ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಒಂದು ತಿಂಗಳಿಂದ ವಾರ್ಷಿಕವರೆಗೆ ಲಭ್ಯವಿರುವ ಮೂರು ಹೊಸ ಮೌಲ್ಯ ಪಿಟ್ಟ ಯೋಜನೆಗಳನ್ನು ಪರಿಚಯಿಸಿದೆ.
ರಿಲಯನ್ಸ್ ಜಿಯೋ ತನ್ನ ಪೋರ್ಟ್‌ಫೋಲಿಯೊದಲ್ಲಿ ಮೌಲ್ಯ ವಿಭಾಗವನ್ನು ಸೇರಿಸಿದೆ. ಈ ಮೌಲ್ಯ ವಿಭಾಗದಲ್ಲಿ ನೀವು 3 ರೀಚಾರ್ಜ್ ಯೋಜನೆಗಳನ್ನು ಪಡೆಯುತ್ತೀರಿ. ನೀವು ಒಂದು ತಿಂಗಳ ಯೋಜನೆ ಅಥವಾ ವಾರ್ಷಿಕ ಯೋಜನೆ ಹುಡುಕುತ್ತಿರಲಿ, ಈ ಮೌಲ್ಯ ವಿಭಾಗದಲ್ಲಿ ನೀವು ಎಲ್ಲಾ ರೀತಿಯ ಯೋಜನೆಗಳನ್ನು ಪಡೆಯುತ್ತೀರಿ. ಜಿಯೋದ ಈ ಮೌಲ್ಯದ ಯೋಜನೆಗಳ ಬೆಲೆ 189 ರೂ, 479 ರೂ. ಮತ್ತು 1,899 ರೂ. ಆಗಿವೆ. ಇವುಗಳ ಪ್ರಯೋಜನಗಳನ್ನು ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.ಜಿಯೋ ತನ್ನ ಗ್ರಾಹಕರಿಗೆ 189 ರೂ.ಗಳ ಅಗ್ಗದ ಯೋಜನೆಯನ್ನು ಪರಿಚಯಿಸಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಕಂಪನಿಯು ನಿಮಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ.
ನೀವು ಯಾವುದೇ ನೆಟ್‌ವರ್ಕ್‌ನಲ್ಲಿ 28 ದಿನಗಳವರೆಗೆ ಅನಿಯಮಿತ ಕರೆ ಮಾಡುವ ಸೌಲಭ್ಯವನ್ನು ಪಡೆಯುತ್ತೀರಿ. 28 ದಿನಗಳವರೆಗೆ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 2GB ಡೇಟಾವನ್ನು ನೀಡಲಾಗುತ್ತೆ
JIO Recharge Offers Plans Telecom New Plans
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Reliance Jio: ಕೋಟ್ಯಂತರ ಗ್ರಾಹಕರಿಗೆ ರಿಲಯನ್ಸ್ ಜಿಯೋ ನ್ಯೂ ಇಯರ್ ಗಿಫ್ಟ್: 200 ದಿನಗಳ ಇಷ್ಟೆಲ್ಲಾ ಲಾಭ!Reliance Jio: ಹೊಸ ವರ್ಷಕ್ಕೆ ಬಿಎಸ್‌ಎನ್‌ಎಲ್ ಮತ್ತು ಏರ್ಟೆಲ್ ಕಂಪನಿಗಳು ಹೊಸ ಪ್ಲ್ಯಾನ್ ಬಿಡುಗಡೆ ಮಾಡಿದ್ದವು. ಆದರೀಗ ರಿಲಯನ್ಸ್ ಜಿಯೋ ಕೂಡ ಹೊಸ ವರ್ಷಕ್ಕೆ ಆಕರ್ಷಕ ಬೆಲೆಯೊಂದಿಗೆ ಹೊಸ ಪ್ಲಾನ್ ಘೋಷಿಸಿದೆ.
और पढो »
Jio ಪರಿಚಯಿಸಿದೆ ಧಮಾಕ ಆಫರ್: ಈಗ ದಿನಕ್ಕೆ 2 ಅಲ್ಲ 3ಜಿಬಿ ಡೇಟಾ ಉಚಿತ..!Jio New Year Offer: ಹೊಸ ವರ್ಷಕ್ಕೂ ಮೊದಲೇ ತನ್ನ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಬದಲಾವಣೆ ತಂದಿರುವ ಜಿಯೋ ನ್ಯೂ ಇಯರ್ ಕೊಡುಗೆಯಾಗಿ ತನ್ನ ಹಳೆಯ ಪ್ಲಾನ್ ಅನ್ನೇ ರೀಲಾಂಚ್ ಮಾಡಿದೆ.
और पढो »
Jio, Airtelಗೆ ಭಾರೀ ಟಕ್ಕರ್ :425 ದಿನಗಳ ರಿಚಾರ್ಜ್ ಪ್ಲಾನ್ ಪರಿಚಯಿಸಿದ BSNL, ಅದು ಕೂಡಾ ಅಗ್ಗದ ಬೆಲೆಯಲ್ಲಿವಿವಿಧ ರಾಜ್ಯಗಳಲ್ಲಿ ವಾಸಿಸುವ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು BSNL ವಿವಿಧ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. BSNL 425 ದಿನಗಳ ಮಾನ್ಯತೆಯೊಂದಿಗೆ ಹೊಸ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ.
और पढो »
ರಾಜೀವ್ ನಟನೆಯ ಬೇಗೂರು ಕಾಲೋನಿ ಟೀಸರ್ ರಿಲೀಸ್ ಮಾಡಿದ ತರುಣ್ ಸುಧೀರ್ಕನ್ನಡ ಚಿತ್ರರಂಗದಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಹೊಸ ಹೊಸ ಪ್ರತಿಭೆಗಳು ಹೊಸ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಬೇಗೂರು ಕಾಲೋನಿ.
और पढो »
ಹೊಸ ವರ್ಷದ ಆರಂಭದಿಂದಲೇ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ !ಸಾಲ ಬೆಟ್ಟದಷ್ಟಿದ್ದರೂ ಕರಗಿ ಹೋಗುವುದು! ಕೈ ಇಟ್ಟಲೆಲ್ಲಾ ಹಣ ಉಕ್ಕಿ ಬರುವ ವರ್ಷಹೊಸ ವರ್ಷ ಆರಂಭದಲ್ಲಿಯೇ ಮೂರು ರಾಶಿಯವರ ಯಶಸ್ಸಿನ ಹಾದಿ ತೆರೆಯುತ್ತದೆ. ಇವರ ಪಾಲಿಗೆ ಹೊಸ ವರ್ಷ ಅದೃಷ್ಟದ ಮೂಟೆಯನ್ನೇ ಹೊತ್ತು ತರುತ್ತಿದೆ.
और पढो »
ಏರ್‌ಟೆಲ್ ನಿಂದ ಹೊಸ ಪ್ಲಾನ್ ಬಿಡುಗಡೆ; ಹೊಸ ವರ್ಷಕ್ಕೆ ಸಿಕ್ತು ಬೊಂಬಾಟ್ ಉಡುಗೊರೆBest prepaid plans: ಏರ್‌ಟೆಲ್‌ನ ಈ ಹೊಸ ಪ್ರಿಪೇಯ್ಡ್ ಪ್ಲಾನ್ ನಿಮಗೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ಲೈವ್ ಆಗಿ ಸಿಗುತ್ತದೆ. ಅಲ್ಲದೆ, ಈ ಯೋಜನೆಯನ್ನು ಏರ್‌ಟೆಲ್ ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿ ಕೂಡ ನೋಡಬಹುದಾಗಿದೆ.
और पढो »