Lucky Zodiac Signs: ಈ 5 ರಾಶಿಯವರ ಮೇಲೆ ಯಾವಾಗಲೂ ತಾಯಿ ಲಕ್ಷ್ಮಿದೇವಿಯ ಕೃಪೆ ಇರುತ್ತದೆ!

Lakshmi Favorite Zodiac Signs समाचार

Lucky Zodiac Signs: ಈ 5 ರಾಶಿಯವರ ಮೇಲೆ ಯಾವಾಗಲೂ ತಾಯಿ ಲಕ್ಷ್ಮಿದೇವಿಯ ಕೃಪೆ ಇರುತ್ತದೆ!
Goddess LakshmiTaurusCancer
  • 📰 Zee News
  • ⏱ Reading Time:
  • 22 sec. here
  • 12 min. at publisher
  • 📊 Quality Score:
  • News: 47%
  • Publisher: 63%

ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರನನ್ನು ಸಂಪತ್ತು, ಸಂತೋಷ, ಐಷಾರಾಮಿ, ಜೀವನ ಮತ್ತು ಅಹಂಕಾರಕ್ಕೆ ಕಾರಣವಾದ ಗ್ರಹವೆಂದು ಪರಿಗಣಿಸಲಾಗಿದೆ. ವೃಷಭ ರಾಶಿಯಲ್ಲಿ ಶುಕ್ರನ ಪ್ರಭಾವದಿಂದ ಈ ರಾಶಿಯ ಜೀವನ ಯಾವಾಗಲೂ ಸಂತೋಷ & ಐಷಾರಾಮಿಯಿಂದ ತುಂಬಿರುತ್ತದೆ.

ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರನನ್ನು ಸಂಪತ್ತು, ಸಂತೋಷ, ಐಷಾರಾಮಿ, ಜೀವನ ಮತ್ತು ಅಹಂಕಾರಕ್ಕೆ ಕಾರಣವಾದ ಗ್ರಹವೆಂದು ಪರಿಗಣಿಸಲಾಗಿದೆ. ವೃಷಭ ರಾಶಿಯಲ್ಲಿ ಶುಕ್ರನ ಪ್ರಭಾವದಿಂದ ಈ ರಾಶಿಯ ಜೀವನ ಯಾವಾಗಲೂ ಸಂತೋಷ & ಐಷಾರಾಮಿಯಿಂದ ತುಂಬಿರುತ್ತದೆ.ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿದೇವಿಗೆ ವಿಶೇಷ ಸ್ಥಾನವಿದೆ. ಸಂಪತ್ತಿನ ದೇವತೆ ಲಕ್ಷ್ಮಿದೇವಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಮಹಾಲಕ್ಷ್ಮಿಯ ಆಶೀರ್ವಾದವಿದ್ದರೆ ಜೀವನದಲ್ಲಿ ಯಾವುದೇ ರೀತಿಯ ಹಣದ ಕೊರತೆ ಇರುವುದಿಲ್ಲ. ಸಂಪತ್ತು, ಕೀರ್ತಿ, ಹಣದ ಒಳಹರಿವು ಎಲ್ಲದಕ್ಕೂ ತಾಯಿ ಲಕ್ಷ್ಮಿದೇವಿಯ ಕೃಪೆ ಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರನನ್ನು ಸಂಪತ್ತು, ಸಂತೋಷ, ಐಷಾರಾಮಿ, ಜೀವನ ಮತ್ತು ಅಹಂಕಾರಕ್ಕೆ ಕಾರಣವಾದ ಗ್ರಹವೆಂದು ಪರಿಗಣಿಸಲಾಗಿದೆ. ವೃಷಭ ರಾಶಿಯಲ್ಲಿ ಶುಕ್ರನ ಪ್ರಭಾವದಿಂದ ಈ ರಾಶಿಯ ಜೀವನ ಯಾವಾಗಲೂ ಸಂತೋಷ & ಐಷಾರಾಮಿಯಿಂದ ತುಂಬಿರುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Goddess Lakshmi Taurus Cancer Leo Scorpio Libra Horoscope Lucky Zodiac Signs Luckiest Zodiac Sign In 2024 Luckiest Zodiac Signs

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶನಿ ದೇವನ ನೆಚ್ಚಿನ 5 ರಾಶಿಗಳು ಇವು.. ಧನ ಸಂಪತ್ತಿನ ಸುರಿಮಳೆ, ವೃತ್ತಿಯಲ್ಲಿ ಯಶಸ್ಸು ಕೊಟ್ಟು ಪ್ರತಿ ಹೆಜ್ಜೆಗೂ ಜೊತೆ ನಿಲ್ಲುವ ಛಾಯಾಪುತ್ರ!ಶನಿ ದೇವನ ನೆಚ್ಚಿನ 5 ರಾಶಿಗಳು ಇವು.. ಧನ ಸಂಪತ್ತಿನ ಸುರಿಮಳೆ, ವೃತ್ತಿಯಲ್ಲಿ ಯಶಸ್ಸು ಕೊಟ್ಟು ಪ್ರತಿ ಹೆಜ್ಜೆಗೂ ಜೊತೆ ನಿಲ್ಲುವ ಛಾಯಾಪುತ್ರ!shani dev blessings: ಶನಿದೇವನಿಗೆ ಕೆಲವು ರಾಶಿಗಳೆಂದರೆ ಬಲುಪ್ರಿಯ. ಈ ರಾಶಿಗಳ ಜನರ ಮೇಲೆ ಶನಿದೇವನ ಆಶೀರ್ವಾದ ಸದಾ ಇರುತ್ತದೆ.
और पढो »

Budhaditya Rajyoga: ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಯವರ ಮೇಲೆ ಸಂಪತ್ತಿನ ಸುರಿಮಳೆ!Budhaditya Rajyoga: ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಯವರ ಮೇಲೆ ಸಂಪತ್ತಿನ ಸುರಿಮಳೆ!ವೃಷಭ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಜನೆಯು ಸಿಂಹ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ರಾಶಿಯ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಕೆಲಸ ಮಾಡುವವರಿಗೆ ಸಮಯ ಉತ್ತಮವಾಗಬಹುದು. ನಿಮ್ಮ ಕೆಲಸವನ್ನು ಅವಲಂಬಿಸಿ ಬಡ್ತಿ ಪಡೆಯಬಹುದು ಮತ್ತು ನಿಮ್ಮ ಸಂಬಳವೂ ಹೆಚ್ಚಾಗುವ ಸಾಧ್ಯತೆಗಳಿವೆ.
और पढो »

Shasha Malavya Rajyoga 2024: ಶಶ-ಮಾಲವ್ಯ ರಾಜಯೋಗದಿಂದ ಈ ರಾಶಿಯವರ ಮೇಲೆ ಹಣದ ಮಳೆ!Shasha Malavya Rajyoga 2024: ಶಶ-ಮಾಲವ್ಯ ರಾಜಯೋಗದಿಂದ ಈ ರಾಶಿಯವರ ಮೇಲೆ ಹಣದ ಮಳೆ!ಒಂದು ಶಶ ಯೋಗ ಮತ್ತು ಮಾಲವ್ಯ ಯೋಗ. ಸುಮಾರು 30 ವರ್ಷಗಳ ನಂತರ ಈ 2 ರಾಜಯೋಗಗಳು ಒಂದೇ ಸಮಯದಲ್ಲಿ ರೂಪುಗೊಂಡಿವೆ. ಈ 2 ರಾಜಯೋಗಗಳ ಪ್ರಭಾವ ಎಲ್ಲಾ 12 ರಾಶಿಗಳಲ್ಲಿ ಕಂಡುಬಂದರೂ ಕೆಲವು ರಾಶಿಗಳಿಗೆ ಬಹಳ ಅದೃಷ್ಟ ನೀಡಲಿವೆ.
और पढो »

ದಿನಭವಿಷ್ಯ 21-05-2024: ಈ ರಾಶಿಯವರು ಇಂದು ಕಚೇರಿಯಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿದಿನಭವಿಷ್ಯ 21-05-2024: ಈ ರಾಶಿಯವರು ಇಂದು ಕಚೇರಿಯಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿMangalvara Dina Bhavishya In Kannada: 21ನೇ ಮೇ 2024ರ ಮಂಗಳವಾರದ ಈ ದಿನ ವೈಶಾಖ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ ಇರಲಿದ್ದು ಈ ದಿನ ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯೋಣ...
और पढो »

ದಿನಭವಿಷ್ಯ 20-05-2024: ಈ ರಾಶಿಯವರು ಇಂದು ಚಾಲನೆ ಮಾಡುವಾಗ ಜಾಗರೂಕರಾಗಿರಿ!ದಿನಭವಿಷ್ಯ 20-05-2024: ಈ ರಾಶಿಯವರು ಇಂದು ಚಾಲನೆ ಮಾಡುವಾಗ ಜಾಗರೂಕರಾಗಿರಿ!Somavara Dina Bhavishya In Kannada: 20ನೇ ಮೇ ಸೋಮವಾರದ ಈ ದಿನ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

Shocking: ತಾಯಿಯ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ!Shocking: ತಾಯಿಯ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ!ಪಾಟ್ನಾದ ನೌಬತ್‌ಪುರ ಪ್ರದೇಶದಲ್ಲಿ ಚಲಿಸುತ್ತಿದ್ದ ವಾಹನದಲ್ಲಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ವೇಳೆ ತಡೆಯಲು ಮುಂದಾದ ತಾಯಿಗೆ ಮನಬಂದಂತೆ ಥಳಿಸಿದ್ದಾರೆ.
और पढो »



Render Time: 2025-02-22 02:14:22