ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !

Tips To Control Bad Cholesterol समाचार

ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !
Tips To Control Bad Cholesterol LevelBad Cholesterol Control TipsChia Seed To Control Bad Cholesterol
  • 📰 Zee News
  • ⏱ Reading Time:
  • 49 sec. here
  • 12 min. at publisher
  • 📊 Quality Score:
  • News: 58%
  • Publisher: 63%

Tips to control bad cholesterol level:ಕೊಲೆಸ್ಟ್ರಾಲ್ ಕರಗಿಸಲು ಈ ಬೀಜ ಬಹಳ ಸಹಕಾರಿ. ತನ್ನದೇ ಆದ ರುಚಿ ಹೊಂದಿರದ ಈ ಬೀಜವನ್ನು ಯಾವುದರ ಜೊತೆಗೆ ಬೇಕಾದರೂ ಬೆರೆಸಿ ಸೇವಿಸಬಹುದು.

ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !

Tips to control bad cholesterol level:ಕೊಲೆಸ್ಟ್ರಾಲ್ ಕರಗಿಸಲು ಈ ಬೀಜ ಬಹಳ ಸಹಕಾರಿ. ತನ್ನದೇ ಆದ ರುಚಿ ಹೊಂದಿರದ ಈ ಬೀಜವನ್ನು ಯಾವುದರ ಜೊತೆಗೆ ಬೇಕಾದರೂ ಬೆರೆಸಿ ಸೇವಿಸಬಹುದು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ,ರಕ್ತದೊತ್ತಡದ ಸಮಸ್ಯೆಯು ಗಂಭೀರವಾಗಲು ಪ್ರಾರಂಭಿಸುತ್ತದೆ. ದೈನಂದಿನ ಆಹಾರದೊಂದಿಗೆ ಕೊಬ್ಬು ಅಥವಾ ಕೊಲೆಸ್ಟ್ರಾಲ್ ದೇಹವನ್ನು ತಲುಪುತ್ತದೆ. ಈ ಕೊಲೆಸ್ಟ್ರಾಲ್ ಒಂದು ಪೊರೆಯಂತಿದ್ದು ಅದು ರಕ್ತನಾಳಗಳ ಒಳಗೋಡೆಗಳಿಗೆ ಅಂಟಿಕೊಳ್ಳಲು ಪ್ರಾರಂಭಿಸುತ್ತದೆ.ಕೊಲೆಸ್ಟ್ರಾಲ್ ಕಾರಣ,ರಕ್ತನಾಳಗಳಲ್ಲಿ ರಕ್ತದ ಹರಿವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಒಳಗಿನಿಂದ ರಕ್ತನಾಳಗಳು ಮತ್ತು ಅಪಧಮನಿಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿದೆ. ಇದಕ್ಕಾಗಿ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಶುದ್ಧೀಕರಿಸುವ ವಸ್ತುಗಳನ್ನು ಸೇವಿಸುವುದು ಮುಖ್ಯ. ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಕರಗಿಸಲು ಚಿಯಾ ಬೀಜಗಳನ್ನು ಬಳಸಬಹುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Tips To Control Bad Cholesterol Level Bad Cholesterol Control Tips Chia Seed To Control Bad Cholesterol Chia Seed Benefits Chia Seed Benefits To Control Cholesterol ಕೊಲೆಸ್ಟ್ರಾಲ್ ತಡೆಗೆ ಮನೆ ಮದ್ದು ಕೊಲೆಸ್ಟ್ರಾಲ್ ಗೆ ಮನೆ ಮದ್ದು ಕೊಲೆಸ್ಟ್ರಾಲ್ ಗೆ ಸುಲಭ ಪರಿಹಾರ Health Tips In Kannada Kannada Health Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ರುಚಿಕರ ಚಟ್ನಿ ಸೇವಿಸುವ ಮೂಲಕವೇ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ! ದಿನದ ಯಾವ ಹೊತ್ತಿನಲ್ಲಾದರೂ ಸೇವಿಸಿಈ ರುಚಿಕರ ಚಟ್ನಿ ಸೇವಿಸುವ ಮೂಲಕವೇ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ! ದಿನದ ಯಾವ ಹೊತ್ತಿನಲ್ಲಾದರೂ ಸೇವಿಸಿBad Cholesterol Controlling Home Remedy:ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮನೆಯಲ್ಲಿ ತಯಾರಿಸಿದ ವಿಶೇಷ ಚಟ್ನಿಯನ್ನು ಸೇವಿಸಬಹುದು.ನೈಸರ್ಗಿಕವಾಗಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಈ ಚಟ್ನಿ ಹೊಂದಿದೆ.
और पढो »

ಈ ಒಂದು ಧಾನ್ಯವನ್ನು ಸೇವಿಸಿದರೆ ಸಾಕು ಅಂಟಿ ಕುಳಿತಿರುವ ಕೊಲೆಸ್ಟ್ರಾಲ್ ಕರಗಿ ಹೋಗುವುದು !ಈ ಒಂದು ಧಾನ್ಯವನ್ನು ಸೇವಿಸಿದರೆ ಸಾಕು ಅಂಟಿ ಕುಳಿತಿರುವ ಕೊಲೆಸ್ಟ್ರಾಲ್ ಕರಗಿ ಹೋಗುವುದು !Home remedies for bad cholesterol: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು. ಇದಲ್ಲದೆ,ಕೆಲವು ಮನೆಮದ್ದುಗಳ ಸಹಾಯದಿಂದ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.
और पढो »

ನಿತ್ಯ ಬೆಳಗ್ಗೆ ಒಂದು ಸ್ಪೂನ್ ತೆಂಗಿನೆಣ್ಣೆ ಕುಡಿದರೆ ಈ ರೋಗಗಳಿಂದ ಸಿಗುವುದು ಶಾಶ್ವತ ರಿಲೀಫ್ನಿತ್ಯ ಬೆಳಗ್ಗೆ ಒಂದು ಸ್ಪೂನ್ ತೆಂಗಿನೆಣ್ಣೆ ಕುಡಿದರೆ ಈ ರೋಗಗಳಿಂದ ಸಿಗುವುದು ಶಾಶ್ವತ ರಿಲೀಫ್Coconut Oil Health Benefits: ಒಂದು ಚಮಚ ತೆಂಗಿನೆಣ್ಣೆಯನ್ನು ನಿತ್ಯ ಸೇವಿಸಿದರೆ ಒಂದು ತಿಂಗಳೊಳಗೆ ದೇಹವು ಹಲವಾರು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತದೆ.
और पढो »

Weight Loss: ನಿತ್ಯ ಜೀರಿಗೆ ನೀರು ಕುಡಿದರೆ ಎರಡೇ ವಾರದಲ್ಲಿ ಕರಗುತ್ತೆ ಹೊಟ್ಟೆಯ ಬೊಜ್ಜುWeight Loss: ನಿತ್ಯ ಜೀರಿಗೆ ನೀರು ಕುಡಿದರೆ ಎರಡೇ ವಾರದಲ್ಲಿ ಕರಗುತ್ತೆ ಹೊಟ್ಟೆಯ ಬೊಜ್ಜುJeera Water For Weight Loss: ರಾತ್ರಿ ವೇಳೆ 1 ಚಮಚ ಜೀರಿಗೆಯನ್ನು ಒಂದು ಲೋಟ ಬಿಸಿನೀರಿನಲ್ಲಿ ಕುದಿಸಿಟ್ಟು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಈ ನೀರಿಗೆ ನೀರನ್ನು ಸೇವಿಸಿದರೆ ಕೇವಲ ಎರಡೇ ವಾರಗಳಲ್ಲಿ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.
और पढो »

ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !Remedy For Diabetes:ಈ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿದರೆ ಸಾಕು. ಶುಗರ್ ಎಷ್ಟೇ ಹೈ ಇದ್ದರೂ ನಿಯಂತ್ರಣಕ್ಕೆ ಬರುತ್ತದೆ.
और पढो »

ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಅರಿಶಿನದಲ್ಲಿ ಈ ಪುಡಿಯನ್ನು ಬೆರೆಸಿ ಸೇವಿಸಿದರೆ ಕೀಳುಗಳಲ್ಲಿ ಹರಳಿನಂತೆ ಗಟ್ಟಿಯಾಗಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ ಇದರಿಂದ ಉಂಟಾಗುವ ನೋವಿನಿಂದಲೂ ಮುಕ್ತಿ ಸಿಗುತ್ತದೆ.
और पढो »



Render Time: 2025-02-15 11:11:18