ಧನುಷ್ ಅಭಿನಯದ ರಾಯನ್ ಸಿನಿಮಾದ ಟ್ರೈಲರ್ ಬಿಡುಗಡೆ : ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್....!!!

Dhanush Starrer समाचार

ಧನುಷ್ ಅಭಿನಯದ ರಾಯನ್ ಸಿನಿಮಾದ ಟ್ರೈಲರ್ ಬಿಡುಗಡೆ : ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್....!!!
Raayan Trailer ReleasedMovie Release DateKollywood
  • 📰 Zee News
  • ⏱ Reading Time:
  • 64 sec. here
  • 33 min. at publisher
  • 📊 Quality Score:
  • News: 134%
  • Publisher: 63%

ಧನುಷ್ ಅಭಿನಯದ ಮಲಯಾಳಂ ರಾಯನ್ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.

Last Updated : Jul 17, 2024, 11:17 PM ISTಧನುಷ್ ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಾಯನ್ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆಬೆಲ್ಲ ಅಡುಗೆಗೆ ಮಾತ್ರವಲ್ಲದೇ ಮುಖಕ್ಕೂ ಬಳಸಬಹುದು.. ಇದರಿಂದ ಏನಿದೆ ಪ್ರಯೋಜನ!!

ಧನುಷ್ ಬರೆದು ನಿರ್ದೇಶಿಸಿರುವ ರಾಯನ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 1 ನಿಮಿಷ 49 ಸೆಕೆಂಡ್ ಬಿಡುಗಡೆಯಾಗಿದ್ದು, ರೋಚಕತೆಯಿಂದ ಕೂಡಿದೆ. ಧನುಷ್ ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಾಯನ್ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಸೆನ್ಸರ್ ಕಾರ್ಯ ಮುಗಿಸಿ, ಸೆನ್ಸಾರ್ ಮಂಡಳಿ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದೆ. ಸಿನಿಮಾ ತನ್ನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.ಇದನ್ನು ಸ್ವತಃ ಧನುಷ್ ಅವರೇ ಬರೆದು ನಿರ್ದೇಶಿಸಿದ ಹೆಗ್ಗಳಿಕೆಯೂ ಇದೆ. ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. 1 ನಿಮಿಷ 49 ಸೆಕೆಂಡ್ ಉದ್ದದ ಟ್ರೇಲರ್ ರೋಚಕತೆಯಿಂದ ಕೂಡಿದೆ ಮತ್ತು ಸಿನಿಮಾ ಜುಲೈ 26ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಸಿನಿಮಾದಲ್ಲಿ ಮಲಯಾಳಂನ ಅಪರ್ಣಾ ಬಾಲಮುರಳಿ, ನಿತ್ಯಾ ಮೆನನ್ ಮತ್ತು ಕಾಳಿದಾಸ್ ಜಯರಾಮ್ ಕೂಡ ನಟಿಸಿದ್ದಾರೆ ಮತ್ತು ಸಂದೀಪ್ ಕಿಶನ್, ವರಲಕ್ಷ್ಮಿ ಶರತ್‌ಕುಮಾರ್, ದುಶ್ರಾ ವಿಜಯನ್, ಎಸ್‌ಜೆ ಸೂರ್ಯ, ಪ್ರಕಾಶ್ ರಾಜ್ ಮತ್ತು ಸೆಲ್ವರಾಘವನ್ ಚಿತ್ರದ ಇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇದು ಧನುಷ್ ಅವರ 50ನೇ ಚಿತ್ರವಾಗಿದ್ದು, ಸ್ವತಃ ಧನುಷ್ ಅವರೇ ಬರೆದು ನಿರ್ದೇಶಿಸಿದ ಹೆಗ್ಗಳಿಕೆಯೂ ಈ ಸಿನಿಮಾಕ್ಕಿದೆ.ಓಂ ಪ್ರಕಾಶ್ ಛಾಯಾಗ್ರಹಣದಲ್ಲಿ, ಎಆರ್ ರೆಹಮಾನ್ ಅವರ ಸಂಗೀತದಲ್ಲಿ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಎಸ್ ಜೆ ಸೂರ್ಯ ವಿಲನ್ ಆಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Raayan Trailer Released Movie Release Date Kollywood Upcoming Film Tamil Cinema Movie Trailer Dhanush Release Date Announcement Film Industry New Trailer Audience Anticipation Movie Buzz Star Cast Director Production House Entertainment News Cinematic Release Film Promotion Social Media Reaction Blockbuster Trailer Launch Movie Details Film Release Actor Dhanush Tamil Film Release Schedule Movie Premiere Film Updates Cinema News Trailer Reaction

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಕ್ಷಯ್‌ ಕುಮಾರ್‌ ಅಭಿನಯದ ‘ `ಸರ್ಫಿರಾ’ ಟ್ರೈಲರ್‌ ಔಟ್‌, ಜುಲೈ 12ರಂದು ಸಿನಿಮಾ ರಿಲೀಸ್!ಅಕ್ಷಯ್‌ ಕುಮಾರ್‌ ಅಭಿನಯದ ‘ `ಸರ್ಫಿರಾ’ ಟ್ರೈಲರ್‌ ಔಟ್‌, ಜುಲೈ 12ರಂದು ಸಿನಿಮಾ ರಿಲೀಸ್!ಅಕ್ಷಯ್ ಕುಮಾರ್ ಅಭಿನಯದ ಸರ್ಫಿರಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಜುಲೈ 12ರಂದು ಸಿನಿಮಾ ಬಿಡುಗಡೆಯಾಗಲಿದೆ.
और पढो »

ಬಿಜೆಪಿ ಸಂಸದೆ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ರಿಲೀಸ್ ಗೆ ಡೇಟ್ ಫಿಕ್ಸ್ಬಿಜೆಪಿ ಸಂಸದೆ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ರಿಲೀಸ್ ಗೆ ಡೇಟ್ ಫಿಕ್ಸ್Kangana Ranaut : ಬಿಜೆಪಿ ಸಂಸದ ಕಂಗನಾ ರಣಾವತ್ ಅಭಿನಯದ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತ ಸಿನಿಮಾ ಎಮರ್ಜೆನ್ಸಿ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
और पढो »

The Buckingham Murders : ಥ್ರಿಲ್ಲರ್ ಸಿನಿಮಾದಲ್ಲಿ ಕರೀನಾ: ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಬಿಡುಗಡೆ ಘೋಷಣೆThe Buckingham Murders : ಥ್ರಿಲ್ಲರ್ ಸಿನಿಮಾದಲ್ಲಿ ಕರೀನಾ: ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಬಿಡುಗಡೆ ಘೋಷಣೆThe Buckingham Murders : ಹನ್ಸಲ್ ಮೆಹ್ತಾ ನಿರ್ದೇಶನದ ಕರೀನಾ ಕಪೂರ್ ಅಭಿನಯದ ಸಿನಿಮಾ ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
और पढो »

Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಜೂನ್ 27ರಂದು ವಿಶ್ವದಾದಂತ್ಯ ರಿಲೀಸ್ ಅಗಲಿದ್ದು, ಇದರ ಬೆನ್ನಲ್ಲೇ ಎರಡನೇ ಟ್ರೈಲರ್ ರಿಲೀಸ್ ಆಗಿದೆ.
और पढो »

ಗೌರಿ ರಿಲೀಸ್ ಡೇಟ್ ಅನೌನ್ಸ್: ಈ ವಿಶೇಷ ದಿನಕ್ಕೆ ಬರುತ್ತಿದೆ ಇಂದ್ರಜಿತ್ ಸಿನಿಮಾಗೌರಿ ರಿಲೀಸ್ ಡೇಟ್ ಅನೌನ್ಸ್: ಈ ವಿಶೇಷ ದಿನಕ್ಕೆ ಬರುತ್ತಿದೆ ಇಂದ್ರಜಿತ್ ಸಿನಿಮಾಕೊನೆಗೂ ಗೌರಿ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೆ ಸಮರ್ಜಿತ್ ಲಂಕೇಶ್ ಮೊದಲ ಸಿನಿಮಾ ಬರುತ್ತಿದೆ.
और पढो »

KD Trailer: ಅಬುಧಾಬಿಯಲ್ಲಿ ʼಕೆಡಿʼ ಸಿನಿಮಾದ ಟ್ರೈಲರ್ ರಿಲೀಸ್..!KD Trailer: ಅಬುಧಾಬಿಯಲ್ಲಿ ʼಕೆಡಿʼ ಸಿನಿಮಾದ ಟ್ರೈಲರ್ ರಿಲೀಸ್..!ʼಕೆಡಿʼ ಸಿನಿಮಾ ಒಂದೇ ಭಾಗದಲ್ಲಿ ಬರುತ್ತದೆ ಅನ್ನೋರಿಗೆ ಜೋಗಿ ಪ್ರೇಮ್ ಶಾಕ್ ಕೊಟ್ಟಾಗಿದೆ. ಎರಡು ಭಾಗದಲ್ಲಿಯೇ ಇಡೀ ಸಿನಿಮಾ ಕಥೆಯನ್ನು ಜೋಗಿ ಪ್ರೇಮ್ ಹೇಳುತ್ತಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಜೋಗಿ ಪ್ರೇಮ್ ಎರಡು ಭಾಗದಲ್ಲಿ ಸಿನಿಮಾ ತೋರಿಸುತ್ತಿದ್ದಾರೆ.
और पढो »



Render Time: 2025-02-15 01:16:42