ಜೇನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..? ಗೊತ್ತಾದ್ರೆ ಮಿಸ್‌ ಮಾಡ್ದೆ ದಿನಾ ಸೇವಿಸುತ್ತೀರಾ..

Health Benefits Of Honey समाचार

ಜೇನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..? ಗೊತ್ತಾದ್ರೆ ಮಿಸ್‌ ಮಾಡ್ದೆ ದಿನಾ ಸೇವಿಸುತ್ತೀರಾ..
HoneyAntioxidantsCholesterol Reduction
  • 📰 Zee News
  • ⏱ Reading Time:
  • 22 sec. here
  • 48 min. at publisher
  • 📊 Quality Score:
  • News: 173%
  • Publisher: 63%

Health benefits of honey: ಜೇನುತುಪ್ಪವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಜೇನುತುಪ್ಪದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೇನುತುಪ್ಪದ ದೈನಂದಿನ ಬಳಕೆ ಹೃದಯಕ್ಕೆ ಒಳ್ಳೆಯದು.

ಜೇನುತುಪ್ಪದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಕೊಹ್ಲಿಯ ಕ್ಯೂಟ್‌ ಸಿಸ್ಟರ್‌ ಇವರೇ ನೋಡಿ... ದೇಶದ ಪ್ರಖ್ಯಾತ ಉದ್ಯಮಿ, ಅನುಷ್ಕಾಗೂ ಮೀರಿಸುವ ಸುಂದರಿ ವಿರಾಟ್‌ ಸಹೋದರಿ!ಬಾಲನಟಿಯಾಗಿ ಎಂಟ್ರಿ..ವೇಶ್ಯೆಯಾಗಿ ಅರೆಸ್ಟ್‌..ಒಂದು ಕಾಲದಲ್ಲಿ ತನ್ನ ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳಿದ್ದ ನಟಿ, ಹೀಗ ಏನ್‌ ಮಾಡ್ತಿದ್ದಾರೆ ಗೊತ್ತಾ..?ಜೇನುತುಪ್ಪವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.

ಜೇನುತುಪ್ಪವು ನೈಸರ್ಗಿಕ ಸಕ್ಕರೆಯಾಗಿದ್ದು ಅದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ಆಯಾಸವನ್ನು ಕಡಿಮೆ ಮಾಡಲು ಮತ್ತು ದೈಹಿಕ ಚಟುವಟಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಜೇನುತುಪ್ಪವು ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿದ್ರೆಯನ್ನು ಉತ್ತೇಜಿಸುವ ಹಾರ್ಮೋನ್ ಆಗಿದೆ.ಜೇನುತುಪ್ಪವು ಚರ್ಮದ ಆರೋಗ್ಯವನ್ನು ಸುಧಾರಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೆಮ್ಮನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.* ಇದನ್ನು ಮೊಸರು, ಹಣ್ಣುಗಳು ಅಥವಾ ಓಟ್ ಮೀಲ್ ನೊಂದಿಗೆ ಕೂಡ ತಿನ್ನಬಹುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Honey Antioxidants Cholesterol Reduction Heart Health Antibacterial Properties Digestion Improvement Energy Boost Sleep Aid Melatonin Skin Health Immune System Cough Relief Honey In Milk Honey In Tea Honey Face Mask Honey For Digestion Honey For Energy Honey For Sleep Honey For Skin Honey For Immune System Honey For Cough Natural Sweetener Honey And Wellness Honey Benefits Honey Uses Honey And Health Honey Remedies Honey In Diet Honey In Skincare Honey And Antioxidants Honey Properties Honey Advantages Honey Nutrition Honey And Cholesterol Honey And Heart Honey Antibacterial Honey For Infections Honey And Energy Honey For Relaxation Honey And Melatonin Honey For Sleep Aid Honey And Immune Support Honey And Digestion Honey In Daily Diet Honey Benefits For Skin Honey For Overall Health

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮೊಟ್ಟೆಯ ಬಿಳಿಭಾಗ ಸೇವನೆಯಿಂದ ನಿಮ್ಮ ಆರೋಗ್ಯದ ಮೆಲೆ ಆಗುವ ಪರಿಣಾಮಗಳೇನು ಗೊತ್ತಾ..?ತಿಳಿದರೆ ನೀವು ಶಾಕ್‌ ಆಗ್ತೀರಾ..!ಮೊಟ್ಟೆಯ ಬಿಳಿಭಾಗ ಸೇವನೆಯಿಂದ ನಿಮ್ಮ ಆರೋಗ್ಯದ ಮೆಲೆ ಆಗುವ ಪರಿಣಾಮಗಳೇನು ಗೊತ್ತಾ..?ತಿಳಿದರೆ ನೀವು ಶಾಕ್‌ ಆಗ್ತೀರಾ..!Health Benefits of Consuming Egg Whites: ಮೊಟ್ಟೆಯ ಬಿಳಿಭಾಗ ಮತ್ತು ಮೊಟ್ಟೆಯ ಹಳದಿ ಲೋಳೆಯಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತವೆ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ವಿಶೇಷವಾಗಿ ಮೊಟ್ಟೆಯ ಬಿಳಿಭಾಗವು ದೇಹಕ್ಕೆ ಪ್ರಯೋಜನಕಾರಿ ಹಾಗೂ ಇದು ಕಡಿಮೆ-ಕೊಬ್ಬಿನ ಪ್ರೋಟೀನ್‌ನಿಂದ ತುಂಬಿರುತ್ತದೆ.
और पढो »

ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ ಇದರ ರೇಟ್‌ ಎಷ್ಟು ಗೊತ್ತಾ
और पढो »

ಪೆಪೆ ಸಿನಿಮಾದ ಹೊಸ ಹಾಡಿಗೆ ಅಭಿಮಾನಿಗಳು ಫಿದಾ..! ಹೇಗಿದೆ ಗೊತ್ತಾ ಜೇನು ಕುರುಬ ಸಾಂಗ್..?ಪೆಪೆ ಸಿನಿಮಾದ ಹೊಸ ಹಾಡಿಗೆ ಅಭಿಮಾನಿಗಳು ಫಿದಾ..! ಹೇಗಿದೆ ಗೊತ್ತಾ ಜೇನು ಕುರುಬ ಸಾಂಗ್..?Pepe New Song Release: ತಾನು ಮಾಡುವ ಪ್ರತಿ ಸಿನಿಮಾಲ್ಲಿಯೂ ವಿನಯ್‌ ರಾಜ್‌ ಕುಮಾರ್‌ ವಿಭಿನ್ನ ಲುಕ್‌ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾಗಳ ಮುಂದೆ ಬರುತ್ತಾರೆ. ಈ ಮೂಲಕ ತಾನೊಬ್ಬ ಕ್ಲಾಸ್‌ ಆಕ್ಟರ್‌ ಅನ್ನುವುದನ್ನ ಸಾಬೀತು ಪಡಿಸುತ್ತಿದ್ದಾರೆ.
और पढो »

Amruthadhaare Serial: ಅಮೃತಧಾರೆ ಸಿರೀಯಲ್ ಖಡಕ್‌ ನಟ ಜೈದೇವ್‌ ನಿಜಕ್ಕೂ ಯಾರು ಗೊತ್ತಾ? ಈತನ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Amruthadhaare Serial: ಅಮೃತಧಾರೆ ಸಿರೀಯಲ್ ಖಡಕ್‌ ನಟ ಜೈದೇವ್‌ ನಿಜಕ್ಕೂ ಯಾರು ಗೊತ್ತಾ? ಈತನ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Amruthadhaare Kannada Serial Jaidev: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಹಿಟ್‌ ಧಾರವಾಹಿಗಳ ಪೈಕಿ ಅಮೃತಧಾರೆಯೂ ಒಂದು.. ಈ ಸಿರೀಯಲ್‌ನಲ್ಲಿ ಕನ್ನಡದ ಖ್ಯಾತ ನಟ ರಾಜೇಶ್‌ ನಟರಂಗದ ಹಾಗೂ ನಟಿ ಛಾಯಾ ಸಿಂಗ್‌ ನಟಿಸಿದ್ದಾರೆ..
और पढो »

ಬ್ರಹ್ಮಗಂಟು ಸೀರಿಯಲ್ ಅತ್ತಿಗೆ ಪಾತ್ರಧಾರಿ ಪ್ರೀತಿ ರಿಯಲ್‌ ಪತಿ ಯಾರು ಗೊತ್ತಾ?! ಇವರ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!ಬ್ರಹ್ಮಗಂಟು ಸೀರಿಯಲ್ ಅತ್ತಿಗೆ ಪಾತ್ರಧಾರಿ ಪ್ರೀತಿ ರಿಯಲ್‌ ಪತಿ ಯಾರು ಗೊತ್ತಾ?! ಇವರ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Brahmagantu Kannada serial Actress Preethi Srinivas: ಜೀ ಕನ್ನಡ ವಾಹಿನಿಯಲ್ಲಿ ಒಂದಲ್ಲ ಒಂದು ಹೊಸ ಸಿರೀಯಲ್‌ಗಳು ಪ್ರಸಾರವಾಗುತ್ತಲೇ ಇವೆ.. ಅದರಂತೆ ಇತ್ತೀಚೆಗೆ ಬ್ರಹ್ಮಗಂಟು ಹೆಸರಿನ ಮತ್ತೊಂದು ಧಾರವಾಹಿ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ..
और पढो »

ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಶುಲ್ಕ ಎಷ್ಟು ಗೊತ್ತಾ..? ಯಾವೆಲ್ಲಾ ಸ್ಟಾರ್ಸ್‌ ಮಕ್ಕಳು ಇಲ್ಲಿ ಓದುತ್ತಿದ್ದಾರೆ ಅಂತಾ ಗೊತ್ತಾದ್ರೆ ನೀವು ಶಾಕ್‌ ಆಗ್ತೀರಾ..ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಶುಲ್ಕ ಎಷ್ಟು ಗೊತ್ತಾ..? ಯಾವೆಲ್ಲಾ ಸ್ಟಾರ್ಸ್‌ ಮಕ್ಕಳು ಇಲ್ಲಿ ಓದುತ್ತಿದ್ದಾರೆ ಅಂತಾ ಗೊತ್ತಾದ್ರೆ ನೀವು ಶಾಕ್‌ ಆಗ್ತೀರಾ..Dhirubhai Ambani International School: ಧೀರೂಭಾಯಿ ಅಂಬಾನಿ ಶಾಲೆಯು ಮುಂಬೈನ ಉನ್ನತ ಶಾಲೆಗಳಲ್ಲಿ ಒಂದಾಗಿದೆ. 2003 ರಲ್ಲಿ, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಪ್ರಾರಂಭಿಸಿದರು. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ ಬಾಂದ್ರಾ ಪೂರ್ವದ BKC ಕಾಂಪ್ಲೆಕ್ಸ್‌ನಲ್ಲಿದೆ.
और पढो »



Render Time: 2025-02-15 11:03:47