ತಾಯಿಯಾಗಲಿದ್ದಾರಾ ನಟಿ ಸಮಂತಾ..? ಏನಿದು ಪೋಸ್ಟ್!!

Actress Samantha समाचार

ತಾಯಿಯಾಗಲಿದ್ದಾರಾ ನಟಿ ಸಮಂತಾ..? ಏನಿದು ಪೋಸ್ಟ್!!
ಸಮಂತಾ ತಾಯಿಯಾಗಲಿದ್ದಾರೆಸಮಂತಾ ಸಿನಿಮಾಗಳುಸಮಂತಾ ಇತ್ತೀಚಿನ ಸುದ್ದಿ
  • 📰 Zee News
  • ⏱ Reading Time:
  • 36 sec. here
  • 22 min. at publisher
  • 📊 Quality Score:
  • News: 88%
  • Publisher: 63%

‌Actress Samantha: ಸಮಂತಾ ಜೀವನ ತೆರೆದ ಪುಸ್ತಕ. ಅವರ ಸಿನಿಮಾ ವೃತ್ತಿಯಿಂದ ಹಿಡಿದು ವೈಯಕ್ತಿಕ ಬದುಕಿನವರೆಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ನಟಿಯ ಕುರಿತಾದ ಶಾಕಿಂಗ್‌ ಸುದ್ದಿಯೊಂದು ಹರಿದಾಡುತ್ತಿದೆ..

Hair care tipsಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್‌..!ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಲ್ಲಿ ಶನಿ ವಕ್ರಿ, 2025ರವರೆಗೆ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು!‌ Actress Samantha Insta Post: ಸಮಂತಾ ಕಳೆದ ಕೆಲವು ದಿನಗಳಿಂದ ಮೈಸಿಟಿಸ್ ನಿಂದ ಬಳಲುತ್ತಿದ್ದಾರೆ. ಇದರೊಂದಿಗೆ ಸಿನಿಮಾದಿಂದ ಕೊಂಚ ದೂರ ಉಳಿದಿದ್ದರು... ಈಮಾಯ ಚೇಸಾವೆ ಚಿತ್ರದ ನಾಯಕಿಯಾಗಿ ಗುರುತಿಸಿಕೊಂಡಿದ್ದ ಸಮಂತಾ, ಮಹೇಶ್ ಬಾಬು ಜೊತೆಗಿನ ದೂಕುಡು ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಸ್ಥಾನಮಾನ ಪಡೆದರು.

ಸಮಂತಾ ಅವರೊಂದಿಗಿನ ವಿಚ್ಛೇದನದ ನಂತರ, ನಾಗ ಚೈತನ್ಯ ನಾಯಕಿ ಸೋಭಿತಾ ಧೂಳಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹುಟ್ಟಿಕೊಂಡವು. ಈ ಊಹಾಪೋಹಗಳಿಗೆ ಪುಷ್ಟಿ ನೀಡುವಂತೆ ಅವರಿಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡರು ಮತ್ತು ಅವರು ಸಂಬಂಧದಲ್ಲಿದ್ದಾರೆ ಎಂದು ಎಲ್ಲರೂ ಫಿಕ್ಸ್‌ ಆಗಿದ್ದಾರೆ.. ಮತ್ತೊಂದೆಡೆ, ಸಮಂತಾ ಒಂಟಿಯಾಗಿ ಉಳಿದಿದ್ದಾರೆ. ಎರಡನೇ ಮದುವೆಯಾಗಿ ಜೀವನದಲ್ಲಿ ಸುಖವಾಗಿರುವಂತೆ ಆಕೆಯ ಪೋಷಕರು ಸಮಂತಾ ಮೇಲೆ ಒತ್ತಡ ಹೇರುತ್ತಿದ್ದರೂ ಆಕೆ ಇದಕ್ಕೆ ಒಪ್ಪುತ್ತಿಲ್ಲ. ಒಂದು ಸಲ ಮದುವೆಯಾಗಿ ಮೋಸ ಹೋದೆ.. ಮತ್ತೆ ಇಂತಹ ತಪ್ಪು ಆಗಲು ಬಿಡುವುದಿಲ್ಲ ಎಂದು ಸಮಂತಾ ಮನೆಯವರಿಗೆ ಹೇಳುತ್ತಿದ್ದಾರೆ. ಇನ್ನು ಮುಂದೆ ಏಕಾಂಗಿ ಜೀವನ ನಡೆಸಲು ಸಮಂತಾ ಹೆಚ್ಚು ಒಲವು ತೋರಿದ್ದಾರೆ. ಈ ನಡುವೆ ಸಮಂತಾ ಇತ್ತೀಚೆಗೆ ಮಾಡಿದ ಪೋಸ್ಟ್ ಅಭಿಮಾನಿಗಳ ಹೃದಯವನ್ನು ಸ್ತಬ್ಧಗೊಳಿಸಿದೆ.ಸಮಂತಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸಮಂತಾ ತಾಯಿಯಾಗಲಿದ್ದಾರೆ ಸಮಂತಾ ಸಿನಿಮಾಗಳು ಸಮಂತಾ ಇತ್ತೀಚಿನ ಸುದ್ದಿ ಸಮಂತಾ - ನಾಗ ಚೈತನ್ಯ ವೈರಲ್ ನ್ಯೂಸ್ Samantha Latest Updates Samantha Movies Samantha To Become Mother Samantha Naga Chaitanya Samantha Divorce Samantha Latest Photoshoot Samantha Bold Show Samantha Hot Photos Samantha Latest News Samantha Latest Movies Samantha Latest Updates Samantha - Naga Chaitanya Latest News Samantha- Naga Chaitanya Movies Samantha - Naga Chaitanya Divorce Samantha - Naga Chaitanya Meet Secretly

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಿನಿಮಾದಲ್ಲಿ ದೇವತೆ ಪಾತ್ರ ಮಾಡಲು ನಿರಾಕರಿಸಿದ್ದರಂತೆ ಸಮಂತಾ! ಕಾರಣ ಏನು ಗೊತ್ತಾ?ಸಿನಿಮಾದಲ್ಲಿ ದೇವತೆ ಪಾತ್ರ ಮಾಡಲು ನಿರಾಕರಿಸಿದ್ದರಂತೆ ಸಮಂತಾ! ಕಾರಣ ಏನು ಗೊತ್ತಾ?Samantha: ಸೌತ್‌ ನಟಿ ಸಮಂತಾ ಸಿನಿಮಾಗಳಲ್ಲಿ ದೇವತೆ ಪಾತ್ರ ಮಾಡದಿರಲು ನಿರ್ಧರಿಸಿದ್ದಾರಂತೆ.. ಹಾಗಾದ್ರೆ ಇದಕ್ಕೆ ಕಾರಣ ಏನು? ಇಲ್ಲಿ ತಿಳಿಯೋಣ..
और पढो »

ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆದ ಸಮಂತಾ..! ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ಅದೊಂದು ಪೋಸ್ಟ್‌..?ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆದ ಸಮಂತಾ..! ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ಅದೊಂದು ಪೋಸ್ಟ್‌..?Samantha Controversy: ಸಮಂತಾ ಇತ್ತೀಚೆಗೆ ಒಂದಲ್ಲಾ ಒಂದು ವಿಷಯದ ಕುರಿತ ವಿವಾದಕ್ಕೆ ಮುನ್ನುಡಿ ಬರೆಯುತ್ತಲೇ ಇರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈಜ್ಞಾನಿಕ ಪೋಸ್ಟ್‌ ಹಾಕುವ ಮೂಲಕ ಸ್ಯಾಮ್‌ ವಿವಾದಕ್ಕೀಡಾಗಿದ್ದಾರೆ.
और पढो »

Katrina Kaif: ಕತ್ರಿನಾ ಕೈಫ್ ಗರ್ಭಿಣಿಯೇ? ವೈರಲ್‌ ವಿಡಿಯೋದಿಂದ ರಿವೀಲ್‌ ಆಯ್ತು ಬಿಗ್‌ ಸಿಕ್ರೇಟ್!!‌Katrina Kaif: ಕತ್ರಿನಾ ಕೈಫ್ ಗರ್ಭಿಣಿಯೇ? ವೈರಲ್‌ ವಿಡಿಯೋದಿಂದ ರಿವೀಲ್‌ ಆಯ್ತು ಬಿಗ್‌ ಸಿಕ್ರೇಟ್!!‌Katrina Kaif Viral Video: ನಟಿ ಕತ್ರಿನಾ ಕೈಫ್ ಪ್ರಗ್ನೆನ್ಸಿ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ನಟಿ ಏರ್‌ಪೋರ್ಟ್‌ನಲ್ಲಿ ಕಾಣಿಕೊಂಡಿರುವ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ..
और पढो »

ಹಾರರ್ ಸಿನಿಮಾ ಹಗ್ಗದ ಮೂಲಕ ಸೂಪರ್ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ! ನಟಿ ಅನು ಪ್ರಭಾಕರ್ಹಾರರ್ ಸಿನಿಮಾ ಹಗ್ಗದ ಮೂಲಕ ಸೂಪರ್ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ! ನಟಿ ಅನು ಪ್ರಭಾಕರ್Kannada Movie : ಕನ್ನಡದ ಹೆಸರಾಂತ ನಟಿ ಅನುಪ್ರಭಾಕರ್ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿಸಿದ್ದರು. ಆದರೆ ನಟಿ ಹಾರರ್ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
और पढो »

ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!ಇತ್ತೀಚಿಗಷ್ಟೇ ವೈರಲ್ ಆಗಿರುವ ಬಾಲಿವುಡ್ ನಟಿ ಊರ್ವಶಿ ಅವರ ಖಾಸಗಿ ಬಾತ್ರೂಮ್ ವಿಡಿಯೋ ಲೀಕ್ ಆಗಿದ್ದು, ಈ ಕುರಿತು ನಟಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
और पढो »

ಚಿತ್ರರಂಗಕ್ಕೆ ಕಾಲಿಟ್ಟಾಗ 7000ರೂ ಸಂಭಾವನೆ ಪಡೆದ ನಟಿ, ಇದೀಗ ಬಾಲಿವುಡ್ ನ ಹಾಟ್ ಬ್ಯೂಟಿ ಕ್ವೀನ್...!ಚಿತ್ರರಂಗಕ್ಕೆ ಕಾಲಿಟ್ಟಾಗ 7000ರೂ ಸಂಭಾವನೆ ಪಡೆದ ನಟಿ, ಇದೀಗ ಬಾಲಿವುಡ್ ನ ಹಾಟ್ ಬ್ಯೂಟಿ ಕ್ವೀನ್...!Bollywood Actress : ಬಾಲಿವುಡ್ ನಟಿ ಸದ್ಯ ತಮ್ಮ ಸಿನಿಮಾಗಳ ಮೂಲಕ ಹಾಟ್ ಅಂಡ್ ಬ್ಯೂಟಿ ಕ್ವೀನ್ ಆಗಿ ಮೆರೆದಿದ್ದಾರೆ
और पढो »



Render Time: 2025-02-13 18:14:20