ಶುಭ ಗ್ರಹ ಶುಕ್ರವು ಮುಂದಿನ ವರ್ಷ ಅಂದರೆ 2025ರ ಜನವರಿ 28ರ ಮಂಗಳವಾರ ಬೆಳಗ್ಗೆ 7.12ಕ್ಕೆ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಆದರೆ ಕೆಲವೊಮ್ಮೆ ಈ ಸಂಚಾರ ಅನಾನುಕೂಲವಾಗಿರುತ್ತದೆ, ಕೆಲವೊಮ್ಮೆ ಈ ಸಂಚಾರ ಸಾಕಷ್ಟು ಅನುಕೂಲಕರ ಫಲವನ್ನು ನೀಡುತ್ತದೆ. ನವಗ್ರಹಗಳಲ್ಲಿ ಶುಕ್ರಗ್ರಹವು ವಿಶೇಷ ಸ್ಥಾನವನ್ನು ಹೊಂದಿದೆ. ಶುಕ್ರ ಗ್ರಹ ಯಾವುದೇ ಒಬ್ಬ ವ್ಯಕ್ತಿಯ ಜೀವನ, ಸಂಪತ್ತು, ಆದಾಯ ಇತ್ಯಾದಿಗಳ ಮೇಲೆ ಆಳ ಪರಿಣಾಮ ಬೀರುತ್ತದೆ. ಹೀಗಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಶುಕ್ರನ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಶುಕ್ರ ಗ್ರಹ ಸಂಚಾರದ ವೇಳೆ 25-26 ದಿನಗಳಲ್ಲಿ ಒಂದು ರಾಶಿಯನ್ನು ಬದಲಾಯಿಸುತ್ತಾನೆ. ಇದು 12 ರಾಶಿಯವರ ಮೇಲೂ ಸಹ ನೇರ ಪರಿಣಾಮವನ್ನು ಬೀರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಆದರೆ ಕೆಲವೊಮ್ಮೆ ಈ ಸಂಚಾರ ಅನಾನುಕೂಲವಾಗಿರುತ್ತದೆ, ಕೆಲವೊಮ್ಮೆ ಸಾಕಷ್ಟು ಅನುಕೂಲಕರ ಫಲವನ್ನು ನೀಡುತ್ತದೆ. 2025ರಲ್ಲಿ ಶುಕ್ರನ ಸಂಚಾರವು ಕೆಲ ರಾಶಿಯವರ ಜೀವನದಲ್ಲಿ ಸಂತೋಷ, ಶಾಂತಿ, ಸಂಪತ್ತು, ವೈಭವ ಮತ್ತು ಸಮೃದ್ಧಿ ಇತ್ಯಾದಿಗಳನ್ನು ನೀಡಲಿದೆ. ಹಾಗಾದರೆ ಯಾವ ರಾಶಿಯವರಿಗೆ ಶುಕ್ರನ ಈ ಸಂಚಾರ ಮಂಗಳಕರವಾಗಿದೆ ಎಂದು ತಿಳಿಯಿರಿ...
Venus Transit In Pisces New Planets Venus Astrology Venus Transit Gemini Virgo Scorpio Financial Gains Job Business Astro Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ, ವೃತ್ತಿ-ವ್ಯವಹಾರದಲ್ಲಿ ಪ್ರಗತಿ, ಇಷಾರ್ಥಗಳೆಲ್ಲಾ ಈಡೇರುವ ಪರ್ವಕಾಲShukra Dese Prabhav: ಶುಕ್ರ ದೆಸೆಯ ಪ್ರಭಾವದಿಂದ ಈ ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟ, ಹಣದ ಸುರಿಮಳೆಯೇ ಆಗಲಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »
ಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಈ ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಿದೆ.ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ಕೈ ಹಿಡಿಯಲಿದೆ.
और पढो »
ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ಸೂರ್ಯನು ನವೆಂಬರ್ 16ರಂದು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನು ನವೆಂಬರ್ 16ರಂದು ಶನಿವಾರ ಬೆಳಗ್ಗೆ 7.41 ಗಂಟೆಗೆ ತುಲಾ ರಾಶಿಯನ್ನು ತೊರೆಯುತ್ತಾನೆ. ಮಂಗಳನ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ.
और पढो »
ಗಜಕೇಸರಿ ಯೋಗ: ಐದು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಈಡೇರುವುದು ನಿಮ್ಮೆಲ್ಲಾ ಬಯಕೆ!Gajakesari Yoga Effect: ವೃಷಭ ರಾಶಿಯಲ್ಲಿ ಗುರು-ಚಂದ್ರರ ಸಂಯೋಗದಿಂದ ಅತ್ಯಂತ ಮಂಗಳಕರವಾದ ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ. ಇದರ ಪರಿಣಾಮ ಈ ವಾರಾಂತ್ಯದಲ್ಲಿ ಕೆಲವು ರಾಶಿಯವರಿಗೆ ಭಾಗ್ಯೋದಯವಾಗುವ ಸಮಯ ಎಂದು ಹೇಳಲಾಗುತ್ತಿದೆ.
और पढो »
Shukra Budh Gochar: ಹೊಸ ವರ್ಷದ ಆರಂಭದಲ್ಲೇ ಎರಡು ಶುಭ ಗ್ರಹಗಳು ತಮ್ಮ ಸಂಚಾರ ಬದಲಾಯಿಸಲಿದೆ2025ರ ಜನವರಿ 04ರಂದು ಶುಕ್ರ ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಿದ್ದು ಬುಧ ಧನು ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದೆ ಮತ್ತು ರಾಜವೈಭೋಗವೇ ಬೆನ್ನೇರುವುದು ಎನ್ನಲಾಗುತ್ತಿದೆ.
और पढो »
ನವೆಂಬರ್ 29ರಂದು ಬುಧವು ಅಸ್ತಮಿಸಲಿದೆ; ಈ 3 ರಾಶಿಗಳಿಗೆ ಅದೃಷ್ಟ ಹೆಚ್ಚಾಗುತ್ತದೆ, ಅಪಾರ ಸಂಪತ್ತು ಸಿಗಲಿದೆ!ಬುಧವು ವೃಶ್ಚಿಕ ರಾಶಿಯಲ್ಲಿ ಅಸ್ತಮಿಸುವುದರಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಉಂಟಾಗಲಿದೆ. ಬುಧನ ಅಸ್ತದಿಂದ ಯಾವ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
और पढो »