ಚಿಕನ್‌, ಮಟನ್‌, ಮೀನಿಗಿಂತಲೂ ಹೆಚ್ಚು ಪೋಷಕಾಂಶ ಹೊಂದಿರುವ ತರಕಾರಿ ಇದು..!

Round Bitter Gourd समाचार

ಚಿಕನ್‌, ಮಟನ್‌, ಮೀನಿಗಿಂತಲೂ ಹೆಚ್ಚು ಪೋಷಕಾಂಶ ಹೊಂದಿರುವ ತರಕಾರಿ ಇದು..!
Super VegetableNutrient-Rich VegetablesHealthy Diet
  • 📰 Zee News
  • ⏱ Reading Time:
  • 25 sec. here
  • 21 min. at publisher
  • 📊 Quality Score:
  • News: 79%
  • Publisher: 63%

Round Bitter Gourd: ತರಕಾರಿಗಳಲ್ಲಿ ಸೂಪರ್ ಪೋಷಕಾಂಶಗಳನ್ನು ಹೊಂದಿರುವ ತರಕಾರಿಗಳ ಬಗ್ಗೆ ನಿಮಗೆ ತಿಳಿದಿದೆಯೇ? ನಿಮಗೆ ತಿಳಿದಿಲ್ಲದಿದ್ದರೆ, ಈ ಸ್ಟೊರಿ ಓದಿ... ದುಂಡು ಹಾಗಲಕಾಯಿ ಚಿಕನ್, ಮಟನ್ ಮತ್ತು ಮೀನಿಗಿಂತ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುವ ತರಕಾರಿಯಾಗಿದೆ ಮತ್ತು ಸಸ್ಯಾಹಾರಿಗಳಿಗೆ ಇದು ಅತ್ಯುತ್ತಮ ಆಯ್ಕೆ ಎಂದೇ ಹೇಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತರಕಾರಿಗಳಲ್ಲಿ ಸೂಪರ್ ಪೋಷಕಾಂಶಗಳನ್ನು ಹೊಂದಿರುವ ತರಕಾರಿಗಳ ಬಗ್ಗೆ ನಿಮಗೆ ತಿಳಿದಿದೆಯೇ? ನಿಮಗೆ ತಿಳಿದಿಲ್ಲದಿದ್ದರೆ, ಈ ಸ್ಟೊರಿ ಓದಿ... ದುಂಡು ಹಾಗಲಕಾಯಿ ಚಿಕನ್, ಮಟನ್ ಮತ್ತು ಮೀನಿಗಿಂತ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುವ ತರಕಾರಿಯಾಗಿದೆ ಮತ್ತು ಸಸ್ಯಾಹಾರಿಗಳಿಗೆ ಇದು ಅತ್ಯುತ್ತಮ ಆಯ್ಕೆ ಎಂದೇ ಹೇಳಬಹುದು.

ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ ಅಷ್ಟೆ ಅಲ್ಲ ಇದರ ಸೇವನೆ ದೇಹಕ್ಕೆ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಇದರಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ಫೈಬರ್, ವಿಟಮಿನ್ ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ, ಸೋಡಿಯಂ, ತಾಮ್ರ, ಜಿಂಕ್ ನಂತಹ ಹಲವು ಅಂಶಗಳಿವೆ. ಹಾಗಾಗಿಯೇ ದುಂಡು ಹಾಗಲಕಾಯಿಯನ್ನು ಪೋಷಕಾಂಶಗಳ ಗಣಿ ಎನ್ನುತ್ತಾರೆ ವೈದ್ಯರು. ಅಷ್ಟೆ ಅಲ್ಲದೇ ಈ ತರಕಾರಿಯನ್ನು ಮಳೆಗಾಲದಲ್ಲಿ ತಿಂದರೆ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಿ ಆರೋಗ್ಯಕ್ಕೆ ತಂಪು ನೀಡುತ್ತದೆ. ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Super Vegetable Nutrient-Rich Vegetables Healthy Diet Ayurvedic Benefits Rare Vegetables High Nutrition Weight Loss Vegetables Immunity Boosting Foods Healthy Lifestyle Monsoon Vegetables Anti-Inflammatory Foods Natural Remedies Health Enthusiasts Expensive Vegetables Seasonal Vegetables Ayurvedic Diet Nutrient Powerhouse Protein-Rich Vegetables Carb-Healthy Foods

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Black Pepper: ಆಯುರ್ವೇದ ಗುಣಗಳಿಂದ ಕೂಡಿರುವ ಕರಿಮೆಣಸನ್ನು ಹೆಚ್ಚು ತಿಂದ್ರೆ ಏನಾಗುತ್ತೆ ಗೊತ್ತಾ?Black Pepper: ಆಯುರ್ವೇದ ಗುಣಗಳಿಂದ ಕೂಡಿರುವ ಕರಿಮೆಣಸನ್ನು ಹೆಚ್ಚು ತಿಂದ್ರೆ ಏನಾಗುತ್ತೆ ಗೊತ್ತಾ?ಕರಿಮೆಣಸನ್ನು ಹೆಚ್ಚು ಸೇವಿಸುವುದರಿಂದ ಮೂತ್ರಪಿಂಡದ ತೊಂದರೆಗಳು ಉಂಟಾಗಬಹುದು, ವಿಶೇಷವಾಗಿ ಈಗಾಗಲೇ ಮೂತ್ರಪಿಂಡದ ಕಾಯಿಲೆ ಇರುವವರಿಗೆ ಇದು ಅಪಾಯಕಾರಿ.
और पढो »

ಕಣ್ಮನ ಸೆಳೆಯುತ್ತಿದೆ ಕಡಲೂರ ಕಣ್ಮಣಿ ಟ್ರೇಲರ್: ವಿಭಿನ್ನ ಪ್ರೇಮಕಥೆಯ ಸಿನಿಮಾ ಜು.19 ರಂದು ತೆರೆಗೆಕಣ್ಮನ ಸೆಳೆಯುತ್ತಿದೆ ಕಡಲೂರ ಕಣ್ಮಣಿ ಟ್ರೇಲರ್: ವಿಭಿನ್ನ ಪ್ರೇಮಕಥೆಯ ಸಿನಿಮಾ ಜು.19 ರಂದು ತೆರೆಗೆಕಡಲೂರ ಕಣ್ಮಣಿ ಪ್ರೇಮಕಥಾಹಂದರ ಹೊಂದಿರುವ ಚಿತ್ರ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ಇದು ವಿಭಿನ್ನ ಪ್ರೇಮಕಥೆ ಎನ್ನಬಹುದು
और पढो »

ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?Natasa Stankovic-Hardik Pandya: ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಬಹಳ ಸಮಯದಿಂದ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನದ ವರದಿಗಳು ಇದ್ದವು, ಇದೀಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಆ ಎಲ್ಲಾ ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತ್ಯೇಕತೆಯ ಬಗ್ಗೆ ತಿಳಿಸಿದ್ದಾರೆ.
और पढो »

ನಾಲ್ಕನೇ ಪತಿಯೊಂದಿಗಿನ ವಿಚ್ಛೇದನಕ್ಕೆ 900 ಕೋಟಿ ಬೇಡಿಕೆ ಇಟ್ಟ ಸ್ಟಾರ್ ಸಿಂಗರ್...!ನಾಲ್ಕನೇ ಪತಿಯೊಂದಿಗಿನ ವಿಚ್ಛೇದನಕ್ಕೆ 900 ಕೋಟಿ ಬೇಡಿಕೆ ಇಟ್ಟ ಸ್ಟಾರ್ ಸಿಂಗರ್...!Famous Singer Divorce: ವಿಚ್ಛೇದನ.. ಇದು ಇತ್ತೀಚಿನ ದಿನಗಳಲ್ಲಿ ತುಂಬಾ ಕಾಮನ್‌ ಆಗಿರುವ ವಿಷಯ. ಸೆಲೆಬ್ರಿಟಿಗಳ ಜೀವನದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ.
और पढो »

ದುಬಾರಿ ರಿಚಾರ್ಜ್ ಪ್ಲಾನ್ ನಿಂದ ಬೇಸತ್ತ ಗ್ರಾಹಕರೀಗ ರಿಲ್ಯಾಕ್ಸ್ ! ಅತ್ಯಂತ ಅಗ್ಗದ ಪ್ಲಾನ್ ರಿಲೀಸ್ ಮಾಡಿದ ಜಿಯೋ !ದುಬಾರಿ ರಿಚಾರ್ಜ್ ಪ್ಲಾನ್ ನಿಂದ ಬೇಸತ್ತ ಗ್ರಾಹಕರೀಗ ರಿಲ್ಯಾಕ್ಸ್ ! ಅತ್ಯಂತ ಅಗ್ಗದ ಪ್ಲಾನ್ ರಿಲೀಸ್ ಮಾಡಿದ ಜಿಯೋ !Reliance Jio Affordable Plan : ರಿಲಾಯನ್ಸ್ ಜಿಯೋ ಅಗ್ಗದ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಮೂಲಕ ಹೆಚ್ಚು ಹೆಚ್ಚು ಪ್ರಯೋಜನಗಳನ್ನು ಕೂಡಾ ನೀಡುತ್ತಿದೆ.
और पढो »

8ನೇ ತರಗತಿವರೆಗಷ್ಟೇ ಶಾಲೆ !ಪುಟ್ಟದೊಂದು ಗೂಡಿನಲ್ಲಿ ವ್ಯಾಪಾರ !ಆದರೆ ಇಂದು 78,000 ಕೋಟಿಯ ಸಾಮ್ರಾಜ್ಯದ ಒಡೆಯ !40 ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಾರ8ನೇ ತರಗತಿವರೆಗಷ್ಟೇ ಶಾಲೆ !ಪುಟ್ಟದೊಂದು ಗೂಡಿನಲ್ಲಿ ವ್ಯಾಪಾರ !ಆದರೆ ಇಂದು 78,000 ಕೋಟಿಯ ಸಾಮ್ರಾಜ್ಯದ ಒಡೆಯ !40 ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಾರHaldiram Success Story:8ನೇ ತರಗತಿ ತೇರ್ಗಡೆಯಾಗಿದ್ದ ಯುವಕ ಆರಂಭಿಸಿದ ಉದ್ಯಮ ಇಂದು 40ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. 78,000 ಕೋಟಿಗಿಂತಲೂ ಹೆಚ್ಚು ಬೆಲೆ ಬಾಳುತ್ತದೆ.
और पढो »



Render Time: 2025-03-13 19:39:48