ʼದೇವರʼ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌..! ಎನ್‌ಟಿಆರ್‌ ಜಾನ್ವಿ ಕೆಮಿಸ್ಟ್ರೀಗೆ ಫ್ಯಾನ್ಸ್‌ ಫಿದಾ

Chuttamalle Song समाचार

ʼದೇವರʼ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌..! ಎನ್‌ಟಿಆರ್‌ ಜಾನ್ವಿ ಕೆಮಿಸ್ಟ್ರೀಗೆ ಫ್ಯಾನ್ಸ್‌ ಫಿದಾ
NTRJanhvi KapoorAnirudh Ravichander
  • 📰 Zee News
  • ⏱ Reading Time:
  • 58 sec. here
  • 19 min. at publisher
  • 📊 Quality Score:
  • News: 85%
  • Publisher: 63%

Devara movie Chuttamalle song : ಇನ್ನೆರಡು ತಿಂಗಳಲ್ಲಿ ತೆರೆಕಾಣಲಿರುವ ʼದೇವರʼ ಚಿತ್ರದ ಮೇಲೆ ಇಂದು ಬಿಡುಗಡೆಯಾದ ಹಾಡು ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ರಿಲೀಸ್‌ ಆಗಿರುವ ಈ ಚಿತ್ರದ ಗ್ಲಿಂಪ್ಸಸ್, ಫಿಯರ್ ಸಾಂಗ್ ಸಿನಿ ಪ್ರಿಯರಿಗೆ ಕುತೂಹಲ ಹುಟ್ಟಿಸಿತ್ತು, ಇದೀಗ ಈ ಹಾಡು ಸಿನಿಮಾದ ಮೇಲಿನ ನಿರೀಕ್ಷೆ ದ್ವಿಗುಣಗೊಳಿಸಿದೆ..

ಪ್ಯಾನ್‌ ವರ್ಲ್ಡ್‌ ಪ್ರೇಕ್ಷಕರೆಲ್ಲ ‘ದೇವರ’ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.ತೆಂಗಿನೆಣ್ಣೆಗೆ ಈ ಎಲೆಯ ರಸ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗುತ್ತೆ... ಸೊಂಪಾಗಿ ಉದ್ದವಾಗಿಯೂ ಬೆಳೆಯುತ್ತೆ!ಸಿನಿಮಾಗಳಲ್ಲಿ ಸೈಡ್ ರೋಲ್ !ಧಾರವಾಹಿ ಮೂಲಕ ಟಾಪ್ ಪಟ್ಟಕ್ಕೇರಿದ ನಟಿ!ಮಹಾನ್ ಪ್ರತಿಭೆ ಮಿಂಚಿದ್ದೇ ಈ ಧಾರಾವಾಹಿಯಿಂದ ಎನ್‌ಟಿಆರ್‌ ಅಭಿಮಾನಿಗಳು ಮಾತ್ರವಲ್ಲದೆ ಪ್ಯಾನ್‌ ವರ್ಲ್ಡ್‌ ಪ್ರೇಕ್ಷಕರೆಲ್ಲ ‘ದೇವರ’ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೊರಟಾಲ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಈ ನಡುವೆ ಬಿಡುಗಡೆಯಾದ ಫಿಯರ್‌ ಸಾಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಒಂದೇ ಒಂದು ಹಾಡಿನಿಂದ ಚಿತ್ರದಲ್ಲಿ ರಕ್ತಪಾತದ ಯಾವ ರೇಂಜ್‌ಗೆ ಇರಲಿದೆ ಎಂಬುದು ಅರ್ಥವಾಗುತ್ತದೆ. ಅನಿರುದ್ಧ್ ಕಂಪೋಸ್ ಮಾಡಿರುವ ಈ ಹಾಡು ಇಂದಿಗೂ ಸದ್ದು ಮಾಡುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಎರಡನೇ ಸಿಂಗಲ್ ಬಿಡುಗಡೆಯಾಗಿದೆ.ಈ ಸುಮಧುರ ಗೀತೆ ಕೇಳುಗರನ್ನು ತಲ್ಲಣಗೊಳಿಸುತ್ತಿದೆ. ಶಿಲ್ಪಾ ರಾವ್ ಅವರ ಗಾಯನ, ರಾಮಜೋಗಯ್ಯ ಶಾಸ್ತ್ರಿಯವರ ಸಾಹಿತ್ಯ, ಅನಿರುದ್ಧ್ ರವಿಚಂದರ್ ಮ್ಯೂಸಿಕ್‌ನಲ್ಲಿ ಅದ್ಭುತವಾಗಿ ಈ ಹಾಡು ಮೂಡಿಬಂದಿದೆ. ಸಧ್ಯ ಈ ಲಿರಿಕಲ್ ವಿಡಿಯೋ ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿದೆ..

ದೇವರ ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿದೆ. ಆಚಾರ್ಯರಂತಹ ಅಲ್ಟ್ರಾ ಡಿಸಾಸ್ಟರ್ ನಂತರ ಕೊರಟಾಲ ಶಿವ ಈ ಚಿತ್ರದ ಮೂಲಕ ಪುನರಾಗಮನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಹೀರೋ ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸುತ್ತಿದ್ದು, ಮೊದಲ ಬಾರಿಗೆ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಾಯಕಿಯಾಗಿ ಸೌತ್‌ ಸಿನಿರಂಗಕ್ಕೆ ಪ್ರವೇಶ ಮಾಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ACP Chandanಡಿವೋರ್ಸ್‌ ಸುದ್ದಿ ನಡುವೆ ಐಶ್ವರ್ಯಾ ರೈ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ ಅಭಿಷೇಕ್..! ಏನಂದ್ರು ಗೊತ್ತೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

NTR Janhvi Kapoor Anirudh Ravichander Shilpa Rao Devara Part 1 Devara Second Single Devara Second Song Chuttamalle Devara Song Chuttamalle Devara Songs Download Devara Movie Song Devara 2Nd Song Devara Chuttamalle Lyrical Song ದೇವರ ಸಿನಿಮಾ ಜೂ.ಎನ್‌ಟಿಆರ್‌ ಎನ್‌ಟಿಆರ್‌ ಜಾನ್ವಿ ಕಪೂರ್‌ ಕೊರಟಾಲ ಶೀವ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Sudeep: ನಟ ಸುದೀಪ್‌ ಸಿನಿಮಾ ಇದೇ ವಾರ ರಿಲೀಸ್‌! ಕಿಚ್ಚನ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌Sudeep: ನಟ ಸುದೀಪ್‌ ಸಿನಿಮಾ ಇದೇ ವಾರ ರಿಲೀಸ್‌! ಕಿಚ್ಚನ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌Sudeep movie release date: ಸುದೀಪ್ ಅಭಿನಯದ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದ್ದು, ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.
और पढो »

ಬೇಡ ಕುಲ ರಕ್ಷಣೆಗಿಳಿದ ಪನ್ನಗಾ; ವಿಷ್ಣು ಮಂಚು ಕಣ್ಣಪ್ಪ ಚಿತ್ರದಲ್ಲಿ ಮಧುಬಾಲ ಫಸ್ಟ್‌ ಲುಕ್‌ ಬಿಡುಗಡೆಬೇಡ ಕುಲ ರಕ್ಷಣೆಗಿಳಿದ ಪನ್ನಗಾ; ವಿಷ್ಣು ಮಂಚು ಕಣ್ಣಪ್ಪ ಚಿತ್ರದಲ್ಲಿ ಮಧುಬಾಲ ಫಸ್ಟ್‌ ಲುಕ್‌ ಬಿಡುಗಡೆಮಧುಬಾಲ ಅವರ ಪಾತ್ರ ಪರಿಚಯದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.ಕಣ್ಣಪ್ಪ ಚಿತ್ರದಲ್ಲಿ ಪನ್ನಗ ಹೆಸರಿನ ಖಡಕ್‌ ಪಾತ್ರದಲ್ಲಿ ಮಧುಬಾಲ ಮಿಂಚು ಹರಿಸಲಿದ್ದಾರೆ.
और पढो »

ಧನುಷ್ ಅಭಿನಯದ ರಾಯನ್ ಸಿನಿಮಾದ ಟ್ರೈಲರ್ ಬಿಡುಗಡೆ : ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್....!!!ಧನುಷ್ ಅಭಿನಯದ ರಾಯನ್ ಸಿನಿಮಾದ ಟ್ರೈಲರ್ ಬಿಡುಗಡೆ : ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್....!!!ಧನುಷ್ ಅಭಿನಯದ ಮಲಯಾಳಂ ರಾಯನ್ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.
और पढो »

KD Trailer: ಅಬುಧಾಬಿಯಲ್ಲಿ ʼಕೆಡಿʼ ಸಿನಿಮಾದ ಟ್ರೈಲರ್ ರಿಲೀಸ್..!KD Trailer: ಅಬುಧಾಬಿಯಲ್ಲಿ ʼಕೆಡಿʼ ಸಿನಿಮಾದ ಟ್ರೈಲರ್ ರಿಲೀಸ್..!ʼಕೆಡಿʼ ಸಿನಿಮಾ ಒಂದೇ ಭಾಗದಲ್ಲಿ ಬರುತ್ತದೆ ಅನ್ನೋರಿಗೆ ಜೋಗಿ ಪ್ರೇಮ್ ಶಾಕ್ ಕೊಟ್ಟಾಗಿದೆ. ಎರಡು ಭಾಗದಲ್ಲಿಯೇ ಇಡೀ ಸಿನಿಮಾ ಕಥೆಯನ್ನು ಜೋಗಿ ಪ್ರೇಮ್ ಹೇಳುತ್ತಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಜೋಗಿ ಪ್ರೇಮ್ ಎರಡು ಭಾಗದಲ್ಲಿ ಸಿನಿಮಾ ತೋರಿಸುತ್ತಿದ್ದಾರೆ.
और पढो »

ಐ ಹ್ಯಾಮ್ ಕಮಿಂಗ್ ಎಂದ ಕರುನಾಡ ಕಿಂಗ್...ಶಿವಣ್ಣನ ಜನ್ಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್ಐ ಹ್ಯಾಮ್ ಕಮಿಂಗ್ ಎಂದ ಕರುನಾಡ ಕಿಂಗ್...ಶಿವಣ್ಣನ ಜನ್ಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್Shivarajkumar : ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶಿವಣ್ಣನ ಜನ್ಮದಿನದ ವಿಶೇಷವಾಗಿ ರಾಶಿ ರಾಶಿ ಉಡುಗೊರೆಗಳು ಶಿವಸೈನ್ಯಕ್ಕೆ ಸಿಕ್ಕಿದೆ.
और पढो »

ಡಬಲ್ ಇಸ್ಮಾರ್ಟ್ ಸಿನಿಮಾದ ಎರಡನೇ ಹಾಡು ರಿಲೀಸ್..! ರಾಮ್- ಕಾವ್ಯಾ ಡಾನ್ಸ್‌ಗೆ ಫ್ಯಾನ್‌ ಫಿದಾಡಬಲ್ ಇಸ್ಮಾರ್ಟ್ ಸಿನಿಮಾದ ಎರಡನೇ ಹಾಡು ರಿಲೀಸ್..! ರಾಮ್- ಕಾವ್ಯಾ ಡಾನ್ಸ್‌ಗೆ ಫ್ಯಾನ್‌ ಫಿದಾRam Pothineni Kavya Thapar : ಇಸ್ಮಾರ್ಟ್‌ ಶಂಕರ್‌ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಈ ಚಿತ್ರ ಈಗಾಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ. ಸಧ್ಯ ಮಾರ್ ಮುಂತಾ ಚೋಡ್ ಚಿಂತಾ ಲಿರಿಕಲ್ ವಿಡಿಯೋದ ಜೊತೆಗೆ ಮೇಕಿಂಗ್ ವಿಡಿಯೋ ರಿಲೀಸ್‌ ಆಗಿದ್ದು ಯೂಟ್ಯೂಬ್‌ನಲ್ಲಿ ಹವಾ ಕ್ರಿಯೇಟ್‌ ಮಾಡಿದೆ..
और पढो »



Render Time: 2025-02-13 09:39:58