Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಬುಧವಾರದ ಈ ದಿನ ಹಸ್ತ ನಕ್ಷತ್ರ, ವೈಧೃತಿ ಯೋಗ, ವಿಷ್ಟಿ ಕರಣ. ಮೇಷದಿಂದ ಮೀನ ರಾಶಿಯವರೆಗೆ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
Today Horoscope 30th October 2024: ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಬುಧವಾರದ ಈ ದಿನ ಹಸ್ತ ನಕ್ಷತ್ರ, ವೈಧೃತಿ ಯೋಗ, ವಿಷ್ಟಿ ಕರಣ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಈ ದಿನ ಹಸ್ತ ನಕ್ಷತ್ರ, ವೈಧೃತಿ ಯೋಗ, ವಿಷ್ಟಿ ಕರಣ.Aditi Rao HydariDarshan Laalihaadu Movie Actress Abhirami
ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಬುಧವಾರದ ಈ ದಿನ ಹಸ್ತ ನಕ್ಷತ್ರ, ವೈಧೃತಿ ಯೋಗ, ವಿಷ್ಟಿ ಕರಣ. ಮೇಷದಿಂದ ಮೀನ ರಾಶಿಯವರೆಗೆ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.ನಿಮ್ಮ ಪ್ರತಿ ಕೆಲಸದಲ್ಲೂ ಕುಟುಂಬದ ಬೆಂಬಲವನ್ನು ಪಡೆಯುವಿರಿ. ವ್ಯವಹಾರಸ್ಥರು ಗ್ರಾಹಕರನ್ನು ಆಕರ್ಷಿಸಲು ಹೆಚ್ಚು ಪ್ರಯತ್ನಪಡಬೇಕಾಗುತ್ತದೆ. ಶೈಕ್ಷಣಿಕವಾಗಿ ಸ್ಪರ್ಧಾತ್ಮಕವಾಗಿ ಉಳಿಯುವುದು ಸವಾಲಿನ ಸಂಗತಿಯಾಗಿರಬಹುದು.ಸಮತೋಲಿತ ಆಹಾರವು ನಿಮ್ಮನ್ನು ಫಿಟ್ ಆಗಿರಿಸಲು ಸಹಾಯಕವಾಗಿದೆ. ಕುಟುಂಬದ ಆಚರಣೆ, ಮದುವೆಗಾಗಿ ಯೋಚಿಸುತ್ತಿರುವವರಿಗೆ ಶುಭ ದಿನ.
ನಿಮ್ಮ ಇತ್ತೀಚಿನ ಸಾಧನೆಗೆ ಮನ್ನಣೆಯನ್ನು ನಿರೀಕ್ಷಿಸಬಹುದು. ಹೊಸ ಉದ್ಯಮ ಪ್ರಾರಂಭಿಸಲು ತಜ್ಞರೊಂದಿಗೆ ಸಮಾಲೋಚನೆ ನಡೆಸಿ. ಹಣಕಾಸಿನ ಸವಾಲುಗಳನ್ನು ಸುಲಭವಾಗಿ ಜಯಿಸುವಿರಿ. ಮೋಜಿನ ಪ್ರವಾಸಕ್ಕಾಗಿ ಯೋಜಿಸಬಹುದು.ಬಹು ನಿರೀಕ್ಷಿತ ಪಾವತಿಗಳನ್ನು ಸ್ವೀಕರಿಸುವಿರಿ. ವೃತ್ತಿಯಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ಕುಟುಂಬದ ಸದಸ್ಯರಿಗೆ ನಿಮ್ಮ ಸಾಧನೆಯಿಂದ ಹೆಮ್ಮೆ ಇರಲಿದೆ. ವ್ಯಾಪಾರಸ್ಥರು ಬುದ್ದಿವಂತಿಕೆಯಿಂದ ಲಾಭ ಗಳಿಸಬಹುದು.ಶೈಕ್ಷಣಿಕ ಮುಂಭಾಗದಲ್ಲಿ ವಿಷಯಗಳು ಧನಾತ್ಮಕವಾಗಿರುವ್ತ್ತವೆ. ಕೆಲಸದಲ್ಲಿ ಶಾಂತ ವಾತಾವರಣವನ್ನು ಅನುಭವಿಸುವಿರಿ. ಮನೆಯಲ್ಲಿ ಹರ್ಷಚಿತ್ತತೆ ಇರಲಿದೆ.
Rashipala Indina Rashipala Dina Bhavishya Horoscope Today Daily Horoscope Indina Bhavishya ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2024 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 24-10-2024: ಗುರುವಾರ ಪುನರ್ವಸು ನಕ್ಷತ್ರ, ಸಾಧ್ಯ ಯೋಗ: ಈ ರಾಶಿಯವರಿಗೆ ರಾಜವೈಭೋಗGuruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಗುರುವಾರ ಪುನರ್ವಸು ನಕ್ಷತ್ರ, ಸಾಧ್ಯ ಯೋಗ, ಬಾಲವ ಕರಣ. ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 25-10-2024: ಶುಕ್ರವಾರ, ಪುಷ್ಯ ನಕ್ಷತ್ರ, ಶುಭ ಯೋಗ: ಈ ರಾಶಿಯವರಿಗೆ ಬಂಪರ್ ಧನಲಾಭShukravara Dina Bhavishya In Kannada: ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಶುಕ್ರವಾರ, ಪುಷ್ಯ ನಕ್ಷತ್ರ, ಶುಭ ಯೋಗ, ತೈತಿಲ ಕರಣ. ಎಲ್ಲಾ 12 ರಾಶಿಯವರಿಗೆ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 28-10-2024: ಸೋಮವಾರ, ಪೂರ್ವಾ ನಕ್ಷತ್ರ, ಬ್ರಹ್ಮ ಯೋಗ: ಈ ರಾಶಿಯವರಿಗೆ ಪ್ರಮೋಷನ್ ಭಾಗ್ಯSomavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಸೋಮವಾರ, ಪೂರ್ವಾ ನಕ್ಷತ್ರ, ಬ್ರಹ್ಮಾ ಯೋಗ, ಕೌಲವ ಕರಣ ಇರಲಿದೆ. ಇಂದು ದ್ವಾದಶ ರಾಶಿಗಳಿಗೆ ಏನು ಫಲ ತಿಳಿಯಿರಿ.
और पढो »
ದಿನಭವಿಷ್ಯ 07-10-2024: ನವರಾತ್ರಿಯ ಐದನೇ ದಿನ ಅನುರಾಧಾ ನಕ್ಷತ್ರ, ಪ್ರೀತಿ ಯೋಗದಿಂದ ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿDaily horoscope: ನವರಾತ್ರಿಯ ಐದನೇ ದಿನವಾದ ಇಂದು ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ನಿಮ್ಮ ರಾಶಿಯ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ಮುಂದಿನ 65 ದಿನ ಈ ರಾಶಿಯವರಿಗೆ ಮಂಗಳನ ವಿಶೇಷ ಅನುಗ್ರಹ, ಮಣ್ಣೂ ಹೊನ್ನಾಗುವ ಕಾಲMangal Transit Effect: ಗ್ರಹಗಳ ಕಮಾಂಡರ್ ಮಂಗಳನು ಈ ವರ್ಷಾಂತ್ಯದ ಒಳಗೆ ಎರಡು ಬಾರಿ ತನ್ನ ಸಂಚಾರ ಬದಲಾಯಿಸಲಿದ್ದಾನೆ. ಇದರಿಂದಾಗಿ, ಮೂರು ರಾಶಿಯವರ ಬದುಕಿನಲ್ಲಿ ಬಂಗಾರದ ಸಮಯ ಎನ್ನಲಾಗುತ್ತಿದೆ.
और पढो »