ನವೆಂಬರ್ 29ರಂದು ಬುಧವು ಅಸ್ತಮಿಸಲಿದೆ; ಈ 3 ರಾಶಿಗಳಿಗೆ ಅದೃಷ್ಟ ಹೆಚ್ಚಾಗುತ್ತದೆ, ಅಪಾರ ಸಂಪತ್ತು ಸಿಗಲಿದೆ!

Mercury Will Set On November 29 Astrology समाचार

ನವೆಂಬರ್ 29ರಂದು ಬುಧವು ಅಸ್ತಮಿಸಲಿದೆ; ಈ 3 ರಾಶಿಗಳಿಗೆ ಅದೃಷ್ಟ ಹೆಚ್ಚಾಗುತ್ತದೆ, ಅಪಾರ ಸಂಪತ್ತು ಸಿಗಲಿದೆ!
28 November 2024 Day In India28 November 2024 Day In HindiTransit Of Mercury Next Date
  • 📰 Zee News
  • ⏱ Reading Time:
  • 45 sec. here
  • 9 min. at publisher
  • 📊 Quality Score:
  • News: 45%
  • Publisher: 63%

ಬುಧವು ವೃಶ್ಚಿಕ ರಾಶಿಯಲ್ಲಿ ಅಸ್ತಮಿಸುವುದರಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಉಂಟಾಗಲಿದೆ. ಬುಧನ ಅಸ್ತದಿಂದ ಯಾವ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ನವೆಂಬರ್ 29 ರಂದು ಬುಧವು ವೃಶ್ಚಿಕ ರಾಶಿಯಲ್ಲಿ ಅಸ್ತಮಿಸಲಿದೆ. ಇದರಿಂದ ಕೆಲವು ರಾಶಿಗಳಿಗೆ ಪ್ರಯೋಜನಕಾರಿಯಾಗಲಿದ್ದು, ಅವರು ಅದೃಷ್ಟದ ಬೆಂಬಲವನ್ನು ಪಡೆಯಬಹುದು. ಆ ಅದೃಷ್ಟದ ರಾಶಿಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.ನವೆಂಬರ್ 29ರ ಸಂಜೆ ಬುಧವು ವೃಶ್ಚಿಕ ರಾಶಿಯಲ್ಲಿ ಅಸ್ತಮಿಸುತ್ತದೆ. ಡಿಸೆಂಬರ್ ಎರಡನೇ ವಾರದ 11ನೇ ತಾರೀಖಿನವರೆಗೆ ಬುಧವು ದಹನ ಸ್ಥಿತಿಯಲ್ಲಿರುತ್ತದೆ. 13 ದಿನಗಳ ಕಾಲ ಬುಧಗ್ರಹವು ಕೆಲವು ರಾಶಿಗಳ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಬಹುದು. ಈ ರಾಶಿಗಳು ವೃತ್ತಿಯಿಂದ ವೈಯಕ್ತಿಕ ಜೀವನದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಬದಲಾವಣೆಗಳನ್ನು ಕಾಣಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬುಧವು ಅಸ್ತಮಿಸಿದ ನಂತರ, ವೃಷಭ ರಾಶಿಯವರ ಜೀವನದಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ಕಾಣಬಹುದು. ನೀವು ಸಾಮಾಜಿಕ ಮಟ್ಟದಲ್ಲಿ ಹೆಚ್ಚು ಕ್ರಿಯಾಶೀಲತೆ ಹೊಂದುತ್ತಿರಿ, ಇದು ನಿಮ್ಮ ಮೇಲಿನ ಜನರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಅದೃಷ್ಟ ಕೂಡ ನಿಮ್ಮ ಕಡೆ ಇರುತ್ತದೆ.

ಟೆಸ್ಟ್, ODI, T20... ಎಲ್ಲಾ 3 ಸ್ವರೂಪಗಳಲ್ಲಿಯೂ ಶತಕ ಬಾರಿಸಿದ ಟೀಂ ಇಂಡಿಯಾದ ಮೊದಲ ಕ್ರಿಕೆಟಗ ಯಾರು ಗೊತ್ತೇ? ಈ ದಿಗ್ಗಜ ಪ್ರೀತಿಸಿ ಮದುವೆಯಾಗಿದ್ದು ತನ್ನ ಕೋಚ್‌ನ ಮಗಳನ್ನೇ...ರೈಲಿನ ಕೊನೆಯ ಬೋಗಿಯ ಹಿಂಭಾಗದಲ್ಲಿ ಬರೆದಿರುವ ಈ ʼXʼ ಚಿಹ್ನೆಯ ಅರ್ಥವೇನು...? ಹೀಗೆ ಬರೆಯೋದು ಯಾಕೆ ಎಂದು ನಿಮಗೆ ತಿಳಿದಿದೆಯೇ?ಇಟಲಿಯ ಮಿಲನ್‌ನಲ್ಲಿ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ! ರೊಮ್ಯಾಂಟಿಕ್ ಫೋಟೋಸ್ ವೈರಲ್ಹುಳುಕು ಹಲ್ಲು ಮತ್ತು ಮಿತಿಮೀರಿದ ನೋವಿಗೆ ಈ ವಸ್ತು ಬಳಸಿ! ಕ್ಷಣದಲ್ಲಿ ನೋವು ಕಡಿಮೆಯಾಗಿ ಪರಿಹಾರ ಸಿಗುವುದು...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

28 November 2024 Day In India 28 November 2024 Day In Hindi Transit Of Mercury Next Date Mercury Distance From Sun Where Is Mercury Located Right Now Mercury Current Position Astrology 28 November 2024 Tithi

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ಸೂರ್ಯನು ನವೆಂಬರ್ 16ರಂದು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನು ನವೆಂಬರ್‌ 16ರಂದು ಶನಿವಾರ ಬೆಳಗ್ಗೆ 7.41 ಗಂಟೆಗೆ ತುಲಾ ರಾಶಿಯನ್ನು ತೊರೆಯುತ್ತಾನೆ. ಮಂಗಳನ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ.
और पढो »

Astro Tips: ಸರ್ವಾರ್ಥ ಸಿದ್ಧಿ ಯೋಗದಿಂದ ಈ 5 ರಾಶಿಯವರಿಗೆ ಅಪಾರ ಸುಖ-ಸಂಪತ್ತು ದೊರೆಯಲಿದೆ!Astro Tips: ಸರ್ವಾರ್ಥ ಸಿದ್ಧಿ ಯೋಗದಿಂದ ಈ 5 ರಾಶಿಯವರಿಗೆ ಅಪಾರ ಸುಖ-ಸಂಪತ್ತು ದೊರೆಯಲಿದೆ!ಬುಧ ಪ್ರದೋಷ ವ್ರತದ ದಿನದಂದು ರವಿಯೋಗ, ಶುಭ ಯೋಗ ಮತ್ತು ರೇವತಿ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಇದರಿಂದ ನಾಳೆಯ ಮಹತ್ವ ಮತ್ತಷ್ಟು ಹೆಚ್ಚುತ್ತದೆ.
और पढो »

ಬುಧಾದಿತ್ಯ ರಾಜಯೋಗ: ಈ ರಾಶಿಯವರ ಬಾಳಲ್ಲಿ ಸರ್ಕಾರಿ ಉದ್ಯೋಗ ಭಾಗ್ಯ, ಅಪಾರ ಸಂಪತ್ತು, ರಾಜವೈಭೋಗಬುಧಾದಿತ್ಯ ರಾಜಯೋಗ: ಈ ರಾಶಿಯವರ ಬಾಳಲ್ಲಿ ಸರ್ಕಾರಿ ಉದ್ಯೋಗ ಭಾಗ್ಯ, ಅಪಾರ ಸಂಪತ್ತು, ರಾಜವೈಭೋಗBudhaditya Rajayoga: ಸೂರ್ಯ ಬುಧರ ಮೈತ್ರಿಯಿಂದ ವೃಶ್ಚಿಕ ರಾಶಿಯಲ್ಲಿ ಮಂಗಳಕರ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವು ರಾಶಿಯವರ ಬದುಕು ಸೂರ್ಯನಂತೆ ಕಂಗೊಳಿಸಲಿದೆ.
और पढो »

ಶಶ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟ, ಹೆಚ್ಚಾಗುತ್ತೆ ಕೀರ್ತಿ, ಸಂಪತ್ತು, 2025ರವರೆಗೆ ಇವರಿಗೆ ಸೋಲೆಂಬುದೇ ಇಲ್ಲ!ಶಶ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟ, ಹೆಚ್ಚಾಗುತ್ತೆ ಕೀರ್ತಿ, ಸಂಪತ್ತು, 2025ರವರೆಗೆ ಇವರಿಗೆ ಸೋಲೆಂಬುದೇ ಇಲ್ಲ!Shasha Rajayoga: ಸುಮಾರು 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ವಿರಾಜಮಾನನಾಗಿರುವ ಶನಿಯಿಂದ ಶಶರಾಜಯೋಗವು ನಿರ್ಮಾಣವಾಗುತ್ತಿದೆ.
और पढो »

Weekly Horoscope: ಈ ವಾರ ಗೌರಿ ಯೋಗ, ಬುಧಾದಿತ್ಯ ರಾಜಯೋಗದಿಂದ 4 ರಾಶಿಯವರಿಗೆ ಭಾರೀ ಅದೃಷ್ಟ, ಹೆಚ್ಚಾಗಲಿದೆ ಧನ-ಸಂಪತ್ತು!Weekly Horoscope: ಈ ವಾರ ಗೌರಿ ಯೋಗ, ಬುಧಾದಿತ್ಯ ರಾಜಯೋಗದಿಂದ 4 ರಾಶಿಯವರಿಗೆ ಭಾರೀ ಅದೃಷ್ಟ, ಹೆಚ್ಚಾಗಲಿದೆ ಧನ-ಸಂಪತ್ತು!Varabhavishya in Kannada From November 18th to November 24th: ಈ ವಾರ ಚಂದ್ರನು ವೃಷಭ ರಾಶಿಯಲ್ಲಿ ಸಂಚರಿಸಿದ್ದು ಶುಭಕರವಾದ ಗೌರಿಯೋಗ ರೂಪುಗೊಳ್ಳಲಿದೆ. ಇದಲ್ಲದೆ, ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ರಾಜಯೋಗವೂ ರೂಪುಗೊಳ್ಳುವುದರಿಂದ ಈ ವಾರ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎನ್ನಲಾಗುತ್ತಿದೆ. ಈ ವಾರ ದ್ವಾದಶ ರಾಶಿಗಳಿಗೆ ಏನು ಫಲ ತಿಳಿಯಿರಿ.
और पढो »

ಇನ್ನೆರಡು ದಿನಗಳ ಬಳಿಕ ಕಷ್ಟಕೊಡುವಾತನೇ ನೀಡಲಿದ್ದಾನೆ ಅಪಾರ ಸುಖ-ಸಂಪತ್ತು, ಅದೃಷ್ಟದ ಸಂಪೂರ್ಣ ಬೆಂಬಲ!ಇನ್ನೆರಡು ದಿನಗಳ ಬಳಿಕ ಕಷ್ಟಕೊಡುವಾತನೇ ನೀಡಲಿದ್ದಾನೆ ಅಪಾರ ಸುಖ-ಸಂಪತ್ತು, ಅದೃಷ್ಟದ ಸಂಪೂರ್ಣ ಬೆಂಬಲ!Shani Mahadasha: ಶನಿಯ ನೇರ ಸಂಚಾರದೊಂದಿಗೆ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು ಅಪಾರ ಸುಖ-ಸಂಪತ್ತು ಪ್ರಾಪ್ತಿಯಾಗಲಿದೆ.
और पढो »



Render Time: 2025-02-15 11:53:18