Mangalavara Dina Bhavishya In Kannada: ಏಪ್ರಿಲ್ ತಿಂಗಳ ಕೊನೆಯ ದಿನ ಚೈತ್ರ ಮಾಸ ಕೃಷ್ಣ ಪಕ್ಷ, ಷಷ್ಠಿ ತಿಥಿಯ ಈ ದಿನ ಮಂಗಳವಾರ ಉತ್ತರಾಷಾಢ ನಕ್ಷತ್ರ ಸಾಧ್ಯ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭ, ಯಾರಿಗೆ ಎಚ್ಚರಿಕೆ ಅಗತ್ಯ ತಿಳಿಯೋಣ...
Today Horoscope 30th April 2024: ಮಂಗಳವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಫಲಾಫಲ ಹೇಗಿದೆ ತಿಳಿಯಿರಿ.ವೃಷಭ ರಾಶಿಯವರು ಇಂದು ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗಲಿದ್ದೀರಿ.ಟೀಂ ಇಂಡಿಯಾದ ದಿಗ್ಗಜ ಜಹೀರ್ ಖಾನ್ ಪತ್ನಿ ಯಾರು ಗೊತ್ತಾ? ಈಕೆ ಖ್ಯಾತ ನಟಿಯೂ…ಭಾರತದ ಸ್ಟಾರ್ ಹಾಕಿ ಪ್ಲೇಯರ್ ಕೂಡ ಹೌದು!Sai Pallavi: ರಶ್ಮಿಕಾ ಮಂದಣ್ಣಗೆ ಸ್ಟಾರ್ ಪಟ್ಟ ಬರಲು ನಿಜವಾದ ಕಾರಣವೇ ಸಾಯಿ ಪಲ್ಲವಿ..! ಅನೇಕರಿಗೆ ತಿಳಿಯದ ರಹಸ್ಯವೇ ಇದು...
ಸಿಂಹ ರಾಶಿಯವರಿಗೆ ನಿಮ್ಮ ಸಹೋದ್ಯೋಗಿಗಳು ಬೆಂಬಲವಾಗಿ ನಿಲ್ಲಲಿದ್ದಾರೆ. ನಿಮ್ಮ ಮಾತಿನಲ್ಲಿ ಮಾಧುರ್ಯತೆ ಕಾಪಾಡಿಕೊಂಡರೆ ಎಂತಹುದ್ದೇ ಪರಿಸ್ಥಿತಿಯನ್ನು ಸುಲಭವಾಗಿ ಜಯಿಸಬಹುದು. ನಿಮ್ಮ ವೈಯಕ್ತಿಕ ಸಂಬಂಧಗಳು ಸುಧಾರಿಸಲಿವೆ. ಇದಕ್ಕಾಗಿ, ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಿ.ಕನ್ಯಾ ರಾಶಿಯವರಿಗೆ ಇಂದು ಕುಟುಂಬ ಸಂಬಂಧಿತ ವಿಷಯಗಳು ತ್ವರಿತವಾಗಿ ಬಗೆಹರಿಯಲಿವೆ. ಪ್ರಮುಖ ಕೆಲಸಗಳಲ್ಲಿ ಜವಾಬ್ದಾರಿಯುತ ವರ್ಗವು ನಿಮ್ಮನ್ನು ಬೆಂಬಲಿಸುತ್ತದೆ. ನಿಮ್ಮ ಗುರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದರಿಂದ ಲಾಭದ ನಿರೀಕ್ಷೆಯೂ ಇದೆ.ತುಲಾ ರಾಶಿಯವರು ಇಂದು ನಿಮ್ಮ ಆಪ್ತರನ್ನು ಭೇಟಿಯಾಗುವಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Today Horoscope In Kannada Today Astrology Prediction Today's Horoscope Astroyogy Horoscope Today Love Rashi Bhavishya In Kannada Nithya Bhavishya Nithya Bhavishya In Kannada Rashi Bhavishya Today Rashi Bhavishya 2024 Sakal Rashi Bhavishya Rashi Bhavishya In Kannada Dina Bhavishya Zee Kannada Dina Bhavishya In Zee News Dina Bhavishya In Zee News Aries Taurus Gemini Cancer Leo Virgo Libra Scorpio Sagittarius Capricorn Aquarius Pisces ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಿನಭವಿಷ್ಯ 23-04-2024: ಇಂದು ಚೈತ್ರ ಮಾಸದ ಹುಣ್ಣಿಮೆ, ಈ ರಾಶಿಯವರಿಗೆ ಅದೃಷ್ಟವನ್ನು ತರಲಿದೆ ವಜ್ರ ಯೋಗMangalvara Dina Bhavishya In Kannada: 23ನೇ ಏಪ್ರಿಲ್ 2024 ಮಂಗಳವಾರದ ಈ ದಿನ ಚೈತ್ರ ಮಾಸ ಶುಕ್ಲ ಪಕ್ಷ ಹುಣ್ಣಿಮೆಯ ಈ ದಿನ ವಜ್ರ ಯೋಗ. ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 26-04-2024: ಈ ಎರಡು ರಾಶಿಯವರಿಗೆ ಇಂದು ಧನವೃಷ್ಟಿShukravara Dina Bhavishya In Kannada: ಶುಕ್ರವಾರದ ಈ ದಿನ ಎಲ್ಲಾ 12 ರಾಶಿಯವರ ಫಲಾಫಲ ಹೇಗಿದೆ. ಇಂದು ಯಾವ ರಾಶಿಯವರಿಗೆ ತಾಯಿ ಲಕ್ಷ್ಮಿ ಕೃಪೆ ಇರಲಿದೆ. ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯಿರಿ.
और पढो »
ದಿನಭವಿಷ್ಯ 25-04-2024: ಗುರುವಾರ ವ್ಯತಿಪಾತ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟGuruvara Dina Bhavishya In Kannada: 25ನೇ ಏಪ್ರಿಲ್ 2024ರ ಈ ದಿನ ಚೈತ್ರ ಮಾಸ, ಕೃಷ್ಣ ಪಕ್ಷ, ಪ್ರತಿಪಾದ ತಿಥಿ, ವಿಶಾಖ ನಕ್ಷತ್ರ ವ್ಯತಿಪಾತ ಯೋಗ ಇರಲಿದೆ. ಇಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 19-04-2024: ಶುಭ ಶುಕ್ರವಾರದಂದು ವೃದ್ಧಿ ಯೋಗ, ಇಂದು ಈ ರಾಶಿಯ ಜನರಿಗೆ ಭಾರೀ ಅದೃಷ್ಟShukravara Dina Bhavishya In Kannada: 19ನೇ ಏಪ್ರಿಲ್, 2024ರ ಶುಕ್ರವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ವೃದ್ಧಿ ಯೋಗ ಇರಲಿದೆ. ಇಂದು ಯಾವೆಲ್ಲಾ ರಾಶಿಯವರಿಗೆ ಶುಭ ಫಲ ದೊರೆಯಲಿದೆ? ಯಾವ ರಾಶಿಯ ಜನರಿಗೆ ಎಚ್ಚರಿಗೆ ಅಗತ್ಯವಾಗಿರುತ್ತದೆ ತಿಳಿಯಿರಿ.
और पढो »
ದಿನಭವಿಷ್ಯ 15-04-2024: ಇಂದು ಮಹಾ ಸಪ್ತಮಿ ಸುಕರ್ಮ ಯೋಗ, ಯಾವ ರಾಶಿಗೆ ಲಾಭ!Somavara Dina Bhavishya In Kannada: 15ನೇ ಏಪ್ರಿಲ್ 2024, ಸೋಮವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುGuruvara Dina Bhavishya In Kannada: 18ನೇ ಏಪ್ರಿಲ್ 2024 ಗುರುವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿಯಂದು ಯಾವ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಮುಂದುವರೆಯಬೇಕು ಎಂದು ತಿಳಿಯಿರಿ.
और पढो »