ದಿನಭವಿಷ್ಯ 14-08-2024: ಬುಧವಾರದ ಈ ದಿನ ಅನುರಾಧ ನಕ್ಷತ್ರ, ಐಂದ್ರ ಯೋಗ ನಿಮ್ಮ ರಾಶಿಗೆ ಹೇಗಿದೆ?

Astrology समाचार

ದಿನಭವಿಷ್ಯ 14-08-2024: ಬುಧವಾರದ ಈ ದಿನ ಅನುರಾಧ ನಕ್ಷತ್ರ, ಐಂದ್ರ ಯೋಗ ನಿಮ್ಮ ರಾಶಿಗೆ ಹೇಗಿದೆ?
Daily AstroRashi Phalaರಾಶಿ ಫಲ
  • 📰 Zee News
  • ⏱ Reading Time:
  • 64 sec. here
  • 12 min. at publisher
  • 📊 Quality Score:
  • News: 60%
  • Publisher: 63%

Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ್, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಬುಧವಾರದ ಈ ದಿನ ಅನುರಾಧ ನಕ್ಷತ್ರ, ಐಂದ್ರ ಯೋಗ ಯಾವ ರಾಶಿಯವರ ಫಲ ಹೇಗಿದೆ ತಿಳಿಯಿರಿ.

Today Horoscope 14th August 2024: ಬುಧವಾರದ ಈ ದಿನ ಅನುರಾಧ ನಕ್ಷತ್ರ, ಐಂದ್ರ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ವೃಷಭ ರಾಶಿಯವರು ಇಂದು ವ್ಯವಹಾರದಲ್ಲಿ ಸಿಕ್ಕಿಹಾಕಿಕೊಂಡ ಹಣವನ್ನು ಸಹ ಪಡೆಯುತ್ತೀರಿ.

: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ್, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಬುಧವಾರದ ಈ ದಿನ ಅನುರಾಧ ನಕ್ಷತ್ರ, ಐಂದ್ರ ಯೋಗ ಯಾವ ರಾಶಿಯವರ ಫಲ ಹೇಗಿದೆ ತಿಳಿಯಿರಿ.ಹಣದ ಒಳಹರಿವು ನಿಮ್ಮ ಜೀವನದ ಇತರ ಕ್ಷೇತ್ರಗಳಲ್ಲಿ ನಿಮಗೆ ಸಹಾಯ ಮಾಡುತ್ತದೆ. ನೀವು ದೀರ್ಘಕಾಲದಿಂದ ಸಾಲವನ್ನು ಬಾಕಿ ಉಳಿಸಿಕೊಂಡಿದ್ದರೆ, ಅದನ್ನು ಇಂದು ಮರುಪಡೆಯಬಹುದು. ಚರ್ಚೆಗಳಲ್ಲಿ ಭಾಗವಹಿಸುವಿಕೆ ಲಾಭದಾಯಕವಾಗಿರುತ್ತದೆ.ಆರ್ಥಿಕ ದೃಷ್ಟಿಕೋನದಿಂದ ಇಂದು ಧನಾತ್ಮಕ ದಿನವಾಗಿದೆ. ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಹಣಕಾಸಿನ ಸಮಸ್ಯೆಗಳನ್ನು ತೊಡೆದುಹಾಕಲು ಈ ಸಕಾರಾತ್ಮಕ ಅವಧಿಯನ್ನು ಬಳಸಿಕೊಳ್ಳಿ.

ಇತ್ತೀಚೆಗೆ ಬಿಸಿನೆಸ್ ಅಥವಾ ಪರ್ಸನಲ್ ಲೋನ್‌ಗಾಗಿ ಅರ್ಜಿ ಸಲ್ಲಿಸಿದ್ದರೆ, ಆ ವಿಷಯದಲ್ಲಿ ಇಂದು ಧನಾತ್ಮಕ ಸುದ್ದಿಯನ್ನು ಪಡೆಯಬಹುದು. ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.ಸಾಲಕ್ಕಾಗಿ ನಿಮ್ಮನ್ನು ಸಂಪರ್ಕಿಸುವವರನ್ನು ನಿರ್ಲಕ್ಷಿಸಿ. ಇಲ್ಲವೇ, ಇದರಲ್ಲಿ ಭಾರೀ ನಷ್ಟವನ್ನು ಅನುಭವಿಸುವಿರಿ. ಇಂದು ವ್ಯವಹಾರದಲ್ಲಿ ಯಾರಿಗೂ ಹಣವನ್ನು ಸಾಲವಾಗಿ ನೀಡದಿರಲು ಪ್ರಯತ್ನಿಸಿ. ನಷ್ಟವನ್ನು ತಪ್ಪಿಸಲು ನಿಮ್ಮ ದಾಖಲೆಗಳನ್ನು ಸುರಕ್ಷಿತವಾಗಿ ಇರಿಸಿ.ಇಂದು ಆರ್ಥಿಕವಾಗಿ ಸ್ವಲ್ಪ ಅಶುಭವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ಯಾಮೆರಾ ಹಿಡಿದು ಫೋಟೋಗೆ ಪೋಸ್‌ ಕೊಡುತ್ತಿರುವ ಈ ಮಗು ಸ್ಟಾರ್ ಹೀರೋ ಮಗಳು.. 96 ಕೆಜಿ ತೂಕವಿದ್ದ ಈಕೆ ಈಗ ಕ್ರೇಜಿ ಹೀರೋಯಿನ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Daily Astro Rashi Phala ರಾಶಿ ಫಲ ದಿನ ಭವಿಷ್ಯ ಜ್ಯೋತಿಷ್ಯ Daily Horoscope Today Horoscope Daily Astrology Dina Bhavishya

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 05-08-2024: ಈ ದಿನ ಆಶ್ಲೇಷಾ ನಕ್ಷತ್ರ, ವ್ಯತೀಪಾತ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿದಿನಭವಿಷ್ಯ 05-08-2024: ಈ ದಿನ ಆಶ್ಲೇಷಾ ನಕ್ಷತ್ರ, ವ್ಯತೀಪಾತ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿSomavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪ್ರತಿಪಡಾ ತಿಥಿ, ಸೋಮವಾರದ ಈ ದಿನ ಆಶ್ಲೇಷಾ ನಕ್ಷತ್ರ, ವ್ಯತೀಪಾತ ಯೋಗ ಇರಲಿದೆ. ಇಂದಿನ ದಿನ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 30-07-2024: ಮಂಗಳವಾರದ ಈ ದಿನ ಕೃತಿಕಾ ನಕ್ಷತ್ರ, ವೃದ್ಧಿ ಯೋಗ- ಯಾವ ರಾಶಿಯವರಿಗೆ ಹೇಗಿದೆ?ದಿನಭವಿಷ್ಯ 30-07-2024: ಮಂಗಳವಾರದ ಈ ದಿನ ಕೃತಿಕಾ ನಕ್ಷತ್ರ, ವೃದ್ಧಿ ಯೋಗ- ಯಾವ ರಾಶಿಯವರಿಗೆ ಹೇಗಿದೆ?Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿಯ ಈ ದಿನ ಮಂಗಳವಾರ ಕೃತಿಕಾ ನಕ್ಷತ್ರ ವೃದ್ಧಿ ಯೋಗ ಇರಲಿದ್ದು ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 22-07-2024: ಸೋಮವಾರದ ಈ ದಿನ ಶ್ರವಣ ನಕ್ಷತ್ರ, ಪ್ರೀತಿ ಯೋಗ- ಯಾವ ರಾಶಿಗೆ ಏನು ಫಲ?ದಿನಭವಿಷ್ಯ 22-07-2024: ಸೋಮವಾರದ ಈ ದಿನ ಶ್ರವಣ ನಕ್ಷತ್ರ, ಪ್ರೀತಿ ಯೋಗ- ಯಾವ ರಾಶಿಗೆ ಏನು ಫಲ?Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ ಪ್ರತಿಪದಾ ತಿಥಿ, ಸೋಮವಾರದ ಈ ದಿನ ಶ್ರವಣ ನಕ್ಷತ್ರ ಪ್ರೀತಿ ಯೋಗ ಇರಲಿದೆ. ಇಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 17-07-2024: ದೇವಶಯನಿ ಏಕಾದಶಿಯ ಈ ದಿನ ದ್ವಾದಶ ರಾಶಿಗಳ ಫಲಾಫಲದಿನಭವಿಷ್ಯ 17-07-2024: ದೇವಶಯನಿ ಏಕಾದಶಿಯ ಈ ದಿನ ದ್ವಾದಶ ರಾಶಿಗಳ ಫಲಾಫಲBudhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ ಈ ದಿನ ದೇವಶಯನಿ ಏಕಾದಶಿಯ ಈ ದಿನ ಬುಧವಾರ ಅನುರಾಧಾ ನಕ್ಷತ್ರ ಶುಭ ಯೋಗ ಯಾರಿಗೆ ಶುಭ.
और पढो »

ದಿನಭವಿಷ್ಯ 01-08-2024: ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ!ದಿನಭವಿಷ್ಯ 01-08-2024: ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪ್ರಕ್ಷಾ, ದ್ವಾದಶಿ ತಿಥಿ, ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗ ಇರಲಿದ್ದು, ಇಂದು ಎಲ್ಲಾ 12 ರಾಶಿಯವರಿಗೆ ದಿನ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 06-08-2024: ಮಘಾ ನಕ್ಷತ್ರ, ವರೀಯಾನ ಯೋಗ ಇಂದು ಈ ರಾಶಿಯವರ ಅದೃಷ್ಟವೇ ಬದಲು!ದಿನಭವಿಷ್ಯ 06-08-2024: ಮಘಾ ನಕ್ಷತ್ರ, ವರೀಯಾನ ಯೋಗ ಇಂದು ಈ ರಾಶಿಯವರ ಅದೃಷ್ಟವೇ ಬದಲು!Mangalavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಮಂಗಳವಾರದ ಈ ದಿನ ಮಘಾ ನಕ್ಷತ್ರ, ವರೀಯಾನ ಯೋಗ ಯಾವ ರಾಶಿಯ ಜನರಿಗೆ ಏನು ಫಲ ತಿಳಿಯಿರಿ.
और पढो »



Render Time: 2025-02-16 01:57:29