ಜೀ಼ ಕನ್ನಡದ ವರಮಹಾಲಕ್ಷ್ಮೀ ಉತ್ಸವ ಬೆಣ್ಣೆನಗರಿ ದಾವಣಗೆರೆಯಲ್ಲಿ!

Varamahalakshmi Utsav समाचार

ಜೀ಼ ಕನ್ನಡದ ವರಮಹಾಲಕ್ಷ್ಮೀ ಉತ್ಸವ ಬೆಣ್ಣೆನಗರಿ ದಾವಣಗೆರೆಯಲ್ಲಿ!
Zee Kannada
  • 📰 Zee News
  • ⏱ Reading Time:
  • 21 sec. here
  • 3 min. at publisher
  • 📊 Quality Score:
  • News: 15%
  • Publisher: 63%

Varamahalakshmi Utsav: ತನ್ನ ವಿಭಿನ್ನ, ವಿಶೇಷ ಕಾರ್ಯಕ್ರಮಗಳಿಂದಲೇ ಕನ್ನಡಿಗರನ್ನು ನಿರಂತರವಾಗಿ ರಂಜಿಸುತ್ತಲಿರುವ ಕರ್ನಾಟಕದ ನಂಬರ್ 1 ಮನರಂಜನಾ ವಾಹಿನಿ ಜೀ಼ಕನ್ನಡ ಇದೀಗ ಜನಮೆಚ್ಚಿದ 2 ಧಾರಾವಾಹಿಗಳಾದ ಶ್ರಾವಣಿ ಸುಬ್ರಹ್ಮಣ್ಯ ಹಾಗು ಬ್ರಹ್ಮಗಂಟು ತಂಡಗಳೊಟ್ಟಿಗೆ ಜೀ಼ಕನ್ನಡ ವರಮಹಾಲಕ್ಷ್ಮೀ ಉತ್ಸವ ವನ್ನು ಇದೇ ಆಗಸ್ಟ್ 4 ರಂದು ಬೆಣ್ಣೆನಗರಿ ದಾವಣಗೆರೆಯಲ್ಲಿ...

Varamahalakshmi Utsav : ತನ್ನ ವಿಭಿನ್ನ, ವಿಶೇಷ ಕಾರ್ಯಕ್ರಮಗಳಿಂದಲೇ ಕನ್ನಡಿಗರನ್ನು ನಿರಂತರವಾಗಿ ರಂಜಿಸುತ್ತಲಿರುವ ಕರ್ನಾಟಕದ ನಂಬರ್ 1 ಮನರಂಜನಾ ವಾಹಿನಿ ಜೀ಼ಕನ್ನಡ ಇದೀಗ ಜನಮೆಚ್ಚಿದ 2 ಧಾರಾವಾಹಿಗಳಾದ ಶ್ರಾವಣಿ ಸುಬ್ರಹ್ಮಣ್ಯ ಹಾಗು ಬ್ರಹ್ಮಗಂಟು ತಂಡಗಳೊಟ್ಟಿಗೆ ಜೀ಼ಕನ್ನಡ ವರಮಹಾಲಕ್ಷ್ಮೀ ಉತ್ಸವ ವನ್ನು ಇದೇ ಆಗಸ್ಟ್ 4 ರಂದು ಬೆಣ್ಣೆನಗರಿ ದಾವಣಗೆರೆಯಲ್ಲಿ ಆಯೋಜಿಸಿದೆ .Ind Vs Sl T20

ಹಬ್ಬ ಅಂದರೆ ಸಂಭ್ರಮ , ಸಡಗರ ಬಾರಿಯ ವರಮಹಾಲಕ್ಷ್ಮೀ ಹಬ್ಬ ಕನ್ನಡಿಗರಿಗೆ ವಿಶಿಷ್ಟವಾಗಿರಲಿದ್ದು ತಮ್ಮ ನೆಚ್ಚಿನ ಕಲಾವಿದರ ಜೊತೆ ಆಚರಿಸಬಹುದಾಗಿದೆ. ವೀಕ್ಷಕರ ಜೊತೆ ವಿಶೇಷ ನಂಟು ಹೊಂದಿರುವ ಜೀ಼ಕನ್ನಡ ವಾಹಿನಿ ಅವರ ನಡುವೆಯೇ ಮನರಂಜನೆಯನ್ನು ಹಬ್ಬವಾಗಿಸುತ್ತಿದೆ. ಸೀಮಿತ ಆಸನಗಳಿರಲಿದ್ದು ಮೊದಲು ಬಂದವರಿಗೆ ಆದ್ಯತೆ ಎಂದು ವಾಹಿನಿ ವಿಶೇಷ ಸೂಚನೆ ನೀಡಿದೆ.ದಾವಣಗೆರೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಮನರಂಜನಾ ಉತ್ಸವಕ್ಕೆ ಆಗಮಿಸಿ ನೆಚ್ಚಿನ ಕಲಾವಿದರ ಜೊತೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Zee Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Manjula Son: ಕನ್ನಡದ ಮೇರು ನಟಿ ಮಂಜುಳಾ ಮಗ ಯಾರು ಗೊತ್ತಾ?Manjula Son: ಕನ್ನಡದ ಮೇರು ನಟಿ ಮಂಜುಳಾ ಮಗ ಯಾರು ಗೊತ್ತಾ?Actress Manjula Son: ಕನ್ನಡದ ಮೇರು ನಟಿ ಮಂಜುಳಾ 80 - 90ರ ದಶಕದಲ್ಲಿ ಸಿನಿ ಜಗತ್ತನ್ನೇ ಆಳಿದವರು.
और पढो »

ಇವರೇ ಹಾಸ್ಯ ನಟ ಶರಣ್ ಪತ್ನಿ !ಸಿನಿಮಾರಂಗದಲ್ಲಿ ಈಗಾಗಲೇ ಮಿಂಚಿದ್ದಾರೆ ಇಬ್ಬರೂ ಮಕ್ಕಳುಇವರೇ ಹಾಸ್ಯ ನಟ ಶರಣ್ ಪತ್ನಿ !ಸಿನಿಮಾರಂಗದಲ್ಲಿ ಈಗಾಗಲೇ ಮಿಂಚಿದ್ದಾರೆ ಇಬ್ಬರೂ ಮಕ್ಕಳುActor Sharan family : ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
और पढो »

ಇಹ ಲೋಕ ತ್ಯಜಿಸಿದ ಅಚ್ಚಕನ್ನಡ ನಿರೂಪಕಿ : ಅಪರ್ಣಾ ವೈಯಕ್ತಿಕ ಬದುಕಲ್ಲಿ ಇವೆಲ್ಲಾ ನಡೆದಿತ್ತುಇಹ ಲೋಕ ತ್ಯಜಿಸಿದ ಅಚ್ಚಕನ್ನಡ ನಿರೂಪಕಿ : ಅಪರ್ಣಾ ವೈಯಕ್ತಿಕ ಬದುಕಲ್ಲಿ ಇವೆಲ್ಲಾ ನಡೆದಿತ್ತುಕ್ಯಾನ್ಸರ್ ಎನ್ನುವ ಮಹಾ ಮಾರಿ ಅಚ್ಚ ಕನ್ನಡದ ನಿರೂಪಕಿ ಅಪರ್ಣಾ ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ.ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿದ್ದ ಅಪರ್ಣಾ ಇಹ ಲೋಕ ತ್ಯಜಿಸಿದ್ದಾರೆ.
और पढो »

ಮಹಾನಟಿ ಕಿರೀಟ ರಿವೀಲ್! ಐವರಲ್ಲಿ ಯಾರಾದ್ರೂ ಗೊತ್ತಾ ಮಹಾನಟಿ ...!ಮಹಾನಟಿ ಕಿರೀಟ ರಿವೀಲ್! ಐವರಲ್ಲಿ ಯಾರಾದ್ರೂ ಗೊತ್ತಾ ಮಹಾನಟಿ ...!ಜೀ ಕನ್ನಡ ರಿಯಾಲಿಟಿ ಶೋ ಮಹಾನಟಿ ಫಿನಾಲೆ ನಿನ್ನೆ ಮತ್ತು ಇವತ್ತು ಎರಡು ದಿನಗಳ ಕಾಲ ನಡೆಯಲಿದ್ದು, ಮಹಾನಟಿ ಕಿರೀಟ ಯಾರ ಮುಡಿಗೇರಿದೆಯೆಂದು ಮಾಹಿತಿ ಹೊರ ಬಿದ್ದಿದೆ.
और पढो »

ಬ್ರಹ್ಮಗಂಟು ಸೀರಿಯಲ್ ಅಕ್ಕ ರೂಪಾಳ ನಿಜ ಜೀವನದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರ! ಈಕೆಯ ಹೆಸರೇನು ಗೊತ್ತಾ?ಬ್ರಹ್ಮಗಂಟು ಸೀರಿಯಲ್ ಅಕ್ಕ ರೂಪಾಳ ನಿಜ ಜೀವನದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರ! ಈಕೆಯ ಹೆಸರೇನು ಗೊತ್ತಾ?Brahmagantu Kannada Serial Actress Roopa: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರವಾಹಿ ಬ್ರಹ್ಮಗಂಟು ಸದ್ಯ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ ಎಂದರೇ ತಪ್ಪಾಗುವುದಿಲ್ಲ..
और पढो »

ಆಗ ಇಲ್ಲ.. ಈಗ ಬಂದು ಅಪ್ಪ ಅಂದ್ರೆ ಹೇಗೆ ಒಪ್ಪಿಕೊಳ್ಳಬೇಕು: ಆಂಕರ್‌ ಅನುಶ್ರೀ ನಿಜವಾದ ತಂದೆ ಯಾರು ಗೊತ್ತೇ?ಆಗ ಇಲ್ಲ.. ಈಗ ಬಂದು ಅಪ್ಪ ಅಂದ್ರೆ ಹೇಗೆ ಒಪ್ಪಿಕೊಳ್ಳಬೇಕು: ಆಂಕರ್‌ ಅನುಶ್ರೀ ನಿಜವಾದ ತಂದೆ ಯಾರು ಗೊತ್ತೇ?Anchor Anushree Father: ಕನ್ನಡದ ನಟಿ, ನಿರೂಪಕಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್‌, ವದಂತಿಗಳು ಹೀಗೆ ಹಲವಾರು ತಮ್ಮ ಜೀವನದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
और पढो »



Render Time: 2025-02-19 11:24:41