ಚಿನ್ನ ಖರೀದಿಸುವ ಮೊದಲು ಹಾಲ್ ಮಾರ್ಕ್ ನೋಡಿ!

ಕನ್ನಡ समाचार

ಚಿನ್ನ ಖರೀದಿಸುವ ಮೊದಲು ಹಾಲ್ ಮಾರ್ಕ್ ನೋಡಿ!
ಚಿನ್ನಆಭರಣಬಿಐಎಸ್ ಹಾಲ್ ಮಾರ್ಕ್
  • 📰 Zee News
  • ⏱ Reading Time:
  • 33 sec. here
  • 9 min. at publisher
  • 📊 Quality Score:
  • News: 40%
  • Publisher: 63%

ಚಿನ್ನದ ಆಭರಣಗಳ ಶುದ್ದತೆಯನ್ನು ಸೂಚಿಸುವ ಬಿಐಎಸ್ ಹಾಲ್ ಮಾರ್ಕ್ನ ಬಗ್ಗೆ ಮಾಹಿತಿ

ಚಿನ್ನ ಾಭರಣದ ಮೇಲಿರುವ ಬಿಐಎಸ್ ಹಾಲ್ ಮಾರ್ಕ್ ನಲ್ಲಿ , ಕ್ಯಾರೆಟ್ ಮಾಹಿತಿ ಮತ್ತು ಆಭರಣ ಗುರುತಿನ ಗುರುತು ಇರುತ್ತದೆ. ಬಿಐಎಸ್ ಹಾಲ್ ಗುರುತು ಚಿನ್ನ ಆಭರಣ ಗಳ ಶುದ್ಧತೆಯನ್ನು ಸೂಚಿಸುತ್ತದೆ. ಚಿನ್ನ ದಲ್ಲಿ ಮೂರು ವಿಧಗಳಿವೆ. 24 ಕ್ಯಾರೆಟ್ , 22 ಕ್ಯಾರೆಟ್ ಮತ್ತು 18 ಕ್ಯಾರೆಟ್ . ಈ ಕ್ಯಾರೆಟ್ ಗಳು ಚಿನ್ನ ದ ಗುಣಮಟ್ಟವನ್ನು ಸೂಚಿಸುತ್ತದೆ. ಚಿನ್ನ ಶುದ್ದತೆ ಯ ಬಗ್ಗೆ ಜನರ ಗೊಂದಲ ದೂರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿನ್ನ ಾಭರಣಕ್ಕೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಿದೆ. ಚಿನ್ನ ಾಭರಣದ ಮೇಲಿರುವ ಬಿಐಎಸ್ ಹಾಲ್ ಮಾರ್ಕ್ ನಲ್ಲಿ , ಕ್ಯಾರೆಟ್ ಮಾಹಿತಿ ಮತ್ತು ಆಭರಣ ಗುರುತಿನ ಗುರುತು ಇರುತ್ತದೆ.

ಬಿಐಎಸ್ ಹಾಲ್ ಗುರುತು ಚಿನ್ನದ ಆಭರಣಗಳ ಶುದ್ಧತೆಯನ್ನು ಸೂಚಿಸುತ್ತದೆ.ಯಾರೇ ಆಗಲಿ ಚಿನ್ನ ಖರೀದಿಸುವ ಮುನ್ನ ಬಿಐಎಸ್ ಹಾಲ್ ಮಾರ್ಕಿಂಗ್ ಹೊಂದಿದೆಯೇ ಎಂಬುದನ್ನು ಪರಿಶೀಲಿಸಬೇಕು.ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳಿಗೆ ವಿಶಿಷ್ಟವಾದ ಹಾಲ್‌ಮಾರ್ಕ್ಡ್ ಯೂನಿಕ್ ಐಡೆಂಟಿಫಿಕೇಶನ್ (HUID) ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಇದು ಪ್ರತಿ ಆಭರಣಕಾರರಿಗೆ ವಿಭಿನ್ನವಾಗಿರುತ್ತದೆ. ಆಭರಣ ಪಡೆಯುವವರು ಕಡ್ಡಾಯವಾಗಿ ಹಾಲ್ ಮಾರ್ಕಿಂಗ್ ಕಾರ್ಡ್ ತೆಗೆದುಕೊಳ್ಳಬೇಕು. ಈ ಕಾರ್ಡ್ ಅದರ ತೂಕದ ಜೊತೆಗೆ ಆಭರಣದ ಆಕೃತಿಯಂತಹ ಸಂಪೂರ್ಣ ವಿವರಗಳನ್ನು ಒಳಗೊಂಡಿದೆ. ಚಿನ್ನಾಭರಣ ಖರೀದಿಸುವ ಜನರು ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.ಇಲ್ಲವಾದಲ್ಲಿ ನಿಮ್ಮಲ್ಲಿರುವ ಬಂಗಾರವನ್ನು ಎಕ್ಸ್ಚೇಂಜ್ ಮಾಡುವಾಗ ಅಥವಾ ಮಾರಾಟ ಮಾಡುವಾಗ, ಕಷ್ಟ ಕಾಲದಲ್ಲಿ ಅಡವಿಡುವಾಗ ನೀವು ನಿರೀಕ್ಸಿಸಿದ ಮೊತ್ತ ಸಿಗುವುದಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಚಿನ್ನ ಆಭರಣ ಬಿಐಎಸ್ ಹಾಲ್ ಮಾರ್ಕ್ ಕ್ಯಾರೆಟ್ ಶುದ್ದತೆ ಹಾಲ್ ಮಾರ್ಕಿಂಗ್ HUID

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಿನ್ನದ ಬೆಲೆಯಲ್ಲಿ ದಿಢೀರ್‌ ಇಳಿಕೆ.. 10 ಗ್ರಾಂ ಆಭರಣ ಬಂಗಾರದ ಬೆಲೆ ಇಂದು ಎಷ್ಟಿದೆ ನೋಡಿ!ಚಿನ್ನದ ಬೆಲೆಯಲ್ಲಿ ದಿಢೀರ್‌ ಇಳಿಕೆ.. 10 ಗ್ರಾಂ ಆಭರಣ ಬಂಗಾರದ ಬೆಲೆ ಇಂದು ಎಷ್ಟಿದೆ ನೋಡಿ!ಚಿನ್ನ ಮತ್ತು ಬೆಳ್ಳಿಗೆ ಯಾವಾಗಲೂ ಬೇಡಿಕೆಯಿದೆ. ಅಂತಾರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ನಿರಂತರವಾಗಿ ಬದಲಾಗುತ್ತಿವೆ.
और पढो »

ಭಾರತದ ಕರೆನ್ಸಿ ನೋಟುಗಳಲ್ಲಿ ಮಹಾತ್ಮಾ ಗಾಂಧಿಯವರಿಗಿಂತ ಮೊದಲು ಇದ್ದದ್ದು ಯಾರ ಫೋಟೋ ? ಇತಿಹಾಸದಲ್ಲಿ ಅಡಗಿರುವ ರಹಸ್ಯ ಇದು !ಭಾರತದ ಕರೆನ್ಸಿ ನೋಟುಗಳಲ್ಲಿ ಮಹಾತ್ಮಾ ಗಾಂಧಿಯವರಿಗಿಂತ ಮೊದಲು ಇದ್ದದ್ದು ಯಾರ ಫೋಟೋ ? ಇತಿಹಾಸದಲ್ಲಿ ಅಡಗಿರುವ ರಹಸ್ಯ ಇದು !ಮಹಾತ್ಮ ಗಾಂಧೀಜಿಯವರ ನಗುತ್ತಿರುವ ಮುಖವನ್ನು ಮೊದಲು 1987 ರಲ್ಲಿ ಭಾರತೀಯ ನೋಟಿನಲ್ಲಿ ಮುದ್ರಿಸಲಾಯಿತು.
और पढो »

Money Vastu: 2025ರಲ್ಲಿ ಈ 4 ರಾಶಿಯವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತೆ!! ನಿಮ್ಮ ರಾಶಿಯೂ ಇದ್ಯಾ ನೋಡಿ!!Money Vastu: 2025ರಲ್ಲಿ ಈ 4 ರಾಶಿಯವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತೆ!! ನಿಮ್ಮ ರಾಶಿಯೂ ಇದ್ಯಾ ನೋಡಿ!!2024ರವರೆಗೂ ಈ ನಾಲ್ಕು ರಾಶಿಗಳಿಗೆ ಹಲವಾರು ಕಷ್ಟಗಳಿದ್ದವು. ಯಾವುದೇ ರೀತಿ ಏಳಿಗೆಯ ಯೋಗವೇ ಇರಲಿಲ್ಲ. ಹೀಗಾಗಿ ಈ ರಾಶಿಯವರು ಯಾವುದೇ ರೀತಿಯ ಯಶಸ್ಸು ಸಿಗದೆ ಬಸವಳಿದು ಹೋಗಿದ್ದರು. ಆದರೆ ಇದೀಗ ಇವರ್‌ ಇವರಿಗೆ ಅದೃಷ್ಟ ಖುಲಾಯಿಸಿದೆ. ಯಾವುದೇ ಕಷ್ಟ ಇದ್ದರೂ ಅವರುಗಳಿಗೆ ಈಗ ಪರಿಹಾರ ಸಿಗಲಿದೆ.
और पढो »

ಜೈಲಿನಿಂದ ಬಂದ ಚಪ್ಪಲಿ ಬಿಟ್ಟು ಹೊಸ ಚಪ್ಪಲಿ ಹಾಕಿ ಮನೆಗೆ ಹೋದ ಪವಿತ್ರ ಗೌಡ! ಇದೇನಾ ಕಾರಣ?ಜೈಲಿನಿಂದ ಬಂದ ಚಪ್ಪಲಿ ಬಿಟ್ಟು ಹೊಸ ಚಪ್ಪಲಿ ಹಾಕಿ ಮನೆಗೆ ಹೋದ ಪವಿತ್ರ ಗೌಡ! ಇದೇನಾ ಕಾರಣ?Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರ ಗೌಡ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರ ಬಂದ ಪವಿತ್ರಾ ಗೌಡ ಮೊದಲು ದೇವಸ್ಥಾನಕ್ಕೆ ತೆರಳಿದ್ದಾರೆ.
और पढो »

ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಯಶಸ್ಸು!ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಯಶಸ್ಸು!ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ ಚಿನ್ನ ಧರಿಸಿದರೆ ಅದೃಷ್ಟ ಕೈ ಹಿಡಿಯುವುದು. ಸಿಂಹ, ಕನ್ಯಾ, ತುಲಾ ಮತ್ತು ಧನು ರಾಶಿಯವರು ಚಿನ್ನದ ಉಂಗುರ ಧರಿಸುವುದರಿಂದ ಲಾಭವಾಗುತ್ತದೆ.
और पढो »

Budget 2025: ರೈಲು ಟಿಕೆಟ್ ದರದಲ್ಲಿ ಮತ್ತೆ ಸಿಗುವುದೇ ರಿಯಾಯಿತಿ ? ಬಜೆಟ್ ಮೇಲೆ ಹಿರಿಯ ನಾಗರಿಕರ ಪ್ರಮುಖ ನಿರೀಕ್ಷೆBudget 2025: ರೈಲು ಟಿಕೆಟ್ ದರದಲ್ಲಿ ಮತ್ತೆ ಸಿಗುವುದೇ ರಿಯಾಯಿತಿ ? ಬಜೆಟ್ ಮೇಲೆ ಹಿರಿಯ ನಾಗರಿಕರ ಪ್ರಮುಖ ನಿರೀಕ್ಷೆಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲು, ಹಿರಿಯ ನಾಗರಿಕರು ರೈಲು ಟಿಕೆಟ್‌ಗಳಲ್ಲಿ ಶೇಕಡಾ 40 ರಿಂದ 50 ರಷ್ಟು ರಿಯಾಯಿತಿಯನ್ನು ಪಡೆಯುತ್ತಿದ್ದರು. ಆದರೆ ಸಾಂಕ್ರಾಮಿಕ ಸಮಯದಲ್ಲಿ, ಈ ಸೌಲಭ್ಯವನ್ನು ನಿಲ್ಲಿಸಲಾಯಿತು.
और पढो »



Render Time: 2025-02-19 08:04:01