ದರ್ಶನ್ ಸಿನಿಮಾದ ಆ ದೃಶ್ಯ ಕಾಪಿ ಮಾಡಿದ್ರಾ ಪುಷ್ಪಾ 2 ಖ್ಯಾತಿ ಅಲ್ಲು ಅರ್ಜುನ್...?

Pushpa-2 समाचार

ದರ್ಶನ್ ಸಿನಿಮಾದ ಆ ದೃಶ್ಯ ಕಾಪಿ ಮಾಡಿದ್ರಾ ಪುಷ್ಪಾ 2 ಖ್ಯಾತಿ ಅಲ್ಲು ಅರ್ಜುನ್...?
Pushpa-2 Boxoffice CollectionPushpa-2 Kaatera Fights CopyPushpa-2 Darshan Copy
  • 📰 Zee News
  • ⏱ Reading Time:
  • 62 sec. here
  • 15 min. at publisher
  • 📊 Quality Score:
  • News: 70%
  • Publisher: 63%

ಈ ಚಿತ್ರದ ದೃಶ್ಯವನ್ನು ನೇರವಾಗಿ ದರ್ಶನ್ ಅಭಿನಯದ ಕಾಟೇರಾ ಚಿತ್ರದಿಂದ ಯಥಾವತ್ತ್ ಆಗಿ ಕಾಪಿ ಮಾಡಲಾಗಿದೆ ಎಂದು ದರ್ಶನ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.ದರ್ಶನ್ ಅಭಿನಯದ ಕಾಟೇರಾ ಚಿತ್ರವೂ ವಿಭಿನ್ನ ಕಥೆಯ ಮೂಲಕ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು.

ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಚಿತ್ರ ಈಗ ವೇಗವಾಗಿ 1000 ಕೋಟಿ ರೂ ತಲುಪಿದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಯೊಂದಿಗೆ ಬಾಕ್ಸ್ ಆಫೀಸ್ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದೆ.ಈ ಚಿತ್ರದ ಕುರಿತಾಗಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಕೆಲವರು ಅಲ್ಲು ಅರ್ಜುನ್ ಅವರ ನಟನೆಯನ್ನು ಮೆಚ್ಚಿಕೊಂಡರೆ ಇನ್ನು ಕೆಲವರು ಈ ಚಿತ್ರದಲ್ಲಿ ಯಾವುದೇ ಕಥೆ ಇಲ್ಲ ಬರಿ ಹೈಪ್ ನೀಡಿರುವ ದೃಶ್ಯಗಳಷ್ಟೇ ಇವೆ ಎನ್ನುತ್ತಾರೆ.

ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಚಿತ್ರ ಈಗ ವೇಗವಾಗಿ 1000 ಕೋಟಿ ರೂ ತಲುಪಿದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಯೊಂದಿಗೆ ಬಾಕ್ಸ್ ಆಫೀಸ್ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದೆ.ಈ ಚಿತ್ರದ ಕುರಿತಾಗಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಕೆಲವರು ಅಲ್ಲು ಅರ್ಜುನ್ ಅವರ ನಟನೆಯನ್ನು ಮೆಚ್ಚಿಕೊಂಡರೆ ಇನ್ನು ಕೆಲವರು ಈ ಚಿತ್ರದಲ್ಲಿ ಯಾವುದೇ ಕಥೆ ಇಲ್ಲ ಬರಿ ಹೈಪ್ ನೀಡಿರುವ ದೃಶ್ಯಗಳಷ್ಟೇ ಇವೆ ಎನ್ನುತ್ತಾರೆ.

ಇನ್ನು ಕೆಲವರು ಈ ಚಿತ್ರವೂ ಚಂದನವನದ ಕೆಜಿಎಫ್-2' ಹಾಗೂ 'ಕಾಂತಾರ' ಚಿತ್ರಗಳನ್ನು ಮಿಕ್ಸ್ ಮಾಡಿ ಪುಷ್ಪಾ 2 ಮಾಡಿದ್ದಾರೆ ಎನ್ನುವ ಟೀಕೆಗಳು ಸಹ ವ್ಯಕ್ತವಾಗಿವೆ.ಪುಷ್ಪಾ 2 ಚಿತ್ರದಲ್ಲಿ ಸಹೋದರಿಯೋಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟವರನ್ನು ಅಟ್ಟಾಡಿಸಿ ಪುಷ್ಪರಾಜ್ ಹೊಡೆಯುವ ದೃಶ್ಯವನ್ನು ಅದ್ಧೂರಿಯಾಗಿ ಚಿತ್ರಿಸಲಾಗಿದೆ.ಈಗ ಅಭಿಮಾನಿಗಳು ಎರಡು ಚಿತ್ರದಲ್ಲಿನ ಸಾಮ್ಯತೆಯ ಬಗ್ಗೆ ಮಾತನಾಡುತ್ತಿದ್ದಾರೆ.ಅದರಲ್ಲಿ ದರ್ಶನ್ ನಟನೆಯ ಕಾಟೇರಾದಲ್ಲಿ ಎರಡೂ ಕೈಗಳನ್ನು ಹಿಂದಕ್ಕೆ ಕೋಳ ಹಾಕಿ ಹೀರೋ ನನ್ನು ಬಂಧಿಸಲಾಗಿರುತ್ತದೆ.ಆದರೆ ಆಗ ಹೀರೋ ಎರಡು ಕೈ ಬಳಸದೇ ಫೈಟ್ ಮಾಡುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Dina Bhavishya : ಇಂದು ಈ ರಾಶಿಯವರ ಹಣಕಾಸಿನ ತೊಂದರೆ ದೂರವಾಗಬಹುದು! ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೀಗಿದೆVivah Muhurat 2025: ನಿಮ್ಮ ಮದುವೆಗೆ ಶುಭ ಮುಹೂರ್ತಗಳು ಯಾವುವು ಗೊತ್ತೇ? ಇಲ್ಲಿದೆ ಸಂಪೂರ್ಣ ಪಟ್ಟಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Pushpa-2 Boxoffice Collection Pushpa-2 Kaatera Fights Copy Pushpa-2 Darshan Copy Pushpa-2 Kaatera Fight Copy Allu Arjun Pushpa-2 Darshan Kaatera Copy ಪುಷ್ಪ-2 ಪುಷ್ಪ-2 ಬಾಕ್ಸಾಫೀಸ್ ಪುಷ್ಪ-2 ಕಲೆಕ್ಷನ್ ಪುಷ್ಪ-2 ಫೈಟ್ ಕಾಪಿ ಪುಷ್ಪ-2 ಕಾಟೇರ ಕಾಪಿ ಪುಷ್ಪ-2 ಫೈಟ್ ಕಾಟೇರ ಫೈಟ್ ಪುಷ್ಪ-2 ದರ್ಶನ್ ಕಾಟೇರ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!Pushpa 2 OTT Release: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ (ಡಿಸೆಂಬರ್ 05) ವಿಶ್ವದಾದ್ಯಂತ ಬಿಡುಗಡೆಯಾಗಿದೆ.
और पढो »

ಹೈದರಾಬಾದ್‌ನಲ್ಲಿ ಬಂಧನಕ್ಕೊಳಗಾದ ನಟ ಅಲ್ಲು ಅರ್ಜುನ್‌ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?ಹೈದರಾಬಾದ್‌ನಲ್ಲಿ ಬಂಧನಕ್ಕೊಳಗಾದ ನಟ ಅಲ್ಲು ಅರ್ಜುನ್‌ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?Allu Arjun net worth: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತಕ್ಕೊಳಗಾಗಿ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.
और पढो »

ʼಪುಷ್ಪಾʼಗೆ ಅಲ್ಲು ಅರ್ಜುನ್, ರಶ್ಮಿಕಾ, ಫಹದ್ ಮೊದಲ ಆಯ್ಕೆಯಲ್ಲ; ಇವರಿಗೆ ಮೊದಲ ಆಫರ್ ಬಂದಿತ್ತು!!ʼಪುಷ್ಪಾʼಗೆ ಅಲ್ಲು ಅರ್ಜುನ್, ರಶ್ಮಿಕಾ, ಫಹದ್ ಮೊದಲ ಆಯ್ಕೆಯಲ್ಲ; ಇವರಿಗೆ ಮೊದಲ ಆಫರ್ ಬಂದಿತ್ತು!!ಕನ್ನಡ ಸೇರಿದಂತೆ ಆರು ಭಾಷೆಗಳ ಸುಮಾರು 12,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಚಿತ್ರದ ನಿರ್ದೇಶಕ ಸುಕುಮಾರ್ ಅವರ ಮೊದಲ ಆಯ್ಕೆ ಅಲ್ಲು ಅರ್ಜುನ್ ಆಗಿರಲಿಲ್ಲ.
और पढो »

ರಾಧಿಕಾ ಪಂಡಿತ್‌ ತಂಗಿ ಈ ಖ್ಯಾತ ನಟಿ.. ಯಶ್ ಗೆ ʻಜೀಜೂʼ ಎನ್ನುವ ಟಾಲಿವುಡ್‌ನ ಸ್ಟಾರ್‌ ಹೀರೋಯಿನ್‌ ಇವರೇ !ರಾಧಿಕಾ ಪಂಡಿತ್‌ ತಂಗಿ ಈ ಖ್ಯಾತ ನಟಿ.. ಯಶ್ ಗೆ ʻಜೀಜೂʼ ಎನ್ನುವ ಟಾಲಿವುಡ್‌ನ ಸ್ಟಾರ್‌ ಹೀರೋಯಿನ್‌ ಇವರೇ !Sreeleela: ನಟಿ ಶ್ರೀಲೀಲಾ ಸದ್ಯ ಪುಷ್ಪಾ 2 ಸಿನಿಮಾದ ಐಟಂ ಸಾಂಗ್‌ ಮೂಲಕ ಕ್ರೇಜ್‌ ಕ್ರಿಯೇಟ್‌ ಮಾಡಿದ್ದಾರೆ.
और पढो »

Allu Arjun arrested: ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested: ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested : ಸೌತ್‌ ಸಿನಿಮಾ ರಂಗದ ಸ್ಟಾರ್‌ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
और पढो »

ಅಲ್ಲು ಅರ್ಜುನ್ ಅರೆಸ್ಟ್ ವಿಡಿಯೋ: ಪೊಲೀಸರ ವರ್ತನೆಗೆ ಅಸಮಾಧಾನ.. ಬಂಧನಕ್ಕೂ ಮುನ್ನ ಹೈಡ್ರಾಮಾ.!ಅಲ್ಲು ಅರ್ಜುನ್ ಅರೆಸ್ಟ್ ವಿಡಿಯೋ: ಪೊಲೀಸರ ವರ್ತನೆಗೆ ಅಸಮಾಧಾನ.. ಬಂಧನಕ್ಕೂ ಮುನ್ನ ಹೈಡ್ರಾಮಾ.!ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ನನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.
और पढो »



Render Time: 2025-02-16 13:32:17