ದರ್ಶನ್ ಗ್ಯಾಂಗ್ ಹಿಂಡಲಗಾ ಜೈಲಿಗೆ ಶಿಫ್ಟ್ !?

Belgaum Hindalaga Jail समाचार

ದರ್ಶನ್ ಗ್ಯಾಂಗ್ ಹಿಂಡಲಗಾ ಜೈಲಿಗೆ ಶಿಫ್ಟ್ !?
Darshan Shifting To Hindalaga JailHindalaga JailCM Siddaramaiah
  • 📰 Zee News
  • ⏱ Reading Time:
  • 87 sec. here
  • 14 min. at publisher
  • 📊 Quality Score:
  • News: 76%
  • Publisher: 63%

Darshan And Gang to Hindalga Jail: ರೇಣುಕಾಸ್ವಾಮಿ ಕೊಲೆ ಆರೋಪಿ, ನಟ ದರ್ಶನ್ ಗೆ (Actor Darshan) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತ್ಯಾಥಿ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಕೆಲವು ಫೋಟೋಗಳು, ವೀಡಿಯೋಗಳು ವೈರಲ್ ಆಗಿದ್ದವು.

Hindalaga Jail : ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ಆಂಡ್ ಗ್ಯಾಂಗ್ ಅನ್ನು ರಾಜ್ಯದ ಬೇರೆ ಜಿಲ್ಲೆ ಜೈಲಿಗೆ ಶಿಫ್ಟ್ ಮಾಡಲು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ರಾಜ್ಯದಲ್ಲಿ ಗಲ್ಲಿಗೇರಿಸೋ ಏಕೈಕ ಜೈಲು ಅಂದ್ರೆ ಬೆಳಗಾವಿ ಹಿಂಡಲಗಾ ಜೈಲು .BSNL Affordable PlanAmy Jacksonಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ 'ಗೆ ರಾಜ್ಯಾತಿಥ್ಯ ನೀಡುತ್ತಿರುವ ಪ್ರಕರಣ ಸದ್ಯ ರಾಜ್ಯದಲ್ಲಿ ಭಾರೀ ಸಂಚಲನ‌ ಸೃಷ್ಟಿಸಿದೆ. ಸದ್ಯ ದರ್ಶನ ಅಂಡ್ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಸಿಎಂ ಸೂಚನೆ ಕೊಟ್ಟಿದ್ದಾರೆ.

ಶಿಫ್ಟ್ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ ನಟ ದರ್ಶನ್ ರನ್ನ ರಾಜ್ಯದ ಬೇರೆ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಕಡಿಮೆ ಇದ್ದು, ರಾಜ್ಯದಲ್ಲೆ ಅತ್ಯಂತ ಹೆಚ್ಚು ಹೈ ಸೆಕ್ಯೂರಿಟಿ ಇರುವ ಜೈಲು ಪರಪ್ಪನ ಅಗ್ರಹಾರ. ಇಲ್ಲಿ ಸಿಸಿಟಿವಿ, ಹೈ ಫ್ರೀಕ್ವೆನ್ಸಿ ಜಾಮರ್, ಜೈಲು ಇಲಾಖೆ ತಪಾಸಣೆ ಇದೆ. ಇಷ್ಟೆಲ್ಲ ಇದ್ರು ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ ತನದಿಂದ ರಾಜಾತಿಥ್ಯ ಸಿಕ್ಕಿದೆ. ರೌಡಿಶೀಟರ್ಸ್ ಕಮಾನೆತ್ತಿ ದರ್ಶನ್ ರಿಗೆ ನಿಯಮಗಳನ್ನ ಮತ್ತಷ್ಟು ಬಿಗಿಗೊಳಿಸಲಿರೋ ಜೈಲಾಧಿಕಾರಿಗಳು, ಕೇವಲ ರೌಡಿಶೀಟರ್ಸ್ ಗಳನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಬಹುದು ಎನ್ನಲಾಗುತ್ತಿದೆ.

ಈ ನಿಟ್ಟಿನಲ್ಲಿಜೈಲು ಡಿಜಿ ಮಾಲೀನಿ ಕೃಷ್ಣಮೂರ್ತಿಗೆ ಸೂಚನೆ ಸಿಎಂ ಸಿದ್ದರಾಮಯ್ಯ ಸೂಚನೆ ಹಿನ್ನಲೆಯಲ್ಲಿ, ಅವರು ಈಗಾಗಲೇ ಬೆಳಗಾವಿ ಹಿಂಡಲಗಾ ಜೈಲು ಸೇರಿ ರಾಜ್ಯದ ಪ್ರಮುಖ ಜೈಲುಗಳ ಸ್ಥಿತಿಗತಿ ಬಗ್ಗೆ ವರದಿ ತರೆಸಿಕೊಂಡಿದ್ದಾರೆ. ಇನ್ನೂ ಸ್ವಯಂ ಸಿಎಂ ಸಿದ್ದರಾಮಯ್ಯ ಅವರೇ ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ್ದು, ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನ ಅಮಾನತು ಮಾಡಿದ್ದೇವೆ. ಇನ್ನಷ್ಟು ಜನರನ್ನ ಅಮಾನತು ಮಾಡಬೇಕಿದೆ. ಗೃಹ ಸಚಿವರಿಗೆ ಖುದ್ದಾಗಿ ಜೈಲಿಗೆ ಹೋಗಿ ಪರಿಶೀಲನೆ ನಡೆಸಲು ಸೂಚಿಸಿರುವುದಾಗಿ ಸಿಎಂ ತಿಳಿಸಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ಹಿಂಡಲಗಾ ಜೈಲು ಈಗಾಗಲೇ ಅನೇಕ ಅಪಖ್ಯಾತಿಯಿಂದ ಸುದ್ದಿಯಲ್ಲಿತ್ತು. ಈಗ ಕೊಲೆ ಆರೋಪಿ ದರ್ಶನ್ ಗ್ಯಾಂಗ್ ಹಿಂಡಲಗಾ ಜೈಲಿಗೆ ಶಿಫ್ಟ್ ಆಗುತ್ತಾರಾ ಅನ್ನೋ ಚರ್ಚೆ ಜೋರಾಗಿದೆ.‌ ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕುಖ್ಯಾತ ಖೈದಿಗಳಿದ್ದಾರೆ. ಹೀಗಿರೋವಾಗ ದರ್ಶನ್ ಅಂಡ್ ಗ್ಯಾಂಗ್ ಈ ಜೈಲಿಗೆ ಶಿಫ್ಟ್ ಆದ್ರೆ ಹೆಂಗೆ ಅಂತಾ ಜೈಲು ಅಧಿಕಾರಿಗಳು ತಲೆ ಕೆಡೆಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸದ್ದು ಮಾಡುತ್ತಿದೆ UI ಚಿತ್ರದ 'ಸೌಂಡ್ ಆಫ್ ಯುಐ': ಉಪ್ಪಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅಕ್ಟೋಬರ್ʼನಲ್ಲಿ ತೆರೆಗೆJanmashtami 2024: ಶ್ರೀ ಕೃಷ್ಣ ಬರುವಾಗ ಈ ದೇವಾಲಯದ ಬಾಗಿಲುಗಳು ತೆರೆಯುತ್ತವೆ...! ಈ ನಗರದಲ್ಲಿದೆ ಅಚ್ಚರಿಯ ಸಂಗತಿಪಶ್ಚಾತಾಪವೂ ಇಲ್ಲ, ನೋವಿಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Darshan Shifting To Hindalaga Jail Hindalaga Jail CM Siddaramaiah ಡಿಜಿ ಮಾಲೀನಿ ಕೃಷ್ಣಮೂರ್ತಿ DG Malini Krishnamurthy ನಟ ದರ್ಶನ್ ದರ್ಶನ್ ರೇಣುಕಾಸ್ವಾಮಿ ಕೇಸ್ ಪರಪ್ಪನ ಅಗ್ರಹಾರ ಜೈಲು ಹಿಂಡಲಗಾ ಜೈಲು ದರ್ಶನ್ ಮತ್ತು ಗ್ಯಾಂಗ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ: ನಟ ದರ್ಶನ್‌ ಅಂಡ್‌ ಗ್ಯಾಂಗ್‌ಗಿಲ್ಲ ಬಿಡುಗಡೆ ಭಾಗ್ಯ!ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ: ನಟ ದರ್ಶನ್‌ ಅಂಡ್‌ ಗ್ಯಾಂಗ್‌ಗಿಲ್ಲ ಬಿಡುಗಡೆ ಭಾಗ್ಯ!Actor darshan judicial remand: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. ಇದೀಗ ಮತ್ತೊಮ್ಮೆ ದರ್ಶನ್ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಸ್ತರಿಸಿದೆ.
और पढो »

ಅಂದು ದರ್ಶನ್‌ ಕೆನ್ನೆಗೆ ಬಾರಿಸಿದ್ದ ಈಕೆ ಇಂದು ಜನಪ್ರಿಯ ನಟಿ... ಯಾರೆಂದು ಗೆಸ್‌ ಮಾಡಿ ನೋಡೋಣ..ಅಂದು ದರ್ಶನ್‌ ಕೆನ್ನೆಗೆ ಬಾರಿಸಿದ್ದ ಈಕೆ ಇಂದು ಜನಪ್ರಿಯ ನಟಿ... ಯಾರೆಂದು ಗೆಸ್‌ ಮಾಡಿ ನೋಡೋಣ..Sanya Iyer slapped Darshan: ದರ್ಶನ್‌ ಕಪಾಳಕ್ಕೆ ಹೊಡೆದಿದ್ದ ಈ ಹುಡುಗಿ ಇಂದು ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯ ನಟಿಯಾಗಿದ್ದಾಳೆ.
और पढो »

ಜೈಲಾಧಿಕಾರಿಗಳಿಗೆ ದರ್ಶನ್‌ ಪತ್ರ... ಅಸಲಿಗೆ ಇದರಲ್ಲಿ ಇರೋದೇನು?ಜೈಲಾಧಿಕಾರಿಗಳಿಗೆ ದರ್ಶನ್‌ ಪತ್ರ... ಅಸಲಿಗೆ ಇದರಲ್ಲಿ ಇರೋದೇನು?Actor Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ ಜೈಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾಗುತ್ತಿದೆ.
और पढो »

ನಟ ದರ್ಶನ್ ಪ್ರಕರಣ; ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆನಟ ದರ್ಶನ್ ಪ್ರಕರಣ; ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ದರ್ಶನ್​ ಪ್ರಕರಣದಲ್ಲಿ ರಾಜ್ಯ ಸರ್ಕಾರ ಫೇಲ್ಯೂರ್ ಆಗಿದೆ ಎಂದು ಆರೋಪಿಸಿದರು.
और पढो »

ದರ್ಶನ್ ಬಿಡುಗಡೆಗಾಗಿ ಈ ದೇವಿಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ ! ನಟನಿಗೆ ಪ್ರಸಾದ ನೀಡಲು ಜೈಲಿಗೆ ಬಂದಿರುವ ಮಡದಿದರ್ಶನ್ ಬಿಡುಗಡೆಗಾಗಿ ಈ ದೇವಿಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ ! ನಟನಿಗೆ ಪ್ರಸಾದ ನೀಡಲು ಜೈಲಿಗೆ ಬಂದಿರುವ ಮಡದಿಪತಿಯ ಬಿಡುಗಡೆಗಾಗಿ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿರುವ ವಿಜಯಲಕ್ಷ್ಮೀ ಇದೀಗ ದೇವರ ಮೊರೆ ಹೋಗಿದ್ದಾರೆ.
और पढो »

ಮದುವೆಗೆ ಕಾರಣರಾದವರೇ ಗೈರು..! ಜೈಲಿಗೆ ಹೋಗಿ ದರ್ಶನ್‌ ಆಶೀರ್ವಾದ ಪಡೆಯುತ್ತಾರಾ ತರುಣ್‌-ಸೋನಲ್‌..?ಮದುವೆಗೆ ಕಾರಣರಾದವರೇ ಗೈರು..! ಜೈಲಿಗೆ ಹೋಗಿ ದರ್ಶನ್‌ ಆಶೀರ್ವಾದ ಪಡೆಯುತ್ತಾರಾ ತರುಣ್‌-ಸೋನಲ್‌..?Tharun Sudhir-Sonal Monteiro Marriage : ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ಜೋಡಿ ಮದುವೆಗೆ ಸ್ಯಾಂಡಲ್‌ವುಡ್‌ ಸಾಕ್ಷಿಯಾಗಿತ್ತು. ಆದರೆ ಈ ವಿವಾಹ ಮಹೋತ್ಸವಕ್ಕೆ ಮುಖ್ಯ ಕಾರಣರಾಗಿದ್ದ ನಟ ದರ್ಶನ್‌ ಜೈಲಿನಲ್ಲಿದ್ದು, ಜೋಡಿ ಅವರ ಆಶೀರ್ವಾದ ಪಡೆಯುತ್ತಾರಾ..? ಎನ್ನುವ ಪ್ರಶ್ನೆ ಮೂಡಿದೆ..
और पढो »



Render Time: 2025-02-14 00:52:24