Somavara Dina Bhavishya In Kannada: 20ನೇ ಮೇ ಸೋಮವಾರದ ಈ ದಿನ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
Today Horoscope 20th May 2024: ಸೋಮವಾರದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ದಿನ ಭವಿಷ್ಯ ಹೇಗಿದೆ ತಿಳಿಯಿರಿ.ಕನ್ಯಾ ರಾಶಿಯ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರು ಶುಭ ವಾರ್ತೆ ನಿರೀಕ್ಷಿಸಬಹುದು.Top Sandalwood actors20ನೇ ಮೇ ಸೋಮವಾರದ ಈ ದಿನ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.ಮೇಷ ರಾಶಿಯ ಜನರು ಇಂದು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಅಗತ್ಯ. ಉದ್ಯೋಗಸ್ಥರು ಕೆಲಸದಲ್ಲಿ ಅಸಡ್ಡೆಯನ್ನು ತಪ್ಪಿಸಿ. ಆರೋಗ್ಯವು ಉತ್ತಮವಾಗಿರುತ್ತದೆ ಚಾಲನೆ ಮಾಡುವಾಗ ಜಾಗರೂಕರಾಗಿರಿ.
ಧನು ರಾಶಿಯ ಜನರು ನಿಮ್ಮ ನೆಗೆಟಿವ್ ಎನರ್ಜಿಯನ್ನು ಸ್ವಲ್ಪ ನಿಯಂತ್ರಿಸಿಕೊಳ್ಳುವುದು ಒಳ್ಳೆಯದು. ಉದ್ಯೋಗಸ್ಥರು ನಿಮ್ಮ ಜೂನಿಯರ್‌ಗಳೊಂದಿಗೆ ಸಂಯಮದಿಂದ ವರ್ತಿಸಿ. ವ್ಯಾಪಾರ-ವ್ಯವಹಾರದಲ್ಲಿ ತಾಳ್ಮೆಯನ್ನು ರೂಢಿಸಿಕೊಳ್ಳಿ.ಮಕರ ರಾಶಿಯ ಉದ್ಯೋಗಸ್ಥರು ನಿಮ್ಮ ಕೆಲಸದ ಬಗ್ಗೆ ಗಮನ ಕೇಂದ್ರೀಕರಿಸಿ. ಆರೋಗ್ಯದ ವಿಚಾರವಾಗಿ ಜಾಗರೂಕರಾಗಿರಿ. ಅಗತ್ಯವೆನಿಸಿದಾಗ ಕೊಂಚ ವಿಶ್ರಾಂತಿ ಪಡೆಯಿರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವವರು ದೀರ್ಘಾವಧಿ ಹೂಡಿಕೆಯನ್ನು ಪರಿಗಣಿಸಿ.ಕುಂಭ ರಾಶಿಯ ಜನರಿಗೆ ಇದು ಅತ್ಯುತ್ತಮ ದಿನ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗೃಹ ಇಲಾಖೆಯನ್ನು ಬೇರೆ ಯಾರೋ ಹೈಜಾಕ್ ಮಾಡಿದ್ದಾರೆ, ಸರ್ಕಾರವೇ ಅಪರಾಧಿ ಸ್ಥಾನದಲ್ಲಿದೆ: ಆರ್.ಅಶೋಕ“ನಾನು ಎಂಥಾ ಆಟಗಾರನೆಂದು ಯಾರಿಗೂ ಸ್ಪಷ್ಟನೆ ಕೊಡುವ ಅವಶ್ಯಕತೆಯಿಲ್ಲ”- ಟ್ರೋಲರ್ಸ್ ವಿರುದ್ಧ ವಿರಾಟ್ ವಾಗ್ದಾಳಿ
Today Horoscope In Kannada Today Astrology Prediction Today's Horoscope Astroyogy Horoscope Today Love Rashi Bhavishya In Kannada Nithya Bhavishya Nithya Bhavishya In Kannada Rashi Bhavishya Today Rashi Bhavishya 2024 Sakal Rashi Bhavishya Rashi Bhavishya In Kannada Dina Bhavishya Zee Kannada Dina Bhavishya In Zee News Dina Bhavishya In Zee News Aries Taurus Gemini Cancer Leo Virgo Libra Scorpio Sagittarius Capricorn Aquarius Pisces ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಿನಭವಿಷ್ಯ 15-05-2024: ಇಂದು ವೃದ್ಧಿ ಯೋಗದಿಂದ ವೃಷಭ, ಸಿಂಹ, ವೃಶ್ಚಿಕ ಸೇರಿದಂತೆ ಈ ರಾಶಿಯವರಿಗೆ ಬಂಪರ್ ಧನಲಾಭBudhvara Dina Bhavishya In Kannada: ಇಂದು15ನೇ ಮೇ ಬುಧವಾರ ವೈಶಾಖ ಮಾಸದ, ಶುಕ್ಲ ಪಕ್ಷದ, ಅಷ್ಟಮಿ ತಿಥಿ. ಆಶ್ಲೇಷ ನಕ್ಷತ್ರ, ವೃದ್ಧ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭಫಲಗಳನ್ನು ನೀಡಲಿದೆ ತಿಳಿಯಿರಿ.
और पढो »
ದಿನಭವಿಷ್ಯ 08-05-2024: ಅಮವಾಸ್ಯೆಯ ತಿಥಿ, ಸೌಭಾಗ್ಯ ಯೋಗ- ಈ ರಾಶಿಯವರು ಖರ್ಚನ್ನು ನಿಯಂತ್ರಿಸಿBudhvara Dina Bhavishya In Kannada: 08 ಮೇ 2024, ಬುಧವಾರ ಅಮವಾಸ್ಯೆಯ ತಿಥಿ, ಭರಣಿ ನಕ್ಷತ್ರ ಸೌಭಾಗ್ಯ ಯೋಗ ಇರಲಿದೆ. ಇಂದು ಯಾವೆಲ್ಲಾ ರಾಶಿಯವರಿಗೆ ಶುಭ, ಯಾರು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎಂದು ತಿಳಿಯಿರಿ.
और पढो »
ದಿನಭವಿಷ್ಯ 07-05-2024: ಇಂದು ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ಶುಭMangalavara Dina Bhavishya In Kannada: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 07ನೇ ಮೇ 2024ರ ಮಂಗಳವಾರದಂದು ಚತುರ್ದಶಿ ತಿಥಿ ಬೆಳಗ್ಗೆ 11:41 ರಿಂದ ಅಮಾವಾಸ್ಯೆ ತಿಥಿ ಇರಲಿದೆ. ಮಂಗಳವಾರದ ದಿನ ಆಯುಷ್ಮಾನ್ ಯೋಗವು ಯಾರಿಗೆ ಪ್ರಯೋಜನಕಾರಿ ಎಂದು ತಿಳಿಯೋಣ...
और पढो »
ದಿನಭವಿಷ್ಯ 06-05-2024: ಇಂದು ಮಾಸಿಕ ಶಿವರಾತ್ರಿ ಪ್ರೀತಿ ಯೋಗದೊಂದಿಗೆ ರೇವತಿ ನಕ್ಷತ್ರದ ಸಂಯೋಗ, ಈ ಜನರ ಬಾಳೇ ಬಂಗಾರSomavara Dina Bhavishya In Kannada: 06ನೇ ಏಪ್ರಿಲ್ 2024 ಸೋಮವಾರದ ಈ ದಿನ ವೈಶಾಖ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿಯಂದು ರೇವತಿ ನಕ್ಷತ್ರ ನಕ್ಷತ್ರ ಪ್ರೀತಿ ಯೋಗ ಇರಲಿದೆ. ಇಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 30-04-2024: ಇಂದು ಉತ್ತರಾಷಾಢ ನಕ್ಷತ್ರ, ಸಾಧ್ಯ ಯೋಗ ಈ ರಾಶಿಯವರಿಗೆ ಕಾರ್ಯ ಸಿದ್ಧಿ!Mangalavara Dina Bhavishya In Kannada: ಏಪ್ರಿಲ್ ತಿಂಗಳ ಕೊನೆಯ ದಿನ ಚೈತ್ರ ಮಾಸ ಕೃಷ್ಣ ಪಕ್ಷ, ಷಷ್ಠಿ ತಿಥಿಯ ಈ ದಿನ ಮಂಗಳವಾರ ಉತ್ತರಾಷಾಢ ನಕ್ಷತ್ರ ಸಾಧ್ಯ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭ, ಯಾರಿಗೆ ಎಚ್ಚರಿಕೆ ಅಗತ್ಯ ತಿಳಿಯೋಣ...
और पढो »
ದಿನಭವಿಷ್ಯ 26-04-2024: ಈ ಎರಡು ರಾಶಿಯವರಿಗೆ ಇಂದು ಧನವೃಷ್ಟಿShukravara Dina Bhavishya In Kannada: ಶುಕ್ರವಾರದ ಈ ದಿನ ಎಲ್ಲಾ 12 ರಾಶಿಯವರ ಫಲಾಫಲ ಹೇಗಿದೆ. ಇಂದು ಯಾವ ರಾಶಿಯವರಿಗೆ ತಾಯಿ ಲಕ್ಷ್ಮಿ ಕೃಪೆ ಇರಲಿದೆ. ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯಿರಿ.
और पढो »