Sikandar Teaser: ‘ಸಿಕಂದರ್’ ಸುಲ್ತಾನ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರಿಗೂ ಬಹಳ ಮಹತ್ವದ ಚಿತ್ರ. ‘ಪುಷ್ಪಾ-2’ ಹವಾ ನಡುವೆ ಸಲ್ಮಾನ್ ಖಾನ್ ಮತ್ತೆ ತಾನು ‘ಬಾಲಿವುಡ್ ಬಾಕ್ಸಆಫೀಸ್ ಸುಲ್ತಾನ’ ಎಂದು ಸಾಬೀತು ಪಡಿಸಬೇಕಾಗಿದೆ.
ಡಿಸೆಂಬರ್‌ನಲ್ಲೇ ರಿಲೀಸ್ ಆಗಲಿದೆ ಸಲ್ಮಾನ್ ಖಾನ್ , ರಶ್ಮಿಕಾ ಮಂದಣ್ಣ ಸಿನಿಮಾ ಟೀಸರ್.. ಈ ದಿನವೇ ರಿಲೀಸ್ ಯಾಕೆ ಗೊತ್ತಾ..?
ಅಭಿಮಾನಿಗಳಿಗೆ ಖುಷಿಪಡಿಸಬೇಕೆಂದೇ ಸಿನಿಮಾ ನಿರ್ಮಾಪಕ ಸಾಜಿದ್ ಮತ್ತು ನಿರ್ದೇಶಕ ಎ.ಆರ್. ಮುರುಗಾಡೋಸ್ ‘ಸಿಕಂದರ್’ ಟೀಸರ್ ರಿಲೀಸ್ ಅನ್ನು ಡಿಸಂಬರ್ 27ಕ್ಕೆ ಇಟ್ಟುಕೊಂಡಿದೆ. ಏಕೆಂದರೆ ಅಂದು ಸಲ್ಮಾನ್ ಖಾನ್ ಅವರ 57ನೇ ಹುಟ್ಟುಹಬ್ಬ. ಅಂದಿನಿಂದಲೇ ಚಿತ್ರದ ಪ್ರೊಮೋಷನ್ ಕೂಡ ಶುರುವಾಗಲಿದೆ.
Sikandar Teaser Sajid Nadiadwala Rashmika Mandanna ಸಿಕಂದರ್ ಟೀಸರ್ ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಬಾಲಿವುಡ್ ಚಲನಚಿತ್ರ ಬಾಲಿವುಡ್ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಬಾಲಿವುಡ್ ಬಾಕ್ಸಆಫೀಸ್ ಸುಲ್ತಾನ Sikandar Movie Sikandar Movie Salman Khan Release Date Sikandar Movie 2024 Sikandar Salman Khan Cast
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಫ್ಯಾಮಿಲಿ ಜೊತೆಗೆ ಮುಂಬೈಗೆ ಶಿಫ್ಟ್ ಆದ ರಾಕಿ ಭಾಯ್..?! ಅನುಮಾನ ಹುಟ್ಟಿಸಿದ ವಿಡಿಯೋYash Radhika Pandit: ರಾಕಿಂಗ್ ಸ್ಟಾರ್ ಯಶ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ, ಅವರ ಪ್ಯಾನ್ ಇಂಡಿಯಾ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಬಿಗ್ ಬಜೆಟ್‌ನ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ.
और पढो »
ಖ್ಯಾತ ಬಾಲಿವುಡ್ ಸ್ಟಾರ್ ನಟಿಯರ ಜೊತೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಫೋಟೋಸ್ ವೈರಲ್..! ಅಂಗರಕ್ಷಕನ ಅವತಾರಕ್ಕೆ ಫ್ಯಾನ್ಸ್ ಶಾಕ್..?!Salman Khan bodygaurd shera: ಬಾಲಿವುಡ್ ಭಾಯ್‌ಜಾನ್ ಸಲ್ಮಾನ್ ಖಾನ್ ಶೇರ ಎಲ್ಲರಿಗೂ ಗೊತ್ತಿದೆ, ಸಲ್ಮಾನ್ ಖಾನ್ ಎಲ್ಲಿ ಇರುತ್ತಾರೋ ಅಲ್ಲಿ, ಶೇರ್ ಖಾನ್ ಇರುತ್ತಾರೆ, ಹೆಸರಗೆ ತಕ್ಕಂತೆ ಸಲ್ಮಾನ್ ಖಾನ್ ಅವರ ರಕ್ಷಣೆ ಮಾಡುತ್ತಾರೆ.
और पढो »
ರಶ್ಮಿಕಾ ಮಂದಣ್ಣ ಮದುವೆ ಡೇಟ್ ಫಿಕ್ಸ್!? ಈ ವಿಷಯ ಕೇಳಿ ಫ್ಯಾನ್ಸ್ ಫುಲ್ ಖುಷ್‌ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಗುಂಗಿನಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾಗಳಷ್ಟೇ ಅವರ ವ್ಯೆಯಕ್ತಿಕ ಬದುಕು ಚರ್ಚೆಯಾಗುತ್ತದೆ.
और पढो »
ಆರಾಮ್ ಅರವಿಂದ್ ಸ್ವಾಮಿಗೆ ಬಘೀರ ಸಾಥ್...ನ.22ಕ್ಕೆ ಅನೀಶ್-ಅಭಿಷೇಕ್ ಶೆಟ್ಟಿ ಸಿನಿಮಾ ರಿಲೀಸ್ನಿರ್ದೇಶಕ ಅಭಿಷೇಕ್ ಶೆಟ್ಟಿ ಮಾತನಾಡಿ. ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಪ್ರೀಮಿಯರ್ ಶೋನಲ್ಲಿ ಅನೀಶ್ ಹಾಗೂ ಪ್ರಸನ್ನ ಸರ್ ನನಗೆ ಪರಿಚಯವಾಗಿದ್ದು. ಆರಾಮ್ ಅರವಿಂದ್ ಸ್ವಾಮಿ ಸ್ಕ್ರೀಪ್ಟ್ ಮಾಡಿಕೊಂಡು ಅಲೆದಾಡುವಾಗ ಅನೀಶ್ ಅವರಿಗೆ ಕಥೆ ಮಾಡಬೇಕು ಅಂತಾ ಕಾಲ್ ಮಾಡಿ ಪ್ರಸನ್ನ ಸರ್ ತಂಡದವರು ಕರೆದರು.
और पढो »
ಪ್ರವೀರ್ ಶೆಟ್ಟಿ ಸಿನಿಮಾಗೆ ಬಘೀರ ಬಲ : ನಿದ್ರಾದೇವಿ Next door ಟೀಸರ್ ರಿಲೀಸ್Nidradevi next door teaser : ಕನ್ನಡ ಚಿತ್ರರಂಗದಲ್ಲೀಗ ಹೊಸ ಪ್ರಯತ್ನಗಳಗಳ ಪರ್ವ ಕಾಲ ಶುರುವಾಗಿದೆ. ಹೊಸಬರು ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾವೇ ನಿದ್ರಾದೇವಿ Next door .
और पढो »
Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್... ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!Pushpa 2 OTT Release: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ (ಡಿಸೆಂಬರ್ 05) ವಿಶ್ವದಾದ್ಯಂತ ಬಿಡುಗಡೆಯಾಗಿದೆ.
और पढो »