ತಂದೆ ಮೃತದೇಹದ ಮುಂದೆ ಅಳುತ್ತಾ ಕುಳಿತ್ತಿದ್ದ ಹುಡುಗಿ ಸಲ್ಮಾನ್‌ ಖಾನ್‌ಗೆ ತಂಗಿ ಆಗಿದ್ದು ಹೇಗೆ ಗೊತ್ತಾ..?

Arpita Khan समाचार

ತಂದೆ ಮೃತದೇಹದ ಮುಂದೆ ಅಳುತ್ತಾ ಕುಳಿತ್ತಿದ್ದ ಹುಡುಗಿ ಸಲ್ಮಾನ್‌ ಖಾನ್‌ಗೆ ತಂಗಿ ಆಗಿದ್ದು ಹೇಗೆ ಗೊತ್ತಾ..?
Arpita Khan Unknown FactsSalim KhanSalman Khan
  • 📰 Zee News
  • ⏱ Reading Time:
  • 25 sec. here
  • 25 min. at publisher
  • 📊 Quality Score:
  • News: 93%
  • Publisher: 63%

Salman Khans Sister Arpita Khan: ಸಲ್ಮಾನ್ ಖಾನ್ ಮತ್ತು ಅವರ ತಂಗಿ ಅರ್ಪಿತಾ ಖಾನ್ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಅರ್ಪಿತಾ ಸಲ್ಮಾನ್ ಅವರ ನಿಜವಾದ ಸಹೋದರಿ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ. ಆಕೆಯ ತಂದೆ ಸಲೀಂ ಖಾನ್ ಮತ್ತು ಹೆಲೆನ್ ಅರ್ಪಿತಾಳನ್ನು ರಸ್ತೆಯಿಂದ ಎತ್ತಿಕೊಂಡು ಬಂದಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಲ್ಮಾನ್ ಖಾನ್ ಮತ್ತು ಅವರ ತಂಗಿ ಅರ್ಪಿತಾ ಖಾನ್ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಅರ್ಪಿತಾ ಸಲ್ಮಾನ್ ಅವರ ನಿಜವಾದ ಸಹೋದರಿ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ. ಆಕೆಯ ತಂದೆ ಸಲೀಂ ಖಾನ್ ಮತ್ತು ಹೆಲೆನ್ ಅರ್ಪಿತಾಳನ್ನು ರಸ್ತೆಯಿಂದ ಎತ್ತಿಕೊಂಡು ಬಂದಿದ್ದರು. ವರದಿಗಳ ಪ್ರಕಾರ, ಅರ್ಪಿತಾ ಅವರ ತಾಯಿ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಅರ್ಪಿತಾ ಖಾನ್ ಲಂಡನ್‌ನಲ್ಲಿ ಫ್ಯಾಷನ್ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡಿದ್ದಾರೆ. ತನ್ನ ಗೆಳೆಯ ಆಯುಷ್ ಶರ್ಮಾ ಅವರೊಂದಿಗೆ ಅರ್ಪಿತಾ ನವೆಂಬರ್ 18 ರಂದು ವಿವಾಹವಾದರು. ಈ ಮದುವೆಯ ಅತಿಥಿಗಳ ಪಟ್ಟಿಯಲ್ಲಿ ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿಗಳ ಜೊತೆಗೆ ರಾಜಕೀಯ ಜಗತ್ತಿನ ತಾರೆಯರು ಕೂಡ ಇದ್ದರು. ಅರ್ಪಿತಾ ಮತ್ತು ಆಯುಷ್ ಒಂದು ಪಾರ್ಟಿಯಲ್ಲಿ ಭೇಟಿಯಾದರು. ಆಯುಷ್ ಮೊದಲ ನೋಟದಲ್ಲೇ ಅರ್ಪಿತಾಳನ್ನು ಪ್ರೀತಿಸತೊಡಗಿದ. ಈ ಪಾರ್ಟಿಯಲ್ಲಿಯೇ ಸಲ್ಮಾನ್ ತಂಗಿಗೆ ಮೊಣಕಾಲೂರಿ ಕುಳಿತು ಪ್ರಪೋಸ್ ಮಾಡಿದ್ದರಂತೆ. ಆಯುಷ್ ಶರ್ಮಾ ಒಬ್ಬ ಉದ್ಯಮಿ ಮತ್ತು ರಾಜಕೀಯ ಕುಟುಂಬಕ್ಕೆ ಸೇರಿದವರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Arpita Khan Unknown Facts Salim Khan Salman Khan Salman Khan Arpita Khan Adoption Story Salim Khan Helen Bollywood Families Arpita Khan Marriage Aayush Sharma Celebrity Weddings Fashion Marketing London Studies Celebrity Relationships Salman Khan's Siblings Bollywood Love Stories High-Profile Weddings Bollywood Gossip Family Dynamics Celebrity News Arpita Khan's Life Aayush Sharma Background

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »

ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »

LPG Cylinder Insurance: ಗ್ಯಾಸ್ ಸಿಲಿಂಡರ್‌ನಲ್ಲಿ 50 ಲಕ್ಷದವರೆಗಿನ ಅಪಘಾತ ವಿಮೆ ಸೌಲಭ್ಯ, ಯಾವಾಗ, ಹೇಗೆ ಸಿಗುತ್ತೆ ಗೊತ್ತಾ?LPG Cylinder Insurance: ಗ್ಯಾಸ್ ಸಿಲಿಂಡರ್‌ನಲ್ಲಿ 50 ಲಕ್ಷದವರೆಗಿನ ಅಪಘಾತ ವಿಮೆ ಸೌಲಭ್ಯ, ಯಾವಾಗ, ಹೇಗೆ ಸಿಗುತ್ತೆ ಗೊತ್ತಾ?LPG Cylinder Insurance: ಪೆಟ್ರೋಲಿಯಂ ಕಂಪನಿಗಳಿಂದ (ಇಂಡಿಯನ್, ಭಾರತ್, ಎಚ್‌ಪಿ) ಎಲ್‌ಪಿ‌ಜಿ ಸಂಪರ್ಕವನ್ನು ತೆಗೆದುಕೊಳ್ಳುವ ಗ್ರಾಹಕರು ಮತ್ತು ಅವರ ಕುಟುಂಬಕ್ಕೆ ಈ ಅಪಘಾತದ ವಿಮೆ ಸೌಲಭ್ಯ ಲಭ್ಯವಾಗುತ್ತದೆ.
और पढो »

ಧರ್ಮ ಬದಲಿಸಿ ಪ್ರೀತಿಸಿದವನನ್ನು ಮದುವೆಯಾದ ನಟಿ ದುರಂತ ಅಂತ್ಯ ಕಂಡಿದ್ದು ಹೇಗೆ ಗೊತ್ತಾ..?ಧರ್ಮ ಬದಲಿಸಿ ಪ್ರೀತಿಸಿದವನನ್ನು ಮದುವೆಯಾದ ನಟಿ ದುರಂತ ಅಂತ್ಯ ಕಂಡಿದ್ದು ಹೇಗೆ ಗೊತ್ತಾ..?Saeeda Khan: ತಮ್ಮ ವ್ಯತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದ ಅನೇಕ ನಾಯಕಿಯರು ಚಿತ್ರರಂಗದಲ್ಲಿದ್ದಾರೆ. ಅವರಲ್ಲಿ, 50ರ ದಶಕದ ನಟಿಯೊಬ್ಬರು ಇದ್ದರು, ಅವರ ವೃತ್ತಿಪರ ಜೀವನವು ಉತ್ತಮವಾಗಿ ಸಾಗುತ್ತಿತ್ತು ಆದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಮಾನವಾದ ನೋವನ್ನು ಎದುರಿಸಬೇಕಾಯಿತು.
और पढो »

ಪ್ರಣಯ ದೇವತೆ ಮಿಯಾ ಖಲೀಫಾ ಮೂರು ತಿಂಗಳಲ್ಲಿ ಟಾಪ್ ಸ್ಟಾರ್ ಆದದ್ದು ಹೇಗೆ ಗೊತ್ತಾ?ಪ್ರಣಯ ದೇವತೆ ಮಿಯಾ ಖಲೀಫಾ ಮೂರು ತಿಂಗಳಲ್ಲಿ ಟಾಪ್ ಸ್ಟಾರ್ ಆದದ್ದು ಹೇಗೆ ಗೊತ್ತಾ?Mia Khalifa: ಬುರ್ಜ್ ಖಲೀಫಾ ಗೊತ್ತಿಲ್ಲದವರೂ ಇದ್ದಾರೆ ಆದರೆ ಮಿಯಾ ಖಲೀಫಾ ಗೊತ್ತಿಲ್ಲದವರೇ ಇಲ್ಲ. ಒಂದು ಕಾಲದಲ್ಲಿ ಪೋರ್ನ್‌ ಇಂಡಸ್ಟ್ರೀಯನ್ನ ಆಳಿದ ಪ್ರಣಯದ ದೇವತೆ.
और पढो »

ಒಂದು ಕಾಲದಲ್ಲಿ ಈ ನಟಿಯನ್ನು ರಿಜೆಕ್ಟ್‌ ಮಾಡಿದ್ದ ಸ್ಟಾರ್‌ ಹೀರೊಗಳು, ನಂತರ ಡೇಟ್ಸ್‌ಗಾಗಿ ಕ್ಯೂ ನಿಂತಿದ್ದು ಹೇಗೆ ಗೊತ್ತಾ..?ಒಂದು ಕಾಲದಲ್ಲಿ ಈ ನಟಿಯನ್ನು ರಿಜೆಕ್ಟ್‌ ಮಾಡಿದ್ದ ಸ್ಟಾರ್‌ ಹೀರೊಗಳು, ನಂತರ ಡೇಟ್ಸ್‌ಗಾಗಿ ಕ್ಯೂ ನಿಂತಿದ್ದು ಹೇಗೆ ಗೊತ್ತಾ..?Mumtaz: ಚಿಕ್ಕ ವಯಸ್ಸಿನಲ್ಲೇ ಬಾಲ ಕಲಾವಿದೆಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಪ್ರತಿಭಾವಂತ ನಟಿ ಮುಮ್ತಾಜ್. ಧರ್ಮೇಂದ್ರ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ ಮತ್ತು ದೇವಾನಂದ್ ಅವರೊಂದಿಗೆ ತೆರೆ ಹಂಚಿಕೊಂಡ ಈ ನಟಿಯ ಜೊತೆ ಒಂದು ಕಾಲದಲ್ಲಿ ಕೆಲಸ ಮಾಡಲು ಯಾವುದೇ ನಾಯಕ ಸಿದ್ಧರಿರಲಿಲ್ಲ.
और पढो »



Render Time: 2025-02-19 03:34:33