ಡಬಲ್ ಇಸ್ಮಾರ್ಟ್ ಫಸ್ಟ್‌ ಸಾಂಗ್‌ ರಿಲೀಸ್..! ರಾಮ್‌ ಎನರ್ಜಿಟಿಕ್‌ ಸ್ಟೆಪ್‌ಗೆ ಪ್ಯಾನ್ಸ್‌ ಫಿದಾ

Double Ismart समाचार

ಡಬಲ್ ಇಸ್ಮಾರ್ಟ್ ಫಸ್ಟ್‌ ಸಾಂಗ್‌ ರಿಲೀಸ್..! ರಾಮ್‌ ಎನರ್ಜಿಟಿಕ್‌ ಸ್ಟೆಪ್‌ಗೆ ಪ್ಯಾನ್ಸ್‌ ಫಿದಾ
Double Ismart MovieDouble Ismart SongDouble Ismart Release Date
  • 📰 Zee News
  • ⏱ Reading Time:
  • 44 sec. here
  • 16 min. at publisher
  • 📊 Quality Score:
  • News: 70%
  • Publisher: 63%

Double ismart song : ಉಸ್ತಾದ್ ರಾಮ್ ಪೋತಿನೇನಿ ಮತ್ತು ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಜೋಡಿಯ ಬಹುನಿರೀಕ್ಷಿತ ಸಿನಿಮಾ ಡಬಲ್ ಇಸ್ಮಾರ್ಟ್. ಪುರಿ ಕನೆಕ್ಟ್ಸ್ ಬ್ಯಾನರ್‌ನಲ್ಲಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರ ಆಗಸ್ಟ್ 15 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಸದ್ಯ ಡಬಲ್ ಇಸ್ಮಾರ್ಟ್ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇತ್ತ ಪ್ರಚಾರ ಕೆಲಸ ಕೂಡ ಆರಂಭವಾಗಿದೆ.ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿರುವ ಚಿತ್ರಈ ರಾಶಿಯವರಿಗೆ ಧನಲಕ್ಷ್ಮಿ ರಾಜಯೋಗ ! ಜೀವನದಲ್ಲಿ ಸಂಪತ್ತಿನ ಸುಧೆ ಹರಿಸುವಳು ಮಹಾಲಕ್ಷ್ಮೀ ! ಪ್ರತಿ ಕೆಲಸದಲ್ಲಿಯೂ ಬೆನ್ನಿಗಿರುವಳು ವಿಷ್ಣು ಪ್ರಿಯೆಮಿಲ್ಕಿ ಬ್ಯೂಟಿ ಒಂದು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಹಣ ಎಷ್ಟು ಗೊತ್ತಾ? ಕೋಟಿಗೂ ಅಧಿಕವಂತೆ..!!ರೋಹಿತ್ ಶರ್ಮಾ ಯಾವುದೇ ದೇಶಕ್ಕೆ ಹೋದರೂ ಕೇವಲ ಇದೊಂದೇ ಆಹಾರವನ್ನು ಸೇವಿಸುತ್ತಾರೆ!! ಯಾಕೆ?ಡಬಲ್ ಇಸ್ಮಾರ್ಟ್ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.

ಸೌತ್​ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್​ ಇಸ್ಮಾರ್ಟ್​’ ಚಿತ್ರದಲ್ಲೂ ವಿಲನ್​ ಆಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಕಾವ್ಯಾ ಥಾಪರ್ ನಟಿಸಿದ್ದಾರೆ.ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್​ ಇಸ್ಮಾರ್ಟ್​’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸ್ಯಾಮ್ ಕೆ ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಾಹಕರಾಗಿ ದುಡಿದಿದ್ದಾರೆ.

2019 ರಲ್ಲಿ ಇಸ್ಮಾರ್ಟ್ ಶಂಕರ್ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ. ಟಾಲಿವುಡ್‌ನಲ್ಲಿ ಈಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ ಅಂತ ಹೇಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Double Ismart Movie Double Ismart Song Double Ismart Release Date Double Ismart Teaser Double Ismart Hero Double Ismart Steppamaar Song Steppamaar Song Ram Pothineni Puri Jagannadh Mani Sharma Sanjay Dutt Getup Srinu ಡಬಲ್‌ ಇಸ್ಮಾರ್ಟ್‌ ರಾಮ್‌ ಪೋತಿನೇನಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಹೆಚ್ಚಾದ ಬೇಡಿಕೆ : ಕಲ್ಕಿ ಟಿಕೆಟ್ ರೇಟ್ ಡಬಲ್ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಹೆಚ್ಚಾದ ಬೇಡಿಕೆ : ಕಲ್ಕಿ ಟಿಕೆಟ್ ರೇಟ್ ಡಬಲ್Prabhas : ಪ್ರಭಾಸ್ ನಟನೆಯ ಕಲ್ಕಿ ಚಿತ್ರ ಜೂನ್ 27ರಂದು ರಿಲೀಸ್ ಆಗಲಿದ್ದು, ಈಗಾಗಲೇ ಆನ್ಲೈನ್ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು ಟಿಕೆಟ್ ರೇಟ್ ಡಬಲ್ ಆಗಿದೆ.
और पढो »

Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಜೂನ್ 27ರಂದು ವಿಶ್ವದಾದಂತ್ಯ ರಿಲೀಸ್ ಅಗಲಿದ್ದು, ಇದರ ಬೆನ್ನಲ್ಲೇ ಎರಡನೇ ಟ್ರೈಲರ್ ರಿಲೀಸ್ ಆಗಿದೆ.
और पढो »

PAK vs IND: ಏಷ್ಯಾ ಕಪ್‌ 2024 ವೇಳಾಪಟ್ಟಿ ರಿಲೀಸ್‌, ಭಾರತ vs ಪಕಿಸ್ತಾನ ಪಂದ್ಯ ಯಾವಾಗ..?PAK vs IND: ಏಷ್ಯಾ ಕಪ್‌ 2024 ವೇಳಾಪಟ್ಟಿ ರಿಲೀಸ್‌, ಭಾರತ vs ಪಕಿಸ್ತಾನ ಪಂದ್ಯ ಯಾವಾಗ..?pakistan vs india: ಮಹಿಳೆಯರ ಟಿ20 ಏಷ್ಯಾಕಪ್ 2024 ರವೇಳಾಪಟ್ಟಿ ರಿಲೀಸ್‌ ಆಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ಶ್ರೀಲಂಕಾದಲ್ಲಿ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ರಿಲೀಸ್‌ ಮಾಡಿದೆ.
और पढो »

ಅಕ್ಷಯ್‌ ಕುಮಾರ್‌ ಅಭಿನಯದ ‘ `ಸರ್ಫಿರಾ’ ಟ್ರೈಲರ್‌ ಔಟ್‌, ಜುಲೈ 12ರಂದು ಸಿನಿಮಾ ರಿಲೀಸ್!ಅಕ್ಷಯ್‌ ಕುಮಾರ್‌ ಅಭಿನಯದ ‘ `ಸರ್ಫಿರಾ’ ಟ್ರೈಲರ್‌ ಔಟ್‌, ಜುಲೈ 12ರಂದು ಸಿನಿಮಾ ರಿಲೀಸ್!ಅಕ್ಷಯ್ ಕುಮಾರ್ ಅಭಿನಯದ ಸರ್ಫಿರಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಜುಲೈ 12ರಂದು ಸಿನಿಮಾ ಬಿಡುಗಡೆಯಾಗಲಿದೆ.
और पढो »

ಗೌರಿ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ.. ಸಾಂಗ್ ಅದ್ಧೂರಿ ರಿಲೀಸ್ಗೌರಿ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ.. ಸಾಂಗ್ ಅದ್ಧೂರಿ ರಿಲೀಸ್ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಜವಾರಿ ಭಾಷಾ ಶೈಲಿಯ ಹಾಡಿಗೆ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ಖ್ಯಾತ ನಟಿ ಸಂಜನಾ ಆನಂದ್ ಜಬರ್ದಸ್ತ್ ಆಗಿ ನೃತ್ಯ ಮಾಡಿದ್ದಾರೆ.
और पढो »

ಮಾರಿಗೆ ದಾರಿ ಫಸ್ಟ್ ಲುಕ್ ಟೀಸರ್ ಬಿಡುಗಡೆಮಾರಿಗೆ ದಾರಿ ಫಸ್ಟ್ ಲುಕ್ ಟೀಸರ್ ಬಿಡುಗಡೆMarige Dari first look teaser : ಮಾರಿಗೆ ದಾರಿ ಶೀರ್ಷಿಕೆಯ ಈ ಸಿನಿಮಾ ಈಗ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡು, ಫಸ್ಟ್ ಲುಕ್ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.
और पढो »



Render Time: 2025-02-16 00:08:05