ಚಿಕನ್ ಬಿರಿಯಾನಿ ತಿಂದು ಯುವತಿ ಸಾವು: ಮೊನ್ನೆ ಮೊಮೊಸ್ ತಿಂದು ಮಹಿಳೆ ಸಾವು, ಮಹಿಳೆ-ಯುವತಿಯರಿಗೆ ಹೀಗೇಕೆ?

ಫುಡ್ ಪಾಯ್ಸನ್ समाचार

ಚಿಕನ್ ಬಿರಿಯಾನಿ ತಿಂದು ಯುವತಿ ಸಾವು: ಮೊನ್ನೆ ಮೊಮೊಸ್ ತಿಂದು ಮಹಿಳೆ ಸಾವು, ಮಹಿಳೆ-ಯುವತಿಯರಿಗೆ ಹೀಗೇಕೆ?
ಫುಡ್ ಪಾಯ್ಸನ್ ನಿಂದ ಪ್ರಾಣಕ್ಕೆ ಅಪಾಯಯುವತಿ ಸಾವುಬಿರಿಯಾನಿ
  • 📰 Zee News
  • ⏱ Reading Time:
  • 23 sec. here
  • 11 min. at publisher
  • 📊 Quality Score:
  • News: 43%
  • Publisher: 63%

ಫುಡ್ ಪಾಯ್ಸನ್ ಬಗ್ಗೆ ಇಷ್ಟೊಂದು ತಲೆಕೆಡಿಸ್ಕೊಬೇಕಾ, ಎರಡು ದಿನ ಹೊಟ್ಟೆ ಸರಿ ಇರಲ್ಲ. ಆ ಟೈಮ್ನಲ್ಲಿ ಸ್ವಲ ಎಚ್ಚರಿಕೆಯಿಂದ ಇದ್ದರೆ ಎಲ್ಲವೂ ಸರಿ ಹೋಗುತ್ತೆ. ಇದು ಓವರ್ ಬಿಲ್ಡಪ್ ಸ್ಟೋರಿ ಅಂದ್ಕೋಬೇಡಿ. ಫುಡ್ ಪಾಯ್ಸನ್ ಬಗ್ಗೆ ಏಕೆ ತುಂಬಾ ಕೇರ್ ಫುಲ್ ಆಗಿ ಇರಬೇಕು ಎನ್ನುವುದಕ್ಕೆ ಈ ಎರಡು ಪ್ರಕರಣಗಳೇ ಉದಾಹರಣೆ.

ಫುಡ್ ಪಾಯ್ಸನ್ ಬಗ್ಗೆ ಏಕೆ ತುಂಬಾ ಕೇರ್ ಫುಲ್ ಆಗಿ ಇರಬೇಕು ಎನ್ನುವುದಕ್ಕೆ ಈ ಎರಡು ಪ್ರಕರಣಗಳೇ ಉದಾಹರಣೆ. ಫುಡ್ ಪಾಯ್ಸನ್ ಪ್ರಾಣಕ್ಕೆ ಕುತ್ತು ತರುತ್ತಿದೆ. ಇನ್ನು ಮುಂದೆ ಫುಡ್ ಪಾಯ್ಸನ್ ಬಗ್ಗೆನೂ ತುಂಬಾ ಕೇರ್ ಫುಲ್ ಆಗಿ ಇರಬೇಕಾಗಿದೆ.ಆ ಟೈಮ್ನಲ್ಲಿ ಸ್ವಲ ಎಚ್ಚರಿಕೆಯಿಂದ ಇದ್ದರೆ ಎಲ್ಲವೂ ಸರಿ ಹೋಗುತ್ತೆ. ಇದು ಓವರ್ ಬಿಲ್ಡಪ್ ಸ್ಟೋರಿ ಅಂದ್ಕೋಬೇಡಿ... ಇಲ್ಲಿದೆ ಕೆಲವು ನಿದರ್ಶನದೀಪಾವಳಿ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಬೊಂಬಾಟ್‌ ಸುದ್ದಿ... ಪಿಂಚಣಿ ಸಹಿತ ನೌಕರರ ಮೂಲ ವೇತನದಲ್ಲಿ ರೂ. 34,560 ಹೆಚ್ಚಳ! ಭರ್ಜರಿ ಮೊತ್ತ ಕೈಸೇರೋದು ಯಾವಾಗ?Puneeth Rajkumarಇಂದೊಂಥರಾ ಭಾರೀ ಆಘಾತಕಾರಿ ಸುದ್ದಿ.

ಈ ಐವರ ಕತೆ ಮಾತ್ರವಲ್ಲ, ಇದೇ ಗ್ರಿಲ್ ನೈನ್ ಮಲ್ಟಿ ಕ್ಯುಸಿನ್ ರೆಸ್ಟೋರೆಂಟ್ ನಲ್ಲಿ ಸೋಮವಾರ ಊಟ ಮಾಡಿದ್ದ ನಗರದ ಇನ್ನೂ 20ಕ್ಕೂ ಹೆಚ್ಚು ಜನರಿಗೆ ಫುಡ್ ಪಾಯ್ಸನ್ ಆಗಿದೆ. ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.ಇದೇ ಹೈದರಾಬಾದ್ ನಗರದ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಡೆದಿತ್ತು. 33 ವರ್ಷದ ರೇಷ್ಮಾ ಬೇಗಂ ಎನ್ನುವವರೇ ಮೋಮೋಸ್ ತಿಂದು ಮೃತಪಟ್ಟ ನತದೃಷ್ಟ ಮಹಿಳೆ ಎನ್ನಲಾಗಿದೆ. ಅಂದು ರೇಷ್ಮಾ ಬೇಗಂ ಅವರೊಂದಿಗೆ ಅದೇ ಅಂಗಡಿಯಲ್ಲಿ ಮೋಮೋಸ್ ತಂದಿದ್ದ ಇನ್ನೂ 20 ಜನ ಅಸ್ವಸ್ಥಗೊಂಡಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಫುಡ್ ಪಾಯ್ಸನ್ ನಿಂದ ಪ್ರಾಣಕ್ಕೆ ಅಪಾಯ ಯುವತಿ ಸಾವು ಬಿರಿಯಾನಿ ಚಿಕನ್ ಬಿರಿಯಾರಿ ಮೊಮೋಸ್ Food Poisoning Treatment How Long Does Food Poisoning Last Food Poisoning Symptoms Types Of Food Poisoning

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Food Poison: ಬೆಂಗಳೂರಿನಲ್ಲಿ ಕೇಕ್ ತಿಂದು 5 ವರ್ಷದ ಮಗು ಸಾವು; ತಂದೆ-ತಾಯಿ ಸ್ಥಿತಿ ಗಂಭೀರ!Food Poison: ಬೆಂಗಳೂರಿನಲ್ಲಿ ಕೇಕ್ ತಿಂದು 5 ವರ್ಷದ ಮಗು ಸಾವು; ತಂದೆ-ತಾಯಿ ಸ್ಥಿತಿ ಗಂಭೀರ!ಈ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಕಿಮ್ಸ್​ ಆಸ್ಪತ್ರೆ ನಿರ್ದೇಶಕ ಡಾ.ಆಂಜಿನಪ್ಪ, ‘ಇದು ಫುಡ್​ ಪಾಯ್ಸನ್​ನಿಂದ ಆಗಿದ್ದು, ಆಸ್ಪತ್ರೆಗೆ ಬರುವ ಮೊದಲೇ 5 ವರ್ಷದ ಮಗು ಮೃತಪಟ್ಟಿದೆ. ಈ ಕುರಿತು ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಲಾಗಿದೆ. ಮಗುವಿನ ಸಾವಿಗೆ ನಿಖರ ಕಾರಣ ವರದಿಯಲ್ಲಿ ತಿಳಿಯಬೇಕಿದೆ ಎಂದು ಹೇಳಿದ್ದಾರೆ.
और पढो »

ಗೃಹ ಲಕ್ಷ್ಮೀ ಹಣ ಕೂಡಿಟ್ಟು ಊರ ದೇವಿಗೆ ಬೆಳ್ಳಿ ಕಿರೀಟ ಹಾಕಿದ ಗೃಹಿಣಿಗೃಹ ಲಕ್ಷ್ಮೀ ಹಣ ಕೂಡಿಟ್ಟು ಊರ ದೇವಿಗೆ ಬೆಳ್ಳಿ ಕಿರೀಟ ಹಾಕಿದ ಗೃಹಿಣಿಗೃಹ ಲಕ್ಷ್ಮಿ ಯೋಜನೆಯಡಿ ಕೊಟ್ಟ ಹಣವನ್ನು ಕೂಡಿಟ್ಟು ಮಹಿಳೆ ದೇವಿಗೆ 25 ತೊಲೆಯ ಬೆಳ್ಳಿ ಕಿರೀಟ ವನ್ನು ಮಾಡಿಸಿದ್ದಾರೆ.
और पढो »

Viral Video: ಮಧ್ಯರಾತ್ರಿಯಾಗ್ತಿದ್ದಂತೆ ರಸ್ತೆಯುದ್ದಕ್ಕೂ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ತಾಳೆ; ಮುಂದೆ ಆಗಿದ್ದೇನು? ವಿಡಿಯೋ ನೋಡಿViral Video: ಮಧ್ಯರಾತ್ರಿಯಾಗ್ತಿದ್ದಂತೆ ರಸ್ತೆಯುದ್ದಕ್ಕೂ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ತಾಳೆ; ಮುಂದೆ ಆಗಿದ್ದೇನು? ವಿಡಿಯೋ ನೋಡಿಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ, ಬೆತ್ತಲೆಯಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವ ಆ ಮಹಿಳೆ ಕಂಡ ಕಂಡ ಮನೆಯ ಬಾಗಿಲನ್ನು ತಟ್ಟುತ್ತಿದ್ದಾಳೆ. ಜನನಿಬಿಡ ಪ್ರದೇಶ ಅದಾಗಿದ್ದು, ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದೆ.
और पढो »

ಉದ್ಯಮಿಯ ಮನೆಯಲ್ಲಿ ʼಮೂತ್ರʼದಿಂದ ಅಡುಗೆ ಮಾಡುತ್ತಿದ್ದ ಮಹಿಳೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ದೃಶ್ಯ..!ಉದ್ಯಮಿಯ ಮನೆಯಲ್ಲಿ ʼಮೂತ್ರʼದಿಂದ ಅಡುಗೆ ಮಾಡುತ್ತಿದ್ದ ಮಹಿಳೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ದೃಶ್ಯ..!ಉದ್ಯಮಿ ಕುಟುಂಬಸ್ಥರ ದೂರಿನ ಮೇರೆಗೆ ಘಾಜಿಯಾಬಾದ್ ಪೊಲೀಸರು ಆರೋಪಿ ಮಹಿಳೆಯನ್ನು ಮಂಗಳವಾರ ಬಂಧಿಸಿದ್ದಾರೆ. ಹಲವು ವರ್ಷಗಳಿಂದ ಆಕೆ ಈ ಹೀನಕೃತ್ಯವನ್ನು ಮಾಡುತ್ತಿದ್ದಳು ಅಂತಾ ಉದ್ಯಮಿ ಕುಟುಂಬಸ್ಥರು ಆರೋಪಿಸಿದ್ದಾರೆ.
और पढो »

ತಿರುವಿನಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು, ಓರ್ವನಿಗೆ ಗಾಯತಿರುವಿನಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು, ಓರ್ವನಿಗೆ ಗಾಯಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ..
और पढो »

Viral Video: ಮಗುವಿನಂತೆ ನಾಗರ ಹಾವಿಗೆ ಸ್ನಾನ ಮಾಡಿಸಿದ ಮಹಿಳೆ; ವಿಡಿಯೋ ಸಿಕ್ಕಾಪಟ್ಟೆ ವೈರಲ್‌Viral Video: ಮಗುವಿನಂತೆ ನಾಗರ ಹಾವಿಗೆ ಸ್ನಾನ ಮಾಡಿಸಿದ ಮಹಿಳೆ; ವಿಡಿಯೋ ಸಿಕ್ಕಾಪಟ್ಟೆ ವೈರಲ್‌ವೈರಲ್‌ ಆಗಿರೋ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ದೊಡ್ಡ ನಾಗರಹಾವನ್ನು ಹಿಡಿದಿರುವುದನ್ನು ನೀವು ಕಾಣಬಹುದು. ನೀರು ತುಂಬಿದ ಟಬ್‌ನಲ್ಲಿ ನಾಗರಹಾವನ್ನು ಮುಳುಗಿಸಿ ಅದರ ಮೈ ತೊಳೆದಿದ್ದಾಳೆ. ಈ ವೇಳೆ ಅಲ್ಲಿಯೇ ಮತ್ತೊಂದು ಹಾವು ಹೆಡೆ ಎತ್ತಿ ಕುಳಿತಿರುವುದನ್ನು ನೀವು ಕಾಣಬಹುದು.
और पढो »



Render Time: 2025-02-21 07:20:40