ತುಟ್ಟಿಭತ್ಯೆಯನ್ನು ನೌಕರರ ಮೂಲ ವೇತನಕ್ಕೆ ಸೇರಿಸಿದರೆ, ಅದು ಭಾರೀ ವೇತನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ನೌಕರರ ಒಟ್ಟು ವೇತನದಲ್ಲಿ ಶಾಶ್ವತ ಬದಲಾವಣೆಯನ್ನು ತರುತ್ತದೆ.
ಈ ಹಿಂದೆ 2004ರಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ತುಟ್ಟಿಭತ್ಯೆ 50% ಮಿತಿಯನ್ನು ದಾಟಿದ ನಂತರ, ಸರ್ಕಾರವು ಅದನ್ನು ಮೂಲ ವೇತನಕ್ಕೆ ಲಿಂಕ್ ಮಾಡಿತ್ತು. ಈ ಕಾರಣದಿಂದಾಗಿ, ಸರ್ಕಾರವು ಈಗಲೂ ಕೂಡಾ ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ಮರು ಲಿಂಕ್ ಮಾಡಬೇಕು ಎನ್ನುವುದು ನೌಕರರ ನಿರೀಕ್ಷೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು 3% ಹೆಚ್ಚಿಸಿದೆ.ಇದಾದ ನಂತರ ಒಟ್ಟು ತುಟ್ಟಿ ಭತ್ಯೆ ಮತ್ತು ತುಟ್ಟಿಪರಿಹಾರ 53% ಕ್ಕೆ ಏರಿತು. ತುಟ್ಟಿಭತ್ಯೆ 50% ದಾಟಿದಾಗ ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆಯೇ ಎನ್ನುವ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ.
Da Hike Latest News Latest News On Da Hike Basic Pay Hike Salary Hike Salary Hike Latest News Latest News On Salary Hike Hike In Basic Pay
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮೂಲವೇತನದೊಂದಿಗೆ 53% ತುಟ್ಟಿಭತ್ಯೆ ವಿಲೀನ !ಸರ್ಕಾರಿ ನೌಕರರ ವೇತನದಲ್ಲಿ ಆಗುವುದು ಬಹು ದೊಡ್ಡ ಬದಲಾವಣೆಈ ಹಿಂದೆ ತುಟ್ಟಿಭತ್ಯೆ ಶೇ 50 ದಾಟಿದಾಗ ಆರನೇ ವೇತನ ಆಯೋಗದಲ್ಲೂ ಈ ಶಿಫಾರಸು ಮಾಡಲಾಗಿತ್ತು.ಇದೀಗ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
और पढो »
ಸರ್ಕಾರಿ ನೌಕರರ ವೇತನದಲ್ಲಿ 92% ಹೆಚ್ಚಳ !ಇಲ್ಲಿಯವರೆಗಿನ ಅತಿ ದೊಡ್ಡ ಹೈಕ್ ಇದು !ಸಂಪೂರ್ಣ ಅಂಕಿ ಅಂಶ ಇಲ್ಲಿದೆ ನೋಡಿಸರ್ಕಾರಿ ನೌಕರರ ವೇತನದಲ್ಲಿ ಶೇ.92ರಷ್ಟು ಏರಿಕೆಯಾಗಲಿದೆ.ಪಿಂಚಣಿದಾರರ ಪಿಂಚಣಿಯಲ್ಲೂ ದೊಡ್ಡ ಮೊತ್ತದ ಏರಿಕೆ ಕಾಣಲಿದೆ.
और पढो »
ಸರ್ಕಾರಿ ನೌಕರರ ವೇತನ ನೀತಿಯಲ್ಲಿ ಬದಲಾವಣೆ ! ಮೂಲ ವೇತನ 34,560ಕ್ಕೆ ಏರಿಕೆಸರಕಾರೀ ನೌಕರರ ವೇತನ ಪಡೆಯುವ ನಿಯಮದಲ್ಲಿ ಬದಲಾವಣೆಯಾಗಲಿದೆ. ಹೊಸ ವೇತನ ಆಯೋಗ ರಚನೆಯೊಂದಿಗೆ ವೇತನದಲ್ಲಿಯೂ ಭಾರೀ ಏರಿಕೆಯಾಗಲಿದೆ.
और पढो »
ಸರ್ಕಾರಿ ನೌಕರರಿಗೆ ಜಾಕ್ ಪಾಟ್ !ವೇತನ ರಚನೆಯ ನಿಯಮದಲ್ಲಿಯೇ ಬದಲಾವಣೆ! ಮೂಲ ವೇತನ 34,560 ರೂಪಾಯಿಗೆ ಏರಿಕೆ !ಇತ್ತೀಚೆಗಷ್ಟೇ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಸಿಹಿ ಸುದ್ದಿ ಕಾದಿದೆ.
और पढो »
ರಾಜ್ಯ ಸರ್ಕಾರಿ ನೌಕರರಿಗೆ ಜಾಕ್‌ಪಾಟ್ :ಡಿಎ, ಬೋನಸ್ ಜೊತೆಗೆ ಹೆಚ್ಆರ್ ಎ ಯಲ್ಲಿ ಕೂಡಾ ಹೆಚ್ಚಳತುಟ್ಟಿಭತ್ಯೆ ಹೆಚ್ಚಳ, ದೀಪಾವಳಿ ಬೋನಸ್ ನಿಂದ ಸಂತೋಷಗೊಂಡಿದ್ದ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
और पढो »
ಮೂಲ ವೇತನದಲ್ಲಿ 52% ದಷ್ಟು ಹೆಚ್ಚಳ! ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ್ ಗಿಫ್ಟ್ !8ನೇ ವೇತನ ಆಯೋಗವನ್ನು ಸ್ಥಾಪಿಸುವ ಸಮಯ ಬಂದಿದೆ. ಬಜೆಟ್‌ನಲ್ಲಿ ಈ ಆಯೋಗದ ಸ್ಥಾಪನೆಯನ್ನು ಘೋಷಿಸಬಹುದು ಎಂದು ಹೇಳಲಾಗಿದೆ.
और पढो »