ದಿನಭವಿಷ್ಯ 18-06-2024: ನಿರ್ಜಲ ಏಕಾದಶಿ ಈ ದಿನ ಯಾರ ಮೇಲೆ ಕೃಪೆ ತೋರಲಿದ್ದಾರೆ ಭಗವಾನ್ ವಿಷ್ಣು!

Todays Astrology 18Th June समाचार

ದಿನಭವಿಷ್ಯ 18-06-2024: ನಿರ್ಜಲ ಏಕಾದಶಿ ಈ ದಿನ ಯಾರ ಮೇಲೆ ಕೃಪೆ ತೋರಲಿದ್ದಾರೆ ಭಗವಾನ್ ವಿಷ್ಣು!
Today Horoscope In KannadaToday Astrology PredictionToday's Horoscope Astroyogy
  • 📰 Zee News
  • ⏱ Reading Time:
  • 38 sec. here
  • 31 min. at publisher
  • 📊 Quality Score:
  • News: 120%
  • Publisher: 63%

Mangalvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ ನಿರ್ಜಲ ಏಕಾದಶಿಯ ಈ ದಿನ ಮಂಗಳವಾರ ಸ್ವಾತಿ ನಕ್ಷತ್ರ, ಶಿವ ಯೋಗ ಇರಲಿದೆ. ಈ ದಿನ ಯಾವೆಲ್ಲಾ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ.

Today Horoscope 18th June 2024: ನಿರ್ಜಲ ಏಕಾದಶಿಯ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ಹೊಸ ಪ್ರಯೋಗಗಳು ಲಾಭದಾಯಕವಾಗುತ್ತವೆ.Ginger Water benefitsಜ್ಯೇಷ್ಠ ಮಾಸ, ಶುಕ್ಲ ಪಕ್ಷ ನಿರ್ಜಲ ಏಕಾದಶಿಯ ಈ ದಿನ ಮಂಗಳವಾರ ಸ್ವಾತಿ ನಕ್ಷತ್ರ, ಶಿವ ಯೋಗ ಇರಲಿದೆ. ಈ ದಿನ ಯಾವೆಲ್ಲಾ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ.ಮೇಷ ರಾಶಿಯವರು ಇಂದು ಬೇರೆಯವರೊಂದಿಗೆ ಅನವಶ್ಯಕ ಘರ್ಷಣೆಯನ್ನು ತಪ್ಪಿಸಿ.

ಧನು ರಾಶಿಯ ಜನರು ಇಂದು ಕೆಲಸದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಆದರೆ, ಭಗವಂತನನ್ನು ನೆನೆದು ಕೆಲಸ ಮಾಡುವುದರಿಂದ ಕಾರ್ಯಸಿದ್ಧಿಯಾಗುತ್ತದೆ. ಆಸಕ್ತಿ ಕೊರತೆಯಿಂದಾಗಿ ಅಧಿಕೃತ ಕೆಲಸಗಳು ಯೋಜನೆಯಂತೆ ಪೂರ್ಣಗೊಳ್ಳದೇ ಇರಬಹುದು.ಮಕರ ರಾಶಿಯವರು ಇಂದು ತಮ್ಮ ನೆಟ್‌ವರ್ಕ್ ವಿಸ್ತರಿಸಲು ಯೋಚಿಸಬಹುದು. ಕಚೇರಿ ಕೆಲಸಗಳಿಗೆ ಸಂಬಂಧಿಸಿದಂತೆ ಇಷ್ಟು ದಿನಗಳು ಎದುರಾಗಿದ್ದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ದೈನಂದಿನ ವ್ಯವಹಾರದಲ್ಲಿ ತೃಪ್ತಿದಾಯಕ ಲಾಭವನ್ನು ಗಳಿಸುವಿರಿ.ಕುಂಭ ರಾಶಿಯವರಿಗೆ ಜ್ಞಾನಾರ್ಜನೆಗೆ ಇಂದು ಶುಭ ದಿನ. ಕಚೇರಿಯಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Minister Dr. Sharanprakash PatilPM KISANPavithra Gowda

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Today Horoscope In Kannada Today Astrology Prediction Today's Horoscope Astroyogy Horoscope Today Love Rashi Bhavishya In Kannada Nithya Bhavishya Nithya Bhavishya In Kannada Rashi Bhavishya Today Rashi Bhavishya 2024 Sakal Rashi Bhavishya Rashi Bhavishya In Kannada Dina Bhavishya Zee Kannada Dina Bhavishya In Zee News Dina Bhavishya In Zee News Aries Taurus Gemini Cancer Leo Virgo Libra Scorpio Sagittarius Capricorn Aquarius Pisces ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 14-06-2024: ಶುಕ್ರವಾರದ ಈ ದಿನ ಸಿದ್ದಿಯೋಗ, ಯಾವೆಲ್ಲ ರಾಶಿಯವರಿಗೆ ಅದೃಷ್ಟ!ದಿನಭವಿಷ್ಯ 14-06-2024: ಶುಕ್ರವಾರದ ಈ ದಿನ ಸಿದ್ದಿಯೋಗ, ಯಾವೆಲ್ಲ ರಾಶಿಯವರಿಗೆ ಅದೃಷ್ಟ!Shukravara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ ಅಷ್ಟಮಿ ತಿಥಿಯ ಈ ದಿನ ಶುಕ್ರವಾರ ಉತ್ತರ ಫಲ್ಗುಣಿ ನಕ್ಷತ್ರ, ಸಿದ್ಧಿ ಯೋಗ ಇರಲಿದೆ. ಈ ಶುಭ ಶುಕ್ರವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 11-06-2024: ಜ್ಯೇಷ್ಠ ಮಾಸದ, ಶುಕ್ಲ ಪಕ್ಷದ ಈ ದಿನ ವ್ಯಾಘಟ ಯೋಗ ನಿಮ್ಮ ರಾಶಿಗೆ ಹೇಗಿದೆ?ದಿನಭವಿಷ್ಯ 11-06-2024: ಜ್ಯೇಷ್ಠ ಮಾಸದ, ಶುಕ್ಲ ಪಕ್ಷದ ಈ ದಿನ ವ್ಯಾಘಟ ಯೋಗ ನಿಮ್ಮ ರಾಶಿಗೆ ಹೇಗಿದೆ?Mangalvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿಯ ಈ ದಿನ ಮಂಗಳವಾರ ಆಶ್ಲೇಷ ನಕ್ಷತ್ರ ವ್ಯಾಘಟ ಯೋಗ ಇರಲಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 21-05-2024: ಈ ರಾಶಿಯವರು ಇಂದು ಕಚೇರಿಯಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿದಿನಭವಿಷ್ಯ 21-05-2024: ಈ ರಾಶಿಯವರು ಇಂದು ಕಚೇರಿಯಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿMangalvara Dina Bhavishya In Kannada: 21ನೇ ಮೇ 2024ರ ಮಂಗಳವಾರದ ಈ ದಿನ ವೈಶಾಖ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ ಇರಲಿದ್ದು ಈ ದಿನ ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯೋಣ...
और पढो »

ದಿನಭವಿಷ್ಯ 29-05-2024: ಈ ರಾಶಿಯ ನಿರುದ್ಯೋಗಿಗಳಿಗೆ ಇಂದು ಶುಭ ದಿನದಿನಭವಿಷ್ಯ 29-05-2024: ಈ ರಾಶಿಯ ನಿರುದ್ಯೋಗಿಗಳಿಗೆ ಇಂದು ಶುಭ ದಿನBudhvara Dina Bhavishya In Kannada: ಇಂದು ವೈಶಾಖ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿಯಂದು ಬುಧವಾರದ ದಿನ ಇಂದ್ರ ಯೋಗ ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ ಎಂದು ತಿಳಿಯಿರಿ.
और पढो »

ದಿನಭವಿಷ್ಯ 23-05-2024: ವೈಶಾಖ ಪೂರ್ಣಿಮೆಯ ಈ ದಿನ ದ್ವಾದಶ ರಾಶಿಗಳ ಫಲಾಫಲ!ದಿನಭವಿಷ್ಯ 23-05-2024: ವೈಶಾಖ ಪೂರ್ಣಿಮೆಯ ಈ ದಿನ ದ್ವಾದಶ ರಾಶಿಗಳ ಫಲಾಫಲ!Guruvara Dina Bhavishya In Kannada: ವೈಶಾಖ ಮಾಸದ ಹುಣ್ಣಿಮೆಯ ಈ ದಿನವನ್ನು ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಈ ದಿನ ಗುರುವಾರವಾದ್ದರಿಂದ ಇದು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದಿನ. ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ...
और पढो »

Lucky Zodiac Signs: ಈ 5 ರಾಶಿಯವರ ಮೇಲೆ ಯಾವಾಗಲೂ ತಾಯಿ ಲಕ್ಷ್ಮಿದೇವಿಯ ಕೃಪೆ ಇರುತ್ತದೆ!Lucky Zodiac Signs: ಈ 5 ರಾಶಿಯವರ ಮೇಲೆ ಯಾವಾಗಲೂ ತಾಯಿ ಲಕ್ಷ್ಮಿದೇವಿಯ ಕೃಪೆ ಇರುತ್ತದೆ!ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರನನ್ನು ಸಂಪತ್ತು, ಸಂತೋಷ, ಐಷಾರಾಮಿ, ಜೀವನ ಮತ್ತು ಅಹಂಕಾರಕ್ಕೆ ಕಾರಣವಾದ ಗ್ರಹವೆಂದು ಪರಿಗಣಿಸಲಾಗಿದೆ. ವೃಷಭ ರಾಶಿಯಲ್ಲಿ ಶುಕ್ರನ ಪ್ರಭಾವದಿಂದ ಈ ರಾಶಿಯ ಜೀವನ ಯಾವಾಗಲೂ ಸಂತೋಷ & ಐಷಾರಾಮಿಯಿಂದ ತುಂಬಿರುತ್ತದೆ.
और पढो »



Render Time: 2025-02-21 00:02:13