Pepe New Song Release: ತಾನು ಮಾಡುವ ಪ್ರತಿ ಸಿನಿಮಾಲ್ಲಿಯೂ ವಿನಯ್ ರಾಜ್ ಕುಮಾರ್ ವಿಭಿನ್ನ ಲುಕ್ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾಗಳ ಮುಂದೆ ಬರುತ್ತಾರೆ. ಈ ಮೂಲಕ ತಾನೊಬ್ಬ ಕ್ಲಾಸ್ ಆಕ್ಟರ್ ಅನ್ನುವುದನ್ನ ಸಾಬೀತು ಪಡಿಸುತ್ತಿದ್ದಾರೆ.
ಇದೀಗ ದೊಡ್ಮನೆ ಕುಡಿಯ ಚಿತ್ರದ ಟೀಸರ್ ಈಗಾಗಲೇ ಹಿಟ್ ಲಿಸ್ಟ್ ಸೇರಿದ್ದು, ಚಿತ್ರ ಹೊಸ ಸಾಂಗ್ ಒಂದು ರಿಲೀಸ್ ಆಗಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.ದೊಡ್ಮನೆ ಕುಡಿಯ ಚಿತ್ರದ ಟೀಸರ್ ಈಗಾಗಲೇ ಹಿಟ್ ಲಿಸ್ಟ್ ಸೇರಿದ್ದು, ಚಿತ್ರ ಹೊಸ ಸಾಂಗ್ ಒಂದು ರಿಲೀಸ್ ಆಗಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವಂತೆ ಮೂಡಿಬಂದಿರುವ ಜೇನು ಕುರುಬ ಈ ಹಾಡು ಸದ್ಯಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.ಮದುವೆಗೂ ಮುನ್ನವೇ ತಾಯಿಯಾದ ಮೃಣಾಲ್ ಠಾಕುರ್..!ನಟಿ 8 ವರ್ಷದ ಮಗುವಿಗೆ ತಾಯಿನಾ..
ಪ್ರಿಸೆಟ್ ಎಂಬ ಟ್ಯಾಗ್ ಲೈನ್‌ನ ಅಡಿಯಲ್ಲಿ ಪೆಪೆ ಚಿತ್ರತಂಡ ಈ ಹೊಸ ಹಾಡನ್ನು ಅನಾವರಣ ಮಾಡಿದೆ. ಪಿಆರ್ ಕೆ ಆಡಿಯೋದಲ್ಲಿ ರಿಲೀಸ್ ಆಗಿರುವ ಈ ಹಾಡು ಗಾನಬಜಾನ ವಿಭಿನ್ನತೆಯಿಂದ ಕೂಡಿದೆ. ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವಂತೆ ಮೂಡಿಬಂದಿರುವ ಜೇನು ಕುರುಬ ಈ ಹಾಡು ಸದ್ಯಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಹಾಡಿಗೆ ಜಿ.ಜಿ. ಕುಮಾರ್ ಧ್ವನಿ ನೀಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ.
ಇನ್ನೂ ಈ ಚಿತ್ರಕ್ಕೆ ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿದ್ದು ಈ ಚಿತ್ರದ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ, ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ. ಪಡೀಲ್‌ರ ತಾರಾಗಣವನ್ನು ಚಿತ್ರತಂಡ ಒಳಗೊಂಡ . ‘ಪೆಪೆ’ ಚಿತ್ರಕ್ಕೆ ಅಭಿಷೇಕ್ ಜಿ. ಕಾಸರಗೋಡು ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.
Dodmane Kudiyir Pepe Kannada Cinema New Song Release Unique Sound Design G.G. Kumar Purnachandra Tejaswi Srilesh S Nair Kajal Kunder Mayur Patel Yash Shetty Bal Rajwadi Medhini Kelamane Aruna Balraj Naveen D. Padil Uday Shankar S Deep Films Uday Shankar B.M. Sreeram Bangalore Mysore Coorg Sakleshpur Kannada Film Industry Cultural Elements Music Release Abhishek G. Kasargod PRK Audio.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರ ಮೆಹಂದಿ ಏನನ್ನು ಒಳಗೊಂಡಿತ್ತು ಗೊತ್ತಾ?Nita Ambani : ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ?
और पढो »
ಇಂಡಿಯನ್ 2 : ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಂದ ಈ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?ಜುಲೈ 12 ರಂದು ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಚಿತ್ರದ ಎರಡನೇ ದಿನದ ಕಲೆಕ್ಷನ್ ಇದೀಗ ಬಹಿರಂಗವಾಗಿದೆ.
और पढो »
ಟೀಂ ಇಂಡಿಯಾದ ಹೊಸ ಕೋಚ್ ಗೌತಮ್ ಗಂಭೀರ್ ಸಂಭಾವನೆ ಎಷ್ಟು ಗೊತ್ತಾ..?Gautam Gambhirs Remuneration: ಟಿ20 ವಿಶ್ವಕಪ್ 2024 ಚಾಂಪಿಯನ್‌ಶಿಪ್ ಗೆದ್ದ ನಂತರ ರಾಹುಲ್ ದ್ರಾವಿಡ್ ಅವರ ಕೋಚ್ ಅಧಿಅಕರಾವದಿ ಮುಗಿದಿದ್ದು. ಈ ಸ್ಥಾನಕ್ಕೆ ರಾಹುಲ್ ಗುಡ್ ಬೈ ಹೇಳಿದ್ದು ಗೊತ್ತೇ ಇದೆ. ಇದೀಗ ಈ ಸ್ಥಾನಕ್ಕೆ ಗೌತಮ್ ಗಂಭಿರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ವಿಷಯವನ್ನು ಬಿಸಿಸಿಐ ಅದಿಕೃತವಾಗಿ ಘೋಷಣೆ ಮಾಡಿದೆ.
और पढो »
ಐಶ್ವರ್ಯ ರೈ ಬಳಿ ಇದೆಯಂತೆ 200 ಕೆಜಿ ಚಿನ್ನಾಭರಣ..ಇದರ ವಿನ್ಯಾಸ ಹೇಗಿದೆ ಗೊತ್ತಾ..?ನೋಡಿದರೆ ಬೆಚ್ಚಿ ಬೀಳ್ತೀರಾ..!Aishwarya Rais 200 kg Gold Jewelry: ಜೋಧಾ ಅಕ್ಬರ್ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಧರಿಸಿದ್ದ ಆಭರಣಗಳು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿವೆ. ವರದಿಗಳ ಪ್ರಕಾರ, ಅವರು ಚಿತ್ರದಲ್ಲಿ ಸುಮಾರು 200 ಕೆಜಿ ತೂಕದ ಚಿನ್ನದ ಆಭರಣಗಳನ್ನು ಧರಿಸಿದ್ದರಂತೆ.
और पढो »
ʼದೇವರʼ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್..! ಎನ್‌ಟಿಆರ್ ಜಾನ್ವಿ ಕೆಮಿಸ್ಟ್ರೀಗೆ ಫ್ಯಾನ್ಸ್ ಫಿದಾDevara movie Chuttamalle song : ಇನ್ನೆರಡು ತಿಂಗಳಲ್ಲಿ ತೆರೆಕಾಣಲಿರುವ ʼದೇವರʼ ಚಿತ್ರದ ಮೇಲೆ ಇಂದು ಬಿಡುಗಡೆಯಾದ ಹಾಡು ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ರಿಲೀಸ್ ಆಗಿರುವ ಈ ಚಿತ್ರದ ಗ್ಲಿಂಪ್ಸಸ್, ಫಿಯರ್ ಸಾಂಗ್ ಸಿನಿ ಪ್ರಿಯರಿಗೆ ಕುತೂಹಲ ಹುಟ್ಟಿಸಿತ್ತು, ಇದೀಗ ಈ ಹಾಡು ಸಿನಿಮಾದ ಮೇಲಿನ ನಿರೀಕ್ಷೆ ದ್ವಿಗುಣಗೊಳಿಸಿದೆ..
और पढो »
ಅಭಿಷೇಕ್-ಐಶ್ವರ್ಯಾ ಡಿವೋರ್ಸ್ ಸುದ್ದಿ ಸುಳ್ಳು...!? ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿಯೇಬಿಡ್ತು ಆ ಫೋಟೋAbhishek Bachchan surprises Aishwarya Rai: ಮಾಧ್ಯಮ ವರದಿಗಳ ಪ್ರಕಾರ, ಅಭಿಷೇಕ್ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇನ್ನು ಈ ಹೊಸ ಕಾರು, ಐಶ್ವರ್ಯಾ ರೈಗೆ ಗಿಫ್ಟ್ ಆಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
और पढो »