ಛೀ.. ನಾನ್‌ ಸತ್ರೂ Bigg Boss ಗೆ ಹೋಗಲ್ಲ ಅಂದಿದ್ಳು ಈ ಸುಂದರಿ..! ಈಗ ದೊಡ್ಮನೆ ಒಳಗೆ..

Bigg Boss 8 समाचार

ಛೀ.. ನಾನ್‌ ಸತ್ರೂ Bigg Boss ಗೆ ಹೋಗಲ್ಲ ಅಂದಿದ್ಳು ಈ ಸುಂದರಿ..! ಈಗ ದೊಡ್ಮನೆ ಒಳಗೆ..
Bigg Boss 8 LiveVishnu PriyaVishnu Priya Bhimeneni
  • 📰 Zee News
  • ⏱ Reading Time:
  • 22 sec. here
  • 14 min. at publisher
  • 📊 Quality Score:
  • News: 54%
  • Publisher: 63%

Bigg Boss 8 : ಕಿರುತೆರೆಯಲ್ಲಿ ನಿರೂಪಕರಾಗಿ ಒಳ್ಳೆಯ ಕ್ರೇಜ್ ಪಡೆದಿಕೊಂಡಿರುವ ಈ ಸುಂದರಿ, ಒಂದು ಸಮಯದಲ್ಲಿ ಬಿಗ್‌ಬಾಸ್‌ಗೆ ಹೋಗ್ತೀರಾ ಅಂದ್ರೆ.. ನೋ ವೇ ಚಾನ್ಸ್‌ ಇಲ್ಲಾ.. ಹೇಳಿದ್ಲು ಆದ್ರೆ.. ಇಂದು ಬಿಗ್‌ಹೌಸ್‌ ಮನೆ ಒಳಗೆ ಫುಲ್‌ ಮಿಂಚುತ್ತಿದ್ದಾರೆ.. ಯಾರು ಈ ಸುಂದರಿ..? ಇಲ್ಲಿದೆ ಮಾಹಿತಿ..

ಬಿಗ್‌ಬಾಸ್‌ ತೆಲುಗು 8 ಸ್ಪರ್ಧಿಗಳಲ್ಲಿ ನಿರೂಪಕಿ ವಿಷ್ಣು ಪ್ರಿಯಾ ಕೂಡ ಒಬ್ಬರು. ಈ ಸುಂದರಿ ತನ್ನ ಕ್ಯೂಟ್‌ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಳು. ಅಷ್ಟೇ ಅಲ್ಲದೆ, ತನ್ನ ಸೌಂದರ್ಯದಿಂದ ಪಡ್ಡೆ ಹುಡುಗಳ ಮನೆ ಗೆದ್ದಳು.. ಕಿರುತೆರೆಯಲ್ಲಿ ನಿರೂಪಕರಾಗಿ ಅನೇಕರು ಒಳ್ಳೆಯ ಕ್ರೇಜ್ ಪಡೆದಿದ್ದಾರೆ. ಅಂತಹವರಲ್ಲಿ ವಿಷ್ಣು ಪ್ರಿಯಾ ಕೂಡ ಒಬ್ಬರು. ಕಿರುತೆರೆಯ ಹಲವು ಶೋಗಳಿಗೆ ನಿರೂಪಕಿಯಾಗಿ ಕೆಲಸ ಮಾಡಿದ್ದಾಳೆ.. ತಮ್ಮ ವೃತ್ತಿಜೀವನದ ಆರಂಭದಲ್ಲಿ ವಿಷ್ಣು ಪ್ರಿಯಾ ಅನೇಕ ಕಿರುಚಿತ್ರಗಳಲ್ಲಿ ನಟಿಸಿದರು.. ನಂತರ ಅವರು ಆಂಕರಿಂಗ್‌ಗೆ ಬಂದರು.

/9/9ಇದೀಗ ಆ ಕ್ರೇಜ್‌ನೊಂದಿಗೆ ಬಿಗ್ ಬಾಸ್ ಸೀಸನ್ 8ಕ್ಕೆ ಕಾಲಿಟ್ಟಿದ್ದಾರೆ. ಆದರೆ ಮೊನ್ನೆಯಷ್ಟೆ ಪ್ರಿಯಾ ಬಿಗ್ ಬಾಸ್ ಮನೆಗೆ ಹೋಗುವ ಕುರಿತು ಶಾಕಿಂಗ್‌ ಹೇಳಿಕೆ ನೀಡಿದ್ದರು. ಒಂದು ಸಂಧರ್ಭದಲ್ಲಿ ಬಿಗ್ ಬಾಸ್ ಶೋಗೆ ಅವಕಾಶ ಸಿಕ್ಕರೆ ಹೋಗ್ತೀಯಾ ಅಂತ ಕೇಳಿದ್ದಕ್ಕೆ, ಹಣ ಕೊಟ್ಟರೂ ಹೋಗಲ್ಲ ಎಂದಿದ್ದಳು. ಅಲ್ಲದೆ, ನೂರು ದಿನ ಮನೆಯಲ್ಲಿ ಹೇಗೆ ಇರಲು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಳು. ಆದರೆ ಈಗ ದೊಡ್ಮನೆಯೊಳಗೆ ಪ್ರವೇಶಿಸಿದ್ದಾಳೆ. ಇದರಿಂದಾಗಿ ವಿಷ್ಣುಪ್ರಿಯಾ ಅವರ ಮೇಲೆ ನೆಟಿಜನ್‌ಗಳು ಕ್ರೇಜಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bigg Boss 8 Live Vishnu Priya Vishnu Priya Bhimeneni Nagarjuna Vishnu Priya Trolls Bigg Boss Season 8 Bigg Boss Telugu Bigg Boss Nagarjuna Akkineni Nagarjuna Bigg Boss Season 8 Live Bigg Boss Season 8 Bigg Boss Season 8 Telugu Contestants

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !bigg boss: ಕಮಲ್ ಹಾಸನ್ ಹೊರ ನಡೆದ ಬಳಿಕ ಈ ಸೀಸನ್ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
और पढो »

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಮನೆಗೆ ಬರ್ತಾರಾ ಜ್ಯೋತಿ ರೈ !?ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಮನೆಗೆ ಬರ್ತಾರಾ ಜ್ಯೋತಿ ರೈ !?Jyothi Rai In Bigg Boss Kannada Season 11: ಖ್ಯಾತ ನಟಿ ಜ್ಯೋತಿ ರೈ ಈ ಬಾರಿ ಬಿಗ್​ ಬಾಸ್​ ಕನ್ನಡ ಸೀಸನ್‌ 11 ರ ಕಂಟೆಸ್ಟಂಟ್‌ ಆಗಲು ಆಫರ್‌ ಪಡೆದಿದ್ದಾರೆ ಎನ್ನಲಾಗುತ್ತಿದೆ.
और पढो »

ಟೀಂ ಇಂಡಿಯಾದ ಭವಿಷ್ಯದ ಮ್ಯಾಚ್‌ ವಿನ್ನರ್‌ ಈತನೇ: ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಸೂಚಿಸಿದ್ದು ಯಾರ ಹೆಸರನ್ನು?ಟೀಂ ಇಂಡಿಯಾದ ಭವಿಷ್ಯದ ಮ್ಯಾಚ್‌ ವಿನ್ನರ್‌ ಈತನೇ: ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಸೂಚಿಸಿದ್ದು ಯಾರ ಹೆಸರನ್ನು?ಪಂದ್ಯ ಆರಂಭದ ಮೊದಲು ನಡೆದ ಮಾತುಕತೆ ವಿಡಿಯೋವನ್ನು BCCI ಹಂಚಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಇಂದಿನ ಕ್ರಿಕೆಟ್‌ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡುತ್ತಿರುವ ರಿಯಾನ್‌ʼಗೆ ಅಭಿನಂದನೆಗಳು.
और पढो »

ಡಿಕೆ ಮೊದಲ ಪತ್ನಿಯನ್ನ ಪಟಾಯಿಸಿ ಮದ್ವೆಯಾಗಿದ್ದ ಮುರಳಿ ವಿಜಯ್ʼಗೆ ಎಲ್ಲಿಸ್ ಪೆರ್ರಿ ಜೊತೆ ಡೇಟಿಂಗ್‌ ಹೋಗುವ ಆಸೆ! ಆಕೆ ಕೊಟ್ಟ ರಿಪ್ಲೈ ಮಾತ್ರ ಎಪಿಕ್ಡಿಕೆ ಮೊದಲ ಪತ್ನಿಯನ್ನ ಪಟಾಯಿಸಿ ಮದ್ವೆಯಾಗಿದ್ದ ಮುರಳಿ ವಿಜಯ್ʼಗೆ ಎಲ್ಲಿಸ್ ಪೆರ್ರಿ ಜೊತೆ ಡೇಟಿಂಗ್‌ ಹೋಗುವ ಆಸೆ! ಆಕೆ ಕೊಟ್ಟ ರಿಪ್ಲೈ ಮಾತ್ರ ಎಪಿಕ್ಎಲ್ಲಿಸ್ ಪೆರ್ರಿ 2007 ರಲ್ಲಿ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡಿದ್ದರು. ಅಂದಹಾಗೆ ಈ ಹಿಂದೆ ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಎಲ್ಲಿಸ್ ಪೆರಿ ಜೊತೆ ಡಿನ್ನರ್ ಡೇಟ್‌ಗೆ ಹೋಗಲು ಆಸೆ ಪಟ್ಟಿದ್ದರು.
और पढो »

green tea vs coffee: ಕಾಫಿ vs ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ಯಾವುದು ಉತ್ತಮ?green tea vs coffee: ಕಾಫಿ vs ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ಯಾವುದು ಉತ್ತಮ?Coffee vs Green Tea: ಗ್ರೀನ್ ಟೀ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಈಗ ಈ ಎರಡರಲ್ಲಿ ಯಾವುದು ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ತಿಳಿಯೋಣ.
और पढो »

ಸರ್ಕಾರಿ ಉದ್ಯೋಗದ ಆಫರ್‌ ಬೇಡವೆಂದು ತಿರಸ್ಕರಿಸಿದ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಸರಬ್ಜೋತ್ ಸಿಂಗ್! ಕೊಟ್ಟ ಕಾರಣ ಇದುಸರ್ಕಾರಿ ಉದ್ಯೋಗದ ಆಫರ್‌ ಬೇಡವೆಂದು ತಿರಸ್ಕರಿಸಿದ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಸರಬ್ಜೋತ್ ಸಿಂಗ್! ಕೊಟ್ಟ ಕಾರಣ ಇದುಶೂಟಿಂಗ್‌ʼನಲ್ಲಿ ಮಿಶ್ರ ತಂಡ ಪಂದ್ಯದಲ್ಲಿ ಮನು ಭಾಕರ್ ಜೊತೆ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಸರಬ್ಜೋತ್‌ʼಗೆ ಹರಿಯಾಣ ಸರ್ಕಾರವು ಸರ್ಕಾರಿ ಕೆಲಸವನ್ನು ನೀಡಿತ್ತು.
और पढो »



Render Time: 2025-02-19 09:37:51