Hair Care Tips: ಕೂದಲು ಉದುರುವಿಕೆ, ಬಿಳಿ ಕೂದಲಿನ ಸಮಸ್ಯೆಗೆ ಮನೆಯಲ್ಲಿಯೇ ತಯಾರಿಸಬಹುದಾದ ಒಂದು ಸ್ಪ್ರೇ ತುಂಬಾ ಲಾಭದಾಯಕವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಂದು ಸರಳ ಮನೆಮದ್ದಿನ ಸಹಾಯದಿಂದ ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯುವುದರ ಜೊತೆಗೆ ಬಿಳಿ ಕೂದಲು ಸಹ ಕಪ್ಪಾಗುತ್ತದೆ. ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಒಂದು ಸರಳ ಹೇರ್ ಸ್ಪ್ರೇ ಸಹಾಯದಿಂದ ಕೂದಲು ಉದುರುವಿಕೆ ಗೆ ಬ್ರೇಕ್ ಹಾಕಿ, ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಈ ರೀತಿ ಮನೆಯಲ್ಲೇ ತಯಾರಿಸಿದ ಹೇರ್ ಸ್ಪ್ರೇ ಅನ್ನು ಕೂದಲಿನ ಬುಡಕ್ಕೆ ಸಿಂಪಡಿಸಿ 2 ನಿಮಿಷ ಲಘುವಾಗಿ ಮಸಾಜ್ ಮಾಡಿ. ಒಂದೆರಡು ಗಂಟೆ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ಈ ಹೇರ್ ಸ್ಪ್ರೇ ಅನ್ನು ವಾರಕ್ಕೆರಡು ಬಾರಿ ಸತತ ಒಂದು ತಿಂಗಳು ಬಳಸುವುದರಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. ಜೊತೆಗೆ ಕೂದಲುದುರುವ ಸಮಸ್ಯೆ ಕಡಿಮೆಯಾಗಿ ಕೂದಲು ಉದ್ದವಾಗಿಯೂ ಬೆಳೆಯುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.ಇನ್ನೂ ಮದುವೆಯಾಗದ ಬಿಗ್‌ಬಾಸ್ ಸ್ಪರ್ಧಿ ಜೈತ್ರಾ ಕುಂದಾಪುರ ನಿಜವಾದ ವಯಸ್ಸೆಷ್ಟು ಗೊತ್ತೆ..
Gray Hair Treatment At Home Hair Spray For Gray Hair Homemade Hair Spray Hair Spray At Home ಬೂದು ಕೂದಲು ಬಿಳಿ ಕೂದಲು ಬೂದು ಕೂದಲಿಗೆ ಪರಿಹಾರ ಬಿಳಿ ಕೂದಲಿಗೆ ಚಿಕಿತ್ಸೆ ಕೂದಲು ಉದುರುವಿಕೆ ಬೂದು ಕೂದಲು ಬಿಳಿ ಕೂದಲು Natural Spray For White Hair Best Spray For White Hair Black Hair Spray For Grey Hair Grey Hair Spray Temporary Hair Oil For White Hair Black Hair Spray To Cover Baldness Hair Mist Best Shampoo To Prevent White Hair Kannada News Kannada Today Kannada News Zee Kannada News Latest Kannada News Latest Kannada News Live News In Kannada Breaking News In Kannada Today Kannada News ಕನ್ನಡ ನ್ಯೂಸ್ ಕನ್ನಡದಲ್ಲಿ ಇತ್ತೀಚಿನ ಸುದ್ದಿ ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಜೀ ನ್ಯೂಸ್ ಕನ್ನಡ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೂದಲನ್ನು ಕಪ್ಪಾಗಿಸಲು ಮನೆಯಲ್ಲಿ ಕಂಡು ಸ್ಪರ್ಶಿಸಿ ಬಿಳಿ ಮಾಡಬಹುದುಬಿಳಿ ಕೂದಲನ್ನು ನೈಸರ್ಗಿಕವಾದ ಮನೆಯಲ್ಲಿದ್ದ ಪದಾರ್ಥಗಳನ್ನು ಬಳಸಿ ಕಪ್ಪಾಗಿಸುವ ವಿಧಾನಗಳನ್ನು ಈ ಹೋಂ ಮೆಡ್ ಹೇರ್ ಡೈ ಬಳಸಿ ಜೊತೆಗೆ ಕೂದಲು ಉದುರುವಿಕೆಯೂ ನಿಲ್ಲುತ್ತದೆ.
और पढो »
ಶನಿವಾರದಿಂದ ಮರಣ ಪಂಚಕ ಪ್ರಾರಂಭ: ಈ ವೇಳೆ 5 ಕೆಲಸಗಳನ್ನ ಮಾಡಿದ್ರೆ ನೀವು ಅಪಾರ ಪ್ರಯೋಜನ ಪಡೆಯುತ್ತೀರಿ!!ಶನಿವಾರದಿಂದ ಪ್ರಾರಂಭವಾಗುವ ಪಂಚಕ ನೋವಿನಿಂದ ಕೂಡಿರಬಹುದು, ಆದರೆ ಈ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹೀಗೆ ಮಾಡುವುದರಿಂದ ಶನಿದೇವನ ಆಶೀರ್ವಾದ ನಿಮ್ಮ ಮೇಲಿರುತ್ತದೆ.
और पढो »
ಆಹಾರದ ರುಚಿ ಹೆಚ್ಚಿಸಬಲ್ಲ ಈ ಸೊಪ್ಪಿನಿಂದ ಬಿಳಿ ಕೂದಲು ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತೆ!White Hair Remedy: ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗಬಹುದು. ಆದರೆ, ನಿಮ್ಮ ಅಡುಗೆ ಮನೆಯಲ್ಲಿ ಬಳಸಲ್ಪಡುವ ಒಂದು ಪದಾರ್ಥದ ಸಹಾಯದಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಡು ಕಪ್ಪಾಗಿಸಬಹುದು.
और पढो »
ಈ ಎಣ್ಣೆಯಲ್ಲಿ ಅಜವಾನ-ಬೆಳ್ಳುಳ್ಳಿಯನ್ನು ಬೆರೆಸಿ ಕೀಲುಗಳಿಗೆ ಮಸಾಜ್ ಮಾಡಿ; ಸವೆದ ಮೂಳೆಗಳಿಗೆ ಬಲ ಸಿಗುತ್ತದೆ!!ಅಜವಾನ, ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆ ಕೀಲು ನೋವಿನಲ್ಲಿ ಪರಿಣಾಮಕಾರಿ. ಸಾಸಿವೆ ಎಣ್ಣೆಯಲ್ಲಿ ಒಮೆಗಾ -3 ಸಮೃದ್ಧವಾಗಿದೆ, ಆದರೆ ಅಜವಾನ ಮತ್ತು ಬೆಳ್ಳುಳ್ಳಿ ಎರಡೂ ಉರಿಯೂತದ ವಿರೋಧಿಗಳಾಗಿವೆ.
और पढो »
ಉಪವಾಸವೂ ಬೇಕಿಲ್ಲ, ಜಿಮ್ ಕೂಡ ಅಗತ್ಯವಿಲ್ಲ: ಊಟದ ಬಳಿಕ ಈ ಕೆಲಸ ಮಾಡಿದ್ರೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುತ್ತೆ!Weight Loss Tips: ತೂಕ ಇಳಿಸಿ ಸ್ಥೂಲಕಾಯತೆಯಿಂದ ಪರಿಹಾರ ಪಡೆಯಲು ಡಯಟ್, ಜಿಮ್, ಕಠಿಣ ದಿನಚರಿ ಏನೂ ಬೇಕಿಲ್ಲ. ಬದಲಿಗೆ ಒಂದು ಟ್ರಿಕ್ ಅನುಸರಿಸಿದರೆ ಸಾಕು ಡೊಳ್ಳು ಹೊಟ್ಟೆ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.
और पढो »
ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ ಬೆರೆಸಿ ಬಳಸಿದರೆ ನೈಸರ್ಗಿಕವಾಗಿಯೇ ಗಾಢ ಕಪ್ಪಾಗುತ್ತೆ ಬಿಳಿ ಕೂದಲುCoconut Oil For Gray Hair: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗುವಂತೆ ಮಾಡಲು ಸಹ ಕೊಬ್ಬರಿ ಎಣ್ಣೆ ಅತ್ಯುತ್ತಮ ಮದ್ದಾಗಿದೆ. ಆದರೆ ಇದಕ್ಕಾಗಿ ಕೊಬ್ಬರಿ ಎಣ್ಣೆಯಲ್ಲಿ ಒಂದು ಪುಡಿ ಮಿಶ್ರಣ ಮಾಡಿ ಬಳಸಬೇಕು.
और पढो »