ಅಂದಹಾಗೆ ನಾವಿಂದು ಈ ವರದಿಯಲ್ಲಿ ಟೆಸ್ಟ್’ನಲ್ಲಿ ಔಟಾಗದೆ ಹೆಚ್ಚು ರನ್ ಗಳಿಸಿದ ಆಟಗಾರನ ಬಗ್ಗೆ ಮಾತನಾಡಲಿದ್ದೇವೆ, ಆಫ್ ಸ್ಪಿನ್ನರ್ ಅಫಾಕ್ ಹುಸೇನ್ 1960 ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಪರ ಎರಡು ಬಾರಿ ಆಡಿದ್ದರು, ಆ ಸಂದರ್ಭದಲ್ಲಿ 10, 35, 8 ಮತ್ತು 13 ರನ್ ಗಳಿಸಿದರು, ಒಟ್ಟು 66 ರನ್. ಆಡಿದ 5 ಇನ್ನಿಂಗ್ಸ್’ನಲ್ಲಿ ಔಟ್ ಆಗದೆ ಉಳಿದಿದ್ದಾರೆ.
Test cricket: ಅಂದಹಾಗೆ ನಾವಿಂದು ಈ ವರದಿಯಲ್ಲಿ ಟೆಸ್ಟ್’ನಲ್ಲಿ ಔಟಾಗದೆ ಹೆಚ್ಚು ರನ್ ಗಳಿಸಿದ ಆಟಗಾರನ ಬಗ್ಗೆ ಮಾತನಾಡಲಿದ್ದೇವೆ,ಏಕೈಕ ಟೆಸ್ಟ್ ಇನ್ನಿಂಗ್ಸ್’ನಲ್ಲಿ ಸ್ಟುವರ್ಟ್ ಲಾ ಔಟಾಗದೆ 54 ರನ್ ಗಳಿಸಿದರುಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್.. ನೂರಾರು ಕೋಟಿ ಆಸ್ತಿಗೆ ಒಡತಿ !ಕಾಫಿಗೆ ಜೊತೆ ಇದನ್ನು ಬೆರೆಸಿ ಸೇವಿಸಿ..
ನಲ್ಲಿ ಔಟಾಗದೆ ಹೆಚ್ಚು ರನ್ ಗಳಿಸಿದ ಆಟಗಾರನ ಬಗ್ಗೆ ಮಾತನಾಡಲಿದ್ದೇವೆ, ಆಫ್ ಸ್ಪಿನ್ನರ್ ಅಫಾಕ್ ಹುಸೇನ್ 1960 ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಪರ ಎರಡು ಬಾರಿ ಆಡಿದ್ದರು, ಆ ಸಂದರ್ಭದಲ್ಲಿ 10, 35, 8 ಮತ್ತು 13 ರನ್ ಗಳಿಸಿದರು, ಒಟ್ಟು 66 ರನ್. ಆಡಿದ 5 ಇನ್ನಿಂಗ್ಸ್’ನಲ್ಲಿ ಔಟ್ ಆಗದೆ ಉಳಿದಿದ್ದಾರೆ. ಅಂತೆಯೇ ಇನ್ನೋರ್ವ ಆಟಗಾರ ಕೂಡ ಪಾಕ್ ಮೂಲದವರಾಗಿದ್ದು, ಅವರ ಹೆಸರು ಸೀಮರ್ ಐಜಾಜ್ ಚೀಮಾ. ಒಟ್ಟು 7 ಬಾರಿ ಆಡುವ ಅವಕಾಶ ಸಿಕ್ಕರೂ ಗಳಿಸಿದ್ದು ಒಂದೇ ಒಂದು ರನ್. ಅದೂ ಕೂಡ ಅಜೇಯರಾಗಿ ಉಳಿದಿದ್ದಾರೆ.ಆದರೆ ಸ್ಟುವರ್ಟ್ ಲಾ ಮಾತ್ರ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಔಟಾಗದೆ ಅತಿ ಹೆಚ್ಚು ರನ್ ಗಳಿಸಿದ ಅಂದರೆ 54 ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗ ಟೆಸ್ಟ್ ಕ್ರಿಕೆಟ್ ನಲ್ಲಿ ಔಟ್ ಆಗದೆ ಹೆಚ್ಚು ರನ್ ಗಳಿಸಿದ ಟೆಸ್ಟ್ ಕ್ರಿಕೆಟ್ ವಿಶೇಷ ದಾಖಲೆ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Cricketer Who Did Not Get Out In Test Cricket Cricketer Who Scored Most Runs Cricketer Who Scored Most Runs Without Getting Ou Special Record In Test Cricket Cricket News In Kannada Sports News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!Bollywood Actress: ಬಾಲಿವುಡ್ ನಲ್ಲಿ ಮಾತ್ರವಲ್ಲ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಎನ್ನುವ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಹೇಳಲಿದ್ದೇವೆ..
और पढो »
Highest paid director: ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ, ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ.. ಹಿರಾನಿ, ಅಟ್ಲಿ, ಕರಣ್ ಜೋಹರ್ ಅಲ್ಲ !Highest paid director : ಅತಿ ಹೆಚ್ಚು ಸಂಭಾವನೆ ಪಡೆದ ಈ ನಿರ್ದೇಶಕ ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಾರೆ.
और पढो »
ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಈ ನಾಲ್ವರು ಆಟಗಾರರು! ಯಾರವರು ಗೊತ್ತಾ?Cricketers never dismissed in Test cricket: ಟಿ20 ಮತ್ತು ಏಕದಿನ ಕ್ರಿಕೆಟ್’ಗಳ ಅಬ್ಬರದ ನಡುವೆಯೂ ಟೆಸ್ಟ್ ತನ್ನ ಹಿರಿಮೆಯನ್ನೂ ಇಂದಿಗೂ ಉಳಿಸಿಕೊಂಡು ಬಂದಿದೆ
और पढो »
ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಯಾರು? ವಿರಾಟ್, ಹಾರ್ದಿಕ್, ರೋಹಿತ್’ರನ್ನೇ ಮೀರಿಸಿದ ಆಟಗಾರ ಈತHighest Paid Cricketer in India 2024: ಟೀಂ ಇಂಡಿಯಾದಲ್ಲಿ ಇದುವರೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅತಿಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಈ ಹೆಗ್ಗಳಿಕೆ ಬೇರೊಬ್ಬ ಆಟಗಾರನ ಕಡೆ ತಿರುಗಿದೆ.
और पढो »
6 ವಿಶ್ವಕಪ್.. ಆದರೆ ಒಂದೇ ಒಂದು ಶತಕ.. ಈ ಬಾರಿ ಅಪರೂಪದ ಸಾಧನೆ ಮಾಡ್ತಾರಾ ವಿರಾಟ್ ಕೊಹ್ಲಿ?Virat Kohli T20 World Cup Records: ವಿರಾಟ್ ಕೊಹ್ಲಿ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಈ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಸರಾಸರಿಯೊಂದಿಗೆ ಅತಿ ಹೆಚ್ಚು 50+ ಸ್ಕೋರರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
और पढो »
ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
और पढो »