ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!

Sun Transit In Scorpio 2024 समाचार

ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!
Sun TransitSun Transit Dates 2024 NovemberZodiac Sign
  • 📰 Zee News
  • ⏱ Reading Time:
  • 26 sec. here
  • 14 min. at publisher
  • 📊 Quality Score:
  • News: 56%
  • Publisher: 63%

ಸೂರ್ಯನು ನವೆಂಬರ್ 16ರಂದು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನು ನವೆಂಬರ್‌ 16ರಂದು ಶನಿವಾರ ಬೆಳಗ್ಗೆ 7.41 ಗಂಟೆಗೆ ತುಲಾ ರಾಶಿಯನ್ನು ತೊರೆಯುತ್ತಾನೆ. ಮಂಗಳನ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ.

ಸೌರಮಂಡಲದಲ್ಲಿ ಸೂರ್ಯನ ಪಥ ಬದಲಾಗುತ್ತಿರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಇದನ್ನು ಪ್ರಮುಖ ವಿದ್ಯಮಾನವೆಂದು ಪರಿಗಣಿಸಲಾಗುತ್ತದೆ. ಗ್ರಹಗಳ ರಾಜ ಸೂರ್ಯನು ಸದ್ಯದಲ್ಲಿಯೇ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನು ಪ್ರತಿತಿಂಗಳು ರಾಶಿ ಬದಲಾಯಿಸುತ್ತಿರುತ್ತಾನೆ. ಸದ್ಯ ಸೂರ್ಯನು ತುಲಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಕೆಲವೇ ದಿನಗಳಲ್ಲಿ ಇದು ಬದಲಾಗಲಿದೆ. ಸೂರ್ಯನು ನವೆಂಬರ್ 16ರಂದು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ವೃಶ್ಚಿಕ ರಾಶಿಗೆ ಹೋಗುವ ಸಮಯದಲ್ಲಿ ಅಲ್ಲಿ ಗ್ರಹಗಳ ಅಧಿಪತಿ ಬುಧನೂ ಇರುತ್ತಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಚಾರದಿಂದ ನವೆಂಬರ್‌ 16ರಿಂದ ಐದು ರಾಶಿಯವರಿಗೆ ಪ್ರಯೋಜನ ದೊರೆಯಲಿದೆ. ವ್ಯಾಪಾರ, ವೃತ್ತಿ, ಉದ್ಯೋಗಾವಕಾಶ, ಹೂಡಿಕೆ, ಆರೋಗ್ಯ ಸಂಬಂಧಿತ ವಿಚಾರಗಳು, ಕುಟುಂಬದ ಜೊತೆ ನೆಮ್ಮದಿ, ವಿವಾಹ ಯೋಗ, ಆಸ್ತಿ ಖರೀದಿ ಸೇರಿದಂತೆ ವಿವಿಧ ರೀತಿಯ ಲಾಭ ಸಿಗಲಿದೆ. ಯಾವೆಲ್ಲ ರಾಶಿಯವರಿಗೆ ಅದೃಷ್ಟದ ಲಾಭ ಸಿಗಲಿದೆ ಎಂದು ತಿಳಿಯಿರಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sun Transit Sun Transit Dates 2024 November Zodiac Sign Aries Taurus Gemini Cancer Leo Virgo Libra Scorpio Astrology

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಾರ್ತಿಕ ಮಾಸದ ರಾಮ ಏಕಾದಶಿಯಂದು ಈ ವಸ್ತುಗಳನ್ನ ದಾನ ಮಾಡಿದ್ರೆ ಅಪಾರ ಸುಖ-ಸಂಪತ್ತು ಸಿಗಲಿದೆ!ಕಾರ್ತಿಕ ಮಾಸದ ರಾಮ ಏಕಾದಶಿಯಂದು ಈ ವಸ್ತುಗಳನ್ನ ದಾನ ಮಾಡಿದ್ರೆ ಅಪಾರ ಸುಖ-ಸಂಪತ್ತು ಸಿಗಲಿದೆ!ಕಾರ್ತಿಕ ಮಾಸದಲ್ಲಿ ಬರುವ ಏಕಾದಶಿಗೆ ವಿಶೇಷ ಮಹತ್ವವಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಮಾಸದಲ್ಲಿ ಬರುವ ರಾಮ ಏಕಾದಶಿಯ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡಬೇಕು. ಕಾರ್ತಿಕದಲ್ಲಿ ಈ ವಸ್ತುಗಳನ್ನು ದಾನ ಮಾಡುವುದರಿಂದ ಅಪಾರ ಸುಖ-ಸಂಪತ್ತು ಮತ್ತು ಐಶ್ವರ್ಯ ಪ್ರಾಪ್ತಿಯಾಗುತ್ತದೆ.
और पढो »

ಇಂದು ಗುರು ಪುಷ್ಯ ಯೋಗ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಕೈ ಸೇರಲಿದೆ ಅಪಾರ ಸಂಪತ್ತುಇಂದು ಗುರು ಪುಷ್ಯ ಯೋಗ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಕೈ ಸೇರಲಿದೆ ಅಪಾರ ಸಂಪತ್ತುGuru Pushya Yoga Effect: ಗುರುವಾರ ಭಗವಾನ್ ವಿಷ್ಣುವಿಗೆ ಮೀಸಲಾದ ವಾರ. ಇಂದೇ ಗುರು ಪುಷ್ಯ ಯೋಗ ಇರುವುದರಿಂದ ಜಾತಕದಲ್ಲಿ ಗುರು ಸ್ಥಾನ ಬಲಗೊಳ್ಳುತ್ತದೆ. ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಒಲಿಯಲಿದೆ ಎನ್ನಲಾಗುತ್ತದೆ.
और पढो »

ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »

Surya Gochar: ಈ ರಾಶಿಯವರಿಗೆ ಎಂದೂ ಕಂಡಿರದಷ್ಟು ಸುಖ-ಸಂತೋಷ, ಯಶಸ್ಸಿನ ಉತ್ತುಂಗಕ್ಕೇರುವುದು ಗ್ಯಾರಂಟಿSurya Gochar: ಈ ರಾಶಿಯವರಿಗೆ ಎಂದೂ ಕಂಡಿರದಷ್ಟು ಸುಖ-ಸಂತೋಷ, ಯಶಸ್ಸಿನ ಉತ್ತುಂಗಕ್ಕೇರುವುದು ಗ್ಯಾರಂಟಿSurya Gochar Effect: ವೃಶ್ಚಿಕ ರಾಶಿಯಲ್ಲಿ ವಿರಾಜಮಾನನಾಗಲಿರುವ ಸೂರ್ಯ ದೇವ ಕೆಲವು ರಾಶಿಯವರ ಬದುಕಿನಲ್ಲಿ ಹಿಂದೆ ಎಂದೂ ಕಂಡಿರದಷ್ಟು ಸುಖ-ಸಂಪತ್ತನ್ನು ದಯಪಾಲಿಸಲಿದ್ದಾನೆ.
और पढो »

ಗುರು ಬಲ: ಈ ರಾಶಿಯವರಿಗೆ ಕಷ್ಟಗಳೆಲ್ಲಾ ಕಳೆದು ಸುಖ ಹರಸಿ ಬರುವ ಪರ್ವಕಾಲ, ಇನ್ನು ಇವರನ್ನು ಹಿಡಿಯುವವರೇ ಇಲ್ಲ!ಗುರು ಬಲ: ಈ ರಾಶಿಯವರಿಗೆ ಕಷ್ಟಗಳೆಲ್ಲಾ ಕಳೆದು ಸುಖ ಹರಸಿ ಬರುವ ಪರ್ವಕಾಲ, ಇನ್ನು ಇವರನ್ನು ಹಿಡಿಯುವವರೇ ಇಲ್ಲ!Guru Bala: ವೃಷಭ ರಾಶಿಯಲ್ಲಿ ಗುರುವಿನ ಹಿಮ್ಮುಖ ಸಂಚಾರದಿಂದ ಕೆಲವು ರಾಶಿಯವರ ಬದುಕಿನಲ್ಲಿ ಗುರು ಮಹಾ ದೆಸೆಯನ್ನು ನೀಡಲಿದೆ. ಈ ಸಮಯದಲ್ಲಿ ಅವರ ಸಂಕಷ್ಟಗಳೆಲ್ಲಾ ದೂರವಾಗಿ, ಸುಖ-ಸೌಕರ್ಯಗಳು ಹೆಚ್ಚಾಗಲಿವೆ.
और पढो »

ಈ ರಾಶಿಗಳಿಗೆ ದೀಪಾವಳಿ ಹೊತ್ತು ತರಲಿದೆ ಅದೃಷ್ಟ... ಗಜಕೇಸರಿ ಯೋಗದಿಂದ ಹರಿಯುವುದು ಹಣದ ಹೊಳೆ, ನಿಮ್ಮ ಬಾಳು ಬಂಗಾರವಾಗುವು ಸುವರ್ಣ ಸಮಯ !ಈ ರಾಶಿಗಳಿಗೆ ದೀಪಾವಳಿ ಹೊತ್ತು ತರಲಿದೆ ಅದೃಷ್ಟ... ಗಜಕೇಸರಿ ಯೋಗದಿಂದ ಹರಿಯುವುದು ಹಣದ ಹೊಳೆ, ನಿಮ್ಮ ಬಾಳು ಬಂಗಾರವಾಗುವು ಸುವರ್ಣ ಸಮಯ !Rajyoga formed on Diwali: ದೀಪಾವಳಿಗೂ ಮುನ್ನ ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ. ಈ ಯೋಗದಿಂದ 3 ರಾಶಿಯವರಿಗೆ ಆರ್ಥಿಕ ಲಾಭ, ವೃತ್ತಿಯಲ್ಲಿ ಪ್ರಗತಿ ಸಿಗಲಿದೆ.
और पढो »



Render Time: 2025-02-13 06:44:43