6 ವಿಶ್ವಕಪ್.. ಆದರೆ ಒಂದೇ ಒಂದು ಶತಕ.. ಈ ಬಾರಿ ಅಪರೂಪದ ಸಾಧನೆ ಮಾಡ್ತಾರಾ ವಿರಾಟ್ ಕೊಹ್ಲಿ?

Virat Kohli समाचार

6 ವಿಶ್ವಕಪ್.. ಆದರೆ ಒಂದೇ ಒಂದು ಶತಕ.. ಈ ಬಾರಿ ಅಪರೂಪದ ಸಾಧನೆ ಮಾಡ್ತಾರಾ ವಿರಾಟ್ ಕೊಹ್ಲಿ?
Cricketಅಮೇರಿಕಾಕ್ರಿಕೆಟ್
  • 📰 Zee News
  • ⏱ Reading Time:
  • 33 sec. here
  • 46 min. at publisher
  • 📊 Quality Score:
  • News: 170%
  • Publisher: 63%

Virat Kohli T20 World Cup Records: ವಿರಾಟ್ ಕೊಹ್ಲಿ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಈ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಸರಾಸರಿಯೊಂದಿಗೆ ಅತಿ ಹೆಚ್ಚು 50+ ಸ್ಕೋರರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಐಸಿಸಿ ಟಿ 20 ವಿಶ್ವಕಪ್ 2024 ಅನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ‌ನಲ್ಲಿ ಆಯೋಜಿಸಲು ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ.ಉಸಿರು ಇರೋವರೆಗೂ ತಂಬಾಕು ಜಾಹೀರಾತು ಪ್ರಚಾರ ಮಾಡಲ್ಲ! ಹೀಗಂತ ಈ ವ್ಯಕ್ತಿಗೆ ಪ್ರಮಾಣ ಮಾಡಿದ್ದಾರಂತೆ ಸಚಿನ್ ತೆಂಡೂಲ್ಕರ್ಊಟಕ್ಕೆ ಮುನ್ನ ಈ ಹಣ್ಣಿನ ಒಂದು ಪೀಸ್ ತಿಂದರೆ ಸಾಕು: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಇರುತ್ತೆ!ಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್..

ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಕೊಹ್ಲಿ, ಭಾರತ ತಂಡವನ್ನು ಚಾಂಪಿಯನ್ ಮಾಡುವ ಮೂಲಕ ತಮ್ಮ ಟಿ20 ವಿಶ್ವಕಪ್ ವೃತ್ತಿಜೀವನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ಹವಣಿಸುತ್ತಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ಅಷ್ಟೇ ಅಲ್ಲ, ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಸರಾಸರಿ ಮತ್ತು ಗರಿಷ್ಠ 50+ ರನ್ ಗಳಿಸಿದ ಬ್ಯಾಟ್ಸ್‌ಮನ್ ಕೂಡ. ಆದರೆ, ಭಾರತ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಅವರು ಯಶಸ್ವಿಯಾಗಲಿಲ್ಲ..

ಜೂನ್ 1 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಇದಕ್ಕಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ನ್ಯೂಯಾರ್ಕ್ ತಲುಪಿದ್ದು ಅಲ್ಲಿ ಮೊದಲ ಪಂದ್ಯ ಆಡಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Cricket ಅಮೇರಿಕಾ ಕ್ರಿಕೆಟ್ T20 ಕ್ರಿಕೆಟ್ T20 ವಿಶ್ವಕಪ್ T20 ವಿಶ್ವಕಪ್ 2024 ಟೀಮ್ ಇಂಡಿಯಾ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡ ಭಾರತ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ T20 ವಿಶ್ವ ಕಪ್ ದಾಖಲೆಗಳು ವಿರಾಟ್ ಕೊಹ್ಲಿ ವಿಶ್ವಕಪ್ ಶತಕಗಳು ವಿರಾಟ್ ಕೊಹ್ಲಿ V ವಿಶ್ವಕಪ್ ದಾಖಲೆಗಳು ವಿರಾಟ್ ಕೊಹ್ಲಿ ಶತಕ ದಾಖಲೆ ವೆಸ್ಟ್ ಇಂಡೀಸ್ IPL News India Indian Cricket Team Kohli Rohit Sharma T20 Cricket T20 World Cup T20 World Cup 2024 Team India USA Virat Kohli Century Records Virat Kohli T20 World Cup Records Virat Kohli World Cup Centuries Virat Kohli World Cup Records West Indies Cricket News Cricket Teams Fantasy Cricket Tips Latest IPL News Latest Cricket News Latest Sports News Latest Sports News India Live Score Update Match Prediction News Update Sports Sports News Sports News India Sports News Headlines

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಿನ್ನಸ್ವಾಮಿ ಮೈದಾನದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ: ಈ ಇತಿಹಾಸ ಸೃಷ್ಟಿಸಿದ ಮೊದಲಿಗ ಇವರೇ!ಚಿನ್ನಸ್ವಾಮಿ ಮೈದಾನದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ: ಈ ಇತಿಹಾಸ ಸೃಷ್ಟಿಸಿದ ಮೊದಲಿಗ ಇವರೇ!Virat Kohli: 13 ರನ್ ತಲುಪುತ್ತಿದ್ದಂತೆ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. 17 ಆವೃತ್ತಿಗಳಲ್ಲಿ ಒಂದೇ ಮೈದಾನದಲ್ಲಿ 3000 ರನ್ ತಲುಪಿದ ಮೊದಲ ಐಪಿಎಲ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
और पढो »

ಟಿ20 ವಿಶ್ವಕಪ್’ನ ಈ ಪಂದ್ಯಕ್ಕಿಲ್ಲ ವಿರಾಟ್ ಕೊಹ್ಲಿ: ಕಾರಣ ಸಮೇತ ಬಿಗ್ ಅಪ್ಡೇಟ್ ನೀಡಿದ ಬಿಸಿಸಿಐ ಅಧಿಕಾರಿಟಿ20 ವಿಶ್ವಕಪ್’ನ ಈ ಪಂದ್ಯಕ್ಕಿಲ್ಲ ವಿರಾಟ್ ಕೊಹ್ಲಿ: ಕಾರಣ ಸಮೇತ ಬಿಗ್ ಅಪ್ಡೇಟ್ ನೀಡಿದ ಬಿಸಿಸಿಐ ಅಧಿಕಾರಿVirat Kohli T20 World Cup 2024: ವಿರಾಟ್ ಕೊಹ್ಲಿಗೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್ ಹೊರಬಿದ್ದಿದ್ದು, ಬಿಸಿಸಿಐನಿಂದ ಕೊಂಚ ಬ್ರೇಕ್ ಕೇಳಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯವನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ.
और पढो »

Virat Kohli : ಕಿಂಗ್ ಕೊಹ್ಲಿ 18 ನಂಬರ್ ಜೆರ್ಸಿ ತೊಡುವುದು ಬಿಟ್ಟು ಹೋದ ಈ ವ್ಯಕ್ತಿಯ ನೆನಪಿಗಾಗಿ..!!Virat Kohli : ಕಿಂಗ್ ಕೊಹ್ಲಿ 18 ನಂಬರ್ ಜೆರ್ಸಿ ತೊಡುವುದು ಬಿಟ್ಟು ಹೋದ ಈ ವ್ಯಕ್ತಿಯ ನೆನಪಿಗಾಗಿ..!!virat kohli jersey number 18 reason: ವಿರಾಟ್ ಕೊಹ್ಲಿ ಜರ್ಸಿ ಸಂಖ್ಯೆ 18 ಅನ್ನು ಧರಿಸುತ್ತಾರೆ. ಇದರ ಹಿಂದೆ ಒಂದು ಮಹತ್ವ ಕಾರಣವಿದೆ.
और पढो »

ದಕ್ಷಿಣ ಭಾರತದ ಈ ನಟನೆಂದರೆ ವಿರಾಟ್’ಗೆ ಪಂಚಪ್ರಾಣ: ಆತ ಪ್ರಶಸ್ತಿ ಗೆದ್ದಾಗ ಕುಣಿದು ಕುಪ್ಪಳಿಸಿದ್ರಂತೆ ಕಿಂಗ್ ಕೊಹ್ಲಿದಕ್ಷಿಣ ಭಾರತದ ಈ ನಟನೆಂದರೆ ವಿರಾಟ್’ಗೆ ಪಂಚಪ್ರಾಣ: ಆತ ಪ್ರಶಸ್ತಿ ಗೆದ್ದಾಗ ಕುಣಿದು ಕುಪ್ಪಳಿಸಿದ್ರಂತೆ ಕಿಂಗ್ ಕೊಹ್ಲಿVirat Kohli Favourite Actor: ಕ್ರಿಕೆಟ್ ಮತ್ತು ಸಿನಿರಂಗಕ್ಕೆ ವಿಶೇಷವಾದ ನಂಟಿದೆ. ಸ್ನೇಹ ಸಂಬಂಧದ ವಿಚಾರದಲ್ಲಂತೂ ಇದು ಆಗಾಗ್ಗೆ ನಿಜವಾಗುತ್ತಿದೆ. ಇದೀಗ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡಿದ್ದಾರೆ.
और पढो »

ನಿತ್ಯ ಒಂದೇ ಒಂದು ಕರಿಮೆಣಸು ಸೇವಿಸಿ: ಮತ್ತೆಂದೂ ಬಾಧಿಸುವುದಿಲ್ಲ ಈ ಆರೋಗ್ಯ ಸಮಸ್ಯೆನಿತ್ಯ ಒಂದೇ ಒಂದು ಕರಿಮೆಣಸು ಸೇವಿಸಿ: ಮತ್ತೆಂದೂ ಬಾಧಿಸುವುದಿಲ್ಲ ಈ ಆರೋಗ್ಯ ಸಮಸ್ಯೆBlack Pepper Benefits: ಆರೋಗ್ಯಕರ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಕರಿಮೆಣಸು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
और पढो »

ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !Tips to control bad cholesterol level:ಕೊಲೆಸ್ಟ್ರಾಲ್ ಕರಗಿಸಲು ಈ ಬೀಜ ಬಹಳ ಸಹಕಾರಿ. ತನ್ನದೇ ಆದ ರುಚಿ ಹೊಂದಿರದ ಈ ಬೀಜವನ್ನು ಯಾವುದರ ಜೊತೆಗೆ ಬೇಕಾದರೂ ಬೆರೆಸಿ ಸೇವಿಸಬಹುದು.
और पढो »



Render Time: 2025-02-15 18:22:09