ಒಂದು ಶಶ ಯೋಗ ಮತ್ತು ಮಾಲವ್ಯ ಯೋಗ. ಸುಮಾರು 30 ವರ್ಷಗಳ ನಂತರ ಈ 2 ರಾಜಯೋಗಗಳು ಒಂದೇ ಸಮಯದಲ್ಲಿ ರೂಪುಗೊಂಡಿವೆ. ಈ 2 ರಾಜಯೋಗಗಳ ಪ್ರಭಾವ ಎಲ್ಲಾ 12 ರಾಶಿಗಳಲ್ಲಿ ಕಂಡುಬಂದರೂ ಕೆಲವು ರಾಶಿಗಳಿಗೆ ಬಹಳ ಅದೃಷ್ಟ ನೀಡಲಿವೆ.
ಮಿಥುನ ರಾಶಿಯವರಿಗೆ ಶಶ ಮತ್ತು ಮಾಲವ್ಯ ರಾಜಯೋಗಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಈ ಅವಧಿಯಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ವೃತ್ತಿಜೀವನದ ವಿಷಯದಲ್ಲಿ ನೀವು ಉತ್ತಮ ಪ್ರಗತಿ ಕಾಣುತ್ತೀರಿ ಮತ್ತು ಸುಲಭವಾಗಿ ಗುರಿ ಸಾಧಿಸುವಿರಿ.ವೈದಿಕ ಜ್ಯೋತಿಷ್ಯದಲ್ಲಿ ಪ್ರತಿಯೊಂದು ನವಗ್ರಹಗಳು ನಿರ್ದಿಷ್ಟ ಸಮಯದಲ್ಲಿ ರಾಶಿಗಳನ್ನು ಬದಲಾಯಿಸುತ್ತವೆ. ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಸಾಗಿದರೆ ಅವು ಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಇದರ ಪರಿಣಾಮ ವ್ಯಕ್ತಿಯ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಶನಿ ಮತ್ತು ಶುಕ್ರರಿಂದ 2 ರೀತಿಯ ಮಂಗಳಕರ ರಾಜಯೋಗಗಳು ರೂಪಗೊಳ್ಳುತ್ತಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕುಂಭ ರಾಶಿಯವರಿಗೆ ಶಶ ಮತ್ತು ಮಾಲವ್ಯ ರಾಜಯೋಗಗಳು ಲಾಭದಾಯಕವಾಗಿರುತ್ತವೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ. ನೀವು ಬಡ್ತಿ ಮತ್ತು ಸಂಬಳ ಹೆಚ್ಚಳಕ್ಕಾಗಿ ಕಾಯುತ್ತಿದ್ದರೆ, ಈ ಅವಧಿಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಗ್ರಹಗಳ ಸ್ಥಾನ ವ್ಯಾಪಾರಿಗಳಿಗೆ ಉತ್ತಮವಾಗಿರುತ್ತದೆ. ಕೆಲವರು ಪ್ರಗತಿಗೆ ಅವಕಾಶಗಳನ್ನು ಹೊಂದಿರುತ್ತಾರೆ.
Saturn Transit Zodiac Signs Aquarius Shasha Rajyoga Venus Taurus Malavya Rajyoga Shasha-Malavya Rajyoga Maha Lakshmi Goddess Lakshmi
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?Amazon Summer Sale 2024: ಈ ಸೇಲ್ ನಲ್ಲಿ ಯಾವ ಉತ್ಪನ್ನಗಳ ಮೇಲೆ ಎಷ್ಟು ಆಫರ್ ನೀಡಲಾಗುತ್ತದೆ ಎನ್ನುವುದನ್ನು ನೀವಿಲ್ಲಿ ನೋಡಬಹುದು.
और पढो »
Vipreet Rajyoga 2024: ಗುರುವಿನ ವಿಪರೀತ ರಾಜಯೋಗದಿಂದ ಈ 3 ರಾಶಿಯವರು ಶ್ರೀಮಂತರಾಗುತ್ತಾರೆ!ಗುರುದೇವ ವೃಷಭ ರಾಶಿಯ 6ನೇ ಮನೆಗೆ ತೆರಳಿದ್ದಾನೆ. ಈ ಕಾರಣದಿಂದ ಈ ರಾಶಿಯವರು ಮುಂದಿನ ಒಂದು ವರ್ಷದವರೆಗೆ ಅನಿರೀಕ್ಷಿತ ಹಣವನ್ನು ಪಡೆಯುತ್ತವೆ.
और पढो »
IPL 2024: ಮಳೆಯಿಂದ ಪಂದ್ಯ ರದ್ದಾದರೆ, RCB ಔಟ್.. ಪ್ಲೇಆಫ್ʼಗೆ CSK !?IPL 2024 RCB vs CSK : ಪ್ಲೇಆಫ್‌ಗೆ ಹೋಗಲು ಎರಡು ತಂಡಗಳಿಗೂ ಈ ಮ್ಯಾಚ್ ಗೆಲ್ಲುವುದು ಅವಶ್ಯಕವಾಗಿದೆ. ಆದರೆ ಇಂದು ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.
और पढो »
ದಿನಭವಿಷ್ಯ 21-05-2024: ಈ ರಾಶಿಯವರು ಇಂದು ಕಚೇರಿಯಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿMangalvara Dina Bhavishya In Kannada: 21ನೇ ಮೇ 2024ರ ಮಂಗಳವಾರದ ಈ ದಿನ ವೈಶಾಖ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ ಇರಲಿದ್ದು ಈ ದಿನ ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯೋಣ...
और पढो »
ಮಾವು ಬೆಲೆಯ ಮೇಲೂ ಬಿಸಿಲಿನ ಹೊಡೆತ !ಮಂಡಿಯಲ್ಲಿಯೇ ಮಾವಿನ ಹಣ್ಣಿನ ಕೊರತೆ !Mango in market : ಈ ವರ್ಷ ಮಳೆ ಬಾರದ ಪರಿಣಾಮ ನೀರಿಕ್ಷೆಗೆ ತಕ್ಕಷ್ಟು ಹಣ್ಣುಗಳು ಮಂಡಿಗಳಿಗೆ ಬಂದಿಲ್ಲ.
और पढो »
IT Raid: 40 ಕೋಟಿ ರೂ. ಸೀಜ್; ಕಂತೆ ಕಂತೆ ನೋಟು ನೋಡಿ ಅಧಿಕಾರಿಗಳು ದಂಗು!ಈ ಐಟಿ ದಾಳಿ ವೇಳೆ 40 ಕೋಟಿ ರೂ.ಗೂ ಅಧಿಕ ನಗದು ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಅಕ್ರಮ ಹಣದ ಮೊತ್ತ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
और पढो »