Malayalam actor Mohanlal: 64 ವರ್ಷ ವಯಸ್ಸಿನ ನಟ ಮೋಹನ್ ಲಾಲ್ ಅವರಿಗೆ ಮುಂದಿನ ಐದು ದಿನಗಳವರೆಗೆ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿಗಾವಹಿಸಲಾಗಿದೆ ಎಂದಿರುವ ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಶ್ರೀಧರ್ ಪಿಳ್ಳೈ ಎಂಬವರು ಹಂಚಿಕೊಂಡಿದ್ದಾರೆ.
ಹಿರಿಯ ನಟ ಮೋಹನ್ ಲಾಲ್ ತೀವ್ರ ಜ್ವರದಿಂದಾಗಿ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆಮದುವೆಯಾದ ನಂತರವೂ ʼಈʼ ಖ್ಯಾತ ನಟಿಯನ್ನ ಪ್ರೀತಿಸುತ್ತಿದ್ದಂತೆ ಅಜಯ್ ದೇವಗನ್! ಈ ವಿಚಾರ ತಿಳಿದ ಕಾಜೋಲ್ ಏನು ಮಾಡಿದ್ರು ಗೊತ್ತಾ?!actor Mohanlal hospitalised:
ಹಿರಿಯ ನಟ ಮೋಹನ್ ಲಾಲ್ ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವಿನಿಂದಾಗಿ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕೃತ ವೈದ್ಯಕೀಯ ಹೇಳಿಕೆಯ ಪ್ರಕಾರ, ನಟನಿಗೆ ವೈರಲ್ ಉಸಿರಾಟದ ಸೋಂಕು ಇದೆ ಎಂದು ಹೇಳಲಾಗಿದೆ. ಪ್ರೇಯಸಿ ಆತ್ಮಹತ್ಯೆಯ ನೋವು ಪರಿಪರಿಯಾಗಿ ಕಾಡಿದರೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾನೆ ಈ ಸ್ಟಾರ್ ಬ್ಯಾಟರ್! ಆತ ಬೇರಾರು ಅಲ್ಲ... 64 ವರ್ಷ ವಯಸ್ಸಿನ ನಟ ಮೋಹನ್ ಲಾಲ್ ಅವರಿಗೆ ಮುಂದಿನ ಐದು ದಿನಗಳವರೆಗೆ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿಗಾವಹಿಸಲಾಗಿದೆ ಎಂದಿರುವ ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಶ್ರೀಧರ್ ಪಿಳ್ಳೈ ಎಂಬವರು ಹಂಚಿಕೊಂಡಿದ್ದಾರೆ.ಸಿನಿಮಾ ಕೆಲಸದ ನಿಮಿತ್ತ ಮೋಹನ್ ಲಾಲ್ ಗುಜರಾತ್ʼಗೆ ತೆರಳಿದ್ದರು. ಆದರೆ ಅಲ್ಲಿ ಅವರ ಆರೋಗ್ಯ ಹದಗೆಟ್ಟ ಕಾರಣ ಕೊಚ್ಚಿಗೆ ಮರಳಿದರು. ಇತ್ತೀಚಿನ ವೈದ್ಯಕೀಯ ವರದಿ ಪ್ರಕಾರ, ಮೋಹನ್ ಲಾಲ್ ಚೇತರಿಸಿಕೊಳ್ಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ಖ್ಯಾತ ನಟಿಗೆ 'ನಾನು ನಿನ್ನನ್ನು ಗರ್ಭಿಣಿಯಾಗಿಸಬಲ್ಲೆ' ಎಂದಿದ್ದರಂತೆ ಶಾರುಖ್! ಕಿಂಗ್ ಖಾನ್ ಮಾತಿಗೆ ಆಕೆಯ ಉತ್ತರ ಏನಾಗಿತ್ತು ಗೊತ್ತೇ?ಕಾಪಿ ರೈಟ್ಸ್ ಉಲ್ಲಂಘನೆ ಪ್ರಕರಣ: ನಟ ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ನಿರ್ದೇಶನ!ನನ್ನ ಮಗಳಿಗೆ ಪ್ರತಿ ಸೆಕೆಂಡ್ʼಗೆ ಒಬ್ಬ ಬೇಕು, ಇವತ್ತು ಒಬ್ಬ...
ಮೋಹನ್ ಲಾಲ್ ಆಸ್ಪತ್ರೆಗೆ ದಾಖಲು ಮೋಹನ್ ಲಾಲ್ ಸುದ್ದಿ ಮೋಹನ್ ಲಾಲ್ ಸಿನಿಮಾ ಕನ್ನಡದಲ್ಲಿ ಮೋಹನ್ ಲಾಲ್ ಸುದ್ದಿ ಮೋಹನ್ ಲಾಲ್ ಆರೋಗ್ಯ Mohanlal Mohanlal Hospitalise Mohanlal News Mohanlal Movie Mohanlal News In Kannada Mohanlal Health
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕ್ಯಾರವಾನ್‌ನಲ್ಲಿ ಪತ್ನಿಯ ಕೈಗೆ ರೆಡ್ ಹಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟ..ನಂತರ ಆಗಿದ್ದೇನು ಗೊತ್ತಾ..?Superstar Caught Red Handed: ಚಿತ್ರರಂಗದಲ್ಲಿ ಲವ್ ಅಫೇರ್ ಕಹಾನಿಗಳು ಸಾಮಾನ್ಯ. ನಾಯಕ-ನಾಯಕಿಯರ ನಡುವೆ ಸಾಕಷ್ಟು ರೊಮ್ಯಾನ್ಸ್, ಅಫೇರ್‌ಗಳ ಕುರಿತು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಸೌತ್ ಫಿಲಿಂ ಇಂಡಸ್ಟ್ರಿಗೆ ಹೋಲಿಸಿದರೆ ಬಾಲಿವುಡ್‌ನಲ್ಲಿ ಈ ರೀತಿಯ ವಿಷಯಗಳು ಹೆಚ್ಚು ಕೇಳಿ ಬರುತ್ತವೆ ಎಂದು ಹೇಳಬಹುದು.
और पढो »
ʼಈʼ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ನಲ್ಲಿದ್ದಾರಾ ನಟಿ ತ್ರಿಶಾ!? ಶಾಕಿಂಗ್ ಮಾಹಿತಿ ಬಹಿರಂಗ!!Actress Trisha: ನಟಿ ತ್ರಿಷಾ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಖ್ಯಾತ ಚಿತ್ರ ವಿಮರ್ಶಕರೊಬ್ಬರು ಮಾಹಿತಿ ನೀಡಿದ್ದಾರೆ..
और पढो »
ನನ್ನ ಮಾಜಿ ಪತಿ ಸಲಿಂಗಕಾಮಿ.. ಕ್ಷಮಿಸಿ..! ವಿಡಿಯೋ ಬಿಡುಗಡೆ ಮಾಡಿ ಖ್ಯಾತ ಸಿಂಗರ್Singer Suchitra : ಇತ್ತೀಚೆಗೆ, ಕೆಲವು ದಿನಗಳ ಹಿಂದೆ, ಸಿಂಗರ್ ಸುಚಿತ್ರಾ ತಮ್ಮ ಮಾಜಿ ಪತಿ, ನಟ ಮತ್ತು ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕಾರ್ತಿಕ್ ಕುಮಾರ್ ಜೊತೆಗೆ ಅನೇಕ ಸ್ಟಾರ್ ನಟರ ಮೇಲೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು.
और पढो »
ಜನ್ಮ ಕೊಟ್ಟ ತಂದೆಯನ್ನು ನೀನು ಸತ್ತುಹೋಗು ಎಂದ ಸ್ಟಾರ್ ನಟ..ನೋವು ತಾಳಲಾರದೇ ಪ್ರಾಣ ಬಿಟ್ಟ ತಂದೆManoj Bajpayee Reveals Heartbreaking Moment Asked His Father to Let Go Before Passing Away | ಜನ್ಮ ಕೊಟ್ಟ ತಂದೆಯನ್ನು ನೀನು ಸತ್ತುಹೋಗು ಎಂದ ಸ್ಟಾರ್ ನಟ ನೋವು ತಾಳಲಾರದೇ ಪ್ರಾಣ ಬಿಟ್ಟ ತಂದೆ
और पढो »
ʼಮಗಳೊಂದಿಗೂ ಕಮಲ್ ಹಾಸನ್ ರೊಮ್ಯಾನ್ಸ್ ಮಾಡಬಹುದುʼ.. ಖ್ಯಾತ ನಟನ ಶಾಕಿಂಗ್ ಕಾಮೆಂಟ್ಸ್..!famous actor Statement on Kamal Hassan: ಗ್ಲೋಬಲ್ ಸ್ಟಾರ್ ಕಮಲ್ ಹಾಸನ್ ಅಭಿನಯದ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ.. ನಟ ತಮ್ಮ ವೃತ್ತಿ ಜೀವನದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
और पढो »
ಅರ್ಜುನ್ ಸರ್ಜಾ 2ನೇ ಮಗಳ ಮದುವೆ.. ಹುಡುಗ ಯಾರು ಗೊತ್ತಾ? ಅವರೂ ನಟರೇ!! ಫೋಟೋ ವೈರಲ್Arjun Sarja : ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ಇತ್ತೀಚಿಗಷ್ಟೇ ಖ್ಯಾತ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರೊಂದಿಗೆ ಜೂನ್ 10ರಂದು ಚೆನ್ನೈನಲ್ಲಿ ವಿವಾಹವಾದರು.
और पढो »