ಶಶ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟ, ಹೆಚ್ಚಾಗುತ್ತೆ ಕೀರ್ತಿ, ಸಂಪತ್ತು, 2025ರವರೆಗೆ ಇವರಿಗೆ ಸೋಲೆಂಬುದೇ ಇಲ್ಲ!

Shani Mahadasha Effect समाचार

ಶಶ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟ, ಹೆಚ್ಚಾಗುತ್ತೆ ಕೀರ್ತಿ, ಸಂಪತ್ತು, 2025ರವರೆಗೆ ಇವರಿಗೆ ಸೋಲೆಂಬುದೇ ಇಲ್ಲ!
Sasha Raja Yoga 2024Shani Lucky Zodiac Signsಶಶ ರಾಜಯೋಗ ಪ್ರಭಾವ
  • 📰 Zee News
  • ⏱ Reading Time:
  • 22 sec. here
  • 12 min. at publisher
  • 📊 Quality Score:
  • News: 47%
  • Publisher: 63%

Shasha Rajayoga: ಸುಮಾರು 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ವಿರಾಜಮಾನನಾಗಿರುವ ಶನಿಯಿಂದ ಶಶರಾಜಯೋಗವು ನಿರ್ಮಾಣವಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕುಂಭ ರಾಶಿಯಲ್ಲಿ ಉಪಸ್ಥಿತನಿರುವ ಶನಿಯಿಂದ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಶಶ ರಾಜಯೋಗ ವು ನಿರ್ಮಾಣವಾಗುತ್ತಿದೆ. ಶಶ ರಾಜಯೋಗ ದ ಪ್ರಭಾವದಿಂದ ಕೆಲ ರಾಶಿಯವರ ಬದುಕಿನಲ್ಲಿ ಶನಿ ಮಹಾದಶ ಆರಂಭವಾಗಲಿದೆ. ಈ ಸಮಯದಲ್ಲಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ನಿಮ್ಮ ಪಾಲಿಗಿದೆ. ಕೆಲಸ ಕಾರ್ಯಗಳಲ್ಲಿ ಅಮೋಘ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ. ಶನಿ ಮಹಾದಶ ಈ ರಾಶಿಯ್ವರಿಗೆ ಲಾಭದಾಯಕವಾಗಿರಲಿದೆ. ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದ್ದು ಉದ್ಯೋಗ ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ. ಕೆಲಸಗಳಲ್ಲಿ ಹಿರಿಯರ ಸಂಪೂರ್ಣ ಬೆಂಬಲ ದೊರೆಯಲಿದೆ. ಶಶ ರಾಜಯೋಗವು ಈ ರಾಶಿಯವರಿಗೆ ಅನುಕೂಲಕರವಾಗಿದೆ. ಆಸ್ತಿ ವ್ಯವಹಾರದಲ್ಲಿ ಕಾನೂನು ವಿಚಾರಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಬಹಳ ಕಾಲದ ಕನಸು ನನಸಾಗುವ ಸುವರ್ಣ ಸಮಯ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sasha Raja Yoga 2024 Shani Lucky Zodiac Signs ಶಶ ರಾಜಯೋಗ ಪ್ರಭಾವ ಶಶ ರಾಜಯೋಗ ಶಶ ರಾಜಯೋಗ ಯಾವ ರಾಶಿಗೆ ಲಾಭ ಶನಿ ಮಹಾದಶ ಶನಿ ಸಂಚಾರ ಶನಿ ಗೋಚಾರ ಫಲ Shash Mahapurush Yoga Rare Rajayoga

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮ30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮದೀಪಾವಳಿ ಹೊತ್ತಿಗೆ ಈ ರಾಶಿಯವರ ಜೀವನದಲ್ಲಿ ದಿಢೀರ್ ಆಗಿ ಸಂಪತ್ತು ಹೆಚ್ಚಾಗುವುದು.ಪ್ರತಿ ಕೆಲಸದಲ್ಲಿಯೂ ಅದೃಷ್ಟ ಸಾಥ್ ನೀಡುವುದು.
और पढो »

ಇಂದು ಗುರು ಪುಷ್ಯ ಯೋಗ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಕೈ ಸೇರಲಿದೆ ಅಪಾರ ಸಂಪತ್ತುಇಂದು ಗುರು ಪುಷ್ಯ ಯೋಗ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಕೈ ಸೇರಲಿದೆ ಅಪಾರ ಸಂಪತ್ತುGuru Pushya Yoga Effect: ಗುರುವಾರ ಭಗವಾನ್ ವಿಷ್ಣುವಿಗೆ ಮೀಸಲಾದ ವಾರ. ಇಂದೇ ಗುರು ಪುಷ್ಯ ಯೋಗ ಇರುವುದರಿಂದ ಜಾತಕದಲ್ಲಿ ಗುರು ಸ್ಥಾನ ಬಲಗೊಳ್ಳುತ್ತದೆ. ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಒಲಿಯಲಿದೆ ಎನ್ನಲಾಗುತ್ತದೆ.
और पढो »

ದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ಗುರು-ಬುಧ ಯೋಗದಿಂದ ಈ ರಾಶಿಯವರಿಗೆ ವರ್ಷಪೂರ್ತಿ ಅದೃಷ್ಟ, ಕಷ್ಟಗಳು ಕಳೆದು ರಾಜವೈಭೋಗವನ್ನೇ ಆನಂದಿಸುವಿರಿಗುರು-ಬುಧ ಯೋಗದಿಂದ ಈ ರಾಶಿಯವರಿಗೆ ವರ್ಷಪೂರ್ತಿ ಅದೃಷ್ಟ, ಕಷ್ಟಗಳು ಕಳೆದು ರಾಜವೈಭೋಗವನ್ನೇ ಆನಂದಿಸುವಿರಿGuru Budh Yuti Effect: ಪ್ರಸ್ತುತ ವೃಷಭ ರಾಶಿಯಲ್ಲಿರುವ ಗುರು, ವೃಶ್ಚಿಕ ರಾಶಿ ಪ್ರವೇಶಿಸಲಿರುವ ಬುಧನೊಂದಿಗೆ ಸಮಾಸಪ್ತಕ ದೃಷ್ಟಿ ಬೀರುತ್ತಿದ್ದಾನೆ. ಇದರ ಪರಿಣಾಮವಾಗಿ ಕೆಲವು ರಾಶಿಯವರ ಬದುಕಿನಲ್ಲಿ ಅಷ್ಟೈಶ್ವರ್ಯವೇ ಪ್ರಾಪ್ತಿಯಾಗಲಿದೆ ಎನ್ನಲಾಗುತ್ತಿದೆ.
और पढो »

ಚಿನ್ನದ ಉಂಗುರ ಧರಿಸಿದರೆ ಈ ರಾಶಿಯವರಿಗೆ ಹೆಗಲೇರುವುದು ಅದೃಷ್ಟ, ಹೆಜ್ಜೆ ಇಟ್ಟಲ್ಲೆಲ್ಲಾ ಬರೀ ಯಶಸ್ಸೇ..!ಚಿನ್ನದ ಉಂಗುರ ಧರಿಸಿದರೆ ಈ ರಾಶಿಯವರಿಗೆ ಹೆಗಲೇರುವುದು ಅದೃಷ್ಟ, ಹೆಜ್ಜೆ ಇಟ್ಟಲ್ಲೆಲ್ಲಾ ಬರೀ ಯಶಸ್ಸೇ..!Gold Ring Benefits: ಚಿನ್ನ ಎಂದರೆ ಕೆಲವರಿಗೆ ಪಂಚಪ್ರಾಣ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಮಾತ್ರವೇ ಚಿನ್ನದ ಉಂಗುರ ಧಾರಣೆಯಿಂದ ಅದೃಷ್ಟ ಹೆಗಲೇರುತ್ತದೆ.
और पढो »

ಶನಿ ಶುಕ್ರರಿಂದ 2025ರಲ್ಲಿ ಈ ರಾಶಿಯವರಿಗೆ ಜಾಕ್‌ಪಾಟ್‌, ಯಾವ ಕೆಲಸ ಹಿಡಿದರೂ ಜಯ ನಿಮ್ಮದೇ, ಅದೃಷ್ಟ ಲಕ್ಷ್ಮೀಯಿಂದ ಬದುಕೇ ಬಂಗಾರಶನಿ ಶುಕ್ರರಿಂದ 2025ರಲ್ಲಿ ಈ ರಾಶಿಯವರಿಗೆ ಜಾಕ್‌ಪಾಟ್‌, ಯಾವ ಕೆಲಸ ಹಿಡಿದರೂ ಜಯ ನಿಮ್ಮದೇ, ಅದೃಷ್ಟ ಲಕ್ಷ್ಮೀಯಿಂದ ಬದುಕೇ ಬಂಗಾರShani Shukra Yuti Effect: ಶನಿ ಶುಕ್ರರ ಯುತಿಯ ಪ್ರಭಾವದಿಂದಾಗಿ 2025ರಲ್ಲಿ ವರ್ಷಪೂರ್ತಿ ಕೆಲವು ರಾಶಿಯವರಿಗೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇರಲಿದೆ.
और पढो »



Render Time: 2025-02-13 23:06:01