ಭಾರತದ ಬ್ಯಾಟಿಂಗ್ ಲೈನ್ಅಪ್ನಲ್ಲಿ ಬಹುತೇಕ ಯಾವುದೇ ಬದಲಾವಣೆಗಳು ಕಾಣಿಸುತ್ತಿಲ್ಲ. ಆದರೆ, ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರಿಂದ ಆರಂಭಿಕ ಸ್ಥಾನವನ್ನು ಹಿಂಪಡೆಯಬಹುದು.
ಟೀಂ ಇಂಡಿಯಾ ದಲ್ಲಿ ದೊಡ್ಡ ಬದಲಾವಣೆ: ಮೂರನೇ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ 11 ರೆಡಿ; ಸ್ಟಾರ್ ಬೌಲರ್ ಸೇರಿ ಈ ಇಬ್ಬರು ಔಟ್!?
India vs Australia 3rd Test Playing XI: ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಸ್ತುತ ಐದು ಪಂದ್ಯಗಳ ಸರಣಿಯು ಎರಡು ಟೆಸ್ಟ್ಗಳ ನಂತರ 1-1 ರಲ್ಲಿ ಸಮವಾಗಿದೆ. ಅಡಿಲೇಡ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ, ಆಸ್ಟ್ರೇಲಿಯಾ ಹತ್ತು ವಿಕೆಟ್ಗಳಿಂದ ಅದ್ಭುತ ಜಯವನ್ನು ದಾಖಲಿಸಿತು, ಈ ಕಾರಣದಿಂದಾಗಿ ಭಾರತ ತಂಡವು ಕಂಬ್ಯಾಕ್ ಮಾಡಲು ಹವಣಿಸುತ್ತಿದೆ. ಮೂರನೇ ಟೆಸ್ಟ್ ಡಿಸೆಂಬರ್ 14 ರಿಂದ 18 ರವರೆಗೆ ಬ್ರಿಸ್ಬೇನ್ನಲ್ಲಿ ನಡೆಯಲಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸಂಭಾವ್ಯ ಪ್ಲೇಯಿಂಗ್ 11 ಬಾರ್ಡರ್-ಗವಾಸ್ಕರ್ ಟ್ರೋಫಿ ಪ್ಲೇಯಿಂಗ್ 11 ಭಾರತ ಆಸ್ಟ್ರೇಲಿಯಾ ಪ್ಲೇಯಿಂಗ್ 11 ಟೀಂ ಇಂಡಿಯಾ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Border-Gavaskar Trophy Border-Gavaskar Trophy Probable Playing 11 Border-Gavaskar Trophy Playing 11 India Australia Playing 11 Team India Cricket News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದುಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನವಾಗಿರುವ ಈ ಬೌಲರ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 593 ವಿಕೆಟ್ ಪಡೆದಿದ್ದಾರೆ.ಈ ಮ್ಯಾಚ್ ವಿನ್ನಿಂಗ್ ಬೌಲರ್ ಇರುವಿಕೆಯಿಂದ ಟೀಂ ಇಂಡಿಯಾದ ಶಕ್ತಿ ದ್ವಿಗುಣಗೊಂಡಿದೆ.
और पढो »
ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »
ಮದುವೆ ಮನ್ನವೇ ಈ ಖ್ಯಾತ ನಟನ ಜೊತೆ ಹಾಸಿಗೆ ಹಂಚಿಕೊಂಡಿದ್ದೆ: ಸ್ಟಾರ್ ಫ್ಯಾಮಿಲಿ ಸೊಸೆ ಶಾಕಿಂಗ್ ಹೇಳಿಕೆಬಾಲಿವುಡ್ನ ಈ ಸ್ಟಾರ್ ಫ್ಯಾಮಿಲಿ ಸೊಸೆ ಕೊಟ್ಟ ಶಾಕಿಂಗ್ ಹೇಳಿಕೆ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.
और पढो »
ಅಭಿಷೇಕ್ ಬಚ್ಚನ್ ಅವರೊಂದಿಗಿನ ವಿಚ್ಚೇದನ ವದಂತಿ ನಡುವೆ ನಿಮೃತ್ ಕೌರ್ಗೆ ಪತ್ರ ಬರೆದ ಬಿಗ್ ಬಿ!! ಅಷ್ಟಕ್ಕೂ ಲೆಟರ್ನಲ್ಲಿರುವ ವಿಚಾರ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ?!Amitabh bachchan: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲಾತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ಈ ಇಬ್ಬರ ನಡುವೆ ಬಿನ್ನಾಭಿಪ್ರಾಯಗಳಿರುವುದು ಸಾವರ್ಜನಿಕ ಸ್ಥಳಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳದೆ ಇರುವುದು ಈ ವಂದತಿಗಳಿಗೆ ಪುಷ್ಠಿ ಹೆಚ್ಚಿಸುತ್ತಿದೆ.
और पढो »
ಖ್ಯಾತ ರಾಜಕಾರಣಿ ಮೊಮ್ಮಗಳ ಜೊತೆ ರಾಜಮೌಳಿ ಪುತ್ರನ ಮದುವೆ.. ಇಂಡಸ್ಟ್ರಿಯಲ್ಲಿ ಸಂಚಲನ!keeravani son Marriage: ಟಾಲಿವುಡ್ ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರ ಮಗ ಶೀಘ್ರದಲ್ಲೇ ಸ್ಟಾರ್ ಹೀರೋ ಮೊಮ್ಮಗಳನ್ನು ಮದುವೆಯಾಗಲಿದ್ದಾರೆ. ಸದ್ಯ ಈ ಸುದ್ದಿ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ.
और पढो »
ತಂಡಕ್ಕೆ ಮರಳುತ್ತಿದ್ದಂತೆ ಶಾಕಿಂಗ್ ನಿರ್ಣಯ ಕೈಗೊಂಡ ಕ್ಯಾಪ್ಟನ್ ರೋಹಿತ್ ಶರ್ಮಾ ! Playing XI ನಿಂದ ಈ ಮೂವರಿಗೆ ಕೊಕ್India vs Australia 2nd Test:ರೋಹಿತ್ ಶರ್ಮಾ ತಂಡಕ್ಕೆ ಹಿಂತಿರುಗಿದ ತಕ್ಷಣ, ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪ್ಲೇಯಿಂಗ್ 11 ನಿಂದ ಮೂವರು ಆಟಗಾರರನ್ನು ಕೈ ಬಿಟ್ಟಿದ್ದಾರೆ.
और पढो »