ತಂದೆಯ ಅನಾರೋಗ್ಯವೂ ಅಲ್ಲ.. ನಿಧನವೂ ಅಲ್ಲ; ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದಕ್ಕೆ ಇದೇ ಅಸಲಿ ಕಾರಣ!

ಗೋಲ್ಡ್ ಸುರೇಶ್ समाचार

ತಂದೆಯ ಅನಾರೋಗ್ಯವೂ ಅಲ್ಲ.. ನಿಧನವೂ ಅಲ್ಲ; ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದಕ್ಕೆ ಇದೇ ಅಸಲಿ ಕಾರಣ!
ಗೋಲ್ಡ್ ಸುರೇಶ್ ತಂದೆಬಿಗ್ ಬಾಸ್ ಗೋಲ್ಡ್ ಸುರೇಶ್ ತಂದೆ ನಿಧನಬಿಗ್ ಬಾಸ್ ಕನ್ನಡ ಸೀಸನ್‌ 11
  • 📰 Zee News
  • ⏱ Reading Time:
  • 23 sec. here
  • 19 min. at publisher
  • 📊 Quality Score:
  • News: 72%
  • Publisher: 63%

Gold Suresh Out From Bigg Boss: ಕನ್ನಡ ಬಿಗ್‌ ಬಾಸ್‌ ಸ್ಪರ್ಧಿ ಗೋಲ್ಡ್‌ ಸುರೇಶ್‌ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣ ಹೊರ ನಡೆಯಬೇಕೆಂಬ ಪ್ರೋಮೋ ರಿಲೀಸ್‌ ಆಗಿದೆ.

ಕನ್ನಡ ಬಿಗ್‌ ಬಾಸ್‌ ಸ್ಪರ್ಧಿ ಗೋಲ್ಡ್‌ ಸುರೇಶ್‌ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣ ಹೊರ ನಡೆಯಬೇಕೆಂಬ ಪ್ರೋಮೋ ರಿಲೀಸ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಗೋಲ್ಡ್‌ ಸುರೇಶ್‌ ಅವರ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಬಿಗ್‌ ಬಾಸ್‌ಗಿಂತ ಅವರ ಮನೆಯವರಿಗೆ ಸುರೇಶ್‌ ಅವಶ್ಯಕತೆ ಹೆಚ್ಚಾಗಿದೆ.ಹೀಗಾಗಿ ಸುರೇಶ್‌ ಈ ಕೂಡಲೇ ತಮ್ಮ ಬಟ್ಟೆಗಳನ್ನೆಲ್ಲ ಪ್ಯಾಕ್‌ ಮಾಡಿಕೊಂಡು ಮನೆಯಿಂದ ಹೊರ ಬರಬೇಕು ಎಂದು ಬಿಗ್‌ ಬಾಸ್‌ ಹೇಳುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಗೋಲ್ಡ್ ಸುರೇಶ್ ತಂದೆ ಬಿಗ್ ಬಾಸ್ ಗೋಲ್ಡ್ ಸುರೇಶ್ ತಂದೆ ನಿಧನ ಬಿಗ್ ಬಾಸ್ ಕನ್ನಡ ಸೀಸನ್‌ 11 ಬಿಗ್ ಬಾಸ್ ಕನ್ನಡ 11 ಸುರೇಶ್ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಔಟ್ ಸುರೇಶ್ ಬಿಗ್ ಬಾಸ್ ಮನೆಯಿಂದ ಏಕೆ ಹೊರಬಂದರು ಬಿಗ್ ಬಾಸ್ ಕನ್ನಡ 11 ಸ್ಪರ್ಧಿ ಸುರೇಶ್ Gold Suresh Father Bigg Boss Gold Suresh Father Death Bigg Boss Kannada 11 Bigg Boss Kannada 11 Suresh Gold Suresh Exits Bigg Boss House Why Gold Suresh Come Out From Bigg Boss House Bigg Boss Kannada 11 Contestant Gold Suresh Gold Suresh Bigg Boss Gold Suresh Father

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣ ಧರಿಸುವ ಗೋಲ್ಡ್ ಸುರೇಶ್‌ ಬಿಗ್‌ ಬಾಸ್‌ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣ ಧರಿಸುವ ಗೋಲ್ಡ್ ಸುರೇಶ್‌ ಬಿಗ್‌ ಬಾಸ್‌ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಗೋಲ್ಡ್ ಸುರೇಶ್ ಅವರು ವಾರಕ್ಕೆ ಕೇವಲ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಮೈಮೇಲೆ ಮೂರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಧರಿಸುವ ಸುರೇಶ್ ಇಷ್ಟು ಕಡಿಮೆ ಸಂಭಾವನೆಗೆ ಬಿಗ್‌ ಬಾಸ್‌ಗೆ ಬಂದಿದ್ದಾರಾ? ಎಂಬುದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
और पढो »

ಬಿಗ್‌ ಬಾಸ್‌ ಬಿಟ್ಟು ಹೊರಟ ಗೋಲ್ಡ್‌ ಸುರೇಶ್‌..‌ ವೈಲ್ಡ್ ಕಾರ್ಡ್ ಸ್ಪರ್ಧಿ ಜೊತೆ ನಡೀತು ಬಿಗ್‌‌ ಫೈಟ್ !ಬಿಗ್‌ ಬಾಸ್‌ ಬಿಟ್ಟು ಹೊರಟ ಗೋಲ್ಡ್‌ ಸುರೇಶ್‌..‌ ವೈಲ್ಡ್ ಕಾರ್ಡ್ ಸ್ಪರ್ಧಿ ಜೊತೆ ನಡೀತು ಬಿಗ್‌‌ ಫೈಟ್ !Fight between Gold Suresh And Rajath Bujji: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮತ್ತೊಬ್ಬರು ವೈಲ್ಡ್‌ ಕಾರ್ಡ್‌ ಎಂಟ್ರಿಗಳಾಗಿ ರಜತ್ ಹಾಗೂ ಶೋಭಾ ಶೆಟ್ಟಿ ಮನೆ ಸೇರಿದ್ದಾರೆ.
और पढो »

ನಾಮಿನೇಟ್‌ ಆಗದೇ ಕ್ಯಾಪ್ಟನ್‌ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದೇಕೆ? ಪಡೆದ ಸಂಭಾವನೆ ಎಷ್ಟು?ನಾಮಿನೇಟ್‌ ಆಗದೇ ಕ್ಯಾಪ್ಟನ್‌ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದೇಕೆ? ಪಡೆದ ಸಂಭಾವನೆ ಎಷ್ಟು?Gold Suresh Elimination Reason: ಬಿಗ್‌ಬಾಸ್‌ ಕನ್ನಡ ಸೀನಸ್‌ 11 ರಿಂದ ನಾಮೆನೇಟ್‌ ಆಗದೇ ಇದ್ದರು ಗೋಲ್ಡ್‌ ಸುರೇಶ್‌ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ...
और पढो »

ಬಿಗ್‌ ಬಾಸ್‌ಗೆ ಸುದೀಪ್‌ ಗುಡ್‌ಬೈ ಹೇಳಿದ್ದು ಕೇಳಿ ನನಗೆ ಬಹಳ ಖುಷಿ ಆಯ್ತು- ಕನ್ನಡದ ಪ್ರಖ್ಯಾತ ನಟಿಯ ಶಾಕಿಂಗ್‌ ಹೇಳಿಕೆಬಿಗ್‌ ಬಾಸ್‌ಗೆ ಸುದೀಪ್‌ ಗುಡ್‌ಬೈ ಹೇಳಿದ್ದು ಕೇಳಿ ನನಗೆ ಬಹಳ ಖುಷಿ ಆಯ್ತು- ಕನ್ನಡದ ಪ್ರಖ್ಯಾತ ನಟಿಯ ಶಾಕಿಂಗ್‌ ಹೇಳಿಕೆChitral Rangaswamy about Kiccha Sudeep and Bigg Boss: ಬಿಗ್‌ ಬಾಸ್‌ಗೆ ನಾನು ಹೋಗಿಲ್ಲ ಅಂತ ಹೊಟ್ಟೆ ಉರಿ ಇಲ್ಲ, ಅಂತಹ ಕಾರ್ಯಕ್ರಮ ಅದೇನು ಅಲ್ಲ ಅಂತಾ ನಟಿ ಚಿತ್ರಾಲ್‌ ರಂಗಸ್ವಾಮಿ ಬೋಲ್ಡ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ.
और पढो »

ಟೊಮಾಟೊವನ್ನು ಹೀಗೆ ಬಳಸಿದರೆ... ಬಿಳಿ ಕೂದಲು ಕಪ್ಪಾಗಿ ಬುಡದಿಂದಲೂ ಗಟ್ಟಿಯಾದ ನೀಳ ಕೇಶರಾಶಿ ನಿಮ್ಮದಾಗುತ್ತೆಟೊಮಾಟೊವನ್ನು ಹೀಗೆ ಬಳಸಿದರೆ... ಬಿಳಿ ಕೂದಲು ಕಪ್ಪಾಗಿ ಬುಡದಿಂದಲೂ ಗಟ್ಟಿಯಾದ ನೀಳ ಕೇಶರಾಶಿ ನಿಮ್ಮದಾಗುತ್ತೆTomato Benefits For Hair: ಟೊಮಾಟೊ ಬಳಕೆಯಿಂದ ಬಿಳಿ ಕೂದಲನ್ನು ಕಪ್ಪಾಗಿಸುವುದಷ್ಟೇ ಅಲ್ಲ, ಬುಡದಿಂದಲೂ ಗಟ್ಟಿಮುಟ್ಟಾದ ಸ್ಟ್ರಾಂಗ್ ಉದ್ದ ಕೂದಲನ್ನು ನಿಮ್ಮದಾಗಿಸಬಹುದು.
और पढो »

ಈ ವೈರಲ್‌ ಫೋಟೋದಲ್ಲಿರೋದು ನಿಜಕ್ಕೂ ವಿರಾಟ್ ಪುತ್ರ ಅಕಾಯ್ ಕೊಹ್ಲಿಯೇ..? ಕೊನೆಗೂ ಸ್ಪಷ್ಟನೆ ನೀಡಿದ್ರು ಕೊಹ್ಲಿ ಸಹೋದರಿ ಭಾವನಾಈ ವೈರಲ್‌ ಫೋಟೋದಲ್ಲಿರೋದು ನಿಜಕ್ಕೂ ವಿರಾಟ್ ಪುತ್ರ ಅಕಾಯ್ ಕೊಹ್ಲಿಯೇ..? ಕೊನೆಗೂ ಸ್ಪಷ್ಟನೆ ನೀಡಿದ್ರು ಕೊಹ್ಲಿ ಸಹೋದರಿ ಭಾವನಾಈ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಗು ಅಕಾಯ್ ಅಲ್ಲ ಎಂದು ವಿರಾಟ್ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ ಸ್ಪಷ್ಟನೆ ನೀಡಿದ್ದಾರೆ.
और पढो »



Render Time: 2025-02-13 22:06:19