ದಿನೇಶ್‌ ಕಾರ್ತಿಕ್‌ ಮಲಗುವ ಕೋಣೆಯಲ್ಲಿ ದೆವ್ವದ ಕಾಟ!! ಆ ಕರಾಳ ರಾತ್ರಿಯ ಭಯಾನಕ ಅನುಭವ ಬಹಿರಂಗಪಡಿಸಿದ ಸ್ಟಾರ್‌ ಕ್ರಿಕೆಟಿಗ ಡಿಕೆ

ದಿನೇಶ್ ಕಾರ್ತಿಕ್ समाचार

ದಿನೇಶ್‌ ಕಾರ್ತಿಕ್‌ ಮಲಗುವ ಕೋಣೆಯಲ್ಲಿ ದೆವ್ವದ ಕಾಟ!! ಆ ಕರಾಳ ರಾತ್ರಿಯ ಭಯಾನಕ ಅನುಭವ ಬಹಿರಂಗಪಡಿಸಿದ ಸ್ಟಾರ್‌ ಕ್ರಿಕೆಟಿಗ ಡಿಕೆ
ದಿನೇಶ್ ಕಾರ್ತಿಕ್ ದೆವ್ವದ ಅನುಭವದಿನೇಶ್ ಕಾರ್ತಿಕ್ ಕೋಣೆಯಲ್ಲಿ ದೆವ್ವದಿನೇಶ್ ಕಾರ್ತಿಕ್ ದೆವ್ವದ ಕಾಟ
  • 📰 Zee News
  • ⏱ Reading Time:
  • 71 sec. here
  • 13 min. at publisher
  • 📊 Quality Score:
  • News: 67%
  • Publisher: 63%

2013ರಲ್ಲಿ ಟೀಂ ಇಂಡಿಯಾದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಯಾನಕ ಅನುಭವವನ್ನು ಎದುರಿಸಬೇಕಾಯಿತು ಎಂದು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ರಾತ್ರಿ ವೇಳೆ ಮಲಗುವ ಕೋಣೆಯಲ್ಲಿ ವಿಚಿತ್ರ ಅನುಭವವಾಗಿತ್ತು. ಆದರೆ ಅಂದು ತಾನು ನೋಡಿದ್ದೇನು ಎಂಬುದು ಡಿಕೆಗೆ ನಿಖರವಾಗಿ ತಿಳಿದಿರಲಿಲ್ಲ.

ದಿನೇಶ್‌ ಕಾರ್ತಿಕ್‌ ಮಲಗುವ ಕೋಣೆಯಲ್ಲಿ ದೆವ್ವದ ಕಾಟ!! ಆ ಕರಾಳ ರಾತ್ರಿಯ ಭಯಾನಕ ಅನುಭವ ಬಹಿರಂಗಪಡಿಸಿದ ಸ್ಟಾರ್‌ ಕ್ರಿಕೆಟಿಗ ಡಿಕೆ

Dinesh Karthik paranormal experience: ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ʼಮನ್ ದಿನೇಶ್ ಕಾರ್ತಿಕ್ಇನ್ಮುಂದೆ ಫೇಕ್ ಕಾಲ್ ಮಾಡುವವರ ನಂಬರ್ ಸೇರುತ್ತೆ ಬ್ಲಾಕ್ ಲಿಸ್ಟ್: ಸೆಪ್ಟೆಂಬರ್ 01 ಜಾರಿಯಾಗಲಿದೆ ಹೊಸ ನಿಯಮಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ʼಮನ್ ದಿನೇಶ್ ಕಾರ್ತಿಕ್ ಈ ವರ್ಷ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಸ್‌ ಎ ಟಿ20 ಭಾಗವಾಗಲಿದ್ದಾರೆ. ರಾಜಸ್ಥಾನ ರಾಯಲ್ಸ್‌ʼನ ಫ್ರಾಂಚೈಸ್ ತಂಡವಾದ ಪಾರ್ಲ್ ರಾಯಲ್ಸ್‌ ಪರ ಆಡಲಿದ್ದಾರೆ. ಕ್ರೀಡೆಯ ಜೊತೆಗೆ ಕಾಮೆಂಟೇಟರ್ ಆಗಿಯೂ ಕಾರ್ತಿಕ್ ತಮ್ಮದೇ ಛಾಪು ಮೂಡಿಸಿದ್ದಾರೆ.

ವಯಸ್ಸಲ್ಲಿ ತನಗಿಂತ 10 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ಕಾವ್ಯ ಮಾರನ್‌ ಡೇಟಿಂಗ್!‌ ಆತ ಬೇರಾರು ಅಲ್ಲ... ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ಈ ಲೀಗ್‌ʼನಲ್ಲಿ ಭಾಗವಹಿಸಿ ಮಾತನಾಡಿದ ಕಾರ್ತಿಕ್,"ನಾನು ದಕ್ಷಿಣ ಆಫ್ರಿಕಾದಲ್ಲಿ ಸಾಕಷ್ಟು ನೆನಪುಗಳನ್ನು ಹೊಂದಿದ್ದೇನೆ. ಸ್ಪರ್ಧಾತ್ಮಕ ಕ್ರಿಕೆಟ್‌ʼಗೆ ಮರಳುವುದು ಮತ್ತು ಈ ಅದ್ಭುತ ಸ್ಪರ್ಧೆಯನ್ನು ಗೆಲ್ಲುವುದು ತುಂಬಾ ಅದ್ಭುತವಾಗಿದೆ. ಸಾಕಷ್ಟು ಅನುಭವ, ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಹೊಂದಿರುವ ಪಾರ್ಲ್ ರಾಯಲ್ಸ್ ತಂಡವನ್ನು ಸೇರಲು ನನಗೆ ತುಂಬಾ ಸಂತೋಷವಾಗಿದೆ. ನಾನು ಖಂಡಿತವಾಗಿಯೂ ಈ ಗುಂಪಿಗೆ ಸೇರಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ರಿಕೆಟ್‌ ದಿಗ್ಗಜ ರಿಕಿ ಪಾಂಟಿಂಗ್‌ ಪ್ರಕಾರ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ರನ್‌ ದಾಖಲೆ ಮುರಿಯಬಲ್ಲ ಕ್ರಿಕೆಟಿಗ ಈತನೇ!"ದ್ವಾಪರ ತೊರೆದು ಸಖಿಯನ್ನು ಹುಡುಕುತ್ತಾ ಭೂಮಿಗೆ ಬಂದ ಕೃಷ್ಣ"..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ದಿನೇಶ್ ಕಾರ್ತಿಕ್ ದೆವ್ವದ ಅನುಭವ ದಿನೇಶ್ ಕಾರ್ತಿಕ್ ಕೋಣೆಯಲ್ಲಿ ದೆವ್ವ ದಿನೇಶ್ ಕಾರ್ತಿಕ್ ದೆವ್ವದ ಕಾಟ ಕನ್ನಡದಲ್ಲಿ ದಿನೇಶ್ ಕಾರ್ತಿಕ್ ಸುದ್ದಿ Dinesh Karthik Dinesh Karthik Ghost Experience Dinesh Karthik Ghost In The Room Dinesh Karthik Ghost Story Dinesh Karthik News In Kannada Dinesh Karthik Paranormal Experience

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಿಂಗ್‌ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ದಿನೇಶ್‌ ಕಾರ್ತಿಕ್‌..ಇದೊಂದು ವಿಚಾರಕ್ಕೆ ನಾನು ಕೊಹ್ಲಿ ಪರ ನಿಲ್ಲುವುದಿಲ್ಲ ಎಂದ ಸ್ಟಾರ್‌ ಆಟಗಾರ..!ಕಿಂಗ್‌ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ದಿನೇಶ್‌ ಕಾರ್ತಿಕ್‌..ಇದೊಂದು ವಿಚಾರಕ್ಕೆ ನಾನು ಕೊಹ್ಲಿ ಪರ ನಿಲ್ಲುವುದಿಲ್ಲ ಎಂದ ಸ್ಟಾರ್‌ ಆಟಗಾರ..!Virat kohli and Dinesh karthik: ಟಿ20 ವಿಶ್ವಕಪ್‌ ಗೆದ್ದ ನಂತರ ಕಿಂಗ್‌ ಕೊಹ್ಲಿ ವಿಶ್ರಾಂತಿ ಪಡೆದು ಶ್ರೀಲಂಕಾ ಪ್ರವಾಸದ ODI ಸರಣಿಗೆ ಎಂಟ್ರಿ ಕೊಟ್ಟಿದ್ದರು. ಈ ಸರಣಿಯಲ್ಲಿ ಕಿಂಗ್‌ ಅದ್ಭುತ ಆಟ ಪ್ರದರ್ಶಿಸುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು.
और पढो »

IND vs SL: ಭಾರತದೊಂದಿಗೆ ಎರಡನೇ ODI ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಬಿಗ್‌ ಶಾಕ್‌..!IND vs SL: ಭಾರತದೊಂದಿಗೆ ಎರಡನೇ ODI ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಬಿಗ್‌ ಶಾಕ್‌..!IND vs SL: ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಶ್ರೀಲಂಕಾಕ್ಕೆ ದೊಡ್ಡ ಆಘಾತ ಎದುರಾಗಿದೆ. ಆ ತಂಡದ ಸ್ಟಾರ್ ಸ್ಪಿನ್ನರ್ ವನಿಂದು ಹಸರನ್ ಗಾಯದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ.
और पढो »

IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?Virat Kohli : ಸರಿಯಾದ ಅಭ್ಯಾಸವಿಲ್ಲದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶ್ರೀಲಂಕಾ ಪ್ರವಾಸದಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
और पढो »

ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!Krishnamachari Srikkanth on Hardik Pandya: ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ವಜಾಗೊಳಿಸಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಆರೋಪಿಸಿದ್ದಾರೆ.
और पढो »

ನನ್ನ ಮಾಜಿ ಪತಿ ಸಲಿಂಗಕಾಮಿ.. ಕ್ಷಮಿಸಿ..! ವಿಡಿಯೋ ಬಿಡುಗಡೆ ಮಾಡಿ ಖ್ಯಾತ ಸಿಂಗರ್‌ನನ್ನ ಮಾಜಿ ಪತಿ ಸಲಿಂಗಕಾಮಿ.. ಕ್ಷಮಿಸಿ..! ವಿಡಿಯೋ ಬಿಡುಗಡೆ ಮಾಡಿ ಖ್ಯಾತ ಸಿಂಗರ್‌Singer Suchitra : ಇತ್ತೀಚೆಗೆ, ಕೆಲವು ದಿನಗಳ ಹಿಂದೆ, ಸಿಂಗರ್‌ ಸುಚಿತ್ರಾ ತಮ್ಮ ಮಾಜಿ ಪತಿ, ನಟ ಮತ್ತು ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕಾರ್ತಿಕ್ ಕುಮಾರ್ ಜೊತೆಗೆ ಅನೇಕ ಸ್ಟಾರ್‌ ನಟರ ಮೇಲೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು.
और पढो »

ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌Actress sreeleela: ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಟಾಪ್‌ನಲ್ಲಿದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು.
और पढो »



Render Time: 2025-02-16 11:10:52