ಬೇಯಿಸಿದ ನಂತರ, ಗರಿಗರಿಯಾಗಿಸುವ ಉದ್ದೇಶದಿಂದ ರಸ್ಕ್‌ ಅನ್ನು ಮತ್ತೆ ಮತ್ತೆ ಬೇಯಿಸಲಾಗುತ್ತದೆ.ಇದು ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳನ್ನು ಹೆಚ್ಚಿನ ಕ್ಯಾಲೋರಿ ತಿಂಡಿಯನ್ನಾಗಿ ಪರಿವರ್ತಿಸುತ್ತದೆ. ಚಹಾದೊಂದಿಗೆ ರಸ್ಕ್ ಬದಲಿಗೆ, ಆರೋಗ್ಯಕರ ತಿನ್ದಿಗಳನು ಆಯ್ಕೆ ಮಾಡಿಕೊಳ್ಳಬಹುದು. ಹುರಿದ ಮಖಾನಾ, ಹುರಿದ ಕಡಲೆ, ಅಥವಾ ಬೀಜಗಳನ್ನು ಸೇವಿಸಬಹುದು.ಇದು ಪೌಷ್ಟಿಕಾಂಶ ಮಾತ್ರವಲ್ಲದೆ ತೂಕವನ್ನು ನಿಯಂತ್ರಿಸುವಲ್ಲಿಯೂ ಸಹಕಾರಿಯಾಗಿದೆ. ಈ ತಿಂಡಿಗಳು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಶಕ್ತಿಯನ್ನು ಒದಗಿಸುತ್ತವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Side Effects Of Rusk Rish Side Effects Side Effects Of Rusk Tea Is Eating Rusk Good For Weight Loss Rusk Benefits And Side Effects Is Brown Rusk Good For Weight Loss Which Rusk Is Good For Health Rusk Or Bread Which Is Better Is Wheat Rusk Good For Health Are Rusks Healthy For Babies

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್‌ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »

ಟೀ ಬಿಟ್ಟು ದಿನಕ್ಕೆ 3 ಬಾರಿ ಈ ರೀತಿ ಕಾಫಿ ಮಾಡಿಕೊಂಡು ಕುಡಿದ್ರೆ, ಈ 4 ಗಂಭೀರ ಕಾಯಿಲೆಗಳು ನಿಮ್ಮಿಂದ ದೂರ..!ಟೀ ಬಿಟ್ಟು ದಿನಕ್ಕೆ 3 ಬಾರಿ ಈ ರೀತಿ ಕಾಫಿ ಮಾಡಿಕೊಂಡು ಕುಡಿದ್ರೆ, ಈ 4 ಗಂಭೀರ ಕಾಯಿಲೆಗಳು ನಿಮ್ಮಿಂದ ದೂರ..!Coffee health benefits : ಹೆಚ್ಚಾಗಿ ಜನರು ದಿನಕ್ಕೆ 2 ರಿಂದ 3 ಕಪ್ ಚಹಾವನ್ನು ಸೇವಿಸುತ್ತಾರೆ. ಇಂದಿನಿಂದ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಏಕೆಂದರೆ ಇಂದು ನೀವು ಕಾಫಿ ಕುಡಿಯುವುದರಿಂದ ಆಗುವ ಉತ್ತಮ ಪ್ರಯೋಜನಗಳ ಬಗ್ಗೆ ತಿಳಿಯಲಿದ್ದೀರಿ.. ಕಾಫಿ ಕುಡಿಯುವುದರಿಂದ ಅನೇಕ ಅಪಾಯಕಾರಿ ರೋಗಗಳನ್ನು ತಡೆಯಬಹುದು ಅಂತ ನಿಮ್ಗೆ ಗೊತ್ತೆ..
और पढो »

ಈ ಎಣ್ಣೆಯಲ್ಲಿ ಚಿಟಕಿ ಇಂಗು ಹಾಕಿ ದೇಹದ ಈ ಭಾಗಕ್ಕೆ ಹಚ್ಚಿದರೆ ಬುಡದಿಂದಲೇ ದೂರವಾಗುವುದು ಈ ಕಾಯಿಲೆಗಳುಈ ಎಣ್ಣೆಯಲ್ಲಿ ಚಿಟಕಿ ಇಂಗು ಹಾಕಿ ದೇಹದ ಈ ಭಾಗಕ್ಕೆ ಹಚ್ಚಿದರೆ ಬುಡದಿಂದಲೇ ದೂರವಾಗುವುದು ಈ ಕಾಯಿಲೆಗಳುಸಾಸಿವೆ ಎಣ್ಣೆಯಲ್ಲಿ ಇಂಗು ಬೆರೆಸಿ ಹಚ್ಚುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ?
और पढो »

Viral video: ಅಳುತ್ತಿದ್ದ ಮಗುವನ್ನು ಕಂಡು ಮಿಡಿಯಿತು ತಾಯಿಯ ಹೃದಯ! ಕಂದಮ್ಮನನ್ನು ಸಮಾಧಾನ ಮಾಡಲು ಗೋಮಾತೆ ಮಾಡಿದ್ದೇನು ಗೊತ್ತಾ?Viral video: ಅಳುತ್ತಿದ್ದ ಮಗುವನ್ನು ಕಂಡು ಮಿಡಿಯಿತು ತಾಯಿಯ ಹೃದಯ! ಕಂದಮ್ಮನನ್ನು ಸಮಾಧಾನ ಮಾಡಲು ಗೋಮಾತೆ ಮಾಡಿದ್ದೇನು ಗೊತ್ತಾ?Viral Video: ಹಸು ತನ್ನ ಯಜಮಾನನ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನಡೆಸಿಕೊಳ್ಳುತ್ತಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಗೋವಿನ ಮಾತೆಯ ಮನಸ್ಸನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
और पढो »

ಬಿ‌ಎಸ್‌ಎನ್‌ಎಲ್ ಹೊಸ ಪ್ಲಾನ್: ಸಿಗುತ್ತೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ, ಅನ್ಲಿಮಿಟೆಡ್ ಕಾಲ್ ಜೊತೆ ಇಷ್ಟೆಲ್ಲಾ ಲಾಭ!ಬಿ‌ಎಸ್‌ಎನ್‌ಎಲ್ ಹೊಸ ಪ್ಲಾನ್: ಸಿಗುತ್ತೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ, ಅನ್ಲಿಮಿಟೆಡ್ ಕಾಲ್ ಜೊತೆ ಇಷ್ಟೆಲ್ಲಾ ಲಾಭ!BSNL Bharat Fibre Plan: ಬಿ‌ಎಸ್‌ಎನ್‌ಎಲ್, ಅನಿಯಮಿತ ಡೇಟಾ, ಕರೆ ಜೊತೆಗೆ ಹಲವು ಓಟಿಟಿ ಪ್ಲಾಟ್ಫಾರ್ಮ್ ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಈ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
और पढो »

ಒಂದೇ ಓವರ್‌ನಲ್ಲಿ 6,6,6,6,6... ಸಂಜು ಸ್ಯಾಮ್ಸನ್‌ ಅಬ್ಬರಕ್ಕೆ ವಿಶ್ವದಾಖಲೆ ಸೃಷ್ಟಿ! ಈ ದಿಗ್ಗಜನನ್ನು ಮೀರಿ ನಿಂತೇಬಿಟ್ಟ ಟೀಂ ಇಂಡಿಯಾದ ʼಸೂಪರ್‌ʼ ಬ್ಯಾಟರ್‌ಒಂದೇ ಓವರ್‌ನಲ್ಲಿ 6,6,6,6,6... ಸಂಜು ಸ್ಯಾಮ್ಸನ್‌ ಅಬ್ಬರಕ್ಕೆ ವಿಶ್ವದಾಖಲೆ ಸೃಷ್ಟಿ! ಈ ದಿಗ್ಗಜನನ್ನು ಮೀರಿ ನಿಂತೇಬಿಟ್ಟ ಟೀಂ ಇಂಡಿಯಾದ ʼಸೂಪರ್‌ʼ ಬ್ಯಾಟರ್‌ಸ್ಯಾಮ್ಸನ್ ಬಾಂಗ್ಲಾದೇಶದ ಬೌಲರ್‌ಗಳನ್ನು ಬ್ಯಾಟಿಂಗ್‌ ಮೂಲಕವೇ ಸದೆಬಡಿದಿದ್ದಾರೆ ಎನ್ನಬಹುದು.ಈ ವೇಳೆ ಸತತ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಜೊತೆಗೆ 40 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.
और पढो »



Render Time: 2025-02-19 14:26:52