EPFO Update:ಉದ್ಯೋಗದಾತರು ಮತ್ತು ಉದ್ಯೋಗದಾತ ಸಂಘಗಳು ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಸಮಯವನ್ನು ವಿಸ್ತರಿಸಲು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ವಿವರಗಳನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿದೆ.
ಜುಲೈ 11, 2023 ರವರೆಗೆ 17.49 ಲಕ್ಷ ಅರ್ಜಿ ಸ್ವೀಕಾರಈ ಒಂದು ಬಲವಾದ ಕಾರಣದಿಂದ... ಫಿನಾಲೆಗೆ ಎಂಟ್ರಿ ಕೊಡ್ತಾರೆ ಅಂತಾನೆ ಅಂದುಕೊಂಡಿದ್ದ ಶಿಶಿರ್ ಎಲಿಮಿನೇಟ್ ಆಗಿದ್ದು!ಕೇವಲ ಈ ಎರಡು ಪದಾರ್ಥಗಳಿಂದ ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿ, ಸೊಂಟದಾಟಿ ಬೆಳೆಯುತ್ತೆ..!ಮೊಳಕೆ ಬರಿಸಿದ ಈ ಕಾಳನ್ನು ಖಾಲಿ ಹೊಟ್ಟೆಗೆ ತಿನ್ನಿ: ಕ್ಷಣಾರ್ಧದಲ್ಲಿ ಶುಗರ್ ಸಂಪೂರ್ಣ ಕಂಟ್ರೋಲ್ ಬರುವುದು! ಮತ್ಯಾವತ್ತೂ ಹೆಚ್ಚಾಗೋದಿಲ್ಲ
ನಿವೃತ್ತಿ ನಿಧಿ ಸಂಸ್ಥೆ EPFO ವೇತನ ಸಂಬಂಧಿತ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಜನವರಿ 31, 2025 ರವರೆಗೆ ಸಮಯ ಮಿತಿಯನ್ನು ವಿಸ್ತರಿಸಿದೆ. ಹೆಚ್ಚಿನ ವೇತನ ಹೊಂದಿರುವವರ ಪಿಂಚಣಿಗಾಗಿ ಜಂಟಿ ವಿಕಲ್ಪಗಳ ಪರಿಶೀಲನೆ ಮತ್ತು ಅರ್ಜಿಗಳನ್ನು ಸಲ್ಲಿಸಲು EPFO ಆನ್‌ಲೈನ್ ಸೌಲಭ್ಯವನ್ನು ಒದಗಿಸಿದೆ.ಪ್ರಕಾರ, ಅರ್ಹ ಪಿಂಚಣಿದಾರರು ಅಥವಾ ಸದಸ್ಯರಿಗೆ ಫೆಬ್ರವರಿ 26, 2023 ರಂದು ಈ ಸೌಲಭ್ಯವನ್ನು ಪರಿಚಯಿಸಲಾಯಿತು. ಇದನ್ನು ಮೇ 3, 2023 ರೊಳಗೆ ಲಭ್ಯವಾಗುವಂತೆ ಮಾಡಬೇಕಿತ್ತು.
ಈಗ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ಮತ್ತು ಅವುಗಳನ್ನು ಶೀಘ್ರದಲ್ಲೇ ಅಪ್‌ಲೋಡ್ ಮಾಡಲು ಉದ್ಯೋಗದಾತರಿಗೆ ಜನವರಿ 31, 2025 ರವರೆಗಿನ 'ಕೊನೆಯ ಅವಕಾಶ' ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ. ಜನವರಿ 15, 2025 ರೊಳಗೆ 4.66 ಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮಾಹಿತಿಯನ್ನು ನವೀಕರಿಸುವಂತೆ ಉದ್ಯೋಗದಾತರನ್ನು ವಿನಂತಿಸಲಾಗಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
EPFO Update Higher Pension Higher Pension Calculation Pension Calculation How To Get Higher Pension EPFO Announcement EPFO Latest Announcement ಪಿಎಫ್ ಇ ಪಿಎಫ್ ಇ ಪಿಎಫ್ ಹೇಳಿಕೆ ಹೆಚ್ಚುವರಿ ಪಿಂಚಣಿ Business News In Kannada Kannada Business News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹಿರಿಯ ಪತ್ರಕರ್ತ ಡಿ.ಉಮಾಪತಿಯವರಿಗೆ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯ ಕುರಿತು ವರದಿ ,ವಿಶೇಷ ಲೇಖನಗಳ ಪ್ರಕಟಣೆಯನ್ನು ಗುರುತಿಸಿ,ಗೌರವಿಸುವ ಉದ್ದೇಶದಿಂದ ಮುಖ್ಯಮಂತ್ರಿಯವರು 2024 ರ ಆಯವ್ಯಯದಲ್ಲಿ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮಶೆಟ್ಟಿ ಅವರ ಹೆಸರಿನಲ್ಲಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಘೋಷಿಸಿದ್ದರು.
और पढो »
PF ಮೂಲಕ 60 ನೇ ವಯಸ್ಸಿನಲ್ಲಿ ನೀವು ಎಷ್ಟು ಪಿಂಚಣಿ ಪಡೆಯಬಹುದು? EPFO ನಿಯಮಗಳು ಏನು ಹೇಳುತ್ತವೆ.!EPFO Rules 2024: ಪಿಎಫ್ ಖಾತೆ ಹೊಂದಿರುವವರಿಗೆ ನಿವೃತ್ತಿಯ ನಂತರ ಎಷ್ಟು ಪಿಂಚಣಿ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.
और पढो »
ಸರ್ಕಾರಿ ನೌಕರರಿಗೆ ದೊಡ್ಡ ಆಘಾತ ! ವೇತನ ಹೆಚ್ಚಳದ ಬಗ್ಗೆ ಸದನದಲ್ಲಿಯೇ ಶಾಕಿಂಗ್ ಹೇಳಿಕೆ ನೀಡಿದ ಸರ್ಕಾರ !ಹುಸಿಯಾಯಿತು ನಿರೀಕ್ಷೆವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ಹೊಸ ಅಪ್ಡೇಟ್ ನೀಡಿದೆ. ಈ ಮೂಲಕ ಕೇಂದ್ರ ನೌಕರರಿಗೆ ದೊಡ್ಡ ಮಟ್ಟದ ಆಘಾತ ನೀಡಿದೆ.
और पढो »
ಆಪರೇಶನ್ ಬೇಕಾಗಿಯೇ ಇಲ್ಲ! ಈ ಪುಟ್ಟ ಹಣ್ಣು ಸಾಕು ಕಣ್ಣ ಪೊರೆ ತೆಗೆದು ಹಾಕಲು! ಕನ್ನಡಕ್ಕದ ಅಗತ್ಯವೇ ಬಾರದಷ್ಟು ಚುರುಕಾಗುವುದು ದೃಷ್ಟಿಪೊರೆ ಆವರಿಸುವಾಗಲೇ ಅಂದರೆ ಆರಂಭ ಹಂತದಲ್ಲಿಯೇ ಈ ಪುಟ್ಟ ಹಣ್ಣನ್ನು ನಿತ್ಯ ಸೇವಿಸುವ ಮೂಲಕ ಕಣ್ಣಿನ ಪೊರೆ ಹೆಚ್ಚಾಗದಂತೆ ನೋಡಿಕೊಳ್ಳಬಹುದು. ಇದು ದೃಷ್ಟಿ ಮಂಜಾಗದಂತೆ ಕೂಡಾ ಕಾಪಾಡುತ್ತದೆ.
और पढो »
ಸಿದ್ದರಾಮಯ್ಯ-ಡಿಕೆಶಿ ನಾಯಕತ್ವದ ಅಭಿವೃದ್ಧಿ, ಗ್ಯಾರಂಟಿ ಅನುಷ್ಠಾನಕ್ಕೆ ಸಂದ ಜಯ: ಜಮೀರ್ ಅಹಮದ್ ಖಾನ್ಈ ಕುರಿತು ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿರಂತರ ಅಪಪ್ರಚಾರ ಮಾಡಿ ಸರ್ಕಾರದ ಅಭಿವೃದ್ಧಿ ಕೆಲಸ ಮರೆಮಾಚಿ ಜನರ ದಿಕ್ಕು ತಪ್ಪಿಸಲು ಬಿಜೆಪಿ-ಜೆಡಿಎಸ್ ಕುತಂತ್ರಕ್ಕೆ ಮತದಾರ ಸೂಕ್ತ ಉತ್ತರ ನೀಡಿದ್ದಾರೆ ಎಂದು ಹೇಳಿದರು.
और पढो »
ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಅದೃಷ್ಟದ ಜೊತೆದ ಹಣದ ಸುರಿಮಳೆಯಾಗಲಿದೆ!ಶುಭ ಗ್ರಹ ಶುಕ್ರವು ಮುಂದಿನ ವರ್ಷ ಅಂದರೆ 2025ರ ಜನವರಿ 28ರ ಮಂಗಳವಾರ ಬೆಳಗ್ಗೆ 7.12ಕ್ಕೆ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
और पढो »