ಅಶ್ವಿನ್ ತಾಯಿಗೆ ನೀಲಿ ಚಿತ್ರದ ಆಫರ್ ಸಿಕ್ಕಿದೆ ಎಂದು ಹೇಳಿದಾಗ, ಅವರು ಕೋಪಗೊಂಡು ಅಶ್ವಿನ್ ಅನ್ನು ಗದರಿಸಿದ್ದಾರೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Viral Video : ʼಮಮ್ಮಿ ನನಗೆ ನೀಲಿ ಚಿತ್ರದ ಆಫರ್ ಬಂದಿದೆʼ ಅಂತಾ ಅಶ್ವಿನ್ ಹೇಳಿದಾಗ ಟ್ವಿಸ್ಟ್ ಬರುತ್ತದೆ. ಆತನ ತಾಯಿ ಕೂಡಲೇ ಕೋಪಗೊಂಡು ಆತನಿಗೆ ಗದರಿಸುತ್ತಾಳೆ. ಇಂತಹ ವಿಷಯಗಳನ್ನು ಪೋಷಕರ ಮುಂದೆ ಹೇಳಬಾರದು. ಏನಪ್ಪ ನೀನು, ಏನೋ ಖುಷಿ ಸುದ್ದಿ ಹೇಳ್ತೀಯಾ ಅಂದ್ರೆ ಹೀಗೆ ಹೇಳ್ತಾ ಇದ್ದಿಯಲ್ಲʼ ಅಂತಾ ಹೇಳುತ್ತಾರೆ.
ಬಳಿಕ ತನಗೆ ಸಿನಿಮಾದಲ್ಲಿ ನಟಿಸುವ ಆಫರ್ ಸಿಕ್ಕಿದೆ ಅಂತಾ ಅಶ್ವಿನ್ ತಾಯಿಗೆ ತಿಳಿಸುತ್ತಾನೆ. ಇದನ್ನು ಕೇಳಿದ ಆತನ ತಾಯಿಗೆ ತುಂಬಾ ಸಂತೋಷವಾಯಿತು. ಅವರು ಹೇ... ಅಂತಾ ಖುಷಿ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ತನ್ನ ಮಗನ ಬಳಿ ಹೆಚ್ಚಿನ ಮಾಹಿತಿ ಕೇಳುತ್ತಾಳೆ. ನಾನು ಇದೀಗ ಸತ್ಯವನ್ನು ಹೇಳುತ್ತಿದ್ದೇನೆ ಅಮ್ಮ ಅಂತಾ ಹೇಳುತ್ತಾನೆ. ಈ ವೇಳೆ ತಾಯಿ ಆತನನ್ನು ತಬ್ಬಿಕೊಂಡು ಚುಂಬಿಸುತ್ತಾಳೆ, ಸಿಹಿಸುದ್ದಿ ತಿಳಿದು ಸಂಭ್ರಮಿಸುತ್ತಾಳೆ.
ʼಮಮ್ಮಿ ನನಗೆ ನೀಲಿ ಚಿತ್ರದ ಆಫರ್ ಬಂದಿದೆʼ ಅಂತಾ ಅಶ್ವಿನ್ ಹೇಳಿದಾಗ ಟ್ವಿಸ್ಟ್ ಬರುತ್ತದೆ. ಆತನ ತಾಯಿ ಕೂಡಲೇ ಕೋಪಗೊಂಡು ಆತನಿಗೆ ಗದರಿಸುತ್ತಾಳೆ. ಇಂತಹ ವಿಷಯಗಳನ್ನು ಪೋಷಕರ ಮುಂದೆ ಹೇಳಬಾರದು. ಏನಪ್ಪ ನೀನು, ಏನೋ ಖುಷಿ ಸುದ್ದಿ ಹೇಳ್ತೀಯಾ ಅಂದ್ರೆ ಹೀಗೆ ಹೇಳ್ತಾ ಇದ್ದಿಯಲ್ಲʼ ಅಂತಾ ಹೇಳುತ್ತಾರೆ. ಕೊನೆಯಲ್ಲಿ ಅಶ್ವಿನ್ ಅವರು ನನಗೆ ಬಂದಿದ್ದ ೪ ಲಕ್ಷದ ಆಫರ್ ಅನ್ನು ತಿರಸ್ಕರಿಸಿದೆ ಅಂತಾ ಹೇಳುತ್ತಾರೆ. ತಮಗೆ ಬಂದಿರೋ ಆಫರ್‌ನ ಸ್ಕ್ರೀನ್ ಶಾಟ್‌ಅನ್ನು ಅವರು ಹಂಚಿಕೊಂಡಿದ್ದಾರೆ.ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸುಮ್ನೆ ನಿಂತಿದ್ದ ಯುವಕನ ಪ್ಯಾಂಟ್ ಎಳೆದ ಯುವತಿ..! ಹುಷಾರು ಬಾಯ್ಸ್.. ಚಡ್ಡಿ ಗಟ್ಟಿ ಇರ್ಲಿ... ವಿಡಿಯೋ ವೈರಲ್..ಶಾಸಕ ಮುನಿರತ್ನ ಅಭಿನಯದ 'ಆಸಿಡ್ ಮೊಟ್ಟೆ' ಸಿನಿಮಾ 100 ದಿನ ಓಡಿಸಿ: ಮಾಜಿ ಸಂಸದ ಡಿಕೆ ಸುರೇಶ್ಬ್ಯಾಟಿಂಗ್‌ನ ಮೂಲಕ ಎದುರಾಳಿಗಳ ಎದೆ ನಡುಗಿಸಿದ ನಿತೀಶ್ ರೆಡ್ಡಿ ಅವರ ಪ್ರೇಯಸಿ ಯಾರು ಗೊತ್ತಾ..
ಈ ರಾಶಿಯವರ ಜೀವನದಲ್ಲಿ ಪ್ರತಿಷ್ಠೆಯೊಂದಿಗೆ ಸಂಪತ್ತಿನ ಹೊಳೆಯನ್ನೇ ಹರಿಸುವುದು ವರ್ಷದ ಕೊನೆಯ... ಸಾಕ್ಷಾತ್ ಶಂಕರ ಪ್ರಿಯ ಸೋಮಾವತಿ ಅಮವಾಸ್ಯೆ
Viral Video Ashwin Unni Mother Anger Blue Film Offer
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಶ್ವಿನ್ ನಿವೃತ್ತಿ: ಇಂಜಿನಿಯರ್ ಆದ್ರೆ ಕ್ರಿಕೆಟರ್ ಆದ್ರೆ?ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಗೆ ನಿವೃತ್ತಿ. ಇಂಜಿನಿಯರಿಂಗ್ ಬಿಟ್ಟು ಕ್ರಿಕೆಟ್ ಕೈಗೆತ್ತಿಕೊಂಡ ಅಶ್ವಿನ್ ಕ್ರಿಕೆಟ್ ಅವರ ಬಾಲ್ಯದ ನಿರ್ಧಾರ
और पढो »
ಆರ್ ಅಶ್ವಿನ್ ನಿರ್ಧಾರಕ್ಕೆ ಸ್ಪಿನ್ ಮಾಂತ್ರಿಕನ ಬೇಸರ !ಅಶ್ವಿನ್ ಭಾರತೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆಯನ್ನು ಮುರಿಯಬೇಕೆಂದ ಕುಂಬ್ಳೆ ಬಯಕೆಯಾಗಿತ್ತು. ಇದರಿಂದಾಗಿ ಕುಂಬ್ಳೆ ಅಶ್ವಿನ್ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
और पढो »
ಅಶ್ವಿನ್ - ಪೃಥಿ ಪ್ರೇಮ ಕತೆಯು!ರವಿಚಂದ್ರನ್ ಅಶ್ವಿನ್ ಅವರ ವೈಯಕ್ತಿಕ ಜೀವನದ ಬಗ್ಗೆ ಇದು
और पढो »
ಆರ್. ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಿಂದ ನಿವೃತ್ತರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.
और पढो »
Margashirsha Amavasya 2024: ನಿಮ್ಮ ಮೇಲಿನ ಸಂಪತ್ತಿ ಸುರಿಮಳೆ ಸುರಿಸುವ ಪರಿಹಾರದಿನಾಂಕ ಡಿಸೆಂಬರ್ 1ರಂದು ಮಾರ್ಗಶೀರ್ಷ ಅಮಾವಾಸ್ಯೆ ತಿಥಿಯ ದಿನದಂದು ತಾಯಿ ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಲು ಸುಲಭವಾದ ಪರಿಹಾರವನ್ನು ಮಾಡಬೇಕು.
और पढो »
ರವಿಚಂದ್ರನ್ ಅಶ್ವಿನ್: ನಿವೃತ್ತಿ ಕಾರಣ!ರವಿಚಂದ್ರನ್ ಅಶ್ವಿನ್ ನಿವೃತ್ತಿಯ ಕಾರಣ ಬಗ್ಗೆ ಫ್ಯಾನ್ಸ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
और पढो »