KD Trailer: ಅಬುಧಾಬಿಯಲ್ಲಿ ʼಕೆಡಿʼ ಸಿನಿಮಾದ ಟ್ರೈಲರ್ ರಿಲೀಸ್..!

KD Special Trailer समाचार

KD Trailer: ಅಬುಧಾಬಿಯಲ್ಲಿ ʼಕೆಡಿʼ ಸಿನಿಮಾದ ಟ್ರೈಲರ್ ರಿಲೀಸ್..!
Dhruva SarjaKALIDASA IIFA UTSAVAM 2024KD Trailer
  • 📰 Zee News
  • ⏱ Reading Time:
  • 61 sec. here
  • 11 min. at publisher
  • 📊 Quality Score:
  • News: 56%
  • Publisher: 63%

ʼಕೆಡಿʼ ಸಿನಿಮಾ ಒಂದೇ ಭಾಗದಲ್ಲಿ ಬರುತ್ತದೆ ಅನ್ನೋರಿಗೆ ಜೋಗಿ ಪ್ರೇಮ್ ಶಾಕ್ ಕೊಟ್ಟಾಗಿದೆ. ಎರಡು ಭಾಗದಲ್ಲಿಯೇ ಇಡೀ ಸಿನಿಮಾ ಕಥೆಯನ್ನು ಜೋಗಿ ಪ್ರೇಮ್ ಹೇಳುತ್ತಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಜೋಗಿ ಪ್ರೇಮ್ ಎರಡು ಭಾಗದಲ್ಲಿ ಸಿನಿಮಾ ತೋರಿಸುತ್ತಿದ್ದಾರೆ.

KD special trailer: ʼಕೆಡಿʼ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಇವರ ಜೊತೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ʼಕಾಳಿದಾಸʼನಾಗಿ ಬರ್ತಿದ್ದಾರೆ.

ಜೈಲಿನಲ್ಲಿರುವ ದರ್ಶನ್ ಕಳೆದ 16 ದಿನದಲ್ಲಿ ಎಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ ಗೊತ್ತಾ? ತಿಳಿದ್ರೆ ಪ್ಯಾನ್ಸ್‌ ಶಾಕ್‌ ಆಗ್ತಾರೆʼKDʼ ಸಿನಿಮಾದ ಮೊದಲ ಹಾಡು ಹೈದರಾಬಾದ್‌ನಲ್ಲಿ ರಿಲೀಸ್ ಆಗುತ್ತಿದೆ. ಬಹು ಭಾಷೆಯಲ್ಲಿ ಬರ್ತಿರೋ ಈ ಚಿತ್ರದ ಟ್ರೈಲರ್, ಟೀಸರ್ ಮತ್ತು ಸಾಂಗ್‌ಗಳನ್ನು ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಕನೆಕ್ಟ್ ಆಗೋ ರೀತಿಯಲ್ಲಿಯೇ ರಿಲೀಸ್ ಮಾಡಲಾಗುತ್ತಿದೆ ಅಂತಲೇ ಹೇಳಬಹುದು.

ʼKDʼ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಇವರ ಜೊತೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ʼಕಾಳಿದಾಸʼನಾಗಿಯೇ ಬರ್ತಿದ್ದಾರೆ.ಶಾಕ್ ಕೊಟ್ಟಾಗಿದೆ. ಎರಡು ಭಾಗದಲ್ಲಿಯೇ ಇಡೀ ಸಿನಿಮಾ ಕಥೆಯನ್ನು ಜೋಗಿ ಪ್ರೇಮ್ ಹೇಳುತ್ತಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಜೋಗಿ ಪ್ರೇಮ್ ಎರಡು ಭಾಗದಲ್ಲಿ ಸಿನಿಮಾ ತೋರಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ʼವಾಲ್‌ ಆಫ್‌ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?ರಾಜ್ಯದಲ್ಲಿ‌ ಮುಂದಿನ 5 ದಿನ ಕುಂಭದ್ರೋಣ ಮಳೆ : ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆIND vs ZIM 3rd T20: ಮೂರನೇ ಟಿ20 ಪಂದ್ಯಕ್ಕೆ ಬ್ಯೂ ಬಾಯ್ಸ್‌ ರೆಡಿ..! ವಿರೋಧಿ ತಂಡದ ನಡುವೆ ಸೆಣಸಾಟ ಎಲ್ಲಿ? ಯಾವಾಗ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Dhruva Sarja KALIDASA IIFA UTSAVAM 2024 KD Trailer Yas Island Abu Dhabi Kannada Cinema KD The Devil Official Trailer Sanjay Dutt

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಕ್ಷಯ್‌ ಕುಮಾರ್‌ ಅಭಿನಯದ ‘ `ಸರ್ಫಿರಾ’ ಟ್ರೈಲರ್‌ ಔಟ್‌, ಜುಲೈ 12ರಂದು ಸಿನಿಮಾ ರಿಲೀಸ್!ಅಕ್ಷಯ್‌ ಕುಮಾರ್‌ ಅಭಿನಯದ ‘ `ಸರ್ಫಿರಾ’ ಟ್ರೈಲರ್‌ ಔಟ್‌, ಜುಲೈ 12ರಂದು ಸಿನಿಮಾ ರಿಲೀಸ್!ಅಕ್ಷಯ್ ಕುಮಾರ್ ಅಭಿನಯದ ಸರ್ಫಿರಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಜುಲೈ 12ರಂದು ಸಿನಿಮಾ ಬಿಡುಗಡೆಯಾಗಲಿದೆ.
और पढो »

Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಜೂನ್ 27ರಂದು ವಿಶ್ವದಾದಂತ್ಯ ರಿಲೀಸ್ ಅಗಲಿದ್ದು, ಇದರ ಬೆನ್ನಲ್ಲೇ ಎರಡನೇ ಟ್ರೈಲರ್ ರಿಲೀಸ್ ಆಗಿದೆ.
और पढो »

Kalki 2898 AD : ನಾಳೆ ಟ್ರೈಲರ್ ರಿಲೀಸ್, ಜೂನ್ 27 ರಂದು ಈ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ.....!Kalki 2898 AD : ನಾಳೆ ಟ್ರೈಲರ್ ರಿಲೀಸ್, ಜೂನ್ 27 ರಂದು ಈ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ.....!ನಾಗ್ ಅಶ್ವಿನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ ಪ್ಯಾನ್ ಇಂಡಿಯಾದ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಲ್ಕಿ 2898 AD ಇದೇ ಜೂನ್ 27 ರಂದು ಬಿಡುಗಡೆಯಾಗುತ್ತಿದೆ
और पढो »

PAK vs IND: ಏಷ್ಯಾ ಕಪ್‌ 2024 ವೇಳಾಪಟ್ಟಿ ರಿಲೀಸ್‌, ಭಾರತ vs ಪಕಿಸ್ತಾನ ಪಂದ್ಯ ಯಾವಾಗ..?PAK vs IND: ಏಷ್ಯಾ ಕಪ್‌ 2024 ವೇಳಾಪಟ್ಟಿ ರಿಲೀಸ್‌, ಭಾರತ vs ಪಕಿಸ್ತಾನ ಪಂದ್ಯ ಯಾವಾಗ..?pakistan vs india: ಮಹಿಳೆಯರ ಟಿ20 ಏಷ್ಯಾಕಪ್ 2024 ರವೇಳಾಪಟ್ಟಿ ರಿಲೀಸ್‌ ಆಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ಶ್ರೀಲಂಕಾದಲ್ಲಿ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ರಿಲೀಸ್‌ ಮಾಡಿದೆ.
और पढो »

ಜಿಮ್‌ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !ಜಿಮ್‌ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !Isha Koppikar Husband: ಸ್ಯಾಂಡಲ್‌ವುಡ್‌ ಖ್ಯಾತ ನಟಿ ಇಶಾ ಕೊಪ್ಪಿಕರ್ ಸೂರ್ಯವಂಶ ಸಿನಿಮಾದ ಮೂಲಕ ಕನ್ನಡ ಸಿನಿರಂಗದಲ್ಲಿ ಸಾಕಷ್ಟು ಖ್ಯಾತಿ ಪಡೆದರು.
और पढो »

ಮದುವೆಯಾಗಿ 2 ವರ್ಷವಾದ್ರೂ ನನ್ನ ಗಂಡನಿಂದ ಆ ಆಸೆ ಈಡೇರಿಲ್ಲ... ಸಂಸಾರದ ಗುಟ್ಟು ರಟ್ಟು ಮಾಡಿದ ಶುಭ ಪೂಂಜಾ!ಮದುವೆಯಾಗಿ 2 ವರ್ಷವಾದ್ರೂ ನನ್ನ ಗಂಡನಿಂದ ಆ ಆಸೆ ಈಡೇರಿಲ್ಲ... ಸಂಸಾರದ ಗುಟ್ಟು ರಟ್ಟು ಮಾಡಿದ ಶುಭ ಪೂಂಜಾ!Shubha Poonja Family Secret: ನಟಿ ಶುಭ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದರು.
और पढो »



Render Time: 2025-02-13 12:42:27